95% ಜನರಿಗೆ ಮೊಸರು ಸೇವಿಸುವ ಸರಿಯಾದ ವಿಧಾನ ತಿಳಿದೇ ಇಲ್ಲ

Recent Posts

95% ಜನರಿಗೆ ಮೊಸರು ಸೇವಿಸುವ ಸರಿಯಾದ ವಿಧಾನ ತಿಳಿದೇ ಇಲ್ಲ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ತೊಂದರೆ ಇದ್ದೇ ಇರುತ್ತದೆ ಇದಕ್ಕೆ ಪ್ರಮುಖ ಕಾರಣ ನಾವು ಪ್ರತಿನಿತ್ಯ ಆಹಾರವನ್ನು ತಪ್ಪಾದ ರೀತಿಯಲ್ಲಿ ಸೇವಿಸುವುದು ಆಯುರ್ವೇದದಲ್ಲಿ ಕೆಲವು ಆಹಾರಗಳನ್ನು ಸೇವನೆ ಮಾಡುವ ಸರಿಯಾದ ವಿಧಾನವನ್ನು ತಿಳಿಸಿದ್ದಾರೆ ಹಾಗೆ ಸೇವಿಸುವುದರಿಂದ ಹಲವಾರು ರೋಗರುಜಿನಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು ನಮ್ಮಲ್ಲಿ ಶೇಕಡ 95 ರಷ್ಟು ಜನರು ಮೊಸರನ್ನು ತಪ್ಪಾಗಿ ಸೇವಿಸುತ್ತಿದ್ದಾರೆ ನೋಡಿ ಮೊಸರಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಜೀರ್ಣಕ್ರಿಯೆಗೆ ಬಹಳ ಸಹಾಯಕಾರಿ ಆದರೆ ಕೆಲವರು ಪ್ರತಿನಿತ್ಯ ಮೊಸರನ್ನು ಸೇವಿಸಿದರು ಕೂಡ ಯಾವುದೇ ರೀತಿಯ ಲಾಭ ಅವರಿಗೆ ದೊರೆಯುತ್ತಿಲ್ಲ ಡೈಜೆಶನ್ ಪ್ರಾಬ್ಲಮ್ ಅನ್ನು ಕೂಡ ಎದುರಿಸುತ್ತಿದ್ದಾರೆ

ಬರಿ ಇವು ಅಷ್ಟೇ ಅಲ್ಲ ಮೊಸರನ್ನು ತಪ್ಪಾಗಿ ಸೇವಿಸುವುದರಿಂದ ಮುಖದಲ್ಲಿ ಮೋಡವೆ ಆಗುವುದು, ಕೂದಲು ಉದುರುವುದು, ಕಾನ್ಸ್ಟಿಪೇಶನ್ ಗ್ಯಾಸ್, ಅಸಿಡಿಟಿ, ಕಫ, ಕೆಮ್ಮು, ಸೈನ್ ಮೊದಲಾದ ತೊಂದರೆಗಳಿಗೆ ತಮಗೆ ತಿಳಿಯದೆ ಗುರಿಯಾಗುತ್ತಿದ್ದಾರೆ ಇದೆಲ್ಲ ಸುಳ್ಳು ಅನಿಸಬಹುದು ಅಥವಾ ಬಹಳ ದಿನದಿಂದ ಹೀಗೆ ತಿನ್ನುತ್ತಿದ್ದೇವೆ ಅನ್ನುವವರು ಇದ್ದೀರಾ ಆದರೆ ನೀವೇ ಯೋಚಿಸಿ ಯಾವುದೇ ರೋಗವಿಲ್ಲದೆ ಯಾರು ಇದ್ದಾರೆ ಆರೋಗ್ಯವಿದ್ದರೂ ಸ್ಕಿನ್ ಹೇರ್ ಪ್ರಾಬ್ಲಮ್ಸ್ ಇದ್ದೇ ಇರುತ್ತದೆ ಇದೆಲ್ಲದಕ್ಕೂ ಆಹಾರವನ್ನು ಸರಿಯಾಗಿ ಸೇವಿಸದಿರುವುದೇ ಕಾರಣ ಹಾಗಿದ್ರೆ ಮೊಸರು ಸೇವಿಸುವಾಗ ಯಾವ ತಪ್ಪು ಮಾಡಬಾರದು ಗೊತ್ತಾ ಮೊಸರಿಗೆ ಸಕ್ಕರೆ ಅಥವಾ ಉಪ್ಪನ್ನು ಸೇರಿಸಿ ತಿನ್ನಬಾರದು ಹೌದು ಉಪ್ಪು ಮತ್ತು ಸಕ್ಕರೆಯನ್ನು ಕೆಮಿಕಲಿ ರಿಫೈಂಡ್ ಮಾಡಿರುತ್ತಾರೆ,

ಇದರಿಂದ ಮೊಸರಿನಲ್ಲಿರುವ ಗುಡ್ ಬ್ಯಾಕ್ಟೀರಿಯಗಳು ನಾಶವಾಗುತ್ತದೆ ಹೀಗೆ ನೀವು ಮೊಸರನ್ನು ಸೇವಿಸಿದರೆ ಇದರಿಂದ ಹೊಟ್ಟೆ ತುಂಬುತ್ತದೆ ಹೊರತು ಮೊಸರಿನಿಂದ ಯಾವುದೇ ರೀತಿ ಲಾಭ ನಿಮಗೆ ದೊರೆಯುವುದಿಲ್ಲ ಹಾಗಿದ್ರೆ ಹೇಗೆ ತಿನ್ನಬೇಕು ನೀವು ಬಳಸುವ ಟೇಬಲ್ ಸಾಲ್ಟ್ ಅನ್ನು ಬಿಟ್ಟು ಕಪ್ಪುಉಪ್ಪುಅಂದ್ರೆ ಬ್ಲಾಕ್ ಸಾಲ್ಟ್ ಅನ್ನು ಹಾಕಿ ಸೇವಿಸಿ ಇನ್ನು ಸಕ್ಕರೆಯನ್ನು ಬಿಟ್ಟು ಬೆಲ್ಲ ಅಥವಾ ಕಲ್ಲು ಸಕ್ಕರೆಯನ್ನು ಬೆರೆಸಿ ತಿನ್ನಬಹುದು ಈ ರೀತಿ ತಿಂದರೆ ಮೊಸರಿನಲ್ಲಿರುವ ಪೋಷಕಾಂಶ ಸಂಪೂರ್ಣವಾಗಿ ನಿಮ್ಮ ದೇಹವನ್ನು ಸೇರುತ್ತದೆ ಮೊಸರಿಗೆ ಉಪ್ಪು ಅಥವಾ ಸಕ್ಕರೆ ಹೀಗೆ ಸೇವಿಸಿದರೆ ಉತ್ತಮ

ಉಪ್ಪು ಹಾಕಿದರೆ ಒಳ್ಳೆಯದೇ ಅಥವಾ ಸಿಹಿ ಮೊಸರು ಸೇವಿಸುವುದು ಒಳ್ಳೆಯದೇ ಸಾಮಾನ್ಯವಾಗಿ ಎರಡು ರೀತಿಯಲ್ಲೂ ನೀವು ಮೊಸರನ್ನು ಸೇವಿಸಬಹುದು ಆದರೆ ಕೆಲವು ಸಮಸ್ಯೆಗಳಿದ್ದರೆ ಅಂತವರು ಅಥವಾ ಕೆಲವು ಸಮಯಗಳಲ್ಲಿ ಮೊಸರನ್ನು ಹೀಗೆ ಸೇವಿಸಿ. ನಿಮಗೆ ಏನಾದರೂ ಅಸಿಡಿಟಿ ಬ್ಲೀಡಿಂಗ್ ದೇಹದಲ್ಲಿ ಉಷ್ಣತೆ ಕೂದಲು ಉದುರುವ ಮೊದಲಾದ ಸಮಸ್ಯೆಗಳು ಇದ್ದರೆ ನೀವು ಸಿಹಿ ಮೊಸರನ್ನು ಸೇವಿಸಿದರೆ ಉತ್ತಮ ಲಾಭ ನಿಮಗೆ ದೊರೆಯುತ್ತದೆ ಅದೇ ನಿಮಗೆ ಬಾಡಿ ಪೈನ್, ಅಜೀರ್ಣ ಮೊದಲಾದ ತೊಂದರೆ ಇದ್ದರೆ ಬ್ಲಾಕ್ ಸಾಲ್ಟ್ ಹಾಕಿ ಮೊಸರನ್ನು ತಿಂದರೆ ಒಳ್ಳೆಯ ಲಾಭ ನಿಮಗೆ ದೊರೆಯುತ್ತದೆ

ಇನ್ನು ಮೊಸರು ಎಂದರೆ ಎಲ್ಲರಿಗೂ ಇಷ್ಟ ಇದಕ್ಕಾಗಿ ಯಾವಾಗ ಬೇಕಾದರೂ ಸೇವಿಸಬಹುದು ಅಂದುಕೊಳ್ಳುತ್ತಾರೆ ಆದರೆ ರಾತ್ರಿ ಸಮಯದಲ್ಲಿ ಮೊಸರನ್ನು ಸೇವಿಸುವುದು ಒಳ್ಳೆಯದಲ್ಲ ಆಯುರ್ವೇದದ ಪ್ರಕಾರ ಸೂರ್ಯಾಸ್ತದ ನಂತರ ಮನುಷ್ಯನ ದೇಹದ ಉಷ್ಣತೆ ಸಾಮಾನ್ಯವಾಗಿ ಕಡಿಮೆಯಾಗುತ್ತದೆ ಇದರಿಂದ ದೇಹದಲ್ಲಿ ಕಫ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಈ ಸಮಯದಲ್ಲಿ ಅಧಿಕವಾಗಿರುತ್ತದೆ ಇನ್ನು ಮೊಸರು ಕಫವನ್ನು ಹೆಚ್ಚಿಸುವುದರಿಂದ ರಾತ್ರಿ ಸಮಯದಲ್ಲಿ ಸೇವಿಸಬಾರದು ಅಷ್ಟೇ ಅಲ್ಲ ರಾತ್ರಿ ಸಮಯದಲ್ಲಿ ಮೊಸರನ್ನು ತಿಂದರೆ ಕಫ ಹೆಚ್ಚಾಗುವುದರ ಜೊತೆಗೆ ಸೈನಸ್ ಶೀತ ಜ್ವರ ಕಾಂಟ್ರಿಬ್ಯುಶನ್ ಮೊದಲಾದ ತೊಂದರೆಗಳು ಎದುರಾಗುವ ಸಾಧ್ಯತೆ ಹೆಚ್ಚು ಇನ್ನು ನಿಮಗೆ ಮೊಸರು ರಾತ್ರಿ ತಿನ್ನಬೇಕು ಅನಿಸಿದರೆ ಮಜ್ಜಿಗೆಯನ್ನು ತೆಗೆದುಕೊಳ್ಳಬಹುದು ಮೊಸರಿನಿಂದಲೇ ಮಜ್ಜಿಗೆಯನ್ನು ತಯಾರಿಸುತ್ತಾರೆ ಆದರೆ ಮಜ್ಜಿಗೆಯಲ್ಲಿರುವ ಪ್ರಾಪರ್ಟಿಸ್ ಬೇರೆ ಆದ್ದರಿಂದ ರಾತ್ರಿ ಇದನ್ನು ಸೇವಿಸಬಹುದು ಇನ್ನು ಮೊಸರನ್ನು ತಪ್ಪಾದ ವಿರುದ್ಧ ಆಹಾರಗಳ ಜೊತೆ ಸೇವಿಸುವುದು ಮೊಸರು ಸೇವಿಸಿದ ತಕ್ಷಣ ಹಾಲು ಕುಡಿಯುವುದು ಅಥವಾ ಮೊಸರು ಮತ್ತು ಹಾಲನ್ನು ಸೇರಿಸಿ ಸ್ಮೂತಿ ತಯಾರಿಸಿ ಕುಡಿಯುವುದು ಇದರಿಂದ ಯಾವುದೇ ರೀತಿಯ ಪೋಷಕಾಂಶ ದೇಹಕ್ಕೆ ದೊರೆಯುವುದಿಲ್ಲ

ಹಾಗೆ ಹೊಟ್ಟೆ ಉಬ್ಬರ ಅಸಿಡಿಟಿ ಗ್ಯಾಸ್ ಫುಟ್ಪಾಯ್ಸನ್ ಎದುರಾಗುವ ಸಾಧ್ಯತೆ ಹೆಚ್ಚು ಬರಿ ಹಾಲು ಅಷ್ಟೇ ವಿರುದ್ಧ ಆಹಾರವಲ್ಲ ಮೊಸರು ಮತ್ತು ಮೀನನ್ನು ಜೊತೆಗೆ ಸೇವಿಸಬಾರದು ಮೊಸರು ಬದನೆಕಾಯಿಯನ್ನು ಜೊತೆಗೆ ಸೇವಿಸಬಾರದು ಮೊಸರು ಮತ್ತು ಹುಳಿಹಣ್ಣನ್ನು ಜೊತೆಗೆ ಸೇವಿಸಬಾರದು ಮೊಸರು ಮತ್ತು ಬಾಳೆಹಣ್ಣನ್ನು ಜೊತೆಗೆ ಸೇವಿಸಬಾರದು ಮೊಸರು ಮತ್ತು ಮೊಟ್ಟೆಯನ್ನು ಜೊತೆಗೆ ಸೇವಿಸಬಾರದು ಇವೆಲ್ಲವೂ ವಿರುದ್ಧ ಆಹಾರಗಳು ಇವೆಲ್ಲವನ್ನು ಜೊತೆಗೆ ಸೇವಿಸಲೇಬಾರದು ಪದೇ ಪದೇ ಮೊಡವೆ ತೊಂದರೆಗಳಿದ್ದರೆ ಚರ್ಮದ ಸಮಸ್ಯೆ ಇದ್ದರೆ ಮೊಸರನ್ನು ಸೇವಿಸಬಾರದು

ಬಹುತೇಕ ಜನರು ಮೊಸರನ್ನು ಅನುಚಿತವಾಗಿ ಸೇವಿಸುವುದರಿಂದ ಚರ್ಮದಲ್ಲಿ ತುರಿಕೆ ಉರಿ ಪಿತ್ತ ಮತ್ತು ಮೊಡವೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ದೇಹದಲ್ಲಿ ಉಷ್ಣತೆಯ ಪ್ರಮಾಣ ಹೆಚ್ಚಾದಾಗ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಇಂತಹ ಸಮಯದಲ್ಲಿ ಮೊಸರನ್ನು ಆದಷ್ಟು ಸೇವಿಸಬಾರದು 90ರಷ್ಟು ಚರ್ಮದ ಸಮಸ್ಯೆಗಳು ಪಿತ್ತದ ಕಾರಣದಿಂದಾಗಿ ಉಂಟಾಗುತ್ತದೆ ಇನ್ನು ಹುಳಿ ಮೊಸರು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ ಹಾಗಾಗಿ ಚರ್ಮದ ಸಮಸ್ಯೆ ಹೊಂದಿರುವಾಗ ಆದಷ್ಟು ಮೊಸರನ್ನು ಸೇವಿಸುವುದನ್ನು ತಪ್ಪಿಸಿ ತಾಜಾ ಹಾಗೂ ನೈಸರ್ಗಿಕ ಮೊಸರನ್ನೇ ಸೇವಿಸಿ ಯಾವ ಮೊಸರು ಒಳ್ಳೆಯದು ಹಾಗೆ ಹೇಗೆ ಸೇವಿಸಬೇಕು

ಮೊಸರನ್ನು ನೈಸರ್ಗಿಕವಾದ ಉಪ್ಪು ಅಂದ್ರೆ ಕಪ್ಪು ಉಪ್ಪು ಜೇನು ಬೆಲ್ಲದ ಜೊತೆ ಸೇವಿಸಬಹುದು ಅಂತೆಯೇ ಬೆಳಗಿನ ತಿಂಡಿ ಮಧ್ಯಾಹ್ನದ ಊಟಕ್ಕೆ ಸೇವಿಸಬಹುದು ನೈಸರ್ಗಿಕವಾಗಿ ದೊರೆತ ಮೊಸರನ್ನು ಸೇವಿಸಬೇಕು ಫ್ರಿಜ್ ನಲ್ಲಿ ಇಟ್ಟ ಮೊಸರನ್ನು ಸೇವಿಸಬಾರದು ಇದರಿಂದ ಆರೋಗ್ಯಕ್ಕೆ ಯಾವುದೇ ರೀತಿಯ ಲಾಭ ದೊರೆಯುವುದಿಲ್ಲ ಮೊಸರು ಸೇವನೆಯಿಂದ ದೊರೆಯುವ ಲಾಭಗಳೇನು? ನೈಸರ್ಗಿಕವಾದ ಹಾಗೂ ತಾಜಾ ಮೊಸರು ಸೇವನೆಯಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ ದೇಹಕ್ಕೆ ಪೋಷಣೆ ದೊರೆಯುತ್ತದೆ ಮೂಳೆಗಳ ಆರೋಗ್ಯವನ್ನು ಇದು ಕಾಪಾಡುತ್ತದೆ ಫಲವತ್ತತೆಯನ್ನು ಹೆಚ್ಚಿಸುತ್ತದೆ

ಮೊಸರು ಒಂದು ಅದ್ಬುತವಾದ ಆಹಾರ ಉತ್ಪನ್ನ ಇದನ್ನು ಗಣನೀಯವಾಗಿ ಸೇವಿಸುವುದರಿಂದ ನಮ್ಮ ದೇಹದಲ್ಲಿರುವ ವಾತಾ-ಪಿತ್ತ ಹಾಗೂ ಕಫವನ್ನು ಸಮತೋಲನದಲ್ಲಿ ಇಡಬಹುದು ಇನ್ನು ಅವುಗಳಿಗೆ ಸಂಬಂಧಿಸಿದಂತೆ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬಹುದು ಇನ್ನು ಮನೆಯಲ್ಲೇ ತಯಾರಿಸಿದ ಮೊಸರು ಆರೋಗ್ಯಕ್ಕೆ ಬಹಳ ಒಳ್ಳೆಯದು ಹೊರಗಡೆ ದೊರೆಯುವ ಸಂಸ್ಕರಿಸಿದ ಮೊಸರಿನಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ ಅದರಲ್ಲೂ ಮಣ್ಣಿನ ಮಡಿಕೆಯಲ್ಲಿ ಮೊಸರನ್ನು ತಯಾರಿಸಿದರೆ ಮತ್ತಷ್ಟು ಲಾಭ ನಮ್ಮ ದೇಹಕ್ಕೆ ದೊರೆಯುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *