ಚಾಣಕ್ಯ ಹೇಳಿದ ಈ ನಾಲ್ಕು ವಿಷಯಗಳನ್ನು ನೀವು ಪಾಲಿಸಿದರೆ ಎಂದು ಹಣದ ಕೊರತೆ ಇರದು

Recent Posts

ಚಾಣಕ್ಯ ಹೇಳಿದ ಈ ನಾಲ್ಕು ವಿಷಯಗಳನ್ನು ನೀವು ಪಾಲಿಸಿದರೆ ಎಂದು ಹಣದ ಕೊರತೆ ಇರದು

ಸರ್ವರಿಗೂ ನಮಸ್ಕಾರ ಸ್ನೇಹಿತರೇ, ಆಚಾರ್ಯ ಚಾಣಕ್ಯರು ರಾಜ ವಿಷ್ಣು ಗುಪ್ತನ ಆಸ್ಥಾನದ ಅತ್ಯುತ್ತಮ ರಾಜತಾಂತ್ರಿಕರು ಚಾಣಕ್ಯ ನೀತಿಯಲ್ಲಿ ಜೀವನದ ಸಾಕಷ್ಟು ವಲಯಗಳನ್ನು ಅತ್ಯುತ್ತಮವಾಗಿ ಕಳೆಯಲು ಬೇಕಾದಂತಹ ಸಲಹೆಗಳಿವೆ ಈ ಚಾಣಕ್ಯ ನೀತಿ ಬಹುತೇಕ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತದೆ ಕೃಷಿ ರಾಜಕೀಯ ಆರ್ಥಿಕತೆಯ ವಿಷಯಗಳಿಗೆ

ಬಂದಾಗ ಚಾಣಕ್ಯ ಅತ್ಯುತ್ತಮ ಮಹಾಜ್ಞಾನಿ ಜೀವನದಲ್ಲಿ ಹಣದ ಸಮಸ್ಯೆ ಇಲ್ಲವೆಂದರೆ ಜೀವನ ಅರ್ಧದಷ್ಟು ಸುಗಮವಾಗಿರುತ್ತದೆ ಆದರೆ ಬಹುತೇಕ ಬಾರಿ ಹಣದ ಸಮಸ್ಯೆಗಳಿಗೆ ನಮ್ಮದೇ ಬೇಜವಾಬ್ದಾರಿ ಕಾರಣಗಳು ಎಂದು ಚಾಣಕ್ಯರು ಹೇಳಿದ್ದಾರೆ ಅಂತಹ ಬೇಜವಾಬ್ದಾರಿಗಳನ್ನು ಸರಿಪಡಿಸಿಕೊಂಡರೆ ಹಣವನ್ನು ಸರಿಯಾಗಿ ನಡೆಸಿಕೊಂಡು

ಜೀವನದಲ್ಲಿ ಎಂದಿಗೂ ಹಣಕ್ಕೆ ಕೊರತೆ ಇಲ್ಲದಂತಾಗುತ್ತದೆ ಹಾಗಾದರೆ ಹಣದ ವಿಚಾರದಲ್ಲಿ ಚಾಣಕ್ಯರು ಹೇಳಿದ ಮುತ್ತಿನಂತಹ ಸಲಹೆಗಳನ್ನು ಈ ದಿನ ತಿಳಿದುಕೊಳ್ಳೋಣ ಮೊದಲನೆಯದಾಗಿ ಮನೆಯ ಪರಿಸ್ಥಿತಿ ಮನೆಯ ಪರಿಸ್ಥಿತಿಯಲ್ಲಿ ಸದಾ ಜಗಳ ಚಿಂತೆಗಳು ಅಳು ಆತಂಕ ತುಂಬಿದಂತಹ ಮನೆಗೆ ಹೋಗಬೇಕು

ಎಂದು ಯಾರಿಗೆ ಅನಿಸುತ್ತದೆ ಹೇಳಿ ಅಂತಹ ಮನೆಗೆ ಹೋಗಲು ನಮಗೆ ಅನಿಸದಿದ್ದ ಮೇಲೆ ಲಕ್ಷ್ಮಿ ತಾಯಿಗೆ ಹೇಗೆ ಅನಿಸಬೇಕು ಅಂತಹ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ ಮನೆಯಲ್ಲಿ ಸದಾ ದುಡ್ಡಿರಬೇಕು ಎಂದರೆ ಮೊದಲು ಕುಟುಂಬದಲ್ಲಿ ಸಮನ್ವಯ ಸಾಧಿಸಬೇಕು ಮತ್ತೊಬ್ಬರ ಮನಸಿಗೆ ನೋವು ಕೊಡುವುದನ್ನು ಬಿಡಿ ಯಾವ ಮನೆಯಲ್ಲಿ ಒಗ್ಗಟ್ಟಿರುತ್ತದೆಯೋ ಯಾವ ಮನೆಯಲ್ಲಿ ಸಂತೋಷ ತುಂಬಿರುತ್ತದೆಯೋ ಅಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಎಂದು ಚಾಣಕ್ಯರು ತಿಳಿಸಿದ್ದಾರೆ

ಎರಡನೆಯದಾಗಿ ಹಣದ ಮೇಲಿನ ಮನೋಭಾವ ಚಾಣುಕ್ಯನ ಪ್ರಕಾರ ಯಾರು ಸಹ ಅತಿಯಾಗಿ ಹಣವನ್ನು ತಲೆಗೆ ತುಂಬಿಸಿಕೊಳ್ಳಬಾರದು ಹಾಗೂ ನಿಮ್ಮ ಕೈಗೆ ಹಣ ಬರುತ್ತಿದ್ದಂತೆಯೇ ನಿಮ್ಮಲ್ಲಿ ಅಹಂಕಾರವೇನು ಹೆಚ್ಚುತ್ತಿದ್ದರೆ ಅಲ್ಲಿಗೆ ಮುಗಿಯಿತು ಎಂದರ್ಥ

ಆ ಹಣ ಹೆಚ್ಚು ಕಾಲ ನಿಲ್ಲುವುದಿಲ್ಲ ಹಣ ಸಿಕ್ಕ ಕೂಡಲೇ ಇತರರನ್ನು ಕಡೆಗಣಿಸುವುದು ಭೂಮಿಯ ಮೇಲೆ ಕಾಲಿಲ್ಲದವರ ಹಾಗೆ ನಡೆದುಕೊಳ್ಳುವುದು ಮತ್ತೊಬ್ಬರನ್ನು ಅವಮಾನಿಸುವ ಮಾತುಗಳನ್ನ ಆಡುವುದು ಮದದ ಮಾತುಗಳನ್ನು ಆಡುವುದನ್ನು ಮಾಡಿದರೆ ಅಂತವರೊಂದಿಗೆ ಹೆಚ್ಚು ಕಾಲ ಹಣ ಉಳಿಯುವುದಿಲ್ಲ ಎಷ್ಟೇ ಹಣ ಬಂದರೂ ಸಹ ವಿನಯಾ ವಂತಿಕೆಯಿಂದಿದ್ದರೆ ಪ್ರತಿಯೊಬ್ಬರೊಂದಿಗೆ ಗೌರವದಿಂದ ನಡೆದುಕೊಂಡರೆ ಅವರೊಂದಿಗೆ ಸದಾ ಹೆಚ್ಚು ಕಾಲ ಹಣ ಉಳಿಯುತ್ತದೆ ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ

ನಾವು ಸಮಸ್ಯೆಯಲ್ಲಿದ್ದಾಗ ಹಣವು ಆಪ್ತಮಿತ್ರನ ಹಾಗೆ ವರ್ತಿಸುತ್ತದೆ ನಮ್ಮಲ್ಲಿ ಹೆಚ್ಚು ಹಣವಿದ್ದಾಗ ಅದನ್ನು ದಾನ ಕಾರ್ಯಗಳಿಗೆ ಬಳಸಬೇಕು ಮತ್ತು ಅತ್ಯಗತ್ಯ ವಿಷಯಗಳಿಗಾಗಿ ಬಳಸಬೇಕು ಬಹಳ ಆಸ್ತಿಯನ್ನು ಮಾಡಬೇಕೆಂದು ಹಣವನ್ನು ಬಚ್ಚಿಟ್ಟು ಕೂಡಿಡುತ್ತಲೇ ಹೋದರೆ ಅದು ನಿಮ್ಮ ಪಾಲಿಗೆ ಅಗತ್ಯದಲ್ಲಿ ದಕ್ಕುವುದಿಲ್ಲ ಹಾಗಂತ ನೀರಿನಂತೆ ಕರ್ಚು ಮಾಡಿದರು ಸಹ ಅದು ಉಳಿಯುವುದಿಲ್ಲ ಹಣದೊಂದಿಗೆ ಗೌರವದಿಂದ ನಡೆದುಕೊಳ್ಳಬೇಕು ಸರಿಯಾದ ಸಮಯಕ್ಕೆ

ನಿಜವಾದ ಅಗತ್ಯತೆಗೆ ಹಣವನ್ನು ಬಳಕೆ ಮಾಡಿಕೊಳ್ಳಬೇಕು ಮತ್ತೊಂದು ಬೇಕಾಬಿಟ್ಟಿ ಖರ್ಚು ಮಾಡುವುದು ಬಹಳಷ್ಟು ಜನ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹಣವನ್ನು ದುಂದು ವೆಚ್ಚ ಮಾಡುತ್ತಾರೆ ಕಂಡಿದ್ದೆಲ್ಲಾ ಬೇಕು ಎಂಬ ಮನೋಭಾವನೆಯನ್ನು ಹೊಂದಿರುತ್ತಾರೆ ಬೇಡದ ವಸ್ತುಗಳ ಮೇಲೆ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುತ್ತಾರೆ ಅಷ್ಟು ಸಾಲದೆ ತಮ್ಮ ಚಟಗಳಿಗೆ ಹಾಗೂ ನಾಲಿಗೆ ಚಪಲಕ್ಕೆ ಹಾಗೂ ತೋರುಗಾರಿಕೆಗಾಗಿ ಸಾಕಷ್ಟು ಹಣವನ್ನು ವ್ಯಯ ಮಾಡುತ್ತಾರೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *