ಅದೃಷ್ಟ ಬದಲಾಗಬೇಕೆ ಹುಣ್ಣಿಮೆಯ ದಿನದಂದು ಮರೆಯದೆ ಈ ಕೆಲಸ ಮಾಡಿ

Recent Posts

ಅದೃಷ್ಟ ಬದಲಾಗಬೇಕೆ ಹುಣ್ಣಿಮೆಯ ದಿನದಂದು ಮರೆಯದೆ ಈ ಕೆಲಸ ಮಾಡಿ

ಹುಣ್ಣಿಮೆಯ ದಿನದಂದು ಚಂದ್ರ ಭೂಮಿಯ ಸಮೀಪದಲ್ಲಿ ಇರುತ್ತಾನೆ ಮತ್ತು ಸಮುದ್ರದ ಅಲೆಗಳು ಜೋರಾಗಿರುತ್ತದೆ ಚಂದ್ರನಿಗೂ ಭೂಮಿಗೆ ಇರುವ ಪವರ್ ಭೂಮಿಗೆ ಇರುತ್ತದೆ ಈ ಎಲ್ಲ ದಿನ ಮನುಷ್ಯನ ಮೇಲೆ ಪರಿಣಾಮ ಆಗುವಂತಹ ಈ ದಿನದಂದು ನಾವು ಏನು ಮಾಡಬೇಕು ಎಂದರೆ ಬೆಳಗಿನ ಜಾವ ಬ್ರಾಹ್ಮೀಮುಹೂರ್ತದಲ್ಲಿ ವಿಶೇಷವಾಗಿ ಶಾಂತ ಸ್ವರೂಪಿ ಯಾಗಿರುವ ದೇವಿಯನ್ನೂ ಅನುಷ್ಠಾನ ಮಾಡಬೇಕಾಗುತ್ತದೆ ನಂತರ ಬ್ರಾಹ್ಮಣಿ ಮೋಹರ್ತ ಕಳೆದ ನಂತರ ದೇವಿಯ ದರ್ಶನವನ್ನು ಮಾಡಬೇಕಾಗುತ್ತದೆ ಅಂತರ ಹರಿಯುವ ನದಿಯ ಪಕ್ಕದಲ್ಲಿ ಇರುವಂತಹ ಯಾವುದೇ ದೇವಿಯ ದರ್ಶನ ಮಾಡುವುದರಿಂದ ಅವರ ದಟ್ಟದರಿದ್ರ ಕಳೆಯುತ್ತದೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

ನಂತರ ವಿಶೇಷವಾಗಿ ಕಮಲ ಇಂತಹ ಪುಷ್ಪಗಳನ್ನು ಕೊಡುವುದರಿಂದ ನಿಮ್ಮ ದರಿದ್ರ ನಿವಾರಣೆಯಾಗುತ್ತದೆ ಇದರಲ್ಲಿ ಬಹಳ ಮುಖ್ಯವಾಗಿ ಇರುವಂತಹ ಅಂಶವೇನೆಂದರೆ ಮೊಸರು ಮತ್ತು ಅನ್ನವನ್ನು ಕಲಸಿಕೊಂಡು ಹೋಗಿ ದೇವಾಲಯದ ಹಿಂದೆಗಡೆ ನಿಂತು ಇದನ್ನು ಹಂಚುವುದರಿಂದ ನಿಮ್ಮ ದರಿದ್ರತೆ ಯು ನಿವಾರಣೆಯಾಗುತ್ತದೆ ಇದನ್ನು ಮುಗಿಸಿಕೊಂಡು ಬಂದು ನಿಮ್ಮ ಮನೆಗೆ ವಿಶೇಷವಾಗಿ ದೇವಿಗೆ ತುಪ್ಪದ ದೀಪವನ್ನು ಹಚ್ಚಿ ದುರ್ಗಾ ಪಾರಾಯಣ ದೇವಿಯ ಆರಾಧನೆಯನ್ನು ಮಾಡಬೇಕು

ಅಶೋಕ ಅಷ್ಟೋತ್ತರ ಇತ್ಯಾದಿಗಳನ್ನು ಮಾಡುವುದರಿಂದ ನಿಮ್ಮ ಎಲ್ಲಾ ತೊಂದರೆಗಳು ದೂರವಾಗುತ್ತದೆ ಮತ್ತು ಬಹಳ ಮುಖ್ಯವಾಗಿ ನಿಮ್ಮ ಮನೆಯ ವಿಸ್ತೀರ್ಣ ದೊಡ್ಡದಾಗಿದ್ದು ಅಥವಾ ಸಣ್ಣ ಪ್ರಮಾಣದಲ್ಲಿ ಇದ್ದರೂ ಸಹ ಒಂದು ಮಣ್ಣಿನ ಹಣತೆಯನ್ನು ತೆಗೆದುಕೊಂಡು ಅದರಲ್ಲಿ ಮೂರು ಎಣ್ಣೆಗಳನ್ನು ಮಿಶ್ರಣ ಮಾಡಬೇಕು ಇದರಲ್ಲಿ ಬಹಳ ಮುಖ್ಯವಾಗಿ ಕೊಬ್ಬರಿ ಎಣ್ಣೆ ಎಳ್ಳೆಣ್ಣೆ ಮತ್ತು ಕಡಲೆ ಎಣ್ಣೆ 3 ಎಣ್ಣೆಗಳನ್ನು ಮಿಶ್ರಣ ಮಾಡಿ ಮತ್ತು ದೀಪ ಹಚ್ಚುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ದರಿದ್ರತೆ ನಿವಾರಣೆಯಾಗುತ್ತದೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

Leave a Reply

Your email address will not be published. Required fields are marked *