ಅನುರಾಧ ನಕ್ಷತ್ರದಲ್ಲಿ ಜನಿಸಿರುವವರ ಗುಣಲಕ್ಷಣಗಳು

ಅನುರಾಧ ನಕ್ಷತ್ರದಲ್ಲಿ ಜನಿಸಿರುವವರ ಗುಣಲಕ್ಷಣಗಳು

ಈ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳು ಬಲಶಾಲಿಯಾಗಿ ಸಂಪದ್ಭರಿತ ಜೀವನವನ್ನು ನಡೆಸುತ್ತಾರೆ ಅಹಂಕಾರ ಅಸೂಯೆ ಗುಣಗಳು ಇವರಿಗೆ ಇರುವುದಿಲ್ಲ ಸಮಾಜದಲ್ಲಿ ಇವರು ಜನಪ್ರಿಯ ಕೆಲಸಗಳನ್ನು ಮಾಡುತ್ತಾ ಇರುತ್ತಾರೆ ಇವರು ಸ್ವಂತ ದುಡಿಮೆಯಿಂದ ದುಡಿಯುತ್ತಾರೆ ಸ್ವಾಭಿಮಾನಿಗಳೂ ಆಗಿರುತ್ತಾರೆ ಇವರು ನ್ಯಾಯಕ್ಕೆ ಹೋರಾಡುತ್ತಾರೆ ಮತ್ತು ಸಮಾಜ ಸುಧಾರಕರು ಶ್ರಮಿಸುತ್ತಾರೆ ಇವರು ನಾನಾ ಕ್ಷೇತ್ರಗಳಲ್ಲಿ ಕೆಲಸವನ್ನು ಮಾಡುತ್ತಿರುತ್ತಾರೆ ಇವರಿಗೆ ಅನ್ಯಾಯ ಎಂದರೆ ಅದನ್ನು ಸಹಿಸಲು ಆಗುವುದಿಲ್ಲ

ಈ ನಕ್ಷತ್ರದವರಿಗೆ ದೈವಿಕ ಶಕ್ತಿಯ ಹೆಚ್ಚಾಗಿರುತ್ತದೆ ಇವರ ಜೀವನದಲ್ಲಿ ಹೆಚ್ಚಿನ ಸವಾಲು ಮತ್ತು ಅಡೆತಡೆಗಳನ್ನು ಇವರು ಎದುರಿಸಬೇಕಾಗಿ ಇರುತ್ತದೆ ಇವರಿಗೆ ವಿದೇಶದಲ್ಲಿ ವಾಸಮಾಡುವ ಮತ್ತು ಯಶಸ್ಸನ್ನು ಸಾಧಿಸುವ ಅವಕಾಶ ಹೆಚ್ಚಾಗಿರುತ್ತದೆ ಈ ನಕ್ಷತ್ರದವರ ಆರೋಗ್ಯವೂ ಉತ್ತಮವಾಗಿರುತ್ತದೆ ಇವರು ಕೆಲಸದಲ್ಲಿ ಮತ್ತು ಕೆಲಸವನ್ನು ಹೇಳಿದ ಸಮಯಕ್ಕೆ ಮುಗಿಸುವುದರಲ್ಲಿ ನಿಸ್ಸೀಮರು ಆಗಿರುತ್ತಾರೆ ಇವರು ಹೆಚ್ಚಿನ ಅಭಿವೃದ್ಧಿಯನ್ನು ಹೊಂದುತ್ತಾರೆ ರಾಜಕೀಯದಲ್ಲಿ ಇವರು ಹೆಚ್ಚಿನ ಪ್ರತಿಷ್ಠೆ ಮತ್ತು ಗೌರವವನ್ನು ಹೊಂದುತ್ತಾರೆ

ಈ ನಕ್ಷತ್ರದವರು ಉತ್ತಮವಾದ ಆಲೋಚನಾ ಶಕ್ತಿಯನ್ನು ಹೊಂದಿರುತ್ತಾರೆ ಕೆಲಸವನ್ನು ಸರಿಯಾಗಿ ಅರ್ಥಮಾಡಿಕೊಂಡು ಆ ಕೆಲಸವನ್ನು ಬೇಗ ಮಾಡಿ ಮುಗಿಸುತ್ತಾರೆ ಇವರು ಮಾರ್ಗದರ್ಶನವನ್ನು ಹೆಚ್ಚು ಬೇಗ ಮುಗಿಸುತ್ತಾರೆ ಇವರು ಜೀವನದಲ್ಲಿ ತುಂಬಾ ಶಿಸ್ತನ್ನು ಪಾಲಿಸುತ್ತಾರೆ ಶನಿಗ್ರಹವು ಈ ನಕ್ಷತ್ರದ ಅಧಿಪತಿಯಾಗಿದ್ದು ಈ ನಕ್ಷತ್ರದ ಅಧಿದೇವತೆ ಮಿತ್ರ ನಕ್ಷತ್ರದ 4 ಪಾದ ಗಳು ವೃಶ್ಚಿಕ ರಾಶಿಗೆ ಸೇರಿದ್ದು ಅವುಗಳ ಜನ್ಮನಾಮಗಳು ನೆ ನು ಈ ನಕ್ಷತ್ರದ ಜನ್ಮ ಯೋನಿಗೆ ಜಿಂಕೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.