ಈ ಚಳಿಗಾಲದಲ್ಲಿ ದೇಹವನ್ನು ಶಕ್ತಿಯುತವಾಗಿಸಲು ಕೆಲವು ಸಲಹೆಗಳು

ಈ ಚಳಿಗಾಲದಲ್ಲಿ ದೇಹವನ್ನು ಶಕ್ತಿಯುತವಾಗಿಸಲು ಕೆಲವು ಸಲಹೆಗಳು

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಕೆಲವು ಅಗತ್ಯ ಆಹಾರಗಳನ್ನು ಸೇವನೆ ಮಾಡುವುದರಿಂದ ತಕ್ಷಣವೇ ದೇಹಕ್ಕೆ ಶಕ್ತಿ ಸಿಗುತ್ತದೆ ಎಂದರೆ ಅವುಗಳನ್ನು ಬಿಡಲು ಸಾಧ್ಯವೇ ನಮ್ಮ ಪ್ರತಿದಿನದ ಕಾರ್ಯ ಚಟುವಟಿಕೆಗೆ ನಮಗೆ ಶಕ್ತಿ ಬಹಳ ಅಗತ್ಯ ಹೆಚ್ಚು ಸುಸ್ತು ಮತ್ತು ಆಯಾಸ ನಮ್ಮನ್ನು ಯಾವುದೇ ಕೆಲಸ ಮಾಡಲು ಬಿಡುವುದಿಲ್ಲ ಆಗಾಗ ಆಯಾಸ ಎದುರಾಗುತ್ತಾ ಇದ್ದರೆ ಅದಕ್ಕೆ ದೇಹದಲ್ಲಿ ಅನೀಮಿಯ ಸಮಸ್ಯೆ ಇರಬಹುದು ಎಂದು ವೈದ್ಯರು ಹೇಳುತ್ತಾರೆ ಅಂದರೆ ಕಬ್ಬಿಣದ ಅಂಶದ ಕೊರತೆ ಉಂಟಾಗುತ್ತದೆ ಇದರಿಂದ ರಕ್ತ ಸಂಚಾರದಲ್ಲಿ ಶಕ್ತಿಯ ಪೂರೈಕೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮ್ಮ ದೇಹದ ಎಲ್ಲಾ ಅಂಗಾಂಗಗಳಿಗೆ ಇಲ್ಲವಾಗುತ್ತದೆ ಇಂತಹ ಸಮಯದಲ್ಲಿ ನಾವು ತಕ್ಷಣವೇ ನಮಗೆ ಶಕ್ತಿಯನ್ನು ಒದಗಿಸುವಂತಹ ಆಹಾರಗಳನ್ನು ಸೇವಿಸುವ ಕಡೆಗೆ ಗಮನ ಕೊಡಬೇಕು ಈ ಲೇಖನದಲ್ಲಿ ಅಂತಹ ಆಹಾರ ಪದಾರ್ಥಗಳನ್ನು ಮತ್ತು ಅವುಗಳ ವಿಶೇಷ ಗುಣಲಕ್ಷಣಗಳನ್ನು ನಿಮಗೆ ತಿಳಿಸಿಕೊಡಲಾಗಿದೆ.
ಪ್ರತಿದಿನ ಊಟ ಆದ ಮೇಲೆ ಒಂದೊಂದು ಬಾಳೆಹಣ್ಣು ಸೇವನೆ ಮಾಡುವುದರಿಂದ ದೇಹಕ್ಕೆ ಅಗತ್ಯ ಪ್ರಮಾಣದ ಪೊಟ್ಯಾಶಿಯಂ, ಮ್ಯಾಗ್ನಿಷಿಯಂ ಮತ್ತು ವಿಟಮಿನ್ ಅಂಶ ಸಿಗುತ್ತದೆ ವಿಶೇಷವಾಗಿ ವಿಟಮಿನ್ ಸಿ ಅಂಶ ಮತ್ತು ವಿಟಮಿನ್ ಡಿ ಅಂಶ ಸಿಗುತ್ತದೆ ಜೊತೆಗೆ ನಾರಿನ ಅಂಶ ಹೆಚ್ಚಾಗಿ ಕಂಡುಬರುವುದರಿಂದ ದೀರ್ಘಕಾಲವರಿಗೆ ಹೊಟ್ಟೆ ತುಂಬಿದಂತ ಅನುಭವ ಉಂಟಾಗುತ್ತದೆ

ಯಾರು ಹೆಚ್ಚು ಸಣ್ಣ ಇರುತ್ತಾರೆ ಮತ್ತು ದೈಹಿಕವಾಗಿ ಆಗಾಗ ಆಯಾಸ ಎನ್ನುತ್ತಾರೆ ಅಂತವರು ತಮ್ಮ ದೇಹದಲ್ಲಿ ಗ್ಲುಕೋಸ್ ಅಂಶವನ್ನು ಪಡೆಯಲು ಬಾಳೆಹಣ್ಣಿನ ಸೇವನೆಯನ್ನು ಅಭ್ಯಾಸ ಮಾಡಿಕೊಳ್ಳಬಹುದು. ನೀವು ಒಂದು ಮಾಗಿದ ಬಾಳೆಹಣ್ಣನ್ನು ಮಿಕ್ಸ್ ಮಾಡಿ ಸಹ ಮಾಡಿ ಸವಿಯಬಹುದು ಅಥವಾ ಹಾಗೆ ಕೂಡ ತಿನ್ನಬಹುದು ಆದರೆ ಪ್ರತಿದಿನ ಊಟವಾದ ಮೇಲೆ ಒಂದೊಂದು ಬಾಳೆಹಣ್ಣು ತಿನ್ನಲು ಅಭ್ಯಾಸ ಮಾಡಿಕೊಳ್ಳಿ ಪೂರ್ತಿ ಹಣ್ಣಿನಲ್ಲಿ ವಿಟಮಿನ್ ಸಿ ಅಂಶದ ಜೊತೆಗೆ ಸಂಕೀರ್ಣ ಕಾರ್ಬೋಹೈಡ್ರೇಟ್ ಅಂಶಗಳ ಪ್ರಮಾಣ ಬಹಳಷ್ಟು ಕಂಡುಬರುತ್ತದೆ

ಮಧ್ಯಾಹ್ನದ ಸಮಯದಲ್ಲಿ ಒಂದೊಂದು ಸೇಬು ಹಣ್ಣು ಸೇವನೆ ಮಾಡುವುದರಿಂದ ವೈದ್ಯರಿಂದ ದೂರ ಉಳಿಯಬಹುದು ಎಂಬ ಮಾತಿದೆ ಹೀಗಾಗಿ ನಮ್ಮ ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚು ಮಾಡುವ ಮತ್ತು ರಕ್ತಸಂಚಾರದಲ್ಲಿ ಯಾವುದೇ ಏರುಪೇರು ಉಂಟಾಗದಂತೆ ಕಾಪಾಡುವ ಮತ್ತು ಸದಾ ಕಾಲ ನಮ್ಮನ್ನು ಆರೋಗ್ಯವಾಗಿಡುವ ಅತ್ಯಂತ ಅಂಶಗಳನ್ನು ನಾವು ಸೇಬು ಹಣ್ಣಿನಿಂದ ನಿರೀಕ್ಷೆ ಮಾಡಬಹುದು ಸೇಬು ಹಣ್ಣನ್ನು ಸೇವನೆ ಮಾಡುವಾಗ ಸ್ವಲ್ಪ ಕಾಳುಮೆಣಸಿನ ಪುಡಿಯನ್ನು ಜೊತೆಗೆ ಸೇರಿಸಿ ಸವಿದರೆ ಹೆಚ್ಚು ರುಚಿಕರ ಮಾತ್ರವಲ್ಲದೆ ಆರೋಗ್ಯಕರವೂ ಆಗಿರುತ್ತದೆ ಮತ್ತು ಶಕ್ತಿದಾಯಕ ಕೂಡ ಆಗಿರುತ್ತದೆ ಎಂದು ಹೇಳಬಹುದು

ಏಪ್ರಿ ಕೊಟ್ ಹಣ್ಣುಗಳಲ್ಲಿ ಪೊಟ್ಯಾಶಿಯಂ ಅಂಶ ನಾರಿನಾಂಶ ಮತ್ತು ಪ್ರಕ್ಟೋಸ್ ಎಂಬ ಸಾಧಾರಣ ಸಕ್ಕರೆ ಅಂಶ ಸಿಗುತ್ತದೆ ಜೊತೆಗೆ ಅಪಾರ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಮತ್ತು ಖನಿಜಾಂಶಗಳು ಮತ್ತು ವಿಟಮಿನ್ ಅಂಶಗಳು ಸಿಗುವುದರಿಂದ ದೇಹದಲ್ಲಿ ಶಕ್ತಿ ಶೇಖರಣೆ ಅಧಿಕವಾಗುತ್ತದೆ

ಸ್ಟ್ರಾಬೆರಿ ಹಣ್ಣುಗಳು ಕೇವಲ ರುಚಿಕರ ಮಾತ್ರವಲ್ಲದೆ ಶಕ್ತಿಯುತವಾದ ನೈಸರ್ಗಿಕ ಆಹಾರಗಳು ಎನ್ನುವ ಹೆಸರು ಪಡೆದಿದೆ ನಮ್ಮ ದೇಹದಲ್ಲಿ ಶಕ್ತಿಯ ಮಟ್ಟವನ್ನು ಇವುಗಳು ಹೆಚ್ಚು ಮಾಡುತ್ತವೆ ಎಂದರೆ ಅದಕ್ಕೆ ಕಾರಣ ಅವುಗಳಲ್ಲಿ ಕಂಡುಬರುವ ಮ್ಯಾಂಗನೀಸ್, ಆಂಟಿ ಆಕ್ಸಿಡೆಂಟ್ ಅಂಶಗಳು ಮತ್ತು ವಿಟಮಿನ್ ಸಿ ಅಂಶದ ಪ್ರಮಾಣದಲ್ಲಿ ಹೆಚ್ಚಾಗಿ ನಾರಿನ ಅಂಶ ಇವುಗಳಲ್ಲಿ ಇರುವುದರಿಂದ ನಮ್ಮ ದೇಹದ ಜೀವಕೋಶಗಳನ್ನು ಉತ್ತೇಜಿಸಿ ಶಕ್ತಿ ಬಿಡುಗಡೆಗೆ ಅನುಕೂಲ ಮಾಡಿಕೊಡುತ್ತದೆ

ಚೀಸ್ ಸೇವನೆಯಿಂದ ನಮ್ಮ ದೇಹಕ್ಕೆ ಕೇವಲ ಆರೋಗ್ಯಕರ ವಾತಾವರಣ ನಿರ್ಮಾಣವಾಗುವುದು ಮಾತ್ರವಲ್ಲದೆ ನಮ್ಮ ದೇಹಕ್ಕೆ ಹೆಚ್ಚು ಶಕ್ತಿ ಮತ್ತು ನಾವು ಇಡೀ ದಿನ ಚೈತನ್ಯದಿಂದ ಕೂಡಿರುವಂತೆ ಅನುಕೂಲ ಮಾಡಿಕೊಡುವ ಹಾರ್ಮೋನ್ ಗಳ ಉತ್ಪತ್ತಿ ಆಗುವಂತೆ ಮಾಡುತ್ತದೆ ಸ್ಯಾಂಡ್ವಿಚ್ ತಯಾರು ಮಾಡುವಾಗ ನೀವು ತುರಿದ ಚೀಸ್ ಅಥವಾ ಸಲಾಡ್ ಮಾಡುವಾಗ ನಿಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮಾಡಬಹುದು. ಮೊಟ್ಟೆಗಳಲ್ಲಿ ಪ್ರೋಟಿನ್ ಅಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ

ವಿಶೇಷವಾಗಿ ನಾಟಿ ಕೋಳಿ ಮೊಟ್ಟೆಗಳು ಆರೋಗ್ಯಕ್ಕೆ ತುಂಬಾ ಸಹಕಾರಿ ವಿಟಮಿನ್ ಬಿ ಅಂಶ ಹೆಚ್ಚಾಗಿ ಸಿಗುವುದರಿಂದ ದೇಹದಲ್ಲಿ ಶಕ್ತಿಯನ್ನು ತಕ್ಷಣವೇ ಹೆಚ್ಚು ಮಾಡುವಂತಹ ಗುಣವನ್ನು ಕೋಳಿ ಮೊಟ್ಟೆಗಳು ಪಡೆದಿವೆ ಪ್ರತಿದಿನ ಒಂದೊಂದು ಕೋಳಿ ಮೊಟ್ಟೆಯನ್ನು ಬೇಯಿಸಿ ತಿನ್ನುವ ಅಭ್ಯಾಸ ಮಾಡಿಕೊಳ್ಳುವುದರಿಂದ ನಿಮ್ಮ ಹೃದಯದ ಆರೋಗ್ಯದ ಜೊತೆಗೆ ಸಂಪೂರ್ಣ ಆರೋಗ್ಯವನ್ನು ಸಹ ನಿರ್ವಹಣೆ ಮಾಡಿಕೊಳ್ಳಬಹುದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.