ಈ ಒಂದು ಹಣ್ಣು ಎಲ್ಲಾ ತರಹದ ಕಾಯಿಲೆಗಳಿಗೆ ಎತ್ತಿದ ಕೈ

Recent Posts

ಈ ಒಂದು ಹಣ್ಣು ಎಲ್ಲಾ ತರಹದ ಕಾಯಿಲೆಗಳಿಗೆ ಎತ್ತಿದ ಕೈ ನೇರಳೆ ಹಣ್ಣು ನೇರಳೆ ಹೆಣ್ಣಿಗೆ ಸಂಸ್ಕೃತದಲ್ಲಿ ಜಂಬೂಫಲ ಎಂದು ಕರೆಯುತ್ತಾರೆ ನೇರಳೆ ಹಣ್ಣು ಎಲ್ಲಾ ಸೀಸನ್ ನಲ್ಲಿ ಸಿಗುವುದಿಲ್ಲ ನೇರಳೆ ಹಣ್ಣು ಸೀತವಲ್ಲ ಉಷ್ಣವು ಅಲ್ಲ ಇದು ಸಮವಾಗಿರುತ್ತದೆ ಹಣ್ಣನ್ನು ಯಾರು ಬೇಕಾದರೂ ತಿನ್ನಬಹುದಾಗಿದೆ ಇದನ್ನು ಕಪ್ಪಾಗಿದ್ದವರು ತಿನ್ನಬಹುದಾಗಿದೆ ಪಿತ್ತಪ್ರಕೃತಿ ಅವರು ಇದನ್ನು ಉಪಯೋಗ ಮಾಡಬಹುದು ವಾತಾ ಪ್ರಕೃತಿಯವರು ಸಹಾಯವನ್ನು ಉಪಯೋಗ ಮಾಡಬಹುದಾಗಿದೆ ನೇರಳೆ ಹಣ್ಣಿನಲ್ಲಿ ಎಲ್ಲ ರೀತಿಯ ಪೋಷಕಾಂಶಗಳು ಸಮನಾಗಿರುತ್ತದೆ ಇದರಲ್ಲಿ ಯಾವುದು ಸಹ ಅತಿಯಾಗಿ ಇಲ್ಲ ಯಾವುದು ಸಹ ಕಡಿಮೆಯಾಗಿ ಸಹ ಇಲ್ಲ

ಈ ಕಾರಣದಿಂದ ನೇರಳೆಹಣ್ಣನ್ನು ನಾವು ಸೇಫ್ ಎಷ್ಟು ಫ್ರೂಟ್ ಎಂದು ಕರೆಯುತ್ತೇವೆ ಹೆಣ್ಣನ್ನು ಯಾವುದೇ ರೀತಿಯ ಸಮಸ್ಯೆ ಇರುವವರು ಸಹ ಇದನ್ನು ತಿನ್ನಬಹುದಾಗಿದೆ ಇದರಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳು ಇರುತ್ತದೆ ಶುಗರ್ ಇರುವವರು ಸಹ ನೇರಳೆಹಣ್ಣನ್ನು ಬಳಸಬಹುದು ನೇರಳೆ ಹಣ್ಣು ಅಷ್ಟೇ ಅಲ್ಲದೆ ನೇರಳೆ ಹಣ್ಣಿನ ಬೀಜವನ್ನು ಸಹ ನೇರಳೆ ಹಣ್ಣಿನ ಸೀಸನ್ ಅಲ್ಲದೆ ಇರುವಾಗಲೂ ಸಹ ನಾವು ಬಳಸಬಹುದು ಏಕೆಂದರೆ ನೇರಳೆ ಹಣ್ಣಿನ ಬೀಜವನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡು ಇದನ್ನು ವರ್ಷಾನುಗಟ್ಟಲೆ ಇಟ್ಟುಕೊಳ್ಳಬಹುದು ಮತ್ತು ಒಂದು ಚಮಚ ನೇರಳೆ ಹಣ್ಣಿನ ಬೀಜದ ಪುಡಿ ಒಂದು ಗ್ಲಾಸ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಅದನ್ನು ಚೆನ್ನಾಗಿ ಕುದಿಸಿದರೆ ಅದು ಕಷಾಯ ವಾಗುತ್ತದೆ ಈ ಕಷಾಯವನ್ನು ದಿನನಿತ್ಯ ನಾವು ಬೆಳಿಗ್ಗೆ ತಿಂಡಿಯ ನಂತರ ಅಥವಾ ರಾತ್ರಿ ಊಟದ ನಂತರ ಬಳಸಬಹುದಾಗಿದೆ

ಕೆಲವು ಶುಗರ್ ಪೇಷಂಟ್ ಗಳಿಗೆ ಡಾಕ್ಟರ್ಗಳು ಸಿಹಿ ಪದಾರ್ಥವನ್ನು ತಿನ್ನಬಾರದು ಅನ್ನವನ್ನು ತಿನ್ನಬಾರದು ಮತ್ತು ಸಿಸಿ ತರಕಾರಿಗಳನ್ನು ತಿನ್ನಬಾರದು ಎಂದು ಹೇಳಿರುತ್ತಾರೆ ಅವರು ಪೋಷಕಾಂಶವನ್ನು ಸಿಗುವುದು ಹೇಗೆ ಎನ್ನುವುದಾದರೆ ಅಂತವರು ನೇರಳೆ ಹಣ್ಣಿನ ಬೀಜದ ಪುಡಿಯನ್ನು ಬಳಸುವುದು ಉತ್ತಮ ಇದರ ಪರಿಣಾಮ ನೀವು ಬೇರೆ ಹಣ್ಣುಗಳನ್ನು ತಿನ್ನುವುದನ್ನು ಬಿಟ್ಟು ಇರುತ್ತಿರ ಅದರಿಂದ ಸಿಗದೇ ಹೋದಾಗ ಅಂಶಗಳು ಇದರಿಂದ ನಿಮಗೆ ಸಿಗುತ್ತದೆ ನಿಮಗೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ ಮತ್ತು ಮಕ್ಕಳಿಗೆ ಅಥವ ದೊಡ್ಡವರಿಗೆ ಕಫ ಹೆಚ್ಚಿದರು ಸಹ ನೇರಳೆಹಣ್ಣನ್ನು ಅವರು ಬಳಸಬಹುದಾಗಿದೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ತುಳಸಿರಾಮ್ ಭಟ್ (9916852606 ಕಾಲ್/ವಾಟ್ಸಪ್) ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606

ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ

Leave a Reply

Your email address will not be published. Required fields are marked *