ಆಗಸ್ಟ್ 8 ಭಾನುವಾರ ಅಮಾವಾಸ್ಯೆಯ ರಾತ್ರಿ 9 ಗಂಟೆ ಒಳಗಾಗಿ ಈ ಚಿಕ್ಕ ಕೆಲಸ ಮಾಡಿ

Recent Posts

ಆಗಸ್ಟ್ 8 ಭಾನುವಾರ ಅಮಾವಾಸ್ಯೆಯ ರಾತ್ರಿ 9:00 ಗಂಟೆ ಒಳಗಾಗಿ ಈ ಚಿಕ್ಕ ಕೆಲಸ ಮಾಡಿ

ಆಗಸ್ಟ್ 8 ಭಾನುವಾರ ಶ್ರಾವಣ ಅಮಾವಾಸ್ಯೆ ಹೌದು ಈ ಒಂದು ಅಮಾವಾಸ್ಯೆಯನ್ನು ಶ್ರಾವಣ ಅಮಾವಾಸ್ಯೆ ಎಂದು ಕೂಡ ಕರೆಯುತ್ತಾರೆ ಹಲವಾರು ವರ್ಷಗಳ ನಂತರ ಬಂದಿರುವಂತಹ ಅಮಾವಾಸ್ಯೆಯ ದಿನ ದೇವಾನು ದೇವತೆಗಳು ಭೂಮಿಗೆ ಬಂದು ಮಾನವ ಮಾಡಿರುವಂತಹ ಪಾಪ ಕರ್ಮಗಳಿಗೆ ಅನುಗುಣವಾಗಿ ಅವರಿಗೆ ವರ ಮತ್ತು ಶಿಕ್ಷೆಯನ್ನು ಕೊಟ್ಟು ಹೋಗುತ್ತಾರೆ ಈ ಅಮಾವಾಸ್ಯೆಯ ದಿನ ನೀವು ಮಾಡಬೇಕಾದ ಈ ಚಿಕ್ಕ ಕೆಲಸಗಳಿಂದ ನೀವು ನೀವು ದೇವಾನುದೇವತೆಗಳ ಆಶೀರ್ವಾದ ವನ್ನು ಪಡೆದುಕೊಳ್ಳಬಹುದು ಮತ್ತು ನೀವು ಮಾಡಿದ ಪಾಪಗಳಿಗೆ ಪ್ರಾಯಶ್ಚಿತ ಮಾಡಿಕೊಳ್ಳಬಹುದು ಇನ್ನು ನೀವು ಮಾಡುವಂತಹ ಈ ಚಿಕ್ಕ ಕೆಲಸಗಳಿಂದ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ದೋಷ ಗಳು ನಿವಾರಣೆ ಆಗಿ ನಿಮಗೆ ರಾಜಯೋಗ ಆರಂಭವಾಗಲಿದೆ

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855

ಮತ್ತು ಮಾಡುವಂತಹ ವ್ಯಾಪಾರ-ವ್ಯವಹಾರದಲ್ಲಿ ಒಳ್ಳೆಯ ಜಯ ನಿಮಗೆ ಸಿಗಲಿದೆ ಹಾಗಾದರೆ ಯಾಚಿಕ ಕೆಲಸಗಳ ಬಗ್ಗೆ ಏನು ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಇವಾಗ ನಿಮಗೆ ನೀಡುತ್ತೇವೆ ನೀವು ಈ ವಿಡಿಯೋವನ್ನು ಪೂರ್ತಿ ನೋಡಿ ಹಾಗು ದೇವರ ಬಗ್ಗೆ ನಿಮಗೆ ನಂಬಿಕೆ ಇದ್ದರೆ ಇಂದು ಈ ಚಿಕ್ಕ ಕೆಲಸವನ್ನು ಮಾಡಿ ದೇವಾನುದೇವತೆಗಳ ಆಶೀರ್ವಾದವನ್ನು ಪಡೆದುಕೊಳ್ಳಿ ಆಗಸ್ಟ್ 8 ಬಹಳ ವಿಶೇಷವಾದ ದಿನ ವಾದ್ದರಿಂದ ಕಾಮಧೇನು ಅಂದರೆ ಹಸುವಿಗೆ ಆಹಾರವನ್ನು ಕೊಟ್ಟು ಅದರ ತಲೆಯನ್ನು ಮುಟ್ಟಿ ನಿಮ್ಮ ಮನಸ್ಸಿನಲ್ಲಿರುವುದನ್ನು ಬೇಡಿಕೊಂಡರೆ ನಿಮ್ಮ ಇಷ್ಟ ತೆಗಳು ಆದಷ್ಟು ಬೇಗ ನೆರವೇರಲಿದೆ ಇನ್ನು ಹಸುವಿನ ಸೂಕ್ತವಾದ ಹಾಲನ್ನು ತೆಗೆದುಕೊಂಡು ಹತ್ತಿರದ ಶಿವನ ದೇವಾಲಯಕ್ಕೆ ಹೋಗಿ ಶಿವನಿಗೆ ಆ ಹಾಲಿನಿಂದ ಅಭಿಷೇಕ ಹಾಗೂ ಪೂಜೆಯನ್ನು ಮಾಡಬೇಕು ಮತ್ತೆ ಹೀಗೆ ಮಾಡುವುದರಿಂದ ನಿಮಗೆ ಇರುವಂತಹ ಕೆಲವು ದೋಷಗಳು ಹಾಗೂ ಸಮಸ್ಯೆಗಳು ನಿವಾರಣೆಯಾಗಬಹುದು

ಇನ್ನು ಈ ದಿನ ಬಡವರಿಗೆ ನಿಮ್ಮ ಕೈಯಿಂದ ಆದಷ್ಟು ದಾನಧರ್ಮಗಳನ್ನು ಮಾಡಿ ಮತ್ತು ನೀವು ಮಾಡುವಂತಹ ದಾನದ ಮಗಳಿಂದ ನಿಮಗೆ ಮುಕ್ಕೋಟಿ ದೇವರುಗಳ ಆಶೀರ್ವಾದ ಸಿಗಲಿದೆ ಇನ್ನು ನೀವು ಈ ದಿನ ಬೆಳಗ್ಗೆ ಬೇಗ ಎದ್ದು ತಣ್ಣೀರಿನಿಂದ ಸ್ನಾನ ಮಾಡಿ ನಿಮ್ಮ ಹತ್ತಿರದ ಶಿವನ ದೇವಾಲಯಕ್ಕೆ ಭೇಟಿ ನೀಡಿ ನಿಮ್ಮ ಕಷ್ಟಗಳನ್ನು ಹೇಳಿಕೊಂಡರೆ ನಿಮ್ಮ ಕಷ್ಟಗಳು ಸರಿಹೋಗಲಿದೆ ಮತ್ತು ನಾಳೆ ದಿನ ಉಪವಾಸ ಮಾಡಿದರೆ ಇನ್ನೂ ಒಳ್ಳೆಯದು ಆಗಸ್ಟ್ 8 ಬಹಳ ವಿಶೇಷವಾದ ದಿನ ಆಗಿದ್ದರಿಂದ ಯಾವುದೇ ತಪ್ಪುಗಳನ್ನು ಮಾಡಬೇಡಿ ನೀವು ಸಣ್ಣ ತಪ್ಪು ಅನ್ನೋ ಕೂಡ ಮಾಡಿದರೆ ಅದರಿಂದ ದೊಡ್ಡ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಆಗಸ್ಟ್ 8 ಯಾವುದೇ ಕಾರಣಕ್ಕೂ ಮಾಂಸದ ಆಹಾರವನ್ನು ಸೇವನೆ ಮಾಡಬಾರದು ಮತ್ತು ಪ್ರಾಣಿಹಿಂಸೆಯನ್ನು ಮಾಡಬೇಡಿ ಅಮಾವಾಸ್ಯೆ ಆದ್ದರಿಂದ ನಿಮಗೆ ತುಳಸಿ ಪೂಜೆ ಮಾಡುವುದರಿಂದ ತುಳಸಿಯ ಆಶೀರ್ವಾದ ಸಿಗಲಿದೆ ಆಗಸ್ಟ್ 8 ಯಾವುದೇ ಕಾರಣಕ್ಕೂ ಯಾರೊಂದಿಗೂ ಕೂಡ ಜಗಳವನ್ನು ಮಾಡಬೇಡಿ ಮತ್ತು ಯಾರಿಂದಲೂ ನಿಷ್ಠುರತೆ ಒಳಗಾಗಬೇಡಿ ಇನ್ನು ನೀವು ಮಾಡುವಂತಹ ಈ ಎಲ್ಲಾ ಕೆಲಸಗಳಿಂದ ನೀವು ದೇವಾನುದೇವತೆಗಳ ಆಶೀರ್ವಾದವನ್ನು ಪಡೆಯಬಹುದು ಮಾಡಿದ ಪಾಪಗಳಿಗೆ ನೀವು ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬಹುದು. ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855

ಲೈಕ್ ಮಾಡಿ ಶೇರ್ ಮಾಡಿ

Leave a Reply

Your email address will not be published. Required fields are marked *