ಪ್ರತಿದಿನ ನೀವು ಮಾಡುವ ಈ ಮೂರು ತಪ್ಪುಗಳಿಂದ ನಿಮ್ಮ ಮೂತ್ರಪಿಂಡ ಕಿಡ್ನಿ ಹಾಳಾಗುತ್ತೆ ಎಚ್ಚರವಹಿಸಿ

ಪ್ರತಿದಿನ ನೀವು ಮಾಡುವ ಈ ಮೂರು ತಪ್ಪುಗಳಿಂದ ನಿಮ್ಮ ಮೂತ್ರಪಿಂಡ ಕಿಡ್ನಿ ಹಾಳಾಗುತ್ತೆ ಎಚ್ಚರವಹಿಸಿ

ನಾವು ಆರೋಗ್ಯವಾಗಿ ಬದುಕಲು ಪ್ರತಿಯೊಂದು ಅಂಗಗಳು ಕೂಡ ಸರಿಯಾಗಿ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ ಆ ಪೈಕಿ ಕೆಲವು ಅಂಗಗಳಲ್ಲಿ ಇಡೀ ದೇಹವನ್ನು ನಿಯಂತ್ರಿಸುವ ಒಂದು ಹಂಗ ಎಂದರೆ ಅದು ಕಿಡ್ನಿ ಇದು ನಮ್ಮ ದೇಹದ ತುಂಬಾ ಸೂಕ್ಷ್ಮ ಹಾಗೂ ಅತಿ ಹೆಚ್ಚು ಕಾರ್ಯವನ್ನು ಮಾಡುವಂತಹ ಅಂಗವಾಗಿದೆ ಇದು ನಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಮೂತ್ರದ ಮೂಲಕ ಹೊರ ಹಾಕುವಂತಹ ಕೆಲಸವನ್ನು ಮಾಡುತ್ತದೆ

ಹಾಗಾಗಿ ನಾವು ನಮ್ಮ ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಇದಕ್ಕಾಗಿ ಕೆಲವು ನಿಯಮಗಳನ್ನು ಪಾಲಿಸಬೇಕಾಗಿದೆ ಇಲ್ಲದಿದ್ದರೆ ಇತ್ತೀಚಿನ ದಿನಗಳಲ್ಲಿ ನೋಡುತ್ತಿರುವ ಹಾಗೆ ಸಾಕಷ್ಟು ಜನರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ ನಮ್ಮ ಕಿಡ್ನಿ ಚೆನ್ನಾಗಿರಬೇಕೆಂದರೆ ನಾವು ಪ್ರತಿನಿತ್ಯ ಅಳವಡಿಸಿಕೊಂಡಿರುವ ಕೆಲವು ಕೆಟ್ಟ ಅಭ್ಯಾಸಗಳನ್ನು ಬಿಟ್ಟು ಬಿಡಬೇಕಾಗಿದೆ ನಾವು ತಿಳಿಸುವ ಈ ನಿಯಮಗಳನ್ನು ಪಾಲಿಸಿದರೆ ನಿಮ್ಮ ಕಿಡ್ನಿ ಆರೋಗ್ಯಕರವಾಗಿರುತ್ತದೆ

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಯೋಚನೆ ಮಾಡದೆ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದಾರೆ ಮತ್ತು ಹೆಚ್ಚು ಮಾತ್ರೆಗಳನ್ನು ಸೇವನೆ ಮಾಡುತ್ತಿದ್ದಾರೆ ಇದರಿಂದ ಮೂತ್ರಪಿಂಡದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಅದರಲ್ಲೂ ಸ್ವಲ್ಪ ಜನರು ತಲೆನೋವು ಮೈ ಕೈ ನೋವು ಇದಕ್ಕೆ ಪೈನ್ ಕಿಲ್ಲರ್ ನಂತಹ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಪೇನ್ ಕಿಲ್ಲರ್ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಮೂತ್ರಪಿಂಡಗಳ ಮೇಲೆ ನೇರವಾಗಿ ಹಾನಿಯನ್ನು ಉಂಟುಮಾಡುತ್ತದೆ ಅದರಲ್ಲೂ ನೀವು ವೈದ್ಯರ ಸಲಹೆಯನ್ನು ತೆಗೆದುಕೊಳ್ಳದೆ ಇಂಥ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಇನ್ನು ಹೆಚ್ಚು ಅಪಾಯಕಾರಿಯಾಗುತ್ತದೆ ಆದ್ದರಿಂದ ವೈದ್ಯರ ಸಲಹೆಯನ್ನು ಪಡೆದುಕೊಂಡು ಮಾತ್ರೆಗಳನ್ನು ತೆಗೆದುಕೊಳ್ಳಿ

ಆದಷ್ಟು ಪೈನ್ ಕಿಲ್ಲರ್ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ ಇಲ್ಲದಿದ್ದರೆ ಮುಂದೆ ನಿಮ್ಮ ಕಿಡ್ನಿ ಮೇಲೆ ಸಾಕಷ್ಟು ಹಾನಿ ಉಂಟಾಗುತ್ತದೆ ಇನ್ನು ನೀರು ಕುಡಿಯುವುದಕ್ಕೆ ಹಾಗೂ ಮೂತ್ರ ವಿಸರ್ಜನೆ ಮಾಡುವುದಕ್ಕೆ ಎಂದು ಕೂಡ ಟೈಮ್ ಟೇಬಲ್ ಹಾಕಿಕೊಳ್ಳಬೇಡಿ ಕೆಲವೊಂದಿಷ್ಟು ಜನರು ಊಟ ಆದ ನಂತರ ಮಾತ್ರ ನೀರು ಕುಡಿಯುತ್ತಾರೆ ಮಿಕ್ಕ ಸಮಯಗಳಲ್ಲಿ ನೀರು ಕುಡಿಯುವುದಿಲ್ಲ ನೀವು ಹೆಚ್ಚು ನೀರು ಕುಡಿಯದಿದ್ದರೆ ನಿಮ್ಮ ದೇಹ ಡಿ ಹೈಡ್ರೇಟ್ ಆಗುತ್ತದೆ ಮಲಬದ್ಧತೆಯ ಸಮಸ್ಯೆ ಉಂಟಾಗುತ್ತದೆ ಮತ್ತು ಕಿಡ್ನಿಯ ವೈಫಲ್ಯ ಕೂಡ ಆಗುತ್ತದೆ ಹಾಗಾಗಿ

ನಿಮ್ಮ ಬಾಡಿಗೆ ಸಾಕಷ್ಟು ನೀರಿನ ಪ್ರಮಾಣ ಅವಶ್ಯಕತೆ ಇದೆ ಮೂತ್ರ ವಿಸರ್ಜನೆಯನ್ನು ತಡೆಯುವುದರಿಂದ ನಮಗೆ ಫೈಲ್ಸ್ ಉಂಟಾಗುತ್ತದೆ ಆದ್ದರಿಂದ ಇದನ್ನು ನಿಲ್ಲಿಸಿ ಸರಿಯಾದ ಸಮಯದಲ್ಲಿ ಮೂತ್ರ ವಿಸರ್ಜನೆಯನ್ನು ಮಾಡಿ ಮೂತ್ರ ವಿಸರ್ಜನೆಯನ್ನು ತಡೆಯುವದರಿಂದ ಕಿಡ್ನಿ ವೈಫಲ್ಯವೂ ಕೂಡ ಆಗುತ್ತದೆ ಹಾಗಾಗಿ ಮಲವಿಸರ್ಜನೆಯನ್ನು ಎಂದಿಗೂ ಕೂಡ ತಡೆಯಬೇಡಿ

ಇನ್ನು ನಿಮ್ಮ ಮೂತ್ರಪಿಂಡವು ಆರೋಗ್ಯವಾಗಿ ಇರಬೇಕೆಂದರೆ ಹೆಚ್ಚು ಉಪ್ಪನ್ನು ಸೇವನೆ ಮಾಡಬೇಡಿ ಅಗತ್ಯಕ್ಕಿಂತ ಹೆಚ್ಚು ಉಪ್ಪನ್ನು ಸೇವನೆ ಮಾಡಿದರೆ ಸೋಡಿಯಂ ಅಂಶ ಹೆಚ್ಚಾಗುತ್ತದೆ ಸೋಡಿಯಂ ದೇಹದಲ್ಲಿ ಹೆಚ್ಚಾದಾಗ ಇದು ನೇರವಾಗಿ ನಮ್ಮ ದೇಹದ ರಕ್ತದ ಮೇಲೆ ಒತ್ತಡ ಬೀರುತ್ತದೆ ಹೊರಗಿನ ಆಹಾರವನ್ನು ಸೇವಿಸುವುದನ್ನು ಕಡಿಮೆ ಮಾಡಿ ಕಿಡ್ನಿಯಲ್ಲಿ ತೊಂದರೆ ಉಂಟಾದಾಗ ನಮಗೆ ಕಾಣಿಸಿಕೊಳ್ಳುವಂತಹ ಲಕ್ಷಣಗಳು ಏನೆಂದರೆ

ಮೂತ್ರ ವಿಸರ್ಜನೆ ಮಾಡುವಾಗ ಬಣ್ಣ ಬೇರೆ ಇರುತ್ತದೆ ಮತ್ತು ವಾಸನೆ ಇರುತ್ತದೆ ಹಾಗೆ ನೋವಾಗುತ್ತಾ ಇರುತ್ತದೆ ಪಾದಗಳಲ್ಲಿ ಊತ ಇರುತ್ತದೆ ಧಣಿವಾಗುತ್ತದೆ ಮತ್ತು ಬೆನಿನಲ್ಲಿ ನೋವು ಕೆಲವೊಮ್ಮೆ ಕಾಣಿಸಿಕೊಳ್ಳುವುದು ಮೂತ್ರವನ್ನು ಮಾಡುವಾಗ ರಕ್ತಸ್ರಾವೂ ಕೂಡ ಉಂಟಾಗುತ್ತದೆ ಇನ್ನು ಕೆಲವರಿಗೆ ಸ್ವಾಶಕೊಶದಲ್ಲಿ ನೀರು ಕೂಡ ತುಂಬಿರುತ್ತದೆ ಉಸಿರಾಟದಲ್ಲಿ ತೊಂದರೆ ಕೂಡ ಇರುತ್ತದೆ ಇಂತಹ ಲಕ್ಷಣಗಳು ಕಂಡರೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಿ ಇನ್ನೂ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.