ಈ ಚಿಕ್ಕ ಕೆಲಸಗಳನ್ನು ಮಾಡಿದರೆ ಸಾಕು ನಿಮ್ಮನ್ನು ನವಗ್ರಹಗಳು ಯಾವತ್ತಿಗೂ ಬಾಧಿಸುವುದಿಲ್ಲ

ಈ ಚಿಕ್ಕ ಕೆಲಸಗಳನ್ನು ಮಾಡಿದರೆ ಸಾಕು ನಿಮ್ಮನ್ನು ನವಗ್ರಹಗಳು ಯಾವತ್ತಿಗೂ ಬಾಧಿಸುವುದಿಲ್ಲ

ಹಲೋ ಸ್ನೇಹಿತರೇ ನಮಸ್ಕಾರ ನವಗ್ರಹಗಳ ಆರಾಧನೆ ಎಂದರೆ ಕೇವಲ ಪೂಜಾ ಹೋಮ ಮಾಡುವುದಲ್ಲ, ನಿಜವಾದ ಆರಾಧನಾ ಕ್ರಮ ಎಂದರೆ ಏನು? ಹೇಗೆ ಮಾಡುವುದು? ಗ್ರಹಗಳು ನಿಮ್ಮನ್ನು ಏನು ಮಾಡಬಾರದು ಎಂದರೆ ಈ ದಿನ ನಾವು ಹೇಳುವ ಹಾಗೆ ಈ ಚಿಕ್ಕ ಚಿಕ್ಕ ವಿಷಯಗಳನ್ನು ಪಾಲಿಸಿದರೆ ಸಾಕು ನಿಮಗೆ ಯಾವುದೇ ಗ್ರಹಗಳಿಂದ ದೋಷ ಬರುವುದಿಲ್ಲ. ಅದು ಯಾವುದೆಂದು ಈಗ ನೋಡೋಣ ಬನ್ನಿ

ರವಿಗ್ರಹ ಅನುಗ್ರಹಿಸಲು ತಂದೆಯನ್ನು ಆರಾದಿಸಿ ಗೌರವಿಸಿದರೆ ರವಿಯು ತೃಪ್ತಿ ಪಡುವನು ಆ ದೇವ

ಚಂದ್ರ ಗ್ರಹ ಅನುಗ್ರಹಿಸಲು ತಾಯಿಯನ್ನು ಪೋಷಿಸಿ ಪ್ರೀತಿಯಿಂದ ನೋಡಿಕೊಂಡರೆ ಚಂದ್ರನು ಅನುಗ್ರಹಿಸುವನು. ಕುಜ ಗ್ರಹ ಅನುಗ್ರಹಿಸಲು ಆಪತ್ಕಾಲದಲ್ಲಿ ಇರುವ ಬ್ರಾಥರನ್ನು ಪೋಷಿಸಿ ಸಹಾಯ ಮಾಡಿದರೆ ಕುಜನಿಗೆ ಪ್ರೀತಿ ಆಗುವುದು.

ಬುಧ ಗ್ರಹ ಅನುಗ್ರಹಿಸಲು ವಿದ್ಯಾವಂತರನ್ನು ಬುದ್ಧಿವಂತರನ್ನು ಗೌರವಿಸಿ ಸನ್ಮಾನಿಸಿದರೆ ಬುಧನು ಪ್ರೀತಿ ಆಗುವನು, ಗುರುಗ್ರಹ ಅನುಗ್ರಹಿಸಲು ಮಕ್ಕಳಿಗೆ ಸಿಹಿ ಹಂಚಿ ಮಕ್ಕಳನ್ನು ಪ್ರೀತಿಸಿ ಪೋಷಿಸಿದರೆ ಗುರುವು ಪ್ರೀತಿ ಆಗುವನು.

ಶುಕ್ರ ಗ್ರಹ ಅನುಗ್ರಹಿಸಲು ಪರಸ್ತ್ರೀಯರನ್ನು ತಾಯಿಯಂತೆ ಕಂಡು ಶೋಷಣೆಗೆ ಒಳಗಾಗಿರುವ ಸ್ತ್ರೀಯರಿಗೆ ಸಹಾಯ ಮಾಡಿದರೆ ಶುಕ್ರನು ಪ್ರೀತಿ ಆಗುವನು. ಶನಿ ಗ್ರಹನು ಅನುಗ್ರಹಿಸಲು ತೀರ್ಥಯಾತ್ರೆಗೆ ಗಂಗಾಸ್ನಾನಕ್ಕೆ ಹೋಗುವವರಿಗೆ ಹಾಗೂ ವೃದ್ಧರಿಗೆ ಅನ್ನ-ನೀರು ಬಟ್ಟೆ ಕೊಟ್ಟು ಕಾಪಾಡಿದರೆ ಶನಿ ದೇವರು ಪ್ರೀತಿ ಆಗುವರು.

ರಾಹು ಗ್ರಹ ಅನುಗ್ರಹಿಸಲು ಹುತ್ತಗಳನ್ನು ಕಾಪಾಡಿದರೆ ರಾಹುಗ್ರಹನು ಪ್ರೀತನಾಗುವನು. ಕೇತುಗ್ರಹ ಅನುಗ್ರಹಿಸಲು ಸಾಧುಸಂತರು ಯತಿವರ್ಯ ರನ್ನು ನಮಸ್ಕರಿಸಿ ಸತ್ಕರಿಸಿ ಸೇವೆಯನ್ನು ಮಾಡಿದರೆ ಕೇತುವು ತೃಪ್ತಿ ಪಡುವನು. ಹೀಗೆ ಗ್ರಹಗಳಿಗೆ ಅಧಿಪತ್ಯ ಭಗವಂತನು ಕೊಟ್ಟಿರುವನು, ಯಾವುದೇ ಕಾಲಕ್ಕೂ ಇದು ತಪ್ಪುವುದಿಲ್ಲ, ಕಾಲ ಚಕ್ರವು ಹೀಗೆಯೇ ಇರುತ್ತದೆ. ನಾವು ಕಾಲಕ್ಕೆ ಅಧೀನರು, ಕಾಲವೇ ಎಲ್ಲರಿಗೂ ಪಾಠ ಕಲಿಸುತ್ತದೆ, ಕಾಲವೇ ಎಲ್ಲರಿಗೂ ಉತ್ತರಿಸುತ್ತದೆ, ಒಂದು ದಿನ ನಾವೆಲ್ಲರೂ ಕಾಲಗರ್ಭದಲ್ಲಿ ಸೇರಿ ಹೋಗುತ್ತೇವೆ, ಕಾಲ ನಮಗಿಂತ ವೇಗ ಉಳ್ಳದ್ದು. ಸ್ನೇಹಿತರೆ ಇದು ಇವತ್ತಿನ ಗ್ರಹಗಳ ಬಗೆಗಿನ ವಿಶೇಷವಾಗಿದೆ ಧನ್ಯವಾದಗಳು

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave A Reply

Your email address will not be published.