ವೃಶ್ಚಿಕ ರಾಶಿಯಲ್ಲಿ ಜನಿಸಿದವರ ಗುಣಗಳು

ವೃಶ್ಚಿಕ ರಾಶಿಯಲ್ಲಿ ಜನಿಸಿದವರ ಗುಣಗಳು

ವೃಶ್ಚಿಕ ರಾಶಿಯಲ್ಲಿ ಜನಿಸಿದವರು ಸಾಧಾರಣವಾದ ಮೈಬಣ್ಣ ಹೊಂದಿರುವವರ ಆದರೂ ದೃಢಕಾಯದ ವರ್ ಆಗಿರುತ್ತಾರೆ ಆತ್ಮಸ್ಥೈರ್ಯವೇ ಹೆಚ್ಚಾಗಿದ್ದು ಆಡಿದ್ದನ್ನು ಸಾಧಿಸುವ ಚಲವು ಹೆಚ್ಚಾಗಿರುತ್ತದೆ ಸರಿಗೆ ಹೆಚ್ಚಿನ ಒತ್ತು ವಿಧವಿಧವಾದ ಸ್ನೇಹಿತರು ಇರುತ್ತಾರೆ ಸದಾ ತಮ್ಮ ಕುಟುಂಬದ ಶ್ರೇಯಸ್ಸಿಗಾಗಿ ದುಡಿಯುತ್ತಿರುತ್ತಾರೆ ವಿಶೇಷವಾದ ಸಾಧನೆಗಾಗಿ ಕಾಯುತ್ತಿರುತ್ತಾರೆ ಯಾವಾಗಲೂ ಒಂಟಿಯಾಗಿ ಕಾರ್ಯವನ್ನ ಸಾಧಿಸುತ್ತಾರೆ ಪ್ರಾಮಾಣಿಕವಾದ ಸರಳಜೀವನವನ್ನು ನಡೆಸುತ್ತಿರುತ್ತಾರೆ ಇವರು ಮುಂಗೋಪಿ ಗಳಾಗಿದ್ದರು ಸ್ವಾಭಿಮಾನಿಗಳಾಗಿ ಇರುತ್ತಾರೆ ಯಾವ ಕೆಲಸ ಮಾಡಿದರು ರಹಸ್ಯವಾಗಿ ಮಾಡುತ್ತಾರೆ ಆಸ್ತಿ ಮಾಡುವುದರಲ್ಲಿ ಸಿದ್ಧವಾಗಿರುತ್ತಾರೆ

ಇವರು ಯಾವ ಕೆಲಸಕ್ಕೆ ಭಯಪಡದೆ ಮುನ್ನುಗ್ಗುವ ಸ್ವಭಾವ ಹೊಂದಿರುತ್ತಾರೆ ಇವರು ಎಲ್ಲರೊಂದಿಗೂ ಹೆಚ್ಚಾಗಿ ಬರೆಯುವುದಿಲ್ಲ ಆದರೂ ಸುಮ್ಮನೇ ಕುಳಿತು ಕೊಂಡಿರುವುದಿಲ್ಲ ಇವರಿಗೆ ರಕ್ತಕ್ಕೆ ಸಂಬಂಧಪಟ್ಟ ಕಾಯಿಲೆಗಳು ಬರುತ್ತಿರುತ್ತವೆ ಕುಜ ಗ್ರಹವು ವೃಚಿಕ ರಾಶಿ ಅಧಿಪತಿಯಾಗಿರುವುದರಿಂದ ಮನೆ ಆಸ್ತಿ ಜಮೀನು ಮಾಡುವ ಯೋಗವು ಇವರಿಗೆ ಇರುತ್ತದೆ

                                                                                                                                                                 

ಪೊಲೀಸ್ ಹಾಗೂ ಆರ್ಮಿ ಕೆಲಸಗಳು ಇವರಿಗೆ ಸರಿಯಾಗಿ ಹೊಂದುತ್ತದೆ ಇವರಿಗೆ ಆತ್ಮಸ್ಥೈರ್ಯ ಹೆಚ್ಚಾಗಿದ್ದು ಸಾಧಿಸುವ ಛಲ ಹೆಚ್ಚಾಗಿರುತ್ತದೆ ಸುಬ್ರಹ್ಮಣ್ಯ ಹಾಗೂ ಗಣಪತಿಯ ಆರಾಧನೆಯಿಂದ ಕೋಪವನ್ನು ಕಡಿಮೆ ಮಾಡಿಕೊಳ್ಳಬಹುದು

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855

ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ

Leave A Reply

Your email address will not be published.