ಈ ರಾಶಿಯವರು ಮಾತ್ರ ಆಮೆ ಉಂಗುರ ಹಾಕುವುದು

Recent Posts

ಈ ರಾಶಿಯವರು ಮಾತ್ರ ಆಮೆ ಉಂಗುರ ಹಾಕುವುದು

ಆಮೆಯ ಉಂಗುರ ವನ್ನು ಇಂತಹದೇ ರಾಶಿಯವರು ಹಾಕಬೇಕು ಎನ್ನುವ ನಿರ್ಣಯಿಸಿದೆ ಜಲಚರ ರಾಶಿಯವರು ಮಾತ್ರ ಆಮೆಯ ಉಂಗುರ ವನ್ನು ಧರಿಸುವ ಅವಕಾಶವಿದೆ ಮತ್ತು ಆಮೆಯ ವಿಗ್ರಹವನ್ನು ಮನೆಯಲ್ಲಿ ಪೂಜೆ ಮಾಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ ಆಮೆಗಳಿಗೆ ವಿಶೇಷವಾದಂತಹ ಸ್ಥಾನಮಾನವಿದೆ ದೇವಸ್ಥಾನದಲ್ಲಿ ಮತ್ತು ಮನೆಗಳಲ್ಲಿ ಆಮೇ ಅದರದ್ದೇ ಆದಂತಹ ಸ್ಥಾನಮಾನಗಳು ಇದೆ ಆಮೆಗಳಿಗೆ ವಿಶೇಷವಾಗಿ ಮಠಗಳಲ್ಲಿ ಪೀಠಗಳಲ್ಲಿ ಗುರು ವಿರುವ ಸ್ಥಾನಗಳಲ್ಲಿ ಒಂದು ವಿಶೇಷವಾದ ಪೀಠವನ್ನು ಅದಕ್ಕೆ ಕೊಟ್ಟಿರುತ್ತಾರೆ

ಧ್ವಜ ಕಂಬವನ್ನು ಮತ್ತು ಎತ್ತರದ ಸ್ಥಾನವನ್ನು ಅದಕ್ಕೆ ಕೊಟ್ಟಿರುತ್ತಾರೆ ಶಿವನ ಮುಂದೆ ನಂದಿ ಹೇಗಿರುತ್ತದೆಯೋ ಅದೇ ರೀತಿಯಲ್ಲಿ ರಾಯರ ಮುಂದೆಯೂ ಸಹ ಹಾಗೆ ಇರುತ್ತದೆ ವಿಷ್ಣುವಿನ ವಿಶೇಷ ಪ್ರಿಯವಾದ ವಾಹನವೇ ಆಮೆ ಆಗಿರುತ್ತದೆ ಆಮೆಯನ್ನು ಆರಾಧನೆ ಮಾಡಿದರೆ ವಿಷ್ಣುದೇವರು ಬೇಗ ಓಲೀಯುತ್ತಾರೆ ವಿಶೇಷವಾಗಿ ವೃಶ್ಚಿಕ ರಾಶಿಯವರಿಗೆ ಆಮೇ ಜಲಚರ ವಾಗಿರುವ ಕಾರಣದಿಂದ ವೃಶ್ಚಿಕರಾಶಿಯವರಿಗೆ ಆದಷ್ಟು ಬೇಗ ಒಲಿಯುತ್ತದೆ ಮತ್ತು ಇದು ಉತ್ತಮವಾಗಿದೆ

ಎರಡನೆಯದಾಗಿ ಗುರು ಅಧಿಪತಿಯಾಗಿರುವ ಅಂತಹ ಮೀನರಾಶಿಯವರಿಗೆ ಈ ಆಮೆಯ ಉಂಗುರ ಒಲಿದು ಬರುತ್ತದೆ ಮೀನ ರಾಶಿಯವರು ಆಮೆ ಉಂಗುರವನ್ನು ಧಾರಣೆ ಮಾಡುವಂತಹ ಒಂದು ರೀತಿಯ ಪದ್ಧತಿ ಇದೆ ಆಮೆಯ ಆಕಾರದ ಒಂದು ಉಂಗುರವನ್ನು ಮಾಡಿ ನಿಮಗೆ ಬರುವಂತಹ ಹರಳನ್ನು ಅದರಮೇಲೆ ಕೂರಿಸಿದರೆ ಶುಭ ಅದೃಷ್ಟ ಮತ್ತು ಎಲ್ಲಾ ರೀತಿಯ ಸಕಲ ಸಂಪತ್ತುಗಳ ನಿಮಗೆ ದೊರೆಯುತ್ತದೆ ಮತ್ತು ಮಹಾವಿಷ್ಣುವಿನ ಅನುಗ್ರಹವು ಸಹ ಆಗುತ್ತದೆ ಇದಕ್ಕೆ ಇಂತಹದೇ ರಾಶಿಯವರು ಧರಿಸಬೇಕು ಎನ್ನುವ ನಿರ್ಣಯವು ಸಹ ಇದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave a Reply

Your email address will not be published. Required fields are marked *