ಇದರಲ್ಲಿ ನಿಮ್ಮ ಹುಟ್ಟಿದ ತಿಂಗಳ ಹೃದಯ ಆರಿಸಿ

Recent Posts

ಇದರಲ್ಲಿ ನಿಮ್ಮ ಹುಟ್ಟಿದ ತಿಂಗಳ ಹೃದಯ ಆರಿಸಿ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

ನಮಸ್ಕಾರ ಸ್ನೇಹಿತರೇ ತಾವು ಹುಟ್ಟಿದ ತಿಂಗಳ ಆಧಾರದ ಮೇಲೆ ತಮಗೆ ಏನು ಲಾಭ ಎಂದು ತಿಳಿಸಿಕೊಡುತ್ತೇವೆ ಹಾಗೂ ನೀವು ಹುಟ್ಟಿದ ತಿಂಗಳಿಂದ ನಿಮಗೇ ಯಾವ ರೀತಿಯ ಪ್ರೀತಿ ಲಾಭಗಳಾಗುತ್ತದೆ ಎಂದು ತಿಳಿಯೋಣ ನೀವು ಹುಟ್ಟಿದ ತಿಂಗಳ ಹೃದಯಗಳನ್ನು ನೋಡಿ ನಿಮ್ಮ ಗುಣಲಕ್ಷಣಗಳನ್ನು ತಿಳಿಯೋಣ ಹಾಗೆ ತಮ್ಮ ಪ್ರೀತಿಪಾತ್ರರ ಬಗ್ಗೆ ತಿಳಿಯಬೇಕಾದರೆ ಅವರು ಹುಟ್ಟಿದ ತಿಂಗಳನ್ನು ಗಮನಿಸಿ ಅವರ ವ್ಯಕ್ತಿತ್ವವನ್ನು ತಿಳಿಯಬಹುದಾಗಿದೆ

ಮೊದಲನೆಯದಾಗಿ ಜನವರಿ ತಿಂಗಳು ಜನವರಿ ತಿಂಗಳಲ್ಲಿ ಹುಟ್ಟಿದವರಿಗೆ ಡಿಟರ್ಮಿನೇಶನ್ ತುಂಬಾ ಜಾಸ್ತಿ ಇವರು ಅಂದುಕೊಂಡಂತೆ ಕೆಲಸ ಯಾವ ಕಾರಣಕ್ಕೂ ಅರ್ಥಕ್ಕೆ ನಿಲ್ಲಿಸುವುದಿಲ್ಲ ಪೂರ್ತಿ ಕೆಲಸ ಮಾಡಿ ಮುಗಿಸುತ್ತಾರೆ ಮತ್ತು ಅವರಿಗೆ ಯಾವಾಗ ಯಾವ ರೀತಿಯ ವರ್ತನೆ ಮಾಡಿಕೊಳ್ಳುವ ಬೇಕು ಎಂಬ ವಿವೇಕ ತುಂಬಾ ಜಾಸ್ತಿ ಇದೆ

ಇನ್ನು ಎರಡನೆಯದಾಗಿ ಫೆಬ್ರವರಿ ತಿಂಗಳು ಇವರು ಸ್ವಲ್ಪ ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ ಮತ್ತು ಇವರಿಗೆ ಸ್ವಲ್ಪ ಕೋಪಾನು ಜಾಸ್ತಿ ಎದುರಿಗೆ ಇರುವವರ ಮೇಲೆ ಕೋಪ ತೋರಿಸಿ ಆದ ನಂತರ ಸ್ವಲ್ಪ ತಣ್ಣಗೆ ಆಗುತ್ತಾರೆ ಮತ್ತು ಇವರಿಗೆ ಕೋಪ ಯಾವಾಗಲೂ ಜಾಸ್ತಿ ದೂರ ಇರುವುದಿಲ್ಲ ಕೋಪಗೊಂಡ ಕ್ಷಣ ತಣ್ಣನೆ ಆಗುತ್ತಾರೆ ಅಂದರೆ ಪ್ರೀತಿ ಅನ್ನುವುದು ಅವರ ಮನಸ್ಸಲ್ಲಿ ಸದಾ ಇರುತ್ತದೆ

ಮಾರ್ಚ್ ತಿಂಗಳಲ್ಲಿ ಜನಿಸಿದವರಿಗೆ ಭಾವೋದ್ವೇಗ ಜಾಸ್ತಿ ಮತ್ತೆ ಕಲೆಗಳಲ್ಲಿ ಆಸಕ್ತಿ ಇರುತ್ತದೆ ಯಾವುದೋ ಒಂದು ವಿಷಯಕ್ಕೆ ಬಹಳಷ್ಟು ಬೇಗ ಸ್ಪಂದಿಸುತ್ತಾರೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

ಏಪ್ರಿಲ್ ತಿಂಗಳಿನಲ್ಲಿ ಹುಟ್ಟಿದವರು ಸಹ ಬಹಳಷ್ಟು ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ ಅವರು ತಮ್ಮ ಪಕ್ಕದವರೊಂದಿಗೆ ಮತ್ತು ಸ್ನೇಹಿತರೊಂದಿಗೆ ಬೆರೆತು ಕೆಲಸ ಮಾಡುವುದಕ್ಕೆ ಬಹಳಷ್ಟು ಇಷ್ಟಪಡುತ್ತಾರೆ

ಇನ್ನೊಮ್ಮೆ ತಿಂಗಳ ವ್ಯಕ್ತಿಗಳು ಪ್ರೀತಿಯ ವಿಷಯದಲ್ಲಿ ಬಹಳಷ್ಟು ವೀಕ್ ಅಂತ ಹೇಳಬಹುದು ಎಲ್ಲರನ್ನೂ ಅತಿಯಾಗಿ ಅತಿಬೇಗ ನಂಬಿ ಬಿಡುತ್ತಾರೆ ಅದರಿಂದ ಬಹಳಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ

ಜೂನ್ ಜೂನ್ ತಿಂಗಳಿನಲ್ಲಿ ಹುಟ್ಟಿದ ವ್ಯಕ್ತಿಗಳು ಜನರ ಮಧ್ಯೆ ಇರಬೇಕಂತ ಇಷ್ಟಪಡುತ್ತಾರೆ ತುಂಬಾ ಜನ ನನ್ನನ್ನು ಹಿಂಬಾಲಿಸಬೇಕು ಪ್ರೀತಿಸಬೇಕು ಎಂದು ಇಷ್ಟಪಡುತ್ತಾರೆ ಮತ್ತು ಇವರು ಜನರ ಸ್ನೇಹವನ್ನು ಸಂಪಾದಿಸುತ್ತಾರೆ ಎಲ್ಲರೊಂದಿಗೆ ಖುಷಿ ಖುಷಿಯಿಂದ ಇರಲು ಬಹಳಷ್ಟು ಇಷ್ಟಪಡುತ್ತಾರೆ

ಜುಲೈ ತಿಂಗಳಿನಲ್ಲಿ ಹುಟ್ಟಿದ ವ್ಯಕ್ತಿಗಳಿಗೆ ಸ್ವಲ್ಪ ಅಹಂಕಾರ ಜಾಸ್ತಿ ಅಂತನೇ ಹೇಳಬಹುದು ಏಕೆಂದರೆ ಅವರು ಮನಸ್ಸಿನಲ್ಲಿ ಮತ್ತು ಏನು ಅಂದುಕೊಂಡಿರುತ್ತಾರೆ ಅದು ಮಾಡಬೇಕೆಂಬುದು ಹಠ ಅವರಲ್ಲಿರುತ್ತದೆ ಇದರಿಂದ ಅವರ ಪ್ರೀತಿಪಾತ್ರರನ್ನು ಕಳೆದುಕೊಳ್ಳುತ್ತಾರೆ ಮತ್ತು ಅವರು ಅಂದುಕೊಂಡ ಅಂತಹ ಕೆಲಸ ಮಾಡದೇ ಇದ್ದರೆ ತುಂಬಾ ನೋವನ್ನು ಅನುಭವಿಸುತ್ತಾರೆ ಮತ್ತು ಡಿಪ್ರೆಶನ್ ಗೆ ಹೋಗುವ ಸಾಧ್ಯತೆ ಇರುತ್ತದೆ

ಆಗಸ್ಟ್ನಲ್ಲಿ ಹುಟ್ಟಿದ ವ್ಯಕ್ತಿಗಳು ಬಹಳಷ್ಟು ಸ್ನೇಹ ಸ್ವಭಾವದಿಂದ ಇರುತ್ತಾರೆ ಮತ್ತು ಇವರಿಗೆ ಸಂಗೀತ ಎಂದರೆ ಬಹಳಷ್ಟು ಪಂಚಪ್ರಾಣ ಇವರಿಗೆ ಅದರ ಜೊತೆ ಅನುಮಾನ ಎಂಬುದು ಇದ್ದೇ ಇದೆ ಯಾವುದೇ ಒಂದು ಕೆಲಸ ಮಾಡಬೇಕಾದರೂ ಆ ಕೆಲಸವನ್ನು ಅನುಮಾನಿಸಿ ನಂತರ ಮಾಡುತ್ತಾರೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

ಸೆಪ್ಟೆಂಬರ್ ತಿಂಗಳಿನಲ್ಲಿ ಹುಟ್ಟಿದವರು ಸ್ನೇಹಿತರನ್ನು ಬಹಳಷ್ಟು ಇಷ್ಟಪಡುತ್ತಾರೆ ಹಾಗೆ ಸ್ನೇಹಿತರ ಕಷ್ಟಗಳನ್ನು ಅರ್ಥಮಾಡಿಕೊಂಡು ಅದನ್ನು ನಿವಾರಿಸಿಕೊಳ್ಳುವ ಬಹಳಷ್ಟು ಪ್ರಯತ್ನ ಪಡುತ್ತಾರೆ ಮತ್ತೆ ಇವರಿಗೆ ಭಯ ಎಂಬುದು ದೂರ ಇರುತ್ತದೆ ಯಾವುದೇ ಒಂದು ವಿಷಯ ಅಥವಾ ಮಾಹಿತಿ ಅವರಿಗೆ ತಿಳಿದ ತಕ್ಷಣ ಅದಕ್ಕೆ ಬೇಗನೆ ಸ್ಪಂದಿಸುತ್ತಾರೆ

ಅಕ್ಟೋಬರ್ ನಲ್ಲಿ ಹುಟ್ಟಿದ ವ್ಯಕ್ತಿಗಳಿಗೂ ಸಹ ಸ್ನೇಹಿತರೆಂದರೆ ಬಹಳಷ್ಟು ಪ್ರೀತಿ ಆದರೆ ಅವರ ಮನಸ್ಸನ್ನು ಇವರು ನೋಯಿಸುತ್ತಾ ರೆ ಮತ್ತೆ ಬೇಗ ಬಂದು ಅವರ ಜೊತೆ ಮಾತನಾಡುತ್ತಾರೆ ಅವರ ಜೊತೆ ನಗುನಗುತ್ತ ಇರುತ್ತಾರೆ ಇವರು ನೋಡುವುದಕ್ಕೆ ಬಹಳಷ್ಟು ಆಟ್ರ್ಯಾಕ್ಟಿವ್ ಆಗಿರುತ್ತಾರೆ ಇವರು ಬೇರೆಯವರ ಹಾದಿಯ ನಡುವೆ ತಿಳಿಯುವುದಿಲ್ಲ ಇವರ ಸ್ವಂತ ಹೆಜ್ಜೆ ಸ್ವಂತ ಮಾಹಿತಿ ಮೇರೆಗೆ ಮುನ್ನಡೆಯುತ್ತಾರೆ

ನವೆಂಬರ್ ತಿಂಗಳಿನಲ್ಲಿ ಹುಟ್ಟಿದ ವ್ಯಕ್ತಿಗಳು ಸ್ವಲ್ಪ ಡೇಂಜರ್ ಅಂತನೇ ಹೇಳಬಹುದು ಏಕೆಂದರೆ ಇಂಟಲಿಜೆಂಟ್ ಮತ್ತು ಗೋಲ್ ಒರೈಂಟೆಡ್ ಪೀಪಲ್ ಆಗಿರುತ್ತಾರೆ ಅವರು ತಮ್ಮ ಕನಸಿನ ಗುರಿ ಸಾಧಿಸಬೇಕೆಂಬ ಹಠ ಛಲ ಇವರಲ್ಲಿರುತ್ತದೆ ಇವರು ಜನಗಳ ಜೊತೆ ಬೆರೆತರು ಸಹ ಇವರ ಒಳಗೆ ಹಲವಾರು ರಹಸ್ಯಗಳು ಇರುತ್ತದೆ ಅದಕ್ಕಾಗಿ ಇವರ ವ್ಯಕ್ತಿತ್ವವನ್ನು ಡೇಂಜರ್ ಇಂದು ಎನ್ನುತ್ತಾರೆ

ಕೊನೆಯದಾಗಿ ಡಿಸೆಂಬರ್ ತಿಂಗಳು ಈ ತಿಂಗಳಿನಲ್ಲಿ ಹುಟ್ಟಿದಂತಹ ವ್ಯಕ್ತಿಗಳ ವ್ಯಕ್ತಿತ್ವ ತುಂಬಾ ಸಮಾಧಾನದಿಂದ ಇರುತ್ತಾರೆ ಬಹಳಷ್ಟು ಸ್ಪೋರ್ತಿವ್ ಇವರಾಗಿರುತ್ತಾರೆ ಮತ್ತು ಅಷ್ಟೇ ಬೇಗ ಹರ್ಟ್ ಮಾಡಿಕೊಳ್ಳುತ್ತಾರೆ ಮತ್ತು ಇವರನ್ನು ಅರ್ಥಮಾಡಿಕೊಳ್ಳುವುದು ಕೊಂಚ ಕಷ್ಟ ಇರುತ್ತದೆ ಮತ್ತು ಇವರ ಒಳಗಡೆ ಬಹಳಷ್ಟು ನಿಗೂಢತೆ ಅನ್ನುವುದು ಇರುತ್ತದೆ ಮತ್ತು ಇವರು ಯಾರೊಂದಿಗೆ ಅಷ್ಟು ಓಪನ್ ಉಪ್ ಆಗುವುದಿಲ್ಲ ಎಲ್ಲರೊಂದಿಗೆ ಬಹಳಷ್ಟು ಪ್ರೀತಿ ಪಾತ್ರದಿಂದ ಇರುತ್ತಾರೆ ಇದಿಷ್ಟು 12 ತಿಂಗಳ ಬಗ್ಗೆ ಈ ಹಾರ್ಟ್ ಹೇಳುವ ಸರ್ವೆ ನಿಮ್ಮ ತಿಂಗಳು ಯಾವುದು ಎಂದು ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *