ಅಮಾವಾಸ್ಯೆ ದಿನ ಈ ರೀತಿ ದೃಷ್ಟಿ ತೆಗೆದರೆ ಮನೆಯಲ್ಲಿ ಇರುವ ಎಲ್ಲಾ ಕೆಟ್ಟಶಕ್ತಿಗಳು ತೊಲಗಿ ಹೋಗುತ್ತದೆ.

Recent Posts

ಅಮಾವಾಸ್ಯೆ ದಿನ ಈ ರೀತಿ ದೃಷ್ಟಿ ತೆಗೆದರೆ ಮನೆಯಲ್ಲಿ ಇರುವ ಎಲ್ಲಾ ಕೆಟ್ಟಶಕ್ತಿಗಳು ತೊಲಗಿ ಹೋಗುತ್ತದೆ.

ನಮಸ್ಕಾರ ಆತ್ಮೀಯರೇ ಮನೆಗೆ ದೃಷ್ಟಿತಾಕದೆ ಇರಲು ಈ ಒಂದು ಸಣ್ಣ ಕೆಲಸ ಮಾಡಿರಿ ಒಮ್ಮೊಮ್ಮೆ ಮನುಷ್ಯರಿಗೆ ಬಿಡದ ದೃಷ್ಟಿದೋಷ ಒಂದು ವಸ್ತುಗಳು ಹಾಗೂ ಮನೆಗಳಿಗೆ ಸಹ ದೃಷ್ಟಿ ತಗಲುವ ಪರಿಸ್ಥಿತಿ ಬರುತ್ತದೆ ಯಾರಾದರೂ ಬಹಳ ಚೆನ್ನಾಗಿ ಮನೆ ಕಟ್ಟಿದ್ದರೆ ಅಂತಹ ಮನೆಗೆ ಎಷ್ಟು ಚೆನ್ನಾಗಿ ಕಟ್ಟಿದ್ದಾರೆ ಎಂದು ಹೇಳಿ ದೃಷ್ಟಿ ಹಾಕುವವರು ಬಹಳಷ್ಟು ಜನ ಇದ್ದಾರೆ ಇದರಿಂದ ಏನು ಪರಿಣಾಮ ಆಗುತ್ತದೆ ಎಂದರೆ ಮನೆಯಲ್ಲಿ ನಕರಾತ್ಮಕ ಶಕ್ತಿ ಜನನವಾಗುತ್ತದೆ ಮತ್ತು ಮನೆಯಲ್ಲಿ ಸದಾ ಕಲಹಗಳು ಉಂಟಾಗುತ್ತದೆ.

ಇಂತಹ ಪರಿಸ್ಥಿತಿಯಿಂದ ಹೊರಗಡೆ ಬರಲು ಒಂದು ಚಿಕ್ಕ ಪರಿಹಾರವಿದೆ ಈ ಪರಿಹಾರವನ್ನು ದಿನವಾಗಲಿ ಇಲ್ಲದೆ ಹೋದರೆ ಶುಕ್ರವಾರ ದಿನ ಮಾಡುತ್ತ ಬಂದರೆ ಬಹಳಷ್ಟು ಒಳ್ಳೆ ಪಲಿತಾಂಶವನ್ನು ಕಾಣುತ್ತೀರ ಹಾಗೂ ನಿಮ್ಮ ಮನೆಯಲ್ಲಿ ಇರುವ ಎಲ್ಲಾ ರೀತಿಯ ದೃಷ್ಟಿದೋಷದ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಇದು ಹೇಗೆ ಎಂದರೆ ಒಂದು ಬಟ್ಟಲಲ್ಲಿ ನೀರನ್ನು ತೆಗೆದುಕೊಳ್ಳಿ ಆ ನೀರಿಗೆ ಸ್ವಲ್ಪ ಕುಂಕುಮ ಬೆರೆಸಿ ನಂತರ ಒಂದು ನಿಂಬೆ ಹಣ್ಣನ್ನು ಕತ್ತರಿಸಿ ಆ ಕುಂಕುಮವನ್ನು ನೀರಿನಲ್ಲಿ ಬೆರೆಸಬೇಕು ನಂತರ ಒಂದು ವೀಳ್ಯೆದೆಲೆಯನ್ನು ತೆಗೆದುಕೊಂಡು ಆ ವಿಳ್ಯಾದೇಲೆಗೆ ತೊಟ್ಟನ್ನು ಮುರಿಯಬಾರದು ಈ ಪ್ರಕ್ರಿಯೆಲ್ಲಿ ವಿಳ್ಯಾದೆಲೆ ತೊಟ್ಟನ್ನು ಮುರಿಯದ ಎಲೆಯ ಮೇಲೆ ಒಂದು ಕರ್ಪೂರವನ್ನು ಅಥವಾ ಎರಡು ಕರ್ಪೂರಗಳನ್ನು ಇರಿಸಿ ಕರ್ಪೂರವನ್ನು ಹತ್ತಿಸಿ ನಿಮ್ಮ ಮನೆಯ ದ್ವಾರದ ಹತ್ತಿರ ಹೋಗಿ ಒಂದು ಸಾರಿ ಹಿಂದೆಯಿಂದ ಮತ್ತು ಮುಂದೆಯಿಂದ ಸುತ್ತಬೇಕು ಈ ರೀತಿ ಮೂರು ಬಾರಿ ಸುತ್ತಬೇಕು ನಂತರ ಈ ನೀರನ್ನು ತೆಗೆದುಕೊಂಡು ಯಾರು ನಡೆದಾಡದ ಸ್ಥಳಕ್ಕೆ ಹೋಗಿ ಹಾಕಬೇಕು.

ಹೀಗೆ ಮಾಡುತ್ತ ಬಂದರೆ ನಿಮ್ಮ ಮನೆಯಲ್ಲಿರುವ ದೃಷ್ಟಿ ದೋಷ ಪರಿಹಾರ ಆಗುತ್ತದೆ ಈ ಪ್ರಕ್ರಿಯೆ ಯಾವಾಗ ಮಾಡಬೇಕೆಂದರೆ ಶುಕ್ರವಾರದ ದಿನದಂದು ಸಾಯಂಕಾಲ ನಿಮ್ಮ ಮನೆಯಲ್ಲಿ ದೇವರ ದೀಪವನ್ನು ಯಾವಾಗ ಹಚ್ಚುತ್ತೀರಿ ನಂತರ ಈ ಪ್ರಕ್ರಿಯೆಯನ್ನು ಮಾಡಬೇಕು ಹೀಗೆ ಮಾಡುತ್ತ ಬಂದರೆ ಮನೆಯಲ್ಲಿರುವ ದೃಷ್ಟಿ ದೋಷಗಳು ನಿವಾರಣೆಯಾಗಿ ನಿನ್ನ ಮನೆಯಲ್ಲಿ ಸದಾ ಶಾಂತಿ ನೆಮ್ಮದಿ ನೆಲೆಸಿರುತ್ತವೆ.

Leave a Reply

Your email address will not be published. Required fields are marked *