ಬಸಳೆ ಸೊಪ್ಪು ಹೀಗೆ ಸೇವಿಸಿ ನೋಡಿ ಈ ಕಾಯಿಲೆ ನಿಮ್ಮ ಬಳಿ ಯಾವತ್ತೂ ಬರಲ್ಲ

Recent Posts

ಬಸಳೆ ಸೊಪ್ಪು ಹೀಗೆ ಸೇವಿಸಿ ನೋಡಿ ಈ ಕಾಯಿಲೆ ನಿಮ್ಮ ಬಳಿ ಯಾವತ್ತೂ ಬರಲ್ಲ

ನಮಸ್ಕಾರ ಸ್ನೇಹಿತರೆ,
ಸೊಪ್ಪುಗಳು ನಮ್ಮ ಆರೋಗ್ಯ ವೃದ್ಧಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಹೀಗಾಗಿ ಪ್ರತಿದಿನ ಸೊಪ್ಪುಗಳ ಬಳಕೆ ನಮ್ಮ ಆಹಾರದಲ್ಲಿದ್ದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಬಳಸಿಕೊಳ್ಳಬಹುದು. ಅಂತಹ ಸೊಪ್ಪುಗಳಲ್ಲಿ ಬಸಳೆ ಸೊಪ್ಪು ಮುಂಚುಣಿಯಲ್ಲಿ ಸಿಗುತ್ತದೆ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಬಸಳೆ ಸೊಪ್ಪು ಪೇಟೆಗಳಲ್ಲಿ ಸಣ್ಣ ಪಾಟ್ ನಲ್ಲಿಯೂ ಬೆಳೆಸಲಾಗುತ್ತದೆ ಲೋಳೆಯಂತಹ ಗುಣ ಹೊಂದಿರುವ ಈ ಬಸಳೆಯನ್ನು ಬಳಸಿದಷ್ಟು ಆರೋಗ್ಯಕ್ಕೆ ಪ್ರಯೋಜನಗಳು ಸಿಗುತ್ತವೆ ಹಾಗಾದರೆ ಬಸಳೆ ಸೊಪ್ಪಿನಿಂದ ನಮಗೆ ಸಿಗುವಂತಹ ಆರೋಗ್ಯದ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

ಬಸಳೆ ಎಲೆಗಳು ಪೊಟ್ಯಾಶಿಯಂ, ಮ್ಯಾಂಗನೀಸ್, ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ ಮತ್ತು ತಾಮ್ರದಂತಹ ಖನಿಜಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತವೆ ನಮ್ಮ ದೇಹಕ್ಕೆ ಮುಖ್ಯವಾಗಿ ಸರಿಯಾದ ಕಾರ್ಯ ಮತ್ತು ಪರಿಣಾಮಕಾರಿ ರಕ್ತ ಪರಿಚಲನ ವ್ಯವಸ್ಥೆಗೆ ಪೊಟ್ಯಾಶಿಯಂ ಅಗತ್ಯವಿರುತ್ತದೆ ಪೊಟ್ಯಾಶಿಯಂ ಉಪ್ಪಿನ ಸೇವನೆಯ ಸಣ್ಣ ಪರಿಣಾಮ ಗಳನ್ನ ಕಡಿಮೆಗೊಳಿಸಿ ರಕ್ತದ ಒತ್ತಡವನ್ನು ಸಾಮಾನ್ಯ ಮಟ್ಟಕ್ಕೆ ತರುತ್ತದೆ ಹೀಗಾಗಿ ಹೃದಯಕ್ಕೆ ರಕ್ತದ ಹರಿವನ್ನ ಸುಧಾರಿಸಿ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುತ್ತದೆ ಬಸಳೆ ಸೊಪ್ಪು ಹೃದಯವನ್ನು ಆರೋಗ್ಯಯುತವಾಗಿರುವಂತೆ ನೋಡಿಕೊಳ್ಳುತ್ತದೆ

ಬಸಳೆ ಸೊಪ್ಪಿನಲ್ಲಿ ಉತ್ತಮ ಪ್ರಮಾಣದ ಫೈಬರ್ ಅಂಶ ಅಡಕವಾಗಿದೆ ಅಲ್ಲದೆ ಹೇರಳವಾದ ನಾರಿನಾಂಶವಿದೆ ಹೀಗಾಗಿ ಸೇವಿಸಿದ ಆಹಾರ ಉತ್ತಮವಾಗಿ ಜೀರ್ಣವಾಗುವಂತೆ ಬಸಳೆ ಸೊಪ್ಪು ಮಾಡುತ್ತದೆ ಬಸಳೆ ಸೊಪ್ಪಿನ ರಸವನ್ನ ತೆಗೆದು ಅಥವಾ ಜ್ಯೂಸ್ ರೀತಿಯಲ್ಲಿ ಸೇವನೆ ಮಾಡಬಹುದು ಇದರಿಂದಾಗಿ ಜೀರ್ಣಕ್ರಿಯೆ ಉತ್ತಮವಾಗಿ ಆಗುತ್ತದೆ ಅಲ್ಲದೆ ಹೊಟ್ಟೆಯನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಲು ಬಸಳೆ ಸೊಪ್ಪು ಸಹಾಯಮಾಡುತ್ತದೆ ಇನ್ನು ಮೂಳೆಯ ಬಲಕ್ಕೆ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ

ಎರಡು ಅವಶ್ಯಕ ಬಲವಾದ ಮೂಳೆಗಳಿಗೆ ಕ್ಯಾಲ್ಸಿಯಂ ಅಗತ್ಯವಿದ್ದರೂ ದೇಹದಲ್ಲಿ ಕ್ಯಾಲ್ಸಿಯಂ ಅನ್ನು ಸರಿಯಾಗಿ ಹೀರಿಕೊಳ್ಳಲು ಮ್ಯಾಗ್ನಿಸಿಯಂ ಅವಶ್ಯಕತೆ ಇದೆ ಬಸಳೆ ಸೊಪ್ಪಿನಲ್ಲಿ ಸಮೃದ್ಧವಾದ ಕ್ಯಾಲ್ಸಿಯಂ ಮತ್ತು ಮ್ಯಾಗ್ನೀಷಿಯಂ ಕಂಡುಬರುತ್ತದೆ ಇದರಿಂದ ಮೂಳೆಗಳಿಗೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ ಹೀಗಾಗಿ ಇದು ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಒಳ್ಳೆಯದು ಇನ್ನು ಕೆಲವೊಮ್ಮೆ

ದೇಹದಲ್ಲಿ ಉಷ್ಣಾಂಶ ಹೆಚ್ಚಾದರೆ ಬಾಯಿಯಲ್ಲಿ ಗುಳ್ಳೆಗಳಾಗುತ್ತವೆ ಸಿಕ್ಕಾಪಟ್ಟೆ ಉರಿ ನೋವಿನಿಂದ ಕೂಡಿರುವ ಈ ಗುಳ್ಳೆಗಳು ಆಹಾರ ಸೇವಿಸಲು ಕಷ್ಟ ನೀಡುತ್ತವೆ ಅಂತಹ ಸಂದರ್ಭದಲ್ಲಿ ಬಸಳೆ ಸೊಪ್ಪು ನಿಮ್ಮ ಸಹಾಯಕ್ಕೆ ಬರುತ್ತದೆ ಬಸಳೆ ಸೊಪ್ಪಿನ ರಸ ತೆಗೆದು ಅದನ್ನು ಗುಳ್ಳೆಗಳಿಗೆ ಹಚ್ಚಬಹುದು ಅಥವಾ ಹಸಿಯಾದ ಬಸಳೆ ಸೊಪ್ಪನ್ನು ಬಾಯಿಗೆ ಹಾಕಿ ಜಗಿಯುದರಿಂದ ಅದರಲ್ಲಿರುವ ಲೋಳೆ ಅಂಶ ಬಾಯಿಯ ಹುಣ್ಣನ್ನು ನಿವಾರಿಸುತ್ತದೆ ಇನ್ನು ಬಸಳೆ ಸೊಪ್ಪು ಸಾಕಷ್ಟು ಪ್ರಮಾಣದ ಮೆಗ್ನೀಷಿಯಮ್ ಅನ್ನು ಪೂರೈಸುತ್ತದೆ

ಇದು ನಿದ್ದೆಯ ಕೊರತೆಯಿಂದಾಗಿ ಒತ್ತಡಕ್ಕೆ ಒಳಗಾದ ಸ್ನಾಯುಗಳನ್ನ ವಿಶ್ರಾಂತಿ ಮಾಡಲು ಅಗತ್ಯವಾದ ಖನಿಜಾಂಶಗಳನ್ನು ಒದಗಿಸುತ್ತದೆ ಸ್ನಾಯುಗಳು ವಿಶ್ರಾಂತಿಗೆ ಒಳಗಾದಾಗ ದೇಹವು ಆರಾಮದಾಯಕವಾಗಿ ನಿದ್ದೆಗೆ ಜಾರುತ್ತದೆ ಬಸಳೆ ಸೊಪ್ಪನ್ನು ಬಳಸುವುದರಿಂದ ನಿದ್ರಾ ಹೀನತೆ ಸಮಸ್ಯೆಯನ್ನು ಒಡೆದು ಓಡಿಸುತ್ತದೆ ಅಲ್ಲದೆ ರಕ್ತದಲ್ಲಿ ರಕ್ತ ಸಂಚಾರವನ್ನು ಉತ್ತಮವಾಗಿಸಿ ಆರಾಮವಾಗಿ ನಿದ್ದೆ ಬರುವಂತೆ ಮಾಡುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *