ಆಶಾಡ ಮಾಸದ ಶುಕ್ರವಾರ ಈ ಕೆಲಸ ಮಾಡಿದರೆ ಎಲ್ಲಾ ಕಷ್ಟಗಳು ಪರಿಹಾರ

Recent Posts

ಆಶಾಡ ಮಾಸದ ಶುಕ್ರವಾರ ಈ ಕೆಲಸ ಮಾಡಿದರೆ ಎಲ್ಲಾ ಕಷ್ಟಗಳು ಪರಿಹಾರ ಹಿಂದು ಸಂಪ್ರದಾಯದಲ್ಲಿ ಕೆಲವರಿಗೆ ಆಶಾಡ ಮಾಸ ಎಂದರೆ ಅದು ಶುಭ ಎಂದು ಕಲ್ಪನೆ ಇದೆ ಆದರೆ ಆಶಾಡ ಮಾಸವು ಶುಭವಾಗಿರುತ್ತದೆ ಮೈಸೂರಿನ ಅಧಿದೇವತೆಯಾದ ಶ್ರೀ ಚಾಮುಂಡೇಶ್ವರಿಯ ಜನ್ಮದಿನವೂ ಆಶಾಡ ಮಾಸದಲ್ಲಿ ಆಗಿರುತ್ತದೆ ಆಶಾಡ ಮಾಸದಲ್ಲಿ ಯಾವ ಕೆಲಸ ಮಾಡಬಾರದು ಯಾವ ಕೆಲಸ ಮಾಡಬೇಕು ಎಂದು ಹಿಂದಿನ ಕಾಲದಲ್ಲಿ ಪೂರ್ವಜರು ನೂರಾರು ವರ್ಷಗಳ ಹಿಂದೆಯೇ ನಮಗೆ ತಿಳಿಸಿದ್ದಾರೆ ಈ ಮಾಸದಲ್ಲಿ ಶುಭ ಕೆಲಸಗಳು ಮನೆ ಕಟ್ಟಿಸುವುದು ಮದುವೆ ಅಥವಾ ನಾಮಕರಣ ಈ ಮಾಸದಲ್ಲಿ ಏಕೆ ಮಾಡಬಾರದು ಎಂದರೆ ಆಶಾಡ ಮಾಸವು ಹೆಚ್ಚು ಮಳೆಯ ಕಾಲ ರೈತರುಗಳು ಹೊಲಗದ್ದೆ ಕೆಲಸಗಳಲ್ಲಿ ಹೆಚ್ಚು ತೊಡಗಿರುತ್ತಾರೆ ಎಷ್ಟು ಜನಗಳಿಗೆ ಹೊರಗಡೆ ಬರಲು ಸಹ ಸಾಧ್ಯವಾಗುವುದಿಲ್ಲ ಇಂತಹ ಒಂದು ಪರಿಸ್ಥಿತಿಯಲ್ಲಿ ಹೊರಗಡೆ ಶುಭ ಕಾರ್ಯಗಳು ಮಾಡುವುದರಿಂದ ತುಂಬಾ ತೊಂದರೆಯಾಗುತ್ತದೆ ಈ ಉದ್ದೇಶಕ್ಕೆ ಆಷಾಢಮಾಸದಲ್ಲಿ ಯಾವುದೇ ರೀತಿಯ ಶುಭಕಾರ್ಯಗಳನ್ನು ನಡೆಸುವುದಿಲ್ಲ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಇದನ್ನು ಈ ಕಾರಣವನ್ನು ಮರೆತ ಜನರು ಆಶಾಡ ಮಾಸ ಕೆಟ್ಟದು ಎಂದು ಭಾವಿಸಿದ್ದರೆ ಅದು ತಪ್ಪು ಕಲ್ಪನೆಯಾಗಿದೆ ತುಂಬಾ ಒಳ್ಳೆಯ ಸಮಯವಾಗಿದೆ ಆಶಾಡ ಮಾಸದಲ್ಲಿ ಹೆಚ್ಚಿನ ಹಲವಾರು ವಿಷಯಗಳು ನಡೆಯುತ್ತದೆ ಇದೇ ಮಾಸದಲ್ಲಿ ಶಿವನು ಪಾರ್ವತಿಗೆ ಅಮರತ್ವದ ಬಗ್ಗೆ ತಿಳಿಸಿದ್ದು ಅಮರಾವತಿಯ ವ್ರತವು ಸಹ ಇದೇ ಆಷಾಢ ಮಾಸದಲ್ಲಿ ನಡೆದಿರುತ್ತದೆ ಹಾಗೂ ಗಂಗಾದೇವಿಯು ಭೂಮಿಯಿಂದ ಉತ್ತರಾಭಿಮುಖವಾಗಿ ಸಂಚಲನ ಮಾಡಿದ್ದು ಇದೆ ಆಷಾಢಮಾಸದಲ್ಲಿ ಮೈಸೂರಿನ ಅಧಿ ದೇವತೆ ಶ್ರೀಚಾಮುಂಡೇಶ್ವರಿಗೆ ಸಹ ಜನನವಾಗಿದ್ದು ಇದೆ ಆಶಾಡ ಶುಕ್ರವಾರ ದಂದು ಆದ್ದರಿಂದ ಇಂಥ ಒಂದು ಪವಿತ್ರ ಮಾಸ ಇದಾಗಿರುವುದರಿಂದ ಇದು ಖಂಡಿತವಾಗಿಯೂ ಕೆಟ್ಟ ಮಾಸವಲ್ಲ

ಆದರೆ ಆದಷ್ಟು ಈ ಸಮಯದಲ್ಲಿ ಶುಭಕಾರ್ಯಗಳನ್ನು ಮಾಡಬೇಡಿ ಇದೇ ಆಷಾಢ ಶುಕ್ರವಾರ ದಂದು ಪ್ರತಿ ಶುಕ್ರವಾರದಂದು ಲಕ್ಷ್ಮಿ ದೇವಿಯ ಪೂಜೆ ಮಾಡುವುದು ಒಂದು ಪ್ರತೀತಿ ಸಹ ಇದೆ ವಿಷ್ಣುವಿಗೆ ತುಂಬಾ ಪ್ರಿಯವಾದ ಏಕಾದಶಿ ಎಂದರೆ ಆಶಾಡ ಮಾಸದ ಪ್ರಥಮ ಏಕಾದಶಿ ಪ್ರಥಮ ಏಕಾದಶಿ ಬರುವುದು ಸಹ ರಿದೆ ಆಷಾಢಮಾಸದಲ್ಲಿ ಆಗಿರುತ್ತದೆ ಅಷ್ಟೇ ಅಲ್ಲದೆ ಭಗವಾನ್ ಶ್ರೀ ಅಮರನಾಥನ ದೇವಾಲಯವೂ ಸಹ ತೆರೆಯುವುದು ಆಷಾಢಮಾಸದಲ್ಲಿ ಎಲ್ಲಾ ದೇವಾನುದೇವತೆಗಳ ಪೂಜೆಗೆ ನಡೆಯುವುದು ಸಹ ಇದೆ ಆಶಾಡ ಶುಕ್ರವಾರ ದಲ್ಲಿ ಹಾಗೂ ಎಲ್ಲಾ ಗಂಗಾ ಕಾವೇರಿ ಎಂಬ ಎಲ್ಲಾ ನದಿಗಳ ಪೂಜೆಯ ಸಹ ಇದೇ ಆಶಾಡ ಶುಕ್ರವಾರದ ನಡೆಯುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *