ಭಾನುವಾರ ಜನಿಸಿದವರ ಸ್ವಭಾವ ಮತ್ತು ಲಕ್ಷಣಗಳು

Recent Posts

ಭಾನುವಾರ ಜನಿಸಿದವರ ಸ್ವಭಾವ ಮತ್ತು ಲಕ್ಷಣಗಳು

ಭಾನುವಾರ ರವಿವಾರ ಅಂದರೆ ಸೂರ್ಯನ ವಾರ ಎಂದು ನಾವು ಹೇಳುತ್ತೇವೆ ಭಾನುವಾರದ ದಿನದಂದು ಜನಿಸಿರುವವರಿಗೆ ಸೂರ್ಯನ ಪ್ರಭಾವ ಹೆಚ್ಚಾಗಿರುತ್ತದೆ ಇವರದ್ದು ಯಾವಾಗಲೂ ಗಂಭೀರ ಸ್ವಭಾವ ವಾಗಿರುತ್ತದೆ ಅವರದ್ದು ಯಾವಾಗಲೂ ಯಾವುದೇ ಸಂದರ್ಭದಲ್ಲೂ ಮತ್ತು ಎಲ್ಲಾ ಸಂದರ್ಭದಲ್ಲೂ ಸಹ ಗಂಭೀರ ಸ್ವಭಾವ ಆಗಿರುತ್ತದೆ ಮತ್ತು ಇವರ ಕಣ್ಣುಗಳು ತುಂಬಾ ತೀಕ್ಷ್ಣ ಕಣ್ಣುಗಳು ಆಗಿರುತ್ತದೆ ಮತ್ತು ಇವರದ್ದು ಯಾವಾಗಲೂ ಹೊಳೆಯುವ ಮುಖ ಆಗಿರುತ್ತದೆ ಇವರದ್ದು ಸೂರ್ಯ ಪ್ರಭಾವ ಹೆಚ್ಚಾಗಿರುವುದರಿಂದ ಹೊಳೆಯುವ ಮುಖಲಕ್ಷಣ ಇವರಿಗೆ ಇರುತ್ತದೆ ಇವರು ರಾಜಕೀಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪ್ರಭುತ್ವವನ್ನು ಹೊಂದಿರುತ್ತಾರೆ ಮತ್ತು ಈ ಒಂದು ಕ್ಷೇತ್ರದಲ್ಲಿ ಇವರು ಹೆಚ್ಚಿನ ಸಾಧನೆಯನ್ನು ಮಾಡುತ್ತಿರುತ್ತಾರೆ

ಇದಕ್ಕೆ ಕಾರಣವೆಂದರೆ ಇವರದ್ದು ಯಾವಾಗಲೂ ನೇರನುಡಿ ಆಗಿರುತ್ತದೆ ಇವರದ್ದು ಯಾವಾಗಲೂ ನೇರವಾಗಿ ಮಾತನಾಡಿ ನಿಷ್ಠೂರ ವಾಗುವ ಒಂದು ನುಡಿ ಆಗಿರುತ್ತದೆ ಇವರು ಯಾರಿಗಾದರೂ ಏನನ್ನು ಹೇಳಬೇಕು ಎಂದರೆ ಅವರು ಯಾವುದೇ ರೀತಿಯ ಯೋಚನೆಯನ್ನೂ ಮಾಡುವುದಿಲ್ಲ ಇವರು ನೇರವಾಗಿ ಹೇಳಿ ಬಿಡುತ್ತಾರೆ ಮತ್ತು ಇವರಿಂದ ಬೇರೆಯವರಿಗೆ ಹೃದಯ ಚುಚುವ ಕೆಲವು ಪ್ರಸಂಗಗಳು ನಡೆಯುತ್ತಾ ಇರುತ್ತದೆ ಇದರಿಂದ ಇವರಿಗೆ ಕೆಲವೊಂದು ವಿಚಾರಗಳಲ್ಲಿ ತುಂಬಾ ತೊಂದರೆ ಉಂಟಾಗುತ್ತದೆ ಮತ್ತು ಇವರಿಗೆ ಸ್ನೇಹಿತರು ತುಂಬಾ ಹೆಚ್ಚಾಗಿ ಇರುತ್ತಾರೆ ಈ ಒಂದು ಸ್ನೇಹದ ಕಾರಣದಿಂದ ಕೆಲವೊಮ್ಮೆ ಜಗಳ ಕೋಪ ಈ ರೀತಿಯ ಒಂದು ಕೆಲವು ಪ್ರವೃತ್ತಿಗಳನ್ನು ಬೆಳೆಸಿಕೊಂಡು ಹೋಗುತ್ತಾರೆ ಇವರು ಜಗಳಗಳಿಗೆ ನಿಂತುಕೊಂಡರೆ ಅದರಿಂದ ಹಿಂದೆ ಸರಿಯುವ ಮಾತು ಇರುವುದಿಲ್ಲ ಮತ್ತು ಇವರು ವಿನಾಕಾರಣ ಯಾವುದೇ ರೀತಿಯ ಜಗಳವನ್ನು ಮಾಡಲು ಹೋಗುವುದಿಲ್ಲ ಒಂದು ಬಾರಿ ಇವರು ಜಗಳಕ್ಕೆ ಬಂದರೆ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತೇ ಇರುವುದಿಲ್ಲ ಮತ್ತು ಇವರು ತುಂಬಾ ಸ್ನೇಹಜೀವಿಗಳು ಆಗಿರುತ್ತಾರೆ

ಇವರು ಜಾತಿ ಭೇದ ಭಾವ ಕುಲಗೋತ್ರ ನೋಡದೆ ಸ್ನೇಹವನ್ನು ಮಾಡುತ್ತಾರೆ ಇವರು ನೇರವಾಗಿ ಹಿಂದೆ ಮುಂದೆ ಅವರ ಬಗ್ಗೆ ತಿಳಿಯದೆ ಸ್ನೇಹವನ್ನು ಮಾಡುತ್ತಾರೆ ಇದರಿಂದ ಇವರು ಹೆಚ್ಚಾಗಿ ಮೋಸಹೋಗುತ್ತಾ ಇರುತ್ತಾರೆ ಇವರು ಹೆಚ್ಚಾಗಿ ಎಲ್ಲಿ ನಂಬಿಕೆ ಮತ್ತು ವಿಶ್ವಾಸವನ್ನು ಇಟ್ಟಿರುತ್ತಾರೆ ಅಂತಹ ಕಡೆಯಲ್ಲಿ ಇವರಿಗೆ ಅಪ್ಪ ವಿಶ್ವಾಸ ಮತ್ತು ಅಪನಂಬಿಕೆಗಳು ಆಗುವ ಸಾಧ್ಯತೆ ಹೆಚ್ಚಿದೆ ಮತ್ತು ಇವರ ಸಂಬಂಧಗಳಲ್ಲಿ ಹೆಚ್ಚಿನ ನಂಬಿಕೆಯನ್ನು ಇಟ್ಟುಕೊಂಡಿರುತ್ತಾರೆ ಇವರು ಕುಟುಂಬದಲ್ಲಿ ಮತ್ತು ಪ್ರೀತಿ ವಿಶ್ವಾಸದಲ್ಲಿ ಹೆಚ್ಚಿನ ನಂಬಿಕೆಯನ್ನು ಇಟ್ಟುಕೊಂಡಿರುತ್ತಾರೆ ಇವರು ಸುಖದುಃಖಗಳನ್ನು ಸಮಾನವಾಗಿ ಅನುಭವಿಸುತ್ತಾ ಇರುತ್ತಾರೆ ಇವರದು ತುಂಬಾ ಗಂಭೀರ ಪ್ರವೃತ್ತಿ ಆಗಿರುವುದರಿಂದ ಯಾವುದೇ ರೀತಿಯ ಒಂದು ಖುಷಿಯ ಸಂದರ್ಭದಲ್ಲಿ ಆ ಸಂದರ್ಭದಲ್ಲಿ ಸಹಾಯ ಇವರ ಪ್ರವೃತ್ತಿ ಗಂಭೀರತೆಯನ್ನು ಕಾಪಾಡುತ್ತದೆ ಇವರು ಯಾವಾಗಲೂ ಷಡ್ಯಂತರಕ್ಕೆ ಹೆಚ್ಚಿನ ಬಲಿಯಾಗಿ ಹೋಗುತ್ತಾರೆ ಇವರಿಗೆ ಇವರು ತುಂಬಾ ಇಷ್ಟ ಪಡುವವರು ಮತ್ತು ತುಂಬಾ ಹತ್ತಿರ ಇರುವವರು ಇವರಿಗೆ ಮೋಸ ಮಾಡುತ್ತಾರೆ

ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಆರೋಡ ಪ್ರಶ್ನೆ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ 9513668855 ಯಾವಾಗ ದೈವಶಕ್ತಿ ಜ್ಯೋತಿಷ್ಯರು ಇನ್ನೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ ಕೋರ್ಟ್ ವಿಚಾರ ಆಸ್ತಿ ವಿಚಾರ ಹಣಕಾಸಿನ ಸಮಸ್ಯೆ ಸತಿ ಪತಿ ಕಲಹ ಅತ್ತೆ-ಸೊಸೆ ಕಲಹ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಪ್ರೇಮ ಸಂಬಂಧ ಯಾವುದೇ ಸಮಸ್ಯೆಗಳಿಗೆ ಈ ಕೂಡಲೇ ಕರೆ ಮಾಡಿ ಗುರುಗಳೊಂದಿಗೆ ಮಾತನಾಡಿ 9513668855

Leave a Reply

Your email address will not be published. Required fields are marked *