ಬುಧ ಮತ್ತು ಗುರು ಬದಲಾವಣೆಯಿಂದ ಎಲ್ಲಾ ರಾಶಿಯವರ ಪಾಲಿಗೆ ಆಗಲಿದೆ ಬಹುದೊಡ್ಡ ವರದಾನ

Recent Posts

ಬುಧ ಮತ್ತು ಗುರು ಬದಲಾವಣೆಯಿಂದ ಎಲ್ಲಾ ರಾಶಿಯವರ ಪಾಲಿಗೆ ಆಗಲಿದೆ ಬಹುದೊಡ್ಡ ವರದಾನ

ಎಲ್ಲರಿಗೂ ನಮಸ್ಕಾರ ಬುಧ ಮತ್ತು ಗುರು ಗ್ರಹಗಳ ಚಲನೆಯಲ್ಲಿ ಬದಲಾವಣೆ ಆಗಲಿದೆ ಮತ್ತು ಈ ಬದಲಾವಣೆಯಿಂದ ಎಲ್ಲಾ ರಾಶಿಯವರಿಗೆ ಆಗಲಿದೆ ಬಹುದೊಡ್ಡ ವರದಾನ ಹೌದು ಸ್ನೇಹಿತರೆ ಆಗಾದರೆ ಆ ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ

ಬುಧ ಮತ್ತು ಗುರು ಗ್ರಹ ಗಳನ್ನು ಅತ್ಯಂತ ಪ್ರಮುಖ ಗ್ರಹಗಳೆಂದು ಪರಿಗಣಿಸಲಾಗುತ್ತದೆ ಗುರು ಗ್ರಹ ವನ್ನು ಸಂಪತ್ತು ಸಮೃದ್ಧಿ ಅಭಿವೃದ್ಧಿಗೆ ಕಾರಣವಾದ ಗ್ರಹ ಎಂದು ಕರೆಯಲಾಗುತ್ತದೆ ಬುಧ ಗ್ರಹವನ್ನು ಬುದ್ಧಿವಂತ ಮತ್ತು ತಾರ್ಕಿಕ ಸಾಮರ್ಥ್ಯವನ್ನು ವ್ಯವಹಾರದ ಕಾರಣಕರ್ತ ಎಂದೂ ಕೂಡ ಪರಿಗಣಿಸಲಾಗುತ್ತದೆ

ಮೊದಲನೆಯದಾಗಿ ವೃಷಭ ರಾಶಿ ವೃಷಭ ರಾಶಿಯವರಿಗೆ ನೀವು ದೀರ್ಘಕಾಲದಿಂದ ಕಾಯುತ್ತಿರುವ ಯಶಸ್ಸು ಈಗ ಕಂಡುಬರುತ್ತದೆ ನೀವು ವೃತ್ತಿಜೀವನದಲ್ಲಿ ಲಾಭವನ್ನು ಪಡೆಯುತ್ತೀರಿ ವೈವಾಹಿಕ ಜೀವನವು ಸಂತೋಷವಾಗಿರುತ್ತದೆ ಕೆಲವು ಮದುವೆಯ ಸಂಬಂಧದಲ್ಲಿ ಪ್ರೀತಿಯ ಸಂಬಂಧವನ್ನು ಕಟ್ಟಬಹುದು

ಎರಡನೆಯದಾಗಿ ಕನ್ಯಾ ರಾಶಿ ಕನ್ಯಾರಾಶಿಯವರಿಗೆ ನೀವು ಭಾವನಾತ್ಮಕವಾಗಿ ಬಲಶಾಲಿಯಾಗುತ್ತೀರಿ ಒಳ್ಳೆಯ ಕೆಲಸ ಸಿಗುತ್ತದೆ ಮನೆ ಮತ್ತು ಕೆಲಸದ ಜಾಗಗಳಿಂದ ಕೆಲವು ಒಳ್ಳೆಯ ಸುದ್ದಿಯನ್ನು ಪಡೆಯಬಹುದು

ವೃಶ್ಚಿಕ ರಾಶಿ ವೃಶ್ಚಿಕ ರಾಶಿಯವರು ವ್ಯಾಪಾರದಲ್ಲಿ ಬಹಳ ಲಾಭವನ್ನು ಪಡೆಯಲಿದ್ದಾರೆ ನಿಮಗೆ ಸದಸ್ಯರ ಬೆಂಬಲ ಸಿಗಲಿದೆ ಸಾಮಾಜಿಕ ಜೀವನಕೇ ಸಂಬಂಧಿಸಿದ ಅಂಶಗಳು ಈ ಸಮಯದಲ್ಲಿ ಬಹಳ ಒಳ್ಳೆಯದು

ಧನು ರಾಶಿ ಧನು ರಾಶಿಯವರಿಗೆ ಕೆಲಸದ ಸ್ಥಳದಲ್ಲಿ ಮತ್ತು ಸಾಮಾಜಿಕ ಮಟ್ಟದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ ಕೆಲಸದ ಸ್ಥಳದಲ್ಲಿ ಎಲ್ಲರೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಿರುತ್ತದೆ ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಅಥವಾ ಸ್ವಂತ ವ್ಯಾಪಾರ ಮಾಡುವವರಿಗೆ ಬಾರಿ ಯಶಸ್ಸು ಸಿಗಲಿದೆ

ಇನ್ನೂ ಕೊನೆಯ ರಾಶಿ ಮೀನ ರಾಶಿ ಮೀನ ರಾಶಿಯವರು ವ್ಯಾಪಾರದಲ್ಲಿ ಕೆಲವು ವಿಶೇಷ ಲಾಭಗಳನ್ನು ಪಡೆಯಲಿದ್ದೀರಿ ವೈವಾಹಿಕ ಜೀವನವು ನಿಮಗೆ ತುಂಬಾ ಚೆನ್ನಾಗಿರುತ್ತದೆ ನೀವು ನಿಮ್ಮ ತುಂಬಾ ಕುಟುಂಬದಿಂದ ಉತ್ತಮ ಸಮಯ ಕಳೆಯುತ್ತಿರಿ ಆರ್ಥಿಕ ಲಾಭ ಕೂಡ ಆಗಲಿದೆ ಸ್ನೇಹಿತರೇ ಇದರಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ನಮೋ ಗುರುದೇವ ಎಂದು ಕಮೆಂಟ್ ಮಾಡಿ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave a Reply

Your email address will not be published. Required fields are marked *