ಚಿತ್ತಾ ನಕ್ಷತ್ರದಲ್ಲಿ ಜನಿಸಿರುವವರ ಗುಣಲಕ್ಷಣಗಳು

Recent Posts

ಚಿತ್ತಾ ನಕ್ಷತ್ರದಲ್ಲಿ ಜನಿಸಿರುವವರ ಗುಣಲಕ್ಷಣಗಳು

ಈ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ಅಧಿಕಾರಯುತವಾಗಿ ಜೀವನವನ್ನು ನಡೆಸುತ್ತಾರೆ ಇವರು ಹೆಚ್ಚಿನ ಸುಖ ಸೌವಲತ್ತುಗಳನ್ನು ಅನುಭವಿಸುತ್ತಾರೆ ಇವರು ನೇರವಾಗಿ ಮಾತನಾಡುವ ಗುಣವನ್ನು ಹೆಚ್ಚಾಗಿ ಹೊಂದಿರುತ್ತಾರೆ ಇವರು ಧರ್ಮವಂತರು ಆಗಿರುತ್ತಾರೆ ಸಮಾಜದಲ್ಲಿ ಉತ್ತಮವಾಗಿ ಜೀವನ ನಡೆಸುತ್ತಾರೆ

ಇವರು ಆರೋಗ್ಯವಂತ ಜೀವನವನ್ನು ಸಹ ನಡೆಸುತ್ತಾರೆ ಇವರಿಗೆ ಭಾಷೆ ಮತ್ತು ಸಾಹಿತ್ಯದ ಮೇಲೆ ಅಪಾರವಾದ ಒಲವು ಇರುತ್ತದೆ ಇವರಿಗೆ ಸಂಗೀತ ಕಲೆಯಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ ಇವರು ಉತ್ತಮವಾದ ಆರೋಗ್ಯವನ್ನು ಹೊಂದಿದ್ದ ಇವರು ಚಿಕ್ಕ ವಯಸ್ಸಿನವರು ರೀತಿಯಲ್ಲಿ ಕಾಣುತ್ತಾರೆ ಇವರಿಗೆ ಇರುವ ಉತ್ತಮ ಬುದ್ಧಿಯಿಂದ ಇವರನ್ನು ಕಂಡರೆ ಎಲ್ಲರೂ ಇಷ್ಟಪಡುತ್ತಾರೆ ಇವರ ಮನಸ್ಥಿತಿಯ ಕೆಲವೊಮ್ಮೆ ನಗುತ್ತಿದ್ದರೆ ಕೆಲವೊಮ್ಮೆ ಹೆಚ್ಚು ಕೋಪದಲ್ಲಿ ಇರುತ್ತಾರೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

ಇವರ ನಗು ಮುಖವು ಹೊಸಬರನ್ನು ಮೋಡಿ ಮಾಡುತ್ತದೆ ಇವರು ಇತರರಿಗೆ ಸಹಾಯ ಮಾಡುವ ಗುಣವನ್ನು ಹೆಚ್ಚಾಗಿ ಹೊಂದಿರುತ್ತಾರೆ ಇವರು ಸಾಧಾರಣದ ಜೀವನವನ್ನು ಇಷ್ಟಪಡುತ್ತಾರೆ ಇವರು ಶ್ರೀಮಂತರಾಗುವ ಅವಕಾಶವಿದ್ದರೂ ಅದನ್ನು ತಿರಸ್ಕರಿಸಿ ಮತ್ತೆ ಅದೇ ಜೀವನವನ್ನು ನಡೆಸುತ್ತಾರೆ ಇವರು ಯಾವುದನ್ನು ಸಹ ಕೈಯಿಂದ ಉಳಿಸಿಕೊಳ್ಳುವುದಿಲ್ಲ ತುಂಬಾ ಆಕರ್ಷಣೀಯವಾಗಿ ಯಾರು ಕಾಣುತ್ತಾರೆ

ಚಿತ್ತಾ ನಕ್ಷತ್ರದ ಅಧಿದೇವತೆ ವಿಶ್ವಕರ್ಮ ಈ ನಕ್ಷತ್ರದ ಅಧಿಪತಿ ಯಕುಜ ನಕ್ಷತ್ರದ 1 2 ಪಾದವು ಪದಗಳು ಕನ್ಯಾ ರಾಶಿಗೆ ಸೇರುತ್ತದೆ ಮತ್ತು ಮೂರು ಮತ್ತು ನಾಲ್ಕನೆಯ ಪಾದಗಳು ತುಲಾ ರಾಶಿಗೆ ಸೇರುತ್ತದೆ ಜನ್ಮನಾಮ ರ ರಿ ಈ ನಕ್ಷತ್ರದ ಇವನಿಗೆ ಹುಲಿ ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

Leave a Reply

Your email address will not be published. Required fields are marked *