ಬುಧವಾರ ಹುಟ್ಟಿದವರ ಜಾತಕ ಫಲ

Recent Posts

ಬುಧವಾರ ಹುಟ್ಟಿದವರ ಜಾತಕ ಫಲ

ಸರ್ವರಿಗೂ ನಮಸ್ಕಾರ ಈ ದಿನ ಬುಧವಾರ ಹುಟ್ಟಿದವರ ಗುಣಲಕ್ಷಣಗಳು ಯಾವ ಕೆಲಸ ಆಗಿ
ಬರುತ್ತದೆ ಯಾವ ಕ್ಷೇತ್ರದಲ್ಲಿ ಬುಧವಾರ ಹುಟ್ಟಿದವರು ಉತ್ತುಂಗಕ್ಕೆ ಹೇರುತ್ತಾರೆ ಅವರ ವೈವಾಹಿಕ ಜೀವನ ಹೇಗಿರುತ್ತದೆ ಈ ದಿನ ತಿಳಿದುಕೊಳ್ಳೋಣ ಬುಧವಾರ ಅದೃಷ್ಟದ ದಿನ ಎಂದು ಹೇಳಬಹುದು ಬುದುವಾರ ಹುಟ್ಟಿದವರು ಬಹಳ ಅದೃಷ್ಟವಂತರು ಯಾಕೆಂದರೆ ಬುಧವಾರ ಯಾರೆಲ್ಲಾ ಹುಟ್ಟಿರುತ್ತಾರೋ

ಅವರು ನಿಮ್ಮನ್ನು ನೀವೇ ಪ್ರಶ್ನೆ ಮಾಡಿಕೊಳ್ಳಿ ಯಾವುದೇ ಒಂದು ಕೆಲಸವನ್ನು ಕೊಟ್ಟರು ಸಹ ತನಗೆ ಆಗುವುದಿಲ್ಲ ಮನಸ್ಥಿತಿಯನ್ನ ಬುಧವಾರ ಹುಟ್ಟಿದವರು ಹೇಳುವುದಿಲ್ಲ ಯಾವುದೇ ಕೆಲಸವನ್ನು ಕೊಟ್ಟರು ನಾನು ಮಾಡುತ್ತೇನೆ ನನ್ನ ಕೈಲಿ ಆಗುತ್ತೆ ಎಂದು ಹೇಳುವ ಸ್ವಭಾವದವರು ಇನ್ನು ಬುದ್ಧಿವಂತರಾಗಿರುತ್ತಾರೆ ಪ್ರಕ್ಷುದ್ದ ವ್ಯಕ್ತಿಗಳು ಜೀವನದಲ್ಲಿ ಎಲ್ಲರನ್ನು ಪ್ರಶ್ನೆ ಮಾಡುತ್ತಾರೆ ಎಲ್ಲವನ್ನು ಪ್ರಶ್ನೆ ಮಾಡುತ್ತಾರೆ ಬಹುಮುಖ ಸಾಮರ್ಥ್ಯ ಹೊಂದಿರುವವರು ಕೇವಲ ಒಂದೇ ಒಂದು ಕೆಲಸಕ್ಕೆ ಮಾತ್ರ ಸ್ಟಿಕ್ಕನ್ ಆಗಲ್ಲ ಎಲ್ಲಾ ಸಾಮರ್ಥ್ಯ ಕೂಡ ಇವರಲ್ಲಿ ಇರುತ್ತದೆ

ಇನ್ನು ಕೆಲವು ಸಂಗತಿಗಳಲ್ಲಿ ಅಸಡ್ಡೇ ಹಾಗೂ ಹಾಲಾಸ್ಯವನ್ನು ತೋರುತ್ತಾರೆ ತಮ್ಮ ಸುತ್ತಲೂ ನಡೆಯುವಂತಹ ಹೊಸ ಬೆಳವಣಿಗೆ ಹಾಗೂ ಜ್ಞಾನದ ಬಗ್ಗೆ ನಿರಂತರ ಕಲಿಕೆಯನ್ನು ತೋರುತ್ತಾರೆ ಎಲ್ಲಾ ವಿಚಾರದಲ್ಲೂ ಕೂಡ ಉತ್ಸಾಹಭರಿತರಾಗಿರುತ್ತಾರೆ ಅದರ ಎಲ್ಲದರ ಜೊತೆಗೂ ಕೂಡ ಗುಡ್ ಪ್ರೆಸೆಂಟೇಶನ್ ಅಂದರೆ ಒಂದು ವಿಚಾರದ ಬಗ್ಗೆ ಒಳ್ಳೆಯ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಾರೆ ಈಗ ಒಂದು ವಿಚಾರವನ್ನು ತೆಗೆದುಕೊಂಡರೆ ಆ ವಿಚಾರ ಇನ್ನೊಬ್ಬರಿಗೆ ಬಹಳ ಅರ್ಥಗರ್ಭಿತವಾಗಿ ತಿಳಿಸಿ

ಕೊಡುವ ಪ್ರಯತ್ನ ಮಾಡುತ್ತಾರೆ ಬುಧವಾರ ಹುಟ್ಟಿದವರು ಇನ್ನು ಗಣಿತ ವಿಜ್ಞಾನ ಹಾಗೂ ಪ್ರಾಯೋಗಿಕ ಸಂಗತಿಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಅತ್ಯುತ್ತಮ ಸ್ಥಾನ ಹಾಗೂ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಇವರಲ್ಲಿ ಇರುವಂತಹ ಕುತೂಹಲ ಸ್ವಭಾವ ಸುತ್ತಲಲ್ಲಿರುವಂತಹ ಸಂಗತಿಗಳಿಗ ಬಗ್ಗೆ ಅನ್ವೇಷಣೆ ನಡೆಸುವುದಕ್ಕೆ ಸಹಾಯವಾಗುತ್ತದೆ ಅದರ ಜೊತೆಗೆ ಪ್ರಯಾಣವನ್ನು ಬಹಳಷ್ಟು ಪ್ರೀತಿಸುತ್ತಾರೆ ಇನ್ನು ತಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು ವೃತ್ತಿ ಜೀವನದಲ್ಲಿ ಮೇಲೆ

ಬರುವುದಕ್ಕೆ ಇವರು ಬಹಳಷ್ಟು ಪ್ರಯತ್ನ ಪಡುತ್ತಾರೆ ಶ್ರಮಜೀವಿಗಳು ಉತ್ತಮವಾದಂತಹ ಆಲೋಚನೆಯನ್ನು ಹೊಂದಿರುತ್ತಾರೆ ಉತ್ತಮವಾದಂತಹ ಗುರಿಯನ್ನು ಹೊಂದಿರುತ್ತಾರೆ ಆ ಗುರಿಯನ್ನು ಸಾಧಿಸುತ್ತಾರೆ ಅದರೆಲ್ಲ ಜೊತೆಗೆ ಜ್ಞಾನ ಮತ್ತು ಯೋಗದಲ್ಲಿ ತೊಡಗಿಸಿಕೊಳ್ಳುತ್ತಾರೆ ಪ್ರೀತಿಯ ಜೀವನದ ಬಗ್ಗೆ ಮಾತನಾಡುವುದಾದರೆ ಬುದುವಾರ ಹುಟ್ಟಿದವರು ಅತ್ಯುತ್ತಮ ಸಂವಹನ

ಕೌಶಲ್ಯವನ್ನು ಹೊಂದಿರುತ್ತಾರೆ ಪ್ರೀತಿ ಪಾತ್ರರೊಂದಿಗೆ ಯಾವ ರೀತಿ ನಡೆದು ನಡೆದುಕೊಳ್ಳಬೇಕು ಅವರನ್ನ ಮಾತಿನ ಮೂಲಕ ಯಾವ ರೀತಿ ಆಕರ್ಷಿಸಬೇಕು ಬಹಳಷ್ಟು ಚೆನ್ನಾಗಿ ತಿಳಿದಿರುತ್ತದೆ ಒಟ್ಟಾರೆಯಾಗಿ ಸಂತೋಷದ ಜೀವನವನ್ನು ನಡೆಸುತ್ತಾರೆ ಬುಧವಾರ ಹುಟ್ಟಿದವರು ಇನ್ನು ಶಿವನ ಆರಾಧನೆಯನ್ನು ಮಾಡಿ ಒಳ್ಳೆಯದಾಗುತ್ತದೆ ಬಹಳಷ್ಟು ಹೃದಯವಂತರಾಗಿದ್ದಾರೆ ಬುಧವಾರ ಹುಟ್ಟಿದವರು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *