ಚಮತ್ಕಾರ ಆಗಲು ಮುಂಜಾನೆ 2 ಶಬ್ದ ಹೇಳಿ ಸಾಕು ಶಿವದೇವನನ್ನು ಯಾವುದೇ ಪೂಜೆಯಿಲ್ಲದೆ ಒಲಿಸಿಕೊಳ್ಳಿ

Recent Posts

ಚಮತ್ಕಾರ ಆಗಲು ಮುಂಜಾನೆ 2 ಶಬ್ದ ಹೇಳಿ ಸಾಕು ಶಿವನನ್ನು ಯಾವುದೇ ಪೂಜೆಯಿಲ್ಲದೆ ಒಲಿಸಿಕೊಳ್ಳಿ

ಮುಂಜಾನೆ ಎದ್ದ ತಕ್ಷಣ ಮತ್ತು ತಕ್ಷಣ ಯಾವ ಕೆಲಸಗಳನ್ನ ಮಾಡಬೇಕು ಯಾವ ಕಾರ್ಯ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.ಈ ವಿಷಯದಲ್ಲಿ ಯಾವುದಾದರೂ 1 ವಿಷಯವನ್ನು ನೀವು
ನಿಮ್ಮ ಜೀವನದಲ್ಲಿ ನೀವು ಸರಿಯಾಗಿ ಅಳವಡಿಸಿಕೊಂಡರೆ ಆದಷ್ಟು ಬೇಗ ನಿಮ್ಮ ಜೀವನದಲ್ಲಿ ನೀವು ಬದಲಾವಣೆಗಳನ್ನ ಕಾಣುವಿರಿ. ನಿಮ್ಮ ಎಲ್ಲಾ ನಿಂತು ಹೋದಂತಹ ಕಾರ್ಯಗಳು ಕೂಡ ಯಶಸ್ವಿಯಾಗುತ್ತದೆ .ಮುಂಜಾನೆ ಎದ್ದ ತಕ್ಷಣ ನೀವು ಯಾವ ಶಬ್ದಗಳನ್ನು ಹೇಳಬೇಕು ಹಾಗೆನೇ ಹೇಗೆ ಇದರಿಂದ ಭಗವಂತನನ್ನು ಸುಲಭವಾಗಿ ಒಲಿಸಿಕೊಳ್ಳುವುದು ಜೊತೆಗೆ ಇದರಿಂದ ಮನಶ್ಶಾಂತಿ ದೊರೆಯುತ್ತದೆ ಹಾಗೂ ಧನ ಸಂಪತ್ತಿನ ಪ್ರಾಪ್ತಿ ಆಗುತ್ತದೆ ಆಗುತ್ತದೆ

ಮುಂಜಾನೆ ಸ್ನಾನ ಮಾಡಿದ ನಂತರ 1 ತಾಮ್ರದ ಪಾತ್ರೆಯಲ್ಲಿ ಅಥವಾ ತಾಮ್ರದ ಲೋಟದಲ್ಲಿ ನೀರು ತುಂಬಿ ತುಳಸಿ ಎಲೆಗಳನ್ನು ಹಾಕಿರಿ .ನಂತರ ಈ ನೀರನ್ನು ತೆಗೆದುಕೊಂಡು ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಮತ್ತು ಮನೆಯ ಕೋಣೆಗಳಲ್ಲೆಲ್ಲಾ ಆ ನೀರನ್ನು ಸಿಂಪಡಿಸಬೇಕು .ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಆಚೆ ತೊಲಗುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಹಾಗೇನೇ ಮುಂಜಾನೆ ಎದ್ದ ತಕ್ಷಣ ತುಳಸಿಗೆ ನೀರನ್ನ ಸಮರ್ಪಿಸಿ ಜಲವನ್ನು ಅರ್ಪಿಸಬೇಕು ಭಗವಾನ್ ವಿಷ್ಣುವಿನ ಒಂದು ಮಂತ್ರವನ್ನು ಜಪ ಮಾಡಿ. ಈ ಮಂತ್ರವು ಈ ರೀತಿಯಿದೆ “ಓಂ ಭಗವತೇ ವಾಸುದೇವಾಯ ನಮಃ ” ಮನೆಯ ಮಂದಿರದಲ್ಲಿ ದಿನವೂ ನೀವು ತುಪ್ಪದ ದೀಪವನ್ನುಉರಿಸಿ. ಅಗ್ನಿಯು ಶಕ್ತಿಯ ಪ್ರತಿರೂಪವಾಗಿರುತ್ತದೆ . ದೇವರಿಗೆ ಪ್ರಿಯವಾದ ಹಾಗೆ ದೀಪವನ್ನು ಉರಿಸುವುದರಿಂದಾಗಿ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ತೊಲಗುತ್ತದೆ ಹಾಗೂ ಸಕಾರಾತ್ಮಕ ಶಕ್ತಿಯು ನೆಲೆಸುತ್ತದೆ. ಇದರಿಂದ ಈಶ್ವರನು ಕೂಡ ಪ್ರಸನ್ನನಾಗುತ್ತಾನೆ .ಮುಂಚೆನೇ ಹೇಳಿದ ಹಾಗೆ ಯಾವ ಶಬ್ದಗಳನ್ನು ಹೇಳಬೇಕು ಎಂಬುದನ್ನು ತಿಳಿದುಕೊಳ್ಳಿ

1 ವೇಳೆ ನೀವು ವಿದ್ಯಾರ್ಥಿಯಾಗಿದ್ದರೆ ಚಿಕ್ಕಮಕ್ಕಳಾದರೆ ನೀವು ಸಹ ಈ ಉಪಾಯವನ್ನು ಮಾಡಬಹುದು .ಇಲ್ಲಿ ನೀವು ಸ್ನಾನವನ್ನು ಮಾಡಿರಬೇಕು ಎಂಬ ನಿಯಮವಿಲ್ಲ .

ಭಗವಂತನಿಗೆ ಸಂಬಂಧಿಸಿದ ಎಲ್ಲ ಕೆಲಸಗಳಲ್ಲಿಯೂ ನೀವು ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಸ್ನಾನ ಮಾಡಿ ಒಳ್ಳೆಯ ಶ್ರದ್ಧಾಭಕ್ತಿಯಿಂದ ಧರಿಸಬೇಕಾಗುತ್ತದೆ. ಆದರೆ ಇಂದು ನಾವು ನಿಮಗೆ ತಿಳಿದಿರುವ ವಿಷಯ ಯಾವ ರೀತಿ ಇದೆ ಎಂದರೆ ಇದಕ್ಕಿರುವ ಉತ್ತರ ಕೇವಲ 2 ಶಬ್ದಗಳಾಗಿವೆ, ಹೌದು !ಇವುಗಳನ್ನು ನೀವು ಮುಂಜಾನೆಯ ವೇಳೆಯಲ್ಲಿ ಹೇಳಬೇಕು. 1 ವೇಳೆ ಈ ಉಪಾಯವನ್ನು ಮಹಿಳೆಯರು ಮಾಡುವುದಾದರೆ ಮದುವೆಯಾದವರು ಮುಂಜಾನೆದ್ದು ಈ 2 ಶಬ್ದಗಳನ್ನು ಹೇಳುವುದರಿಂದ ಇಲ್ಲಿ ನಿಮಗಾಗಿ ಉತ್ತಮ ಸಂತಾನವು ಜನ್ಮ ಪಡೆಯುತ್ತದೆ. ನಿಮ್ಮ ವೈವಾಹಿಕ ಜೀವನವೂ ತುಂಬಾ ಚೆನ್ನಾಗಿರುತ್ತದೆ .ನೀವು ಮಾಡಬೇಕಾಗಿರುವುದು ಇಷ್ಟೆ ಎಲ್ಲಕ್ಕಿಂತ ಮೊದಲು ನೀವು ದೇವರ ಧ್ಯಾನ ಮಾಡಬೇಕು ಇದರಿಂದಾಗಿ ಸರಿಯಾದ ಮತ್ತು ಶಿವ ಫಲ ದೊರೆಯುತ್ತದೆ .

ಮುಂಜಾನೆ ನೀವು 2 ಕೈಗಳನ್ನು ಜೋಡಿಸಿ 2 ಶಬ್ದಗಳನ್ನು ಹೇಳಬೇಕು.’ಒ೦ ಜೂಮ್ ಸಹ ‘ಇದು ಲಘು ಮಹಾಮೃತ್ಯುಂಜಯ ಮಂತ್ರವಾಗಿದೆ. ಈ ಮಂತ್ರವು ನೀವು ಹೇಳುವುದರಿಂದ ನಿಮ್ಮ ಕುಂಡಲಿಯಲ್ಲಿ ಯಾವುದೇ ರೀತಿಯಾದ ದೋಷವಿದ್ದರೂ ಅವುಗಳನ್ನು ನಿಮಗೆ ಸುಧಾರಣೆಗಳನ್ನು ಕಂಡುಬರುತ್ತದೆ .ಇದು ಅಲ್ಲದೆ ನೀವು ನಿಮ್ಮ 2ಕೈಗಳನ್ನು ಜೋಡಿಸಿ ಈ ಮಂತ್ರವನ್ನು ಜಪಿಸಬಹುದು ‘ಕರಾಗ್ರೆ ವಸತೇ ಲಕ್ಷ್ಮಿ ಕರಮಧ್ಯೆ ಸರಸ್ವತಿ ಕರಮೂಲೇ ತು ಗೋವಿಂದಃ ಪ್ರಭಾತೇ ಕರದರ್ಶನಂ ‘ಇದರ ಅರ್ಥ ಕೈ ಮೇಲ್ಭಾಗದಲ್ಲಿ ತಾಯಿ ಲಕ್ಷ್ಮಿದೇವಿ ಮಧ್ಯದಲ್ಲಿ ತಾಯಿ ಸರಸ್ವತಿ ಮತ್ತು ಮೂಲೆಯಲ್ಲಿ ಗೋವಿಂದನ ಸ್ಥಳವಿರುತ್ತದೆ .

ಇವರು ನಮ್ಮ ಎಲ್ಲಾ ಕಾರ್ಯಗಳಲ್ಲೂ ಯಶಸ್ಸು ಸಿಗುವ ತರಹ ಮಾಡುತ್ತಾರೆ. ಹಾಗಾಗಿ ನೀವು ನಿಮ್ಮ ದಿನವನ್ನು ಪ್ರಾರಂಭ ಮಾಡಬಹುದು. ದಿನವೂ ಮುಂಜಾನೆ ಮನೆಯಿಂದ ನೀವು ಯಾವಾಗ ಹೊರಗೆ ಹೋಗುತ್ತೀರಾ ಆಗ ನಿಮ್ಮ ಮನೆಯ ತಂದೆತಾಯಿ ಆಗಿರಬಹುದು ,ಅಥವಾ ಯಾರಾದ್ರೂ ಹಿರಿಯರಾಗಿರಬಹುದು ,ಅವರ ಕಾಲುಗಳನ್ನು ಸ್ಪರ್ಶ ಮಾಡಿ ಆಶೀರ್ವಾದವನ್ನು ತೆಗೆದುಕೊಂಡು ನೀವು ಆಚೆ ಹೋಗಿ ಇದರಿಂದ ನಿಮಗೆ ಎಲ್ಲಾ ಕಾರ್ಯಗಳಲ್ಲೂ ಶುಭಫಲ ಅನ್ನೋದು ದೊರೆಯುತ್ತದೆ .ದಿನವೂ ಮುಂಜಾನೆ ಸ್ನಾನ ಮಾಡಿದ ನಂತರ ಅರಳಿ ಮರಕ್ಕೆ 1 ಲೋಟ ನೀರನ್ನು ಅರ್ಪಿಸುವುದು ಉತ್ತಮ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *