ಭರಣಿ ನಕ್ಷತ್ರದಲ್ಲಿ ಜನಿಸಿರುವವರ ಗುಣಲಕ್ಷಣಗಳು

Recent Posts

ಭರಣಿ ನಕ್ಷತ್ರದಲ್ಲಿ ಜನಿಸಿರುವವರ ಗುಣಲಕ್ಷಣಗಳು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ನಕ್ಷತ್ರಗಳಲ್ಲಿ ಬರುವ ಎರಡನೇ ನಕ್ಷತ್ರವೇ ಭರಣಿ ನಕ್ಷತ್ರ ಇದು ನೋಡಲು ತ್ರಿಕೋನಾಕಾರದಲ್ಲಿ ಇದು ಮೂರು ನಕ್ಷತ್ರಗಳಿಂದ ಕೂಡಿದೆ ನಕ್ಷತ್ರಕ್ಕೆ ಅಧಿಪತಿ ಯಮ ಶಾಂತಿ ದೇವತೆಯು ಮಹಾ ಮಾನಸಿ ದೇವಿ ಯಾಗಿರುತ್ತಾರೆ ಈ ನಕ್ಷತ್ರದಲ್ಲಿ ಜನಿಸಿರುವ ಅವರು ಸಾಮಾನ್ಯವಾಗಿ ತುಂಬಾ ತಮಾಷೆಯಾಗಿ ಜೀವನವನ್ನು ನಡೆಸುತ್ತಾರೆ ಸ್ವಲ್ಪಮಟ್ಟಿಗೆ ಬೇರೆಯವರಿಗೂ ತೋರಿಸಬೇಕು ಎಂಬ ಜನತೆ ಇವರಿಗೆ ಹೆಚ್ಚು ಈ ನಕ್ಷತ್ರದ ಅಧಿಪತಿ ಶುಕ್ರ ಗ್ರಹ ಈ ನಕ್ಷತ್ರದವರಿಗೆ ಕಲೆಗಳಲ್ಲಿ ಅಭಿವೃದ್ಧಿಯ ಉಂಟು ಇವರಿಗೆ ಹಣದ ಕೊರತೆಯೂ ಬರುವುದು ತುಂಬಾ ಕಡಿಮೆ ಇವರಿಗೆ ಶ್ರೀಮಂತಿಕೆಯ ಸಾಕಷ್ಟು ಇರುತ್ತದೆ ಆದರೆ ಇವರಿಗೆ ಶ್ರೀಮಂತಿಕೆಯನ್ನು ಅನುಭವಿಸುವುದು ಒಬ್ಬರಿಗಿಂತ ಇವರು ಅಧಿಕವಾಗಿರುತ್ತದೆ ಇದಕ್ಕೆ ಬರನಿಯ ನಾಲ್ಕು ಪಾದಗಳು ಬೇರೆಬೇರೆಯ ವಂಶದಲ್ಲಿ ಇರುವುದೇ ಕಾರಣ

ಈ ನಕ್ಷತ್ರದವರಿಗೆ ಒಳ್ಳೆಯ ಗುಣ ಮತ್ತು ಕೆಟ್ಟ ಗುಣಗಳು ಇರುತ್ತದೆ ಸ್ಥಿರ ಬುದ್ಧಿಯುಳ್ಳವರು ಸತ್ಯ ನುಡಿಯುವವರು ಬುದ್ಧಿವಂತರಾಗಿ ಸಹ ಇರುತ್ತಾರೆ ಆದರೆ ಇದೇ ನಕ್ಷತ್ರದಲ್ಲಿ ಜನಿಸಿದವರು ದುಷ್ಟರು ಅವಿವೇಕಿ ಬೇರೆಯವರ ಸಹವಾಸದಿಂದ ಕೆಟ್ಟವನ್ ಆಗುವವರು ಹಟಮಾರಿತನ ಇರುವವರು ಇವರಾಗಿರುತ್ತಾರೆ ದುಡಿಯುವವರು ಇದೇ ನಕ್ಷತ್ರದಲ್ಲಿ ಜನಿಸಿರುತ್ತಾರೆ ಕಷ್ಟಪಟ್ಟು ಮೇಲೆ ಬಂದವರು ಪ್ರಭಾವಿತ ವ್ಯಕ್ತಿಗಳಾಗುತ್ತಾರೆ ಮತ್ತೆ ಇವರು ರಾಜರಂತೆ ಇರುತ್ತಾರೆ ಭರಣಿ ನಕ್ಷತ್ರದಲ್ಲಿ ಜನಿಸಿದವರು ವಿದ್ವಾಂಸರು ಶ್ರೀಮಂತ ಸೌಲಭ್ಯವನ್ನು ಹೊಂದಿರುವವರು ಹಾಕಿರುತ್ತಾರೆ ಈ ಜಾತಕದಲ್ಲಿ ಅಷ್ಟೈಶ್ವರ್ಯಗಳು ರೂಪಿಸುತ್ತದೆ ಇವರು ವಾಣಿಜ್ಯ ಕ್ಷೇತ್ರದಲ್ಲಿ ಅಪಾರ ಕೀರ್ತಿ ಗೌರವಕ್ಕೆ ಕಾರಣರಾಗುತ್ತಾರೆ ಇವರಿಗೆ ಮದ್ಯ ಮತ್ತು ಶೃಂಗಾರ ಸಾಮಾನುಗಳನ್ನು ಮಾರಾಟ ಮಾಡಲು ಇವರಿಗೆ ವಿಶೇಷವಾದ ಹೆಚ್ಚೇ ಇರುತ್ತದೆ

ದೇವರಿಗೆ ಶೇರು ಮಾರುಕಟ್ಟೆ ಮತ್ತು ಕೃಷಿಗೆ ಸಂಬಂಧಿಸಿದ ಸಾಮಾನುಗಳನ್ನು ಮಾರಾಟ ಮಾಡುವುದರಿಂದಲೂ ಸಹ ಇವರಿಗೆ ಹೆಚ್ಚಿನ ಹಣ ಲಭಿಸುತ್ತದೆ ಇವರು ತುಂಬಾ ಕೋಪಿಷ್ಟ ರಾಗಿರುತ್ತಾರೆ ಇವರು ಸತ್ಯ ನ್ಯಾಯ ಧರ್ಮದ ಚಿಂತನೆಯನ್ನು ನಡೆಸುತ್ತಾರೆ ಇವರು ಸ್ತ್ರೀಯರಿಂದ ವಿಶೇಷ ಪ್ರೀತಿ ಮತ್ತು ಹಣವನ್ನು ಗಳಿಸುತ್ತಾರೆ ಭರಣಿ ನಕ್ಷತ್ರದ ಅಧಿಪತಿ ಶುಕ್ರ ಗ್ರಹ ಇದರ ನಾಲ್ಕು ಪಾದಗಳು ಮೇಷ ರಾಶಿಗೆ ಸೇರಿದ್ದು ಇದರ ಜನ್ಮನಾಮಗಳು ಲಿ ಲೋ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *