ಚಂದ್ರನ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು

Recent Posts

ಚಂದ್ರನ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನವಗ್ರಹದಲ್ಲಿ ಎರಡನೇ ಗ್ರಹವಾದ ಚಂದ್ರನ ಇನ್ನೊಂದು ಹೆಸರು ಸೋಮ, ವಾರದ ಎರಡನೇ ದಿನವಾದ ಸೋಮವಾರವನ್ನು ಸೋಮನಿಗಾಗಿ ಅಂದರೆ ಚಂದ್ರನಿಗಾಗಿ ಮೀಸಲಿಡಲಾಗುತ್ತದೆ ಚಂದ್ರ ಕರ್ಕಾಟಕ ರಾಶಿಯ ಅಧಿಪತಿಯಾಗಿದ್ದಾನೆ ನವಗ್ರಹದಲ್ಲಿ ಚಂದ್ರನಿಗೆ ಯಾರು ಶತ್ರುಗಳಿಲ್ಲ ಆದರೆ ಬುಧನಿಗೆ ಚಂದ್ರನೇ ಶತ್ರು ಇನ್ನು ಈ ಚಂದ್ರದೇವ ಯಾರು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈಗ ತಿಳಿಯೋಣ ಬನ್ನಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಚಂದ್ರದೇವನ ಹುಟ್ಟಿನ ಬಗ್ಗೆ ಹಲವು ಕತೆಗಳಿವೆ ಅವುಗಳಲ್ಲಿ ಮೊದಲನೆಯದನ್ನು ನಾವು ಈಗ ಹೇಳುತ್ತೇವೆ ಚಂದ್ರ ಕ್ಷೀರಸಾಗರದಲ್ಲಿ ಉದ್ಭವವಾದ ಗ್ರಹವಾಗಿದ್ದು ಇವನ ಹೊಳಪಿನಿಂದ ದೇವತೆಗಳು ಕಣ್ಣು ಕಳೆದುಕೊಳ್ಳುವ ಭಯದಲ್ಲಿ ಇದ್ದರು ಆಗ ದೇವತೆಗಳೆಲ್ಲ ಸೇರಿ ಚಂದ್ರನನ್ನು ಬ್ರಹ್ಮಾಂಡಕ್ಕೆ ಕಳಿಸಬೇಕೆಂದು ನಿರ್ಧರಿಸಿದರು.

ಇನ್ನು ಎರಡನೇ ಕಥೆ ಅನುಸುಯದೇವಿ ಮತ್ತು ಅತ್ರಿ ಮುನಿಗಳದ್ದು ತ್ರಿಮೂರ್ತಿಗಳು ಅನುಸೂಯಳ ಪಾತಿವ್ರತೆಯನ್ನು ಪರೀಕ್ಷಿಸಬೇಕೆಂದು ನಿರ್ಧರಿಸಿ ಆಕೆಯ ಮನೆಗೆ ಭೋಜನಕ್ಕೆ ತೆರಳುತ್ತಾರೆ ನೀವು ನಮಗೆ ಭೋಜನವನ್ನು ನೀಡಿ ಸಂತೃಪ್ತರನ್ನಾಗಿ ಮಾಡಬೇಕೆಂದು ಅನುಸೂಯಾಳಲ್ಲಿ ಕೇಳುತ್ತಾರೆ ಆಗ ಅನಸೂಯ ಮತ್ತು ಅತ್ರಿ ಮುನಿಗಳು ತ್ರಿಮೂರ್ತಿಗಳನ್ನು ಬರ ಮಾಡಿಕೊಳ್ಳುತ್ತಾರೆ ಊಟ ಬಡಿಸುವ ವೇಳೆ ತ್ರಿಮೂರ್ತಿಗಳು ನೀವು ನಮಗೆ ಭೋಜನ ನೀಡುವುದಕ್ಕೂ ಮುನ್ನ ನಮ್ಮ ಕೆಲವೊಂದು ಷರತ್ತುಗಳಿವೆ ಅವನ್ನು ಈಡೇರಿಸಿದರೆ ಮಾತ್ರ ನಾವು ಸಂತೃಪ್ತಿಗೊಳ್ಳುತ್ತೇವೆ ಎಂದು ಹೇಳುತ್ತಾರೆ ಅದಕ್ಕೆ ಒಪ್ಪಿದ ಅನುಸೂಯ ಮತ್ತು ಅತ್ರಿ ಮುನಿಗಳು ಶರತ್ತಿನ ಬಗ್ಗೆ ಕೇಳುತ್ತಾರೆ ದೇವಿ ಅನುಸೂಯಾ ನೀನು ವಸ್ತ್ರವನ್ನು ಧರಿಸದೆ ನಮಗೆ ಉಣಬಡಿಸಬೇಕು ಎನ್ನುತ್ತಾರೆ ಆಗ ಅತ್ರಿ ಮುನಿಗಳು ಚಿಂತೆಗೀಡಾಗಿದ್ದಾರೆ ಆದರೆ ಅನುಸೂಯಾದೇವಿ ಆಗಲಿ ಎಂದು ಹೇಳಿ ತನ್ನ ಶಕ್ತಿಯಿಂದ ತ್ರಿಮೂರ್ತಿಗಳನ್ನು ಬಾಲಕರನ್ನಾಗಿ ಮಾಡುತ್ತಾಳೆ ಮತ್ತು ವಸ್ತ್ರ ಧರಿಸದೆ ಹಾಲುಣಿಸುತ್ತಾಳೆ ಆಗ ನಾರದರು ಲಕ್ಷ್ಮಿ, ಸರಸ್ವತಿ ಮತ್ತು ಪಾರ್ವತಿಗೆ ನಿಮ್ಮ ಪತಿಯರನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವಂತೆ ಕೇಳಿಕೊಳ್ಳಿ ಇಲ್ಲದಿದ್ದಲ್ಲಿ ತ್ರಿಮೂರ್ತಿಗಳು ಅನುಸೂಯಾಳಲ್ಲಿ ಉಳಿಯುತ್ತಾರೆ ಎಂದು ಹೇಳುತ್ತಾರೆ ಆಗ ದೇವಿಯರು ಅನುಸೂಯಳ ಬಳಿ ಕ್ಷಮೆ ಕೇಳಿ ತ್ರಿಮೂರ್ತಿಗಳನ್ನು ಹಿಂದಿರುಗಿಸುವಂತೆ ಕೇಳಿಕೊಳ್ಳುತ್ತಾರೆ ಬಾಲಕರು ತ್ರಿಮೂರ್ತಿಗಳಾಗಿ ಬದಲಾಗುತ್ತಾರೆ ನಂತರ ಮಕ್ಕಳಿಲ್ಲದೆ ಕೊರಗುತ್ತಿದ್ದ ಅನುಸೂಯ ಮತ್ತು ಅತ್ರಿ ಋಷಿಗೆ ಪುತ್ರ ಪ್ರಾಪ್ತಿರಸ್ತು ಎಂದು ವರ ಸಿಗುತ್ತದೆ ಚಂದ್ರ, ದತ್ತಾತ್ರೇಯ ಮತ್ತು ದುರ್ವಾಸ ಎಂಬ ಮೂವರು ಪುತ್ರರು ಇವರಿಗೆ ಜನಿಸುತ್ತಾರೆ ಇದು ಚಂದ್ರನ ಕುರಿತಾಗಿರುವ ಎರಡನೇ ಕಥೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *