ಎಲ್ಲಾ 12 ರಾಶಿಗಳ ಸೀಕ್ರೆಟ್ ಲವ್ ಲೈಫ್

Recent Posts

ಎಲ್ಲಾ 12 ರಾಶಿಗಳ ಸೀಕ್ರೆಟ್ ಲವ್ ಲೈಫ್

ರಾಶಿಗಳಿಗೆ ಸಂಬಂಧ ಪಟ್ಟ ಹಾಗೆ ಪ್ರೀತಿಯ ವಿಷಯಕ್ಕೂ ಸಂಬಂಧ ಇದೆ ಅಂತೆ ಪ್ರೀತಿ ವಿಚಾರದಲ್ಲಿ ಯಾವ ರಾಶಿಯವರ ಅಭಿಪ್ರಾಯ ಹೇಗಿದೆ? ಯಾವ ರಾಶಿಯವರು ಕೊನೆಯವರೆಗೂ ಪ್ರೀತಿಯನ್ನು ಉಳಿಸಿಕೊಳ್ಳುತ್ತಾರೆ ಯಾರ ಪ್ರೀತಿಗೆ ಗ್ಯಾರಂಟಿ ಕೊಡುವುದು ಕಷ್ಟ ಎಂದು ನೋಡೋಣ:

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಪ್ರೀತಿ ಪ್ರೇಮ ಸಿನಿಮಾ ದಾರವಾಹಿಗಳಲ್ಲಿ ನೋಡುವುದವು ಮಾತ್ರ ಎಂದು ನಂಬುವವರು ಕೆಲವರು ಆದರೆ ಅದನ್ನು ಅದರ ಮೇಲೆ ಸಂಪೂರ್ಣವಾಗಿ ನಂಬಿಕೆಯನ್ನು ಇಟ್ಟುಕೊಂಡಿರುವವರು ಇದ್ದಾರೆ ಹಾಗಾದರೆ ಯಾವ ರಾಶಿಯವರು ಹೇಗೆ ಪ್ರೀತಿಯಲ್ಲಿ ಬೀಳುತ್ತಾರೆ ಮದುವೆಯವರೆಗೂ ಮುಂದುವರೆಯುವವರು ಯಾರು ಎಂದು ತಿಳಿಯೋಣ:
ಮೇಷ ರಾಶಿ: ಇವರಿಗೆ ಪ್ರೀತಿ ಎಂದರೆ ಒಂದು ಹೋರಾಟ ಸಾಹಸ ಎಲ್ಲಾ ಒಂದೇ ಸಲ ಯಾರ ಮೇಲೆಯೂ ಪ್ರೀತಿ ಆಗುವುದಿಲ್ಲ ಇವರು ಬಣ್ಣದ ಮಾತಿಗೆ ಮರುಳಾಗುವುದಿಲ್ಲ.

ಕನ್ಯಾ ರಾಶಿ: ಇವರು ಒಂದು ಪ್ರಶ್ನೆಯ ರೀತಿ ಖಚಿತವಾಗಿ ವಿಶ್ಲೇಷಣೆ ಮಾಡಲು ಆಗುವುದಿಲ್ಲ ಆದರೆ ಪ್ರೀತಿ ಪ್ರೇಮ ಪ್ರಣಯದಲ್ಲಿ ಆಸಕ್ತಿ ಹೆಚ್ಚಾಗಿರುತ್ತದೆ ಇವರಿಗೆ ತೋರಿಕೆಯ ಪ್ರೀತಿ ಇಷ್ಟವಾಗುವುದಿಲ್ಲ ಅದರ ಬದಲು ಮಾತಿನ ಮೂಲಕ ಕೆಲಸದ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ ಇವರು ತಮ್ಮ ಸಂಗಾತಿಯೊಂದಿಗೆ ಅತಿ ಹೆಚ್ಚು ಅಪೇಕ್ಷೆಗಳನ್ನು ಹೊಂದಿರುತ್ತಾರೆ.

ವೃಷಭ ರಾಶಿ: ಇವರಿಗೆ ಪ್ರೀತಿ ಪ್ರೇಮದಲ್ಲಿ ಆಸಕ್ತಿ ಹೆಚ್ಚಾಗಿರುತ್ತದೆ ನಿಮ್ಮ ರಾಶಿಯ ಅಧಿಪತಿ ಶುಕ್ರ ಅಥವಾ ಗುರು ಇವರು ಪ್ರೀತಿಗೋಸ್ಕರ ತಮ್ಮ ಹವ್ಯಾಸಗಳನ್ನು ಬದಲಿಸಿಕೊಳ್ಳುತ್ತಾರೆ ಪ್ರೀತಿಯಲ್ಲಿ ಅಥವಾ ಸಂಬಂಧದಲ್ಲಿ ಒಂದು ರೀತಿಯ ಕಂಫರ್ಟ್ ಅನ್ನು ಹುಡುಕುತ್ತೀರಾ ಹಟಮಡಿಯಾದರೂ ನಿಮ್ಮ ಮಾತನ್ನು ಕೇಳುವಂತೆ ಮಾಡುವಿರಿ ಒಂದು ಬಾರಿ ಪ್ರೀತಿಯಲ್ಲಿ ಬಿದ್ದರೆ ಅಷ್ಟು ಸುಲಭವಾಗಿ ಇವರು ತಮ್ಮ ಸಂಗಾತಿಯನ್ನು ಬಿಟ್ಟುಕೊಡುವುದಿಲ್ಲ.

ತುಲಾ ರಾಶಿ: ಕ್ರಿಯೇಟಿವ್ ಆಗಿ ಹೊಸ ಐಡಿಯಾಗಳ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುವಿರಿ ಸಂಗಾತಿ ಕೋಪಗೊಂಡರೆ ಹೊಸ ಹೊಸ ಗಿಫ್ಟ್ಗಳನ್ನು ತರುವುದು ಮನೆಗೆ ಹೊಸ ಹೊಸ ವಸ್ತುಗಳನ್ನು ತರುವುದರ ಮೂಲಕ ಅವರನ್ನು ಸಂತೃಪ್ತಿಪಡಿಸುವಿರಿ ತಮ್ಮ ಸಂಗಾತಿ ಕಷ್ಟದಲ್ಲಿ ಇರುವುದನ್ನು ಕಂಡು ಸುಮ್ಮನೆ ಕೂರಲು ಇವರಿಗೆ ಸಾಧ್ಯವಾಗುವುದಿಲ್ಲ.

ವೃಶ್ಚಿಕ ರಾಶಿ: ಇವರು ತಮ್ಮ ಪ್ರೀತಿಯಲ್ಲಿ ಸೀಕ್ರೆಟನ್ನು ಹೊಂದಿರುತ್ತಾರೆ, ಕಣ್ಣಿನಲ್ಲಿಯೇ ಕಾಂತಿಯನ್ನು ಹೊಂದಿರುತ್ತಾರೆ ಇವರು ಎಂತವರನ್ನು ಸಹ ಸೆಳೆಯುತ್ತಾರೆ ಇವರು ಪ್ರೀತಿಯಲ್ಲಿ ಬಿದ್ದರೆ ನೇರವಾಗಿ ಹೇಳುವ ಜನರಾಗಿರುತ್ತಾರೆ ಇವರ ಸಂಗತಿ ಆಗುವವರು ಯಾವುದಾದರೂ ವಿಷಯವನ್ನು ಪೂರ್ತಿಯಾಗಿ ಇವರೊಂದಿಗೆ ಹೇಳದೆ ಇದ್ದರೆ ಇವರೊಂದಿಗೆ ನಂಬಿಕೆ ಗಳಿಸುವುದು ತುಂಬಾ ಕಷ್ಟ.

ಧನಸ್ಸು ರಾಶಿ: ಇವರು ಅತಿ ಹೆಚ್ಚು ಪ್ರವಾಸ ಪ್ರಿಯರು ಇವರು ಅಡ್ವೆಂಚರ್ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡಲು ಇಷ್ಟ ಇರುವ ಸಂಗಾತಿಯನ್ನು ಹುಡುಕುತ್ತಾರೆ ಯಾವುದೇ ರೀತಿಯ ಅಡ್ಡಿಗಳನ್ನು ಮಾಡದೇ ಇರುವ ಸಂಗಾತಿಯನ್ನು ಹುಡುಕುತ್ತಾರೆ ಹೊಸ ಹೊಸ ಕೆಲಸಗಳು ಹೊಸ ಜಾಗಕ್ಕೆ ಭೇಟಿ ನೀಡಲು ಬಯಸುತ್ತಾರೆ ಸಂಗಾತಿಯೊಂದಿಗೆ ಸಮಯ ಕಳೆಯಲು ಹೆಚ್ಚು ಇಷ್ಟಪಡುತ್ತಾರೆ.

ಮಿಥುನ ರಾಶಿ: ಇವರಿಗೆ ಪ್ರೀತಿಯ ಬಗ್ಗೆ ಹೆಚ್ಚಿನ ಕಾಳಜಿ ಮತ್ತು ಸಪೋರ್ಟ್ ಹೆಚ್ಚಾಗಿರುತ್ತದೆ ಇವರು ಪ್ರೀತಿಯಲ್ಲಿ ಯಾವುದೇ ರೀತಿಯ ಸೀಕ್ರೆಟ್ ಮಾಡುವುದು ಕಮ್ಮಿ ತಾವಷ್ಟೇ ಪ್ರೀತಿಸುವುದಲ್ಲದೆ ಪ್ರೀತಿಸುವ ಬೇರೆ ವ್ಯಕ್ತಿಗಳಿಗೂ ಸಹಾಯ ಮಾಡುತ್ತಾರೆ ಇವರ ಮನಸ್ಸಿನಲ್ಲಿ ಪ್ರೀತಿಗೆ ವಿಶೇಷವಾದ ಸ್ಥಾನ ಇದೆ.

ಮಕರ ರಾಶಿ: ಕೆಲಸ ಇರಲಿ ಅಥವಾ ಕುಟುಂಬ ಇರಲಿ ಯಾವತ್ತಿಗೂ ಎಲ್ಲ ಜವಾಬ್ದಾರಿಯನ್ನು ಹೊಂದಿರುತ್ತಾರೆ ಮುಖ ನೋಡಿ ಮಣೆ ಹಾಕದೆ ಬುದ್ಧಿ ಮಾತು ನಡವಳಿಕೆ ನೋಡಿ ಪ್ರೀತಿ ಮಾಡುತ್ತಾರೆ ಇವರು ಎಲ್ಲೇ ಇದ್ದರೂ ತಮ್ಮ ಸಂಗಾತಿಗೆ ಅವಾಗವಾಗ ನೆನಪಾಗುವ ರೀತಿ ಗಿಫ್ಟ್ಗಳನ್ನು ಕೊಡುತ್ತಾರೆ.

ಕುಂಭ ರಾಶಿ: ರೋಮ್ಯಾಂಟಿಕ್ ಕಡೆ ಇವರ ಮನಸ್ಸು ಓಡುವುದು ತುಂಬಾ ಜಾಸ್ತಿ ಇವರು ಒಂದು ಕ್ಷಣಕ್ಕಾದರೂ ನಿಜವಾದ ಪ್ರೀತಿ ಸಿಕ್ಕರೆ ಅದರಲ್ಲಿಯೇ ತೃಪ್ತಿಯನ್ನು ಹೊಂದುತ್ತಾರೆ ತಮ್ಮ ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಅವರ ಕಷ್ಟ ಸುಖದಲ್ಲಿ ಭಾಗಿಯಾಗುತ್ತಾರೆ.

ಕರ್ಕಾಟಕ ರಾಶಿ: ರಾಶಿಗಳಲ್ಲಿಯೇ ಅತಿ ಹೆಚ್ಚು ಪ್ರೀತಿ ತೋರಿಸುವರು ಕಟಕ ರಾಶಿಯವರು ನಿಧಾನವಾಗಿ ಪರಿಚಯ ಮಾಡಿಕೊಂಡು ನಂತರ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ ತಮ್ಮ ಸಂಗತಿಗೆ ಏನು ಬೇಕು ಬೇಡ ಎಂಬುದನ್ನು ಬಹಳ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳುತ್ತಾರೆ ಯಾವ ರೀತಿ ಇದ್ದರೆ ಅವರಿಗೆ ಇಷ್ಟವಾಗುತ್ತದೆ ಎಂದು ಯೋಚಿಸಿ ಮುಂದೆ ನಡೆಯುತ್ತಾರೆ.

ಮೀನ ರಾಶಿ: ಇವರಿಗೆ ಸಹಾನುಭೂತಿ ಕಾಳಜಿ ಹೆಚ್ಚಾಗಿರುತ್ತದೆ ತಮ್ಮ ಸಂಗಾತಿಗೆ ಏನು ಬೇಕು ಬೇಡ ಎಂಬುದರ ಅರಿವು ಇವರಿಗೆ ಹೆಚ್ಚಾಗಿರುತ್ತದೆ ಇವರಿಗೆ ಬಯಸಿದ ಸಂಗತಿ ಸಿಕ್ಕರೆ ತುಂಬಾ ಪ್ರೀತಿ ನೀಡುತ್ತಾರೆ ಸಂಗಾತಿಯೊಂದಿಗೆ ಒಟ್ಟಿಗೆ ಅಭಿವೃದ್ಧಿ ಹೊಂದಲು ಒಟ್ಟಿಗೆ ಕೆಲಸ ಮಾಡಲು ಸಹಕರಿಸುತ್ತಾರೆ.

ಸಿಂಹ ರಾಶಿ: ಇವರಿಗೆ ಎಲ್ಲರಿಗಿಂತ ಉತ್ಸಾಹ ಹೆಚ್ಚಾಗಿರುತ್ತದೆ ಒಳ್ಳೆಯ ಸಂಗತಿ ಆಗಲು ಒಳ್ಳೆಯ ಸಂಗತಿಯನ್ನು ಹುಡುಕಿ ಮದುವೆಯಾಗಲು ಅತ್ಯಂತ ಹೆಸರುವಾಸಿಯಾಗಿದ್ದಾರೆ ಇದಕ್ಕೆ ಕಾರಣ ನಿಮ್ಮಲ್ಲಿರುವ ಔದಾರ್ಯ ಮತ್ತು ಸಹಾಯ ಮಾಡುವ ಗುಣ ಇವರು ಒಮ್ಮೆ ಪ್ರೀತಿಯಲ್ಲಿ ಬಿದ್ದರೆ ಮದುವೆ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave a Reply

Your email address will not be published. Required fields are marked *