ಆಶ್ಲೇಷ ನಕ್ಷತ್ರದಲ್ಲಿ ಜನಿಸಿರುವವರ ಗುಣಗಳು

Recent Posts

ಆಶ್ಲೇಷ ನಕ್ಷತ್ರದಲ್ಲಿ ಜನಿಸಿರುವವರ ಗುಣಗಳು

ಆಶ್ಲೇಷ ನಕ್ಷತ್ರದವರು ಬುದ್ಧಿವಂತರು ಮತ್ತು ಶಾಸ್ತ್ರಗಳನ್ನು ಕಲಿತು ಅದರಂತೆ ಜೀವನ ನಡೆಸುವವರು ಆಗಿರುತ್ತಾರೆ ಇವರು ಅತ್ಯುತ್ತಮವಾದ ಬರವಣಿಗೆಯನ್ನು ಹೊಂದಿರುವವರು ಆಗಿದ್ದು ವಿದ್ಯೆ ಬುದ್ಧಿ ಮತ್ತು ಲೇಖನ ಸಾಹಿತ್ಯದಲ್ಲಿ ಪ್ರವೃತ್ತಿಯನ್ನು ಸಾಧಿಸುವ ರಾಗಿರುತ್ತಾರೆ ಕುಟುಂಬದ ಜೀವನವನ್ನು ಇವರು ನಡೆಸುತ್ತಾರೆ ಮನಸ್ಸಿನಲ್ಲಿ ಮನೆ ಕಟ್ಟುವ ಮಹತ್ವ ವಂಶದವರು ಆಗಿರುತ್ತಾರೆ ಇವರ ನಿರ್ಧಾರವು ಯಾವಾಗ ಬೇಕಾದರೂ ಬದಲಾಯಿಸಿಕೊಳ್ಳುತ್ತಾರೆ ಹಲವಾರು ಭಾಷೆಗಳನ್ನು ಇವರು ಕಲಿಯುತ್ತಾರೆ ಮತ್ತು ಎಲ್ಲಾ ರೀತಿಯ ವಾತಾವರಣದಲ್ಲಿ ಸಹ ಇವರು ಹೊಂದಿಕೊಂಡು ಹೋಗುತ್ತಾರೆ ಸಮಯಕ್ಕೆ ತಕ್ಕಂತೆ ತಾವು ಕೂಡ ಬದಲಾಗಿ ಸಾಗು ಮಾಡುವ ಸೊಗಸುಗಾರರ ಇವರಾಗಿರುತ್ತಾರೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
( ಕಾಲ್/ವಾಟ್ಸಪ್ ) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇವರಿಗೆ ಯಾವಾಗಲೂ ಹದವಾದ ಮತ್ತು ರುಚಿಯಾದ ಊಟವು ಇರಬೇಕು ಇವರು ಯಾವುದಕ್ಕೂ ಸಹ ಇರುವುದಿಲ್ಲ ಇವರ ಕುಟುಂಬ ಜೀವನವು ಹಿತಕರವಾಗಿದ್ದು ಹಣಕ್ಕಾಗಿ ಇವರು ಕಷ್ಟಪಡುವ ಸಾಧ್ಯತೆ ಅಷ್ಟು ಇರುವುದಿಲ್ಲ ಇವರು ಉತೃಷ್ಟ ಕ ಮಾತುಗಳಿಂದ ಸುಧಾರಣೆಯನ್ನು ತರುತ್ತದೆ ದೇವತಾ ಜೀವನದಲ್ಲಿ ಆಸಕ್ತಿ ಉಳ್ಳವರು ಮತ್ತು ಶ್ರೀಮಂತ ಜೀವನವನ್ನು ಇವರು ನಡೆಸುತ್ತಾರೆ ಇವರು ತುಂಬಾ ಕೋಪಗಳು ಮತ್ತು ಇವರು ಹೇಳಿದಾಗೆ ನಡೆಯಬೇಕು ಎನ್ನುವ ಸ್ವಭಾವದವರಾಗಿರುತ್ತಾರೆ ಇವರಿಗೆ ಕೋಪ ಬಂದರೆ ಅದನ್ನು ತಡೆಯಲು ತುಂಬಾ ಕಷ್ಟ ಇವರು ಹೆಚ್ಚು ಸೇಡನ್ನು ಬಿಡುತ್ತಾರೆ

ಇವರು ಎಂತಹ ದೊಡ್ಡ ವ್ಯಕ್ತಿಗಳನ್ನು ಸಹ ಬೇಕಾದರೂ ಇದರ ಎದುರು ಹಾಕಿಕೊಳ್ಳುತ್ತಾರೆ ಆದರೆ ಇವರ ಸುದ್ದಿಗೆ ಬರಲು ಎಲ್ಲರೂ ಬೆವರುತ್ತಾರೆ ಇವರೇ ರಾಕ್ಷಸ ಗಣದವರು ಆಗಿರುವುದರಿಂದ ಇವರು ಯಾವ ವಿಷಯಕ್ಕೂ ಸಹ ಅಂಜುವುದಿಲ್ಲ ಸರ್ಪ ದೇವತೆಯು ಈ ನಕ್ಷತ್ರದ ಅಧಿದೇವತೆ ಈ ನಕ್ಷತ್ರದ ಅಧಿಪತಿ ಬುಧ ಗ್ರಹ ಈ ನಕ್ಷತ್ರದ 4 ಪಾದಗಳು ಕರ್ಕ ರಾಶಿಗೆ ಸೇರಿದ್ದು ಜನ್ಮನಾಮವು ಡಿ ಡು ಡೆ ಡೋ ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
( ಕಾಲ್/ವಾಟ್ಸಪ್ ) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave a Reply

Your email address will not be published. Required fields are marked *