ಆಶಾಡ ಮಾಸದಲ್ಲಿ ಹೊಸ ಮದುವೆ ಹೆಣ್ಣು-ಗಂಡು ಮತ್ತು ಅತ್ತೆ-ಸೊಸೆ ಏಕೆ ದೂರ ಇರಬೇಕು ಗೊತ್ತಾ !

Recent Posts

ಆಶಾಡ ಮಾಸದಲ್ಲಿ ಹೊಸ ಮದುವೆ ಹೆಣ್ಣು-ಗಂಡು ಮತ್ತು ಅತ್ತೆ-ಸೊಸೆ ಏಕೆ ದೂರ ಇರಬೇಕು ಗೊತ್ತಾ

ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ
ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938

ಆಷಾಢದ ಮಾಸದಲ್ಲಿ ಹೊಸದಾಗಿ ಮದುವೆಯಾದ ನವಜೋಡಿಗಳಿಗೆ ಹೆಣ್ಣುಮಕ್ಕಳಿಗೆ ತವರಿಗೆ ಹೋಗುವ ಸಂಭ್ರಮ ಗರಿಗೆದರುವುದು ಹೊಸದಾಗಿ ಮದುವೆಯಾದ ಗಂಡ ಹೆಂಡತಿ ಆಶಾಡ ಮಾಸದಲ್ಲಿ ಜೊತೆಗಿರಬಾರದು ಎಂದು ಹೇಳುತ್ತಾರೆ ಇನ್ನು ಕೆಲವು ಕಡೆ ಆಶಾಡ ಮಾಸದಲ್ಲಿ ಅತ್ತೆ-ಸೊಸೆಯ ಜೊತೆಯಾಗಿ ಇರಬಾರದೆಂದು ಮತ್ತು ಒಂದೇ ಬಾಗಿಲಿನಲ್ಲಿ ಓಡಾಡಬಾರದು ಎಂದು ಹೇಳುತ್ತಾರೆ ಇವೆಲ್ಲವೂ ಸಹ ಒಂದೇ ರೀತಿ ಅರ್ಥವನ್ನು ಸೂಚಿಸುತ್ತದೆ ಏಕೆಂದರೆ ಹಿಂದಿನ ಕಾಲದಲ್ಲಿ ಕೂಡು ಕುಟುಂಬಗಳು ಇದ್ದವ ಅತ್ತೆ-ಸೊಸೆಯ ಎಂದರೆ ಜೊತೆಯಲ್ಲಿ ವಾಸಿಸುತ್ತಿದ್ದರು ಆಶಾಡ ಮಾಸದಲ್ಲಿ ಅತ್ತೆ-ಸೊಸೆ ದೂರವಿರಬೇಕು ಎಂದರೆ ಪರೋಕ್ಷವಾಗಿ ಗಂಡನನ್ನು ಬಿಟ್ಟು ದೂರ ಇರಬೇಕು ಎನ್ನುವುದಾಗಿದೆ ಹಿರಿಯರು ಮಾಡಿರುವ ಈ ರೀತಿ ಸಂಪ್ರದಾಯಕ್ಕೆ ಒಂದು ರೀತಿಯ ಅರ್ಥವೂ ಸಹ ಇದೆ ವೈಜ್ಞಾನಿಕವಾಗಿ ಸಾಮಾಜಿಕ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಅದಕ್ಕೆ ತನ್ನದೇ ಆದಂತಹ ಕೆಲವು ಅರ್ಥಗಳು ಇದೆ ವೈದ್ಯಕೀಯವಾಗಿ ನೋಡುವುದಾದರೆ ಆಶಾಡ ಮಾಸದಲ್ಲಿ ಗಂಡ-ಹೆಂಡತಿಯ ಏಕೆ ದೂರವಿರಬೇಕು ಎಂದರೆ ಆಶಾಡ ಮಾಸದಲ್ಲಿ ಗರ್ಭಧಾರಣೆಯಾದ ರೆ ಮಗು ಏಪ್ರಿಲ್ ತಿಂಗಳಿನಲ್ಲಿ ಜನಿಸುತ್ತದೆ ಆ ಸಮಯದಲ್ಲಿ ಉಷ್ಣಾಂಶವು ಅಧಿಕವಾಗಿರುತ್ತದೆ ಇದರಿಂದ ನವಜಾತ ಶಿಶುವಿಗೆ ತೊಂದರೆ ಉಂಟಾಗುತ್ತದೆ

ಇನ್ನೊಂದು ನೀರಿನಿಂದ ಬರುವ ಸಮಸ್ಯೆಗಳು ಈ ತಿಂಗಳಿನಲ್ಲಿ ಅಧಿಕವಾಗಿರುತ್ತದೆ ಈ ಕಾರಣದಿಂದ ಆಶಾಡ ಮಾಸದಲ್ಲಿ ಗರ್ಭಧಾರಣೆ ಆಗಬಾರದು ಎಂದು ಆಶಾಡ ಮಾಸದಲ್ಲಿ ದೂರವಿರಬೇಕು ಎಂದು ಹೇಳುತ್ತಾರೆ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಲ್ಲಿ ನಾವು ನೋಡುವುದಾದರೆ ಆಷಾಢಮಾಸದಲ್ಲಿ ಮಳೆಯು ಹೆಚ್ಚಾಗುತ್ತದೆ ಕೃಷಿ ಚಟುವಟಿಕೆ ಕಾರ್ಯಗಳು ಹೆಚ್ಚಾಗುತ್ತದೆ ಹೊಸದಾಗಿ ಮದುವೆಯಾದ ಗಂಡ ಹೆಂಡತಿಯ ಜೊತೆಯಾಗಿದ್ದರೆ ಸದಾ ರೋಮ್ಯಾಂಟಿಕ್ ಮೂಡಲ್ಲಿ ಇರುತ್ತಾರೆ ಇತರ ಕೆಲಸ ಕಾರ್ಯಗಳ ಬಗ್ಗೆ ಗಮನವನ್ನು ಹರಿಸುವುದಿಲ್ಲ ಆಗ ಅತ್ತೆ-ಸೊಸೆಯ ಮಧ್ಯೆ ಸಂಬಂಧವು ಕೆಡುತ್ತದೆ ಈ ಕಾರಣದಿಂದ ಹೆಂಡತಿ ತವರು ಮನೆಗೆ ಹೋದರೆ ಗಂಡ ಹೊಲದ ಕೆಲಸಗಳಲ್ಲಿ ತೊಡಗುತ್ತಾರೆ ಈ ಕಾರಣದಿಂದ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಲ್ಲಿ ನವಜಾತ ಮದುವೆಯಾದವರು ಆಶಾಡ ಮಾಸದಲ್ಲಿ ದೂರವಿರಬೇಕು ಜ್ಯೋತಿಷ್ಯಶಾಸ್ತ್ರದ ಪ್ರಕಾರ

ಆಷಾಢದ ತಿಂಗಳಿನಲ್ಲಿ ಸಂತಾನವನ್ನು ಪಡೆಯುವುದು ಒಳ್ಳೆಯದಲ್ಲ ಎಂದು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹೇಳುತ್ತಾರೆ ಮಗು ಜನಿಸಿದಾಗ ಜಾತಕದಲ್ಲಿ ಸೂರ್ಯ ಮತ್ತು ಶುಕ್ರವಾರ ಇರುವುದು ಒಳ್ಳೆಯದು ಎಂದು ಹೇಳಲಾಗುತ್ತದೆ ಆದರೆ ಯಾರೂ ಸಹ ಮಗುವಿನ ಜಾತಕದಲ್ಲಿ ಬುಧ ದುರ್ಬಲವಾಗಿರುವುದು ಬಯಸುವುದಿಲ್ಲ ಆಶಾಡ ಮಾಸದಲ್ಲಿ ಗರ್ಭಧಾರಣೆಯಾದ ರೆಂಬುದನ್ನು ದುರ್ಬಲನಾಗಿ ಇರುತ್ತಾನೆ ಯೋಗ್ಯ ಸಂತಾನಕ್ಕೆ ಆಶಾಡ ಮಾಸ ಕಳೆದು ಶ್ರಾವಣ ತುಂಬಾ ಒಳ್ಳೆಯದು ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ

ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ
ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938

Leave a Reply

Your email address will not be published. Required fields are marked *