ಈ ಮೂರು ಹೆಸರಿನ ಮಹಿಳೆಯರು ಜಗಳ ಆಡಲು ಎಲ್ಲರಿಗಿಂತ ಮುಂದೆ ಇರುತ್ತಾರೆ

Recent Posts

ಈ ಮೂರು ಹೆಸರಿನ ಮಹಿಳೆಯರು ಜಗಳ ಆಡಲು ಎಲ್ಲರಿಗಿಂತ ಮುಂದೆ ಇರುತ್ತಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಸ್ನೇಹಿತರೆ ನಿಮಗೆಲ್ಲ ಈ ಒಂದು ವಿಷಯ ಗೊತ್ತಿರಬಹುದು ಈ ಜಗತ್ತಿನಲ್ಲಿ ಪ್ರತಿಯೊಬ್ಬರ ಸ್ವಭಾವಗಳು ಒಬ್ಬರಿಗಿಂತ ಒಬ್ಬರಲ್ಲಿ ಭಿನ್ನವಾಗಿರುತ್ತದೆ ಕೆಲವರ ಸ್ವಭಾವ ಶಾಂತಿಯಿಂದ ಕೂಡಿರುತ್ತದೆ. ಇನ್ನು ಕೆಲವರ ಸ್ವಭಾವ ಸಿಡುಕು ಗುಣದಿಂದ ಕೂಡಿರುತ್ತದೆ, ಇನ್ನು ಕೆಲವರ ಮೆದುಳು ಕಂಪ್ಯೂಟರ್ನಂತೆ ಕೆಲಸ ಮಾಡುತ್ತದೆ ಇನ್ನು ಕೆಲವರಲ್ಲಿ ಮೆದಲು ಕೆಲಸ ಮಾಡುವುದಿಲ್ಲ ಮನುಷ್ಯನ ಒಳಗೆ ಇರುವಂತಹ ಈ ಎಲ್ಲಾ ಗುಣಗಳು ಹುಟ್ಟಿನಿಂದಲೇ ಇವು ಇವರಿಗೆ ಬಂದಿರುತ್ತವೆ. ಹೆಚ್ಚಾಗಿ ಈ ವಿಷಯದಲ್ಲಿ ಯಾವುದೇ ವ್ಯಕ್ತಿಯ ಸ್ವಭಾವವೂ ಅವರ ರಾಶಿ ಅನುಸಾರವಾಗಿ ಅವರ ಹುಟ್ಟಿನಿಂದಲೇ ಸಿಗುತ್ತದೆ. ಈ ಒಂದು ವಿಷಯವನ್ನು ಗಮದಲ್ಲಿಟ್ಟುಕೊಂಡು ಇದರ ಮೂಲಕ ಇಂತಹದೇ ಕೆಲವು ಮಹಿಳೆಯರ ಬಗ್ಗೆ ತಿಳಿಸಿಕೊಡುತ್ತೇವೆ ಇವರು ಇನ್ನೊಬ್ಬರ ಜೊತೆ ಜಗಳ ಆಡುವುದರಲ್ಲಿ ತುಂಬಾ ಫಾಸ್ಟ್ ಇರುತ್ತಾರೆ.

1 . G ಅಥವಾ ಗ ಹೆಸರಿನ ಹುಡುಗಿಯರು ಆಗಿರುತ್ತಾರೆ. ಈ ಹೆಸರಿನ ಮಹಿಳೆಯರು ಪ್ರಬಲ ಸ್ವಭಾವವನ್ನು ಹೊಂದಿರುತ್ತಾರೆ. ಇದರ ಅರ್ಥ ಇವರು ಯಾರಿಗೂ ಸಹ ಹೆದರುವುದಿಲ್ಲ, ಹಾಗಾಗಿ ಇವರು ಯಾವತ್ತಿಗೂ ಸಹ ಮಾತನಾಡುವುದರಲ್ಲಿ ಮುಂದೆ ಇರುತ್ತಾರೆ ಯಾವಾಗ ಇವರಿಗೆ ಯಾವುದಾದರೂ ಮಾತುಗಳನ್ನು ಅಥವಾ ಕೆಲಸಗಳು ಇಷ್ಟವಾಗುವುದಿಲ್ಲ ಮನಸ್ಸಿನಲ್ಲಿ ಯಾವ ಮಾತುಗಳನ್ನು ಮುಚ್ಚಿಡದೆ ಮುಂದೆ ಹೇಳಿಬಿಡುತ್ತಾರೆ ಅಪ್ಪಿತಪ್ಪಿ ಇವರ ಮುಂದೆ ಯಾರಾದರೂ ವಿರೋಧಿಸಲು ಬಂದರೆ ಅವರನ್ನು ಸಹಾಯ ಇವರು ಬಿಡುವುದಿಲ್ಲ ಯಾರು ಇವರೊಂದಿಗೆ ಜಗಳವಾಡಲು ಬರುತ್ತಾರೋ ಅವರು ಯಾವತ್ತಿಗೂ ಸೋಲನ್ನೇ ಪಡೆಯುತ್ತಾರೆ. ಇಲ್ಲಿ ಕೇವಲ ಮಾತುಗಳಿಂದ ಅಷ್ಟೇ ಅಲ್ಲದೇ ಹೊಡೆದಾಡುವುದನ್ನು ಸಹ ಇವರು ಚೆನ್ನಾಗಿ ತಿಳಿದಿರುತ್ತಾರೆ. ಯಾವ ವ್ಯಕ್ತಿಗಳು ಈ ಮಹಿಳೆಯರಿಗೆ ಎದುರಾಗಿ ನಿಲ್ಲುತ್ತಾರೋ ಅವರು ಒಂದಲ್ಲ ಒಂದು ದಿನ ಸೋಲನ್ನು ಅನುಭವಿಸುತ್ತಾರೆ

2 K ಅಥವಾ ಕ ಹೆಸರಿಂದ ಶುರುವಾಗುವ ಹುಡುಗಿಯರು ಈ ಹೆಸರಿನ ಹುಡುಗಿಯರೇ ಆಗಲಿ ಮಹಿಳೆಯರಾಗಲಿ ಜಗಳವಾಡಲು ಯಾವತ್ತಿಗೂ ರೆಡಿಗೆ ಆಗಿರುತ್ತಾರೆ. ಇಲ್ಲಿ ಕೇವಲ ಯಾವುದಾದರೂ ಒಂದು ಚಿಕ್ಕ ನೆಪ ಬೇಕಾಗಿರುತ್ತದೆ ನಂತರ ಇವರು ಯಾವ ರೀತಿ ಸಿಡಿದೇಳುತ್ತಾರೆ ಎಂದರೆ ಅವರಿಗೆ ಇವರ ಬಗ್ಗೆ ಅರ್ಥವಾಗುತ್ತದೆ ಯಾವುದೇ ಕಾರಣಕ್ಕೂ ಇವರು ಶಾಂತಿಯಿಂದ ಜಗಳ ಮಾಡುವುದಿಲ್ಲ. ಇವರ ಮನೆಯಲ್ಲಿ ನಡೆಯುತ್ತಿರುವಂತಹ ಜಗಳಗಳು ಹೊಟ್ಟಿಗೆ ಕೇಳಿಬರುತ್ತವೆ ಆದರೆ ಇವರು ಧೈರ್ಯದ ವಿಷಯದಲ್ಲಿ ಸ್ವಲ್ಪ ಕೊರತೆಯನ್ನು ಹೊಂದಿರುತ್ತಾರೆ. ಹಾಗಾಗಿ ಇವರಿಗೆ ಬೇಗನೆ ಸಿಟ್ಟು ಬರುತ್ತದೆ ಯಾವಾಗ ಇವರು ಸಿಟ್ಟಿನಲ್ಲಿ ಇರುತ್ತಾರೋ ಆವಾಗ ಇವರು ತುಂಬಾ ಕತರ್ನಾಕ್ ಕೂಡ ಆಗಿರುತ್ತಾರೆ ಎಷ್ಟು ವೇಗವಾಗಿ ಮಾತನಾಡುತ್ತಾರೆ ಎಂದರೆ ಮುಂದೆ ಇರುವವರು ನಾಚಿಕೆಯಿಂದ ತಲೆಯನ್ನು ಬಗ್ಗಿಸುತ್ತಾರೆ ಅಷ್ಟೇ ಹಾಗಾಗಿ ಇಂತಹ ಜನರಿಂದ ಜನರು ಜಗಳವಾಡುವುದಕ್ಕಿಂತ ಸುಮ್ಮನೆ ಹಿಂಜರಿಯುತ್ತಾರೆ ಅಷ್ಟೇ.

3 S ಅಥವಾ ಸ ಹೆಸರಿನ ಹುಡುಗಿಯರು ಈ ಹೆಸರಿನ ಹುಡುಗಿಯರು ಆಲ್-ರೌಂಡರ್ ಆಗಿರುತ್ತಾರೆ. ನೋಡಲು ಇವರು ಎಷ್ಟು ಮುದ್ದಾಗಿ ಹಸನ್ಮುಖಿಯಾಗಿ ಇರುತ್ತಾರೋ ಅಷ್ಟೇ ಸಮಯ ಬಂದಾಗ ಇವರು ಕತರ್ನಾಕ್ ಆಗಿಯೂ ಇರುತ್ತಾರೆ. ಮುಂದೆ ಇರುವ ವ್ಯಕ್ತಿಯ ವ್ಯವಹಾರವನ್ನು ಇವರು ನೋಡಿ ಅವರನ್ನು ಟ್ರೀಟ್ ಮಾಡುತ್ತಾರೆ. ಒಂದು ವೇಳೆ ಯಾರಾದರೂ ಇದರ ಮೇಲೆ ಹೆಚ್ಚು ಪರ್ಸನಲ್ ಆದರೆ ಒಂದು ವೇಳೆ ಇವರಿಗೆ ಕೆಟ್ಟದಾಗಿ ಮಾತನಾಡಿದರೆ ಆಗ ಇವರಿಗೆ ತಮ್ಮ ಸಿಟ್ಟನ್ನು ತಡೆಯಲು ಸಾಧ್ಯವಾಗುವುದಿಲ್ಲ. ಅಂತಹ ವ್ಯಕ್ತಿಗಳಿಗೆ ಇವರು ಅಲ್ಲಿಯೇ ಪಾಠವನ್ನು ಕಲಿಸಿ ಬಿಡುತ್ತಾರೆ ಈ ಹೆಸರಿನ ಹುಡುಗಿಯರಲ್ಲಿ ಎರಡು ಪರ್ಸನಾಲಿಟಿಗಳು ಇರುತ್ತವೆ.
1ನೆಯದಾಗಿ ಮುದ್ದಾಗಿ ಮತ್ತು ಶಾಂತವಾಗಿ ಇರುತ್ತಾರೆ. 2ನೆಯದಾಗಿ ಕತರ್ನಾಕ್ ಮತ್ತು ಸಿಡುಕಿನ ಸ್ವಭಾವದವರಾಗಿರುತ್ತಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *