ಆಕ್ಸಿ ಮೀಟರ್ ಬಳಸುವ ಮೊದಲು ತಪ್ಪದೇ ಒಮ್ಮೆ ಇದನ್ನು ಓದಿ | Health Tips | Oximeter

Recent Posts

ಆಕ್ಸಿ ಮೀಟರ್ ಬಳಸುವ ಮೊದಲು ತಪ್ಪದೇ ಒಮ್ಮೆ ಇದನ್ನು ಓದಿ | Health Tips | Oximeter

ನಮಸ್ಕಾರ ಸ್ನೇಹಿತರೆ, ಈ ಕರೋನ ಸಮಯದಲ್ಲಿ ಸಾಮಾನ್ಯವಾಗಿ ಬಳಸಲ್ಪಡುತ್ತಿರುವ ಹಾಗೂ ಕೇಳಿ ಬರುತ್ತಿರುವ ಒಂದು ಉಪಕರಣವೆಂದರೆ ” ಪಲ್ಸ್ ಆಕ್ಸಿ ಮೀಟರ್”. ಆಕ್ಸಿಜನ್ ಕೊರತೆಯಿಂದ ಹಲವಾರು ಜನರು ಮೃತಪಡುತ್ತಿದ್ದಾರೆ, ಅದೊಂದು ಕಡೆಯಾದರೆ ಆಕ್ಸಿಜನ್ ಲೆವೆಲ್ ನಮ್ಮ ದೇಹದಲ್ಲಿ ಯಾವ ಮಟ್ಟದಲ್ಲಿ ಇದೆ ಎಂದು ತಿಳಿದುಕೊಳ್ಳಲು ಈ ಉಪಕರಣವನ್ನು ಬಳಕೆ ಮಾಡುತ್ತಾರೆ. ಹಾಗೂ ಸಾವಿಗೀಡಾಗುವುದನ್ನು ತಪ್ಪಿಸಬಹುದು. ಹಾಗಿದ್ದರೆ ಏನು ಪಲ್ಸರ್ ಆಕ್ಸಿ ಮೀಟರ್ ಈ ಉಪಕರಣವನ್ನು ಹಿಂದೆ ಆಸ್ಪತ್ರೆಗಳಲ್ಲಿ ಅಷ್ಟೇ ಬಳಕೆ ಮಾಡಲಾಗುತ್ತಿತ್ತು. ಆದರೆ ಇವಾಗಂತೂ ಸಾಮಾನ್ಯವಾಗಿ ಹಲವರ ಮನೆಯಲ್ಲಿ ಬಳಕೆ ಮಾಡಲಾಗುತ್ತಿದೆ, ಇದನ್ನು ಯಾರಾದರೂ ಬಳಕೆ ಮಾಡಬಹುದು. ಈ ಪಲ್ಸ್ ಆಕ್ಸಿ ಮೀಟರ್ ನಿಂದ ಶ್ವಾಸಕೋಶದಲ್ಲಿರುವ ಆಕ್ಸಿಜನ್ ಪ್ರಮಾಣ ಹಾಗೂ ಹಾರ್ಟ್ ರೇಟನ್ನು ತಿಳಿದುಕೊಳ್ಳಬಹುದು. ಸಾಮಾನ್ಯವಾಗಿ ಒಬ್ಬ ಆರೋಗ್ಯ ವ್ಯಕ್ತಿಯ SPO2 ಅಂದರೆ ಆಕ್ಸಿಜನ್ ಲೆವೆಲ್ 95 ರಿಂದ 99 ಇರುತ್ತದೆ, 93 ಕ್ಕಿಂತ ಕಡಿಮೆ ಇದ್ದರೆ ತಕ್ಷಣ ಆಸ್ಪತ್ರೆಗೆ ಹೋಗುವುದು ಒಳ್ಳೆಯದು, ಇನ್ನು ಆಕ್ಸಿ ಮೀಟರನ್ನು ಬಳಕೆ ಮಾಡುವುದು ಹೇಗೆ? ಸಾಮಾನ್ಯವಾಗಿ ನೆಗಡಿ ಜ್ವರ ಕೆಮ್ಮು ಇದ್ದಾಗ ಪಲ್ಸ್ ಆಕ್ಸಿ ಮೀಟರನ್ನು ಬಳಸಿ ಇದರಿಂದ ಆಕ್ಸಿಜನ್ ಲೆವೆಲ್ ತಿಳಿದುಕೊಳ್ಳಿ.

ನೋಡಿ ಈ ಪಲ್ಸ್ ಹಾಕ್ಸಿ ಮೀಟರ್ ಹೇಗಿರುತ್ತದೆ ಇದನ್ನು ತೋರು ಬೆರಳಿಗೆ ಅಳವಡಿಸಿ ಸ್ವಿಚ್ ಆನ್ ಮಾಡಿದರೆ ನಿಮಗೆ ರೀಡಿಂಗ್ ತೋರಿಸುತ್ತದೆ ಇಲ್ಲಿ ಬರುವ ಅಂಕಿ ಆಕ್ಸಿಜನ್ ಲೆವೆಲ್ ಅನ್ನು ತೋರಿಸಿದರೆ ಕೆಳಗೆ ಬರುವ ಅಂಕಿ ಹೃದಯದ ಬಡಿತವನ್ನು ತೋರಿಸುತ್ತದೆ ಹಾಗೂ ಈ ಪಲ್ಸ್ ಆಕ್ಸಿ ಮೀಟರ್ ನಿಂದ 10 ಸೆಕೆಂಡ್ ನಲ್ಲಿ ನಿಮ್ಮ ಆಕ್ಸಿಜನ್ ಲೆವೆಲ್ ಅನ್ನು ತಿಳಿದುಕೊಳ್ಳಬಹುದು

ಆಕ್ಸಿಜನ್ ದೇಹದಲ್ಲಿ ಕಡಿಮೆಯಾದರೆ ನಿಮಗೆ ಇದು ಸೂಚನೆಯನ್ನು ನೀಡುತ್ತದೆ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳಿ. ಇನ್ನು ಆಕ್ಸಿಜನ್ ಲೇವೆಲ್ ಕಡಿಮೆಯಾದ ತಕ್ಷಣ ನಿಮಗೆ ಕೋರನಾ ಎಂದಲ್ಲ ಅದು ಕೋವಿಡ್ ಟೆಸ್ಟ್ ಮೂಲಕವಷ್ಟೇ ಖಾತರಿಪಡಿಸಿಕೊಳ್ಳಲು ಸಾಧ್ಯ ಇದು ಗಮನದಲ್ಲಿರಲಿ. ಇನ್ನು ಪಲ್ಸ್ ಆಕ್ಸಿ ಮೀಟರ್ ಅನ್ನು ಬಳಸುವ ಮೊದಲು ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ

ಕೈಗಳು ತಣ್ಣಗಿದ್ದರೆ ಅವಾಗ ಪಲ್ಸ್ ಆಕ್ಸಿ ಮೀಟರನ್ನು ಬಳೆಸಬೇಡಿ, ಇದರಿಂದ ಆಕ್ಸಿಜನ್ ಲೆವೆಲ್ಸ್ ಏರುಪೇರಾಗುವ ಸಾಧ್ಯತೆ ಇದೆ. ಕೈಗಳನ್ನು ಉಜ್ಜಿ ಬಿಸಿಮಾಡಿಕೊಂಡು ನಂತರ ಬಳಸಿ, ನೇಲ್ ಪಾಲಿಶ್ ಹಚ್ಚಿದ್ದರೆ ಬಳಸಬೇಡಿ ನೇಲ್ ಪಾಲಿಶ್ ರಿಮೂವ್ ಮಾಡಿ ಬಳಸಿ, ಇದರಿಂದ ಕೂಡ ಆಕ್ಸಿ ಮೀಟರ್ ನಲ್ಲಿ ಆಕ್ಸಿಜನ್ ಲೇವೆಲ್ಸ್ ಏರುಪೇರಾಗಬಹುದು, ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಈ ಪಲ್ಸ್ ಆಕ್ಸಿ ಮೀಟರ್ ಅನ್ನು ಬಳಸಿ

ಸಾಮಾನ್ಯವಾಗಿ ಈ ಪಲ್ಸ್ ಆಕ್ಸಿ ಮೀಟರ್ ಎನ್ನುವುದು ಮನುಷ್ಯನಿಗೆ ತುಂಬಾ ಮುಖ್ಯ ಆಕ್ಸಿಜನ್ ಲೆವೆಲ್ ತೀರ ಕಡಿಮೆಯಾದರೆ ಮನುಷ್ಯನ ಮೆದುಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ, ಮನುಷ್ಯ ಸಾವನ್ನಪ್ಪುವ ಸಂಭವ ಇರುತ್ತದೆ. ಆದ್ದರಿಂದ ಇಂತಹ ಸಮಯದಲ್ಲಿ ಈ ಉಪಕರಣವನ್ನು ಮನೆಯಲ್ಲಿ ತಂದಿಟ್ಟುಕೊಳ್ಳುವುದು ಒಳ್ಳೆಯದು. ಇನ್ನು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ, ಮಾಸ್ಕ್ ಧರಿಸಿ ಕೈಗಳನ್ನು ತೊಳೆದುಕೊಳ್ಳಿ, ಅನಗತ್ಯ ಓಡಾಟ ಬೇಡ ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ
ಧನ್ಯವಾದಗಳು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *