ಬ್ರೈನ್ ಡೆಡ್ ಆಗಿದೆ ಕೇವಲ ಅಂಗಾಗ ದಾನಕ್ಕಾಗಿ ಕಾಯಲಾಗುತ್ತಿದೆ

ಬ್ರೈನ್ ಡೆಡ್ ಆಗಿದೆ ಕೇವಲ ಅಂಗಾಗ ದಾನಕ್ಕಾಗಿ ಕಾಯಲಾಗುತ್ತಿದೆ

ಸಂಚಾರಿ ವಿಜಯ್ ಎಂದು ಪ್ರಖ್ಯಾತಿ ಹೊಂದಿರುವ ಕನ್ನಡದ ನಟ ವಿಜಯ್ ಕುಮಾರ್ ಜನಿಸಿದ್ದು ಜುಲೈ 17 1983 ರಲ್ಲಿ ಚಿಕ್ಕಮಂಗಳೂರು ಜಿಲ್ಲೆಯ ಕಡೂರು ತಾಲೂಕಿನ ರಂಗಪುರ ದಲ್ಲಿ ಹುಟ್ಟಿದ ಇವರದ್ದು ಕಲೆಯ ಹಿನ್ನೆಲೆಯುಳ್ಳ ಕುಟುಂಬವಾಗಿದೆ ತಂದೆ ಬಸವರಾಜು ಚಿತ್ರಕಲಾವಿದರು ಮತ್ತು ಸಂಗೀತ ವಾದ್ಯವನ್ನು ಸಹದೇವರು ನುಡಿಸುತ್ತಿದ್ದರು ತಾಯಿ ಗೌರಮ್ಮನವರು ಜಾನಪದ ಕಲಾವಿದರಾಗಿದ್ದು ಭದ್ರಾವತಿಯ ರೇಡಿಯೋದಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಿದ್ದರು ಇಂತಹ ಕುಟುಂಬದಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ರಂಗಭೂಮಿ ಮತ್ತು ಕಲೆಯಲ್ಲಿ ಇವರನ್ನು ತೊಡಗಿಸಿಕೊಂಡರು

ಪ್ರತಿಷ್ಠಿತ ಬಿಎಂಎಸ್ ಪದವಿ ಪೂರ್ವ ಶಿಕ್ಷಣದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರುವ ಇವರು ಇವರು ನಟನಾಗುವ ಮೊದಲು KIET ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು ಇವರನ್ನು ಗಮನಿಸುತ್ತಿದ್ದ ಇವರ ಸ್ನೇಹಿತರೊಬ್ಬರು ನೀವು ಬರಿ ಉಪನ್ಯಾಸಕರಾಗಿ ಇದ್ದರೆ ಸಾಲದು ನಟನಾಗುವ ಎಲ್ಲಾ ಯೋಗ್ಯತೆಯ ನಿಮ್ಮಲ್ಲಿ ಇದೆ ಎಂದು ಹೇಳಿದ್ದರು ಇದರಿಂದ ಇವರು ನಟನಾಗಲು ಇಚ್ಚೆ ಪಟ್ಟರು ಮತ್ತು ಹಲವಾರು ನಾಟಕಗಳಲ್ಲಿ ಇವರು ಮತ್ತು ಕನ್ನಡದ ಹಲವಾರು ರಂಗ ತಂಡಗಳಲ್ಲಿ ಇವರು ನಟಿಸಿದ್ದರು ರಂಗಭೂಮಿಯಲ್ಲಿ ನಟನೆಗಳು ಅಲ್ಲದೆ ಕೆಲವು ನಾಟಕಗಳನ್ನು ನಿರ್ದೇಶನ ಮಾಡಿದರು ಸಂಚಾರಿ ವಿಜಯ್ ಅವರು ಕನ್ನಡ ಹಿಂದಿ ತೆಲುಗು ತಮಿಳು ಭಾಷೆಗಳಲ್ಲಿ ಕೆಲಸ ಮಾಡಿರುವ ಇವರು 62 ನೇ ರಾಷ್ಟ್ರೀಯ ಚಲನಚಿತ್ರ ಸಮಾರಂಭದಲ್ಲಿ ಕನ್ನಡದ ನಾನು ಅವನಲ್ಲ ಅವಳು ಅನ್ನುವ ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ ಈ ಚಿತ್ರದಲ್ಲಿ ಇವರು ತೃತೀಯಲಿಂಗ ಪಾತ್ರವನ್ನು ಮಾಡಿದ್ದರು ನಂತರ ಇವರು ಚಿತ್ರರಂಗದಲ್ಲಿ ಮತ್ತು ಕನ್ನಡ ಸೀರಿಯಲ್ ನಲ್ಲಿ ಅಭಿನಯವನ್ನು ಮಾಡಿಕೊಂಡು ಒಂದೊಂದು ಪಾತ್ರವನ್ನು ಮಾಡುತ್ತಾ ಬಂದರು

ಇವರು ನಾಟಕ ಕಿರುಚಿತ್ರ ಧಾರಾವಾಹಿಗಳಲ್ಲಿ ನಟಿಸಿ ಬೆಳ್ಳಿತೆರೆಯಲ್ಲಿ ಸೈ ಎನಿಸಿಕೊಂಡಿದ್ದಾರೆ ಇವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದು ಸಮಾರಂಭದಲ್ಲಿ ಹೇಳಿದ್ದು ಇಷ್ಟು ಯಾರೋ ಒಬ್ಬ ತಮಿಳು ನಟ ತೃತೀಯ ಲಿಂಗಿಯ ಪಾತ್ರವನ್ನು ಮಾಡಿದ್ದಾರೆ ಅದನ್ನು ನಾನು ನೋಡಿದ್ದೇನೆ ವಿಜಯ್ ಅವರ ನಾನು ಅವನಲ್ಲ ಅವಳು ಸಿನಿಮಾ ನೋಡಿದ್ದೇನೆ ಅದಕ್ಕೆ ಇದನ್ನು ಹೋಲಿಸಿದರೆ ಸಂಚಾರಿ ವಿಜಯ್ ರವರ ಪಾತ್ರ ತುಂಬಾ ಅತ್ಯುತ್ತಮವಾಗಿದೆ ಆದರೆ ನಮ್ಮ ಕನ್ನಡಿಗರು ಬೇರೆ ಭಾಷೆಯ ನಟ ಮಾಡಿದ್ದೆ ಮೊದಲು ಎಂದು ಬಕೆಟ್ ಹಿಡಿಯುವುದನ್ನು ಬಿಡಬೇಕು ಎಂದು ಹೇಳಿದ್ದಾರೆ ಮತ್ತು ವಿಜಯ ರವರ ಬಗ್ಗೆ ತುಂಬಾ ಹೊಗಳಿಕೆ ಮಾತುಗಳನ್ನು ಆಡಿದ್ದಾರೆ ಇದರಿಂದ ಸಂಚಾರಿ ವಿಜಯ್ ಅವರು ಕನ್ನಡ ಇಂಡಸ್ಟ್ರಿಯ ಒಂದು ಉತ್ತಮ ಕಲಾವಿದರಾಗಿದ್ದಾರೆ ಆದರೆ ಇಂದು ಸಂಚಾರಿ ವಿಜಯ ರವರ ಅಪಘಾತಕ್ಕೀಡಾಗಿ ಅವರು ಮರಣ ಹೊಂದಿದ್ದಾರೆ ಮೊನ್ನೆ ರಾತ್ರಿ ಜೆಪಿನಗರದ ಏಳನೇ ಅಂತದಲ್ಲಿ ಗೆಳೆಯ ನವೀನ್ ಜೊತೆ ಮನೆಗೆ ಹೋಗುತ್ತಿದ್ದಾಗ ಬೈಕ್ ಸ್ಕಿಡ್ ಆಗಿರುವುದರಿಂದ ಅಪಘಾತ ಸಂಭವಿಸಿದೆ ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ ತುಂಬಾ ವೇಗದಲ್ಲಿದ್ದ ಸ್ಕಿಡ್ಡಾಗಿ ಲೈಟು ಕಂಬಕ್ಕೆ ಗೊತ್ತಿದೆ ಇವರಿಬ್ಬರು ಹೆಲ್ಮೆಟ್ ಸಹ ಧರಿಸಿರುವುದಿಲ ಎಂದು ಮಾಹಿತಿ ಇದೆ ಇದರಿಂದ ಇವರಿಗೆ ಬಲತೊಡೆಯ ಮುರಿದು ಬ್ರೈನ್ ಡೆಡ್ ಆಗಿದೆ ಆ ದಿನ ರಾತ್ರಿಯೇ ಇವರಿಗೆ ಶಸ್ತ್ರಚಿಕಿತ್ಸೆಯನ್ನು ಸಹ ಮಾಡಿಸಲಾಗಿತ್ತು ಆದರೆ ವಿಜಯ ರವರು ಇನ್ನು ಬದುಕಲು ಸಾಧ್ಯವಿಲ್ಲ ಎಂದು ಮಾತನಾಡಿದ ಅಪೋಲೊ ಆಸ್ಪತ್ರೆಯ ವೈದ್ಯರು ಸಂಚಾರಿ ವಿಜಯ್ ಅವರು ಅಪಘಾತದಿಂದ ಬ್ರೈನ್ ಹಂತಕ್ಕೆ ತಲುಪಿದ್ದು ವೆಂಕಟೇಶ್ ಏಟರ್ ಆಧಾರದ ಮೇಲೆ ಇವರ ದೇಹದ ಹಲವು ಚಟುವಟಿಕೆಗಳು ನಡೆಯುತ್ತಿದೆ ಇವರ ಮೆದುಳಿಗೆ ಸಂಬಂಧಿಸಿದ ಯಾವುದೇ ಕಾರ್ಯಗಳು ಮರುಕಳಿಸುವುದು ತುಂಬಾ ಕಡಿಮೆ ಎಂದು ಹೇಳಿದ್ದಾರೆ ಬಳಿಕ ತನ್ನ ಸ್ನೇಹಿತರಾದ ಸಿದ್ದೇಶ್ ರವರು ಅವರ ಅಂಗಾಂಗವನ್ನು ದಾನ ಮಾಡಬೇಕು ಎಂದು ಕೇಳಿಕೊಂಡರು ವಿಜಯ್ ಅವರು ಲಾಕ್ಡೌನ್ ಸಮಯದಲ್ಲಿ ಉಸಿರು ಹಸಿರು ಎಂಬ ತಂಡವನ್ನು ಕಟ್ಟಿಕೊಂಡು ಲಂಡನ್ನಲ್ಲಿ ಸಂಕಷ್ಟಕ್ಕೆ ಸಿಲುಕಿದರು ಕಷ್ಟಕ್ಕೆ ನೆರವಾಗುತ್ತಿದ್ದರು

Leave A Reply

Your email address will not be published.