ಗಣೇಶ ರುದ್ರಾಕ್ಷಿ ನಿಮ್ಮ ಎಷ್ಟೋ ಸಮಸ್ಯೆಗಳಿಗೆ ಪರಿಹಾರವಾಗಬಲ್ಲ ಮಹಾಶಕ್ತಿ

Recent Posts

ಗಣೇಶ ರುದ್ರಾಕ್ಷಿ ನಿಮ್ಮ ಎಷ್ಟೋ ಸಮಸ್ಯೆಗಳಿಗೆ ಪರಿಹಾರವಾಗಬಲ್ಲ ಮಹಾಶಕ್ತಿ

ನಮಸ್ಕಾರ ಸ್ನೇಹಿತರೇ…. ರುದ್ರಾಕ್ಷಿ ಎಂದರೆ ಅತ್ಯಂತ ಪವಿತ್ರ ಅದರಲ್ಲೂ ಗಣೇಶ ರುದ್ರಾಕ್ಷಿ ಎಂದರೆ ಮತ್ತಷ್ಟು ಪವಿತ್ರವೆಂದು ಹೇಳಲಾಗತ್ತದೆ. ಗಣೇಶ ರುದ್ರಾಕ್ಷಿ ಧರಿಸುವುದರಿಂದ ಪ್ರಯೋಜನಗಳೇನು? ಗಣೇಶ ರುದ್ರಾಕ್ಷಿಯನ್ನು ಬುಧವಾರದಂದೇ ಯಾಕೆ ಧರೆಸಬೇಕು? ಗಣೇಶ ರುದ್ರಾಕ್ಷಿ ಧಾರಣೆ ವಿಧಿ ವಿಧಾನಗಳು ಮತ್ತು ಪ್ರಯೋಜನಗಳನ್ನು ತಿಳಿದುಕೊಳ್ಳಬಹುದು

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

ರುದ್ರಾಕ್ಷಿಯನ್ನು ಶಿವನ ರೂಪವೆಂದು ಪರಿಗಣಿಸಲಾಗುತ್ತದೆ . ಅನೆಕ ವಿಧದ ರುದ್ರಾಕ್ಷಿಗಳು ಇವೆ. ಅವುಗಳಲ್ಲಿ 1 ಮುಖ 2 ಮುಖ 5 ಮುಖ ಅನೇಕ ರೀತಿಯ ಪ್ರಯೋಜನಗಳಿವೆ .ಇವುಗಳಲ್ಲಿ ಗಣೇಶ ರುದ್ರಾಕ್ಷಿ ಅ೦ತು ಅತಿ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಧಾರಣ ಮಾಡದವರಿಗೆ. ಗಣೇಶನ ಆಕಾರವು ಈ ರುದ್ರಾಕ್ಷಿಯ ಮೇಲೆ ಹೆಚ್ಚಾಗಿರುವುದರಿಂದ ಅಥವಾ ರುದ್ರಾಕ್ಷಿಯ ಮೇಲೆ ಗಣೇಶನ ಸೊಂಡಲಿನಾಕಾರದ ಚಿಹ್ನೆಯನ್ನ ಗುರುತಿಸಬಹುದಾದ್ದರಿಂದ ಇದನ್ನು ಗಣೇಶ ರುದ್ರಾಕ್ಷಿ ಅಂತ ಕರೆಯಲಾಗುತ್ತದೆ. ಇದನ್ನ ಬುಧವಾರದ ಧರಿಸಿದರೆ ಶುಭ ಫಲಿತಾಂಶವನ್ನು ಪಡೆಯಬಹುದು

ಗಣೇಶ ರುದ್ರಾಕ್ಷಿ ಯಶಸ್ಸು ಸಂತೋಷ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ಮತ್ತು ಯಾವ ವ್ಯಕ್ತಿ ಗಣೇಶ ರುದ್ರಾಕ್ಷಿಯನ್ನು ಧರಿಸುತ್ತಾರೋ ಆ ವ್ಯಕ್ತಿ ಎಲ್ಲಾ ರೀತಿಯ ಇತಿಮಿತಿಗಳನ್ನು ಸಾಧಿಸಬಹುದು .ದೈಹಿಕ ಪ್ರಯೋಜನಗಳ ಜೊತೆಗೆ ಇದು ಮಾನಸಿಕ ಶಾಂತಿಯನ್ನು ನೀಡುತ್ತದೆ. ಆದರೆ ಅದನ್ನು ನಮ್ಮನ್ನ ಪವಿತ್ರೀಕರಣ ಗಳಿಸಿಕೊಂಡ ನಂತರವೇ ಧರಿಸಬೇಕು ಅನ್ನೋದು ಬಹಳ ಮುಖ್ಯವಾದ ವಿಷಯ .

ಅದನ್ನು ಏಕೆ ಧರಿಸಬೇಕು ಮತ್ತು ಅದರ ಪ್ರಯೋಜನಗಳೇನು ಅಂತಾ ತಿಳಿಯುವುದಾದರೆ . ನಿಮ್ಮ ಅಥವಾ ಮಕ್ಕಳ ಜ್ಞಾಪಕ ಶಕ್ತಿ ದುರ್ಬಲವಾಗಿದ್ದರೆ ನೀವು ತಪ್ಪದೆ ಗಣೇಶ ರುದ್ರಾಕ್ಷಿ ಗಣೇಶ ರುದ್ರಾಕ್ಷಿ ಜ್ಞಾಪಕಶಕ್ತಿ ವೃದ್ಧಿಸುತ್ತದೆ .ಮಾತ್ರವಲ್ಲದೆ ಯಾವುದೇ ಕೆಲಸವನ್ನು ಮಾಡುವಲ್ಲಿ ಏಕಾಗ್ರತೆಯನ್ನು ತರುತ್ತದೆ ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಗಮನಹರಿಸುವುದಕ್ಕೆ ಸಾಧ್ಯವಾಗದಿದ್ದರೆ ಅಥವಾ ಅವರ ಅಧ್ಯಯನಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ರೆ ನಂತರ ಅವರಿಗೆ ಗಣೇಶ ರುದ್ರಾಕ್ಷಿ ಧರಿಸಿ ಇವರಿಂದ ಓದಿನ ಕುಳಿತಿರುವ ಸಮಸ್ಯೆಗಳು ನಿಧಾನವಾಗಿ ದೂರವಾಗುತ್ತದೆ

ಗಣೇಶನು ಬುದ್ಧಿವಂತಿಕೆ ಮತ್ತು ವಿವೇಕದ ದೇವರು ಹೀಗಾಗಿ ಗಣೇಶ ರುದ್ರಾಕ್ಷಿ ಧಾರಣೆಯಿಂದ ಬುದ್ಧಿವಂತಿಕೆ ಜಾಗೃತಗೊಂಡು ಮನುಷ್ಯ ಆತ್ಮಸಾಕ್ಷಿಯನ್ನು ಹೆಚ್ಚಿಸುತ್ತದೆ . ಅದೇ ಸಮಯದಲ್ಲಿ ಇದು ನಿಮ್ಮ ಕುಂಡಲಿಯಲ್ಲಿನ ಬುಧಗ್ರಹದ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ .ಗಣೇಶ ರುದ್ರಾಕ್ಷಿ ಧರಿಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಅಥವಾ ಮಾನಸಿಕ ಸಮಸ್ಯೆಗಳು ದೂರವಾಗುತ್ತದೆ

ಧನಲಕ್ಷ್ಮಿಯ ಯಂತ್ರಗಳಂತೆಯೇ ಗಣೇಶ ರುದ್ರಾಕ್ಷಿ ಕೂಡ ವ್ಯವಹಾರದಲ್ಲಿ ಅಪಾರ ಯಶಸ್ಸನ್ನು ಕೂಡ ಸಾಧಿಸುವುದಕ್ಕೆ ಸಹಕರಿಸುತ್ತದೆ . ನಿಮ್ಮ ವ್ಯವಹಾರವು ನಿಧಾನ ಆಗುತ್ತಿದ್ದರೆ ಅಥವಾ ಅದರಲ್ಲಿ ಯಾವುದೇ ಅಡೆತಡೆಗಳು ಬರ್ತಾ ಇದ್ರೆ ಈ ರುದ್ರಾಕ್ಷಿ ಧರಿಸುವುದರಿಂದ ನಿಮಗೆ ಅಪಾರ ಲಾಭಗಳು ಸಿಗುತ್ತವೆ .ಇದರಿಂದ ನೀವು ಜೀವನದಲ್ಲಿ ಸಕ್ಸಸ್ ನ ಹಾದಿಯನ್ನು ಹೋಗುತ್ತೀರಾ. ಇಂತಹ ಗಣೇಶ ರುದ್ರಾಕ್ಷಿ ಗಣೇಶ ಚತುರ್ಥಿಯಲ್ಲಿ ಉತ್ತಮ ಹೇಳಲಾಗಿದೆ. ಯಾವುದೇ ವಾರದ ಬುಧವಾರದ ದಿನ ಧರಿಸೋದು ಶುಭವೇ ಇದರಿಂದ ನೀವು ನಿಜವಾಗಿಯೂ ಉತ್ತಮ ಪ್ರಯೋಜನವನ್ನು ಪಡೆದುಕೊಳ್ಳುತ್ತೀರಾ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

Leave a Reply

Your email address will not be published. Required fields are marked *