ಎಲ್ಲೂರು ಶ್ರೀ ಮಹಾತೋಭಾರ ವಿಶ್ವೇಶ್ವರ ದೇವಸ್ಥಾನ ಉಡುಪಿ

Recent Posts

ಎಲ್ಲೂರು ಶ್ರೀ ಮಹಾತೋಭಾರ ವಿಶ್ವೇಶ್ವರ ದೇವಸ್ಥಾನ ಉಡುಪಿ ಸಾವಿರಾರು ವರ್ಷಗಳ ಇತಿಹಾಸವುಳ್ಳ ಈ ದೇವಾಲಯವು ಬರೋಬ್ಬರಿ 12 ಶಾಸನಗಳಿಂದ ಉಲ್ಲೇಖಗೊಂಡಿದೆ ಈ ಪ್ರಸಿದ್ಧ ಕ್ಷೇತ್ರವೇ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಶಿವ ದೇವಾಲಯಗಳಲ್ಲಿ ಒಂದಾದ ಎಲ್ಲೂರಿನ ಶ್ರೀ ಮಹತೋಭಾರ ವಿಶ್ವೇಶ್ವರ ದೇವಸ್ಥಾನ ಎಲ್ಲರೂ ಎಂಬುದು ಉಡುಪಿಯ ಉಚ್ಚಿಲ ಎಂಬ ಸಮೀಪವಿರುವ ಒಂದು ಪುಟ್ಟ ಊರು ಎಲ್ಲೂರಿನಲ್ಲಿ ಸಾಕ್ಷಾತ್ ಕಾಶಿನಾಥನ ವಿಶ್ವೇಶ್ವರ ನಾಗಿ ನಿಲ್ಲಿಸಿರುವುದರಿಂದ ಎಲ್ಲೋರನ್ನೂ ಶ್ರೀ ವಿಶ್ವೇಶ್ವರ ಕ್ಷೇತ್ರ ಎಂದು ಸಹ ಕರೆಯಲಾಗುತ್ತದೆ ಸ್ಥಳ ಪುರಾಣದ ಪ್ರಕಾರ ಕುಂದಾ ಅರಸರ ಕುಂದಾಗಡೆ ಮನೆತನದ ಅಳುತ್ತಿರುತ್ತಾರೆ ಕುಂದಾ ಮನೆತನದವರು ಭಾರ್ಗವ ಮುನಿಗಳಿಗೆ ಆಥಿತ್ಯ ವನ್ನು ಸ್ವೀಕರಿಸುವಂತೆ ವಿನಂತಿಸಿಕೊಳ್ಳುತ್ತಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಆದರೆ ಭಾರ್ಗವ ಮನೆಗಳು ಕುಂದಾ ರಾಜರ ರಾಜ್ಯದಲ್ಲಿ ದೈವ ಸಾಹಿತ್ಯವಾಗಲಿ ಪವಿತ್ರ ನದಿ ಆಗಲಿ ಬ್ರಾಹ್ಮಣ ರಾಗಲಿ ತುಳಸಿಗಿಡ ವಾಗಲಿ ಯಾವುದು ಇಲ್ಲವಾದುದರಿಂದ ಅವರ ರಾಜ್ಯಕ್ಕೆ ಆಗಮಿಸುವುದಿಲ್ಲ ಎಂದು ತಿಳಿಸಿ ಅವರ ಆತಿಥ್ಯವನ್ನು ತಿರಸ್ಕರಿಸುತ್ತಾರೆ ನಿರಾಶೆಗೊಂಡ ರಾಜರು ತಮ್ಮ ರಾಜ್ಯದ ಉಸ್ತುವಾರಿಯನ್ನು ಉಪ ರಾಜ್ಯ ರಿಗೆ ಅರ್ಪಿಸಿ ಕಾಶಿಗೆ ತೆರಳಿ ಗಂಗಾ ನದಿಯ ಬಳಿ ಶಿವನನ್ನು ಕುರಿತು ಘೋರ ತಪಸ್ಸನ್ನು ಆಚರಿಸುತ್ತಾರೆ ಆ ರಾಜರ ಗುರುಭಕ್ತಿಗೆ ಶಿವನು ಪ್ರಸನ್ನರಾಗಿ ಬೇಕಾದ ವರವನ್ನು ಕೇಳುವಂತೆ ತಿಳಿಸುತ್ತಾರೆ ಅದಕ್ಕೆ ಸಿದ್ದರಾಜ ರುಚಿರ ಪರಮಾತ್ಮನಲ್ಲಿ ನಮ್ಮ ರಾಜ್ಯಕ್ಕೆ ಬಂದು ನೆಲೆ ನಿಲ್ಲುವಂತೆ ಹೇಳುತ್ತಾರೆ ಈ ಕಾರಣದಿಂದ ಶಿವಪರಮಾತ್ಮ ಕಾಡಿನ ಮಧ್ಯದಲ್ಲಿ ಲಿಂಗದ ರೂಪದಲ್ಲಿ ಉದ್ಭವವಾಗುತ್ತದೆ ನಂತರ ಒಬ್ಬ ಬುಡಕಟ್ಟು ಜನಾಂಗದ ಮಹಿಳೆಯೊಬ್ಬಳು ಕಾಡಿನಲ್ಲಿ ಆಹಾರವನ್ನು ಸಂಗ್ರಹಿಸುತ್ತಿರುವುದು ಆಕೆಯ ಕತ್ತಿಗೆ ಸ್ವಯಂಭು ಲಿಂಗಕ್ಕೆ ತಗಳಿ ಲಿಂಗದಿಂದ ರಕ್ತ ಚಿಮ್ಮುತ್ತದೆ

ಗಾಬರಿಗೊಂಡ ಮಹಿಳೆಯು ತನ್ನ ಅಸುನೀಗಿದ್ದ ಮಗನನ್ನು ನೆನೆದು ನೀನು ಇಲ್ಲಿದ್ದೀಯ ಎಂದು ಅಳುತ್ತಾಳೆ ಆನಂತರ ವಿಷಯವನ್ನು ಹರಿತ ರಾಜ್ಯದ ಸ್ಥಳಕ್ಕೆ ಆಗಮಿಸಿ ಉದ್ಭವ ಶಿವಲಿಂಗಕ್ಕೆ ಎಳನೀರನ್ನು ಸುರಿಯುತ್ತಾರೆ ಅರಸರು ಶಿವಲಿಂಗಕ್ಕೆ ಎಳನೀರಿನ ಅಭಿಷೇಕ ಮಾಡಿದ ತಕ್ಷಣ ರಕ್ತವು ನಿಲ್ಲುತ್ತದೆ ಆ ವೃದ್ಧ ಮಹಿಳೆ ಮೊದಲು ನೋಡಿ ತನ್ನ ಮಗನನ್ನು ಎಲ್ಲೋ ಎಂದು ನೆರೆದಿದ್ದರಿಂದ ಈ ಸ್ಥಳಕ್ಕೆ ಎಲ್ಲೋರು ಎಂಬ ಹೆಸರು ಬಂದಿದೆ ಶಿವನ ಮೇಲೆ ಆಗುತ್ತ ಮಹಿಳೆ ಮಾಡಿದ ಬೆಟ್ಟಿನ ಗುರುತನ್ನು ನಾವು ಇಂದಿಗೂ ಸಹ ನೋಡಬಹುದು ರಾಜರು ಎಳನೀರಿನ ಅಭಿಷೇಕ ಮಾಡಿದ ನಂತರ ರಕ್ತ ನಿಂತು ಹೋಗಿದ್ದರಿಂದ ಈ ದೇವರಿಗೆ ಎಳನೀರಿನ ಅಭಿಷೇಕ ಉತ್ತಮ ಎಂದು ಭಾವಿಸಲಾಗಿದೆ ಈ ದೇವಾಲಯದ ದೀಪವನ್ನು ಬೆಳಗಲು ಸಹ ತೆಂಗಿನ ಎಣ್ಣೆಯನ್ನು ಬಳಸುವುದು ಇಲ್ಲಿನ ವಿಶೇಷತೆ ಈ ದೇವಾಲಯದಲ್ಲಿ ದೀಪವು ಎಂದಿಗೂ ಹಾರುವುದಿಲ್ಲ ಈ ದೇವರಿಗೆ ಎಳನೀರಿನ ಅಭಿಷೇಕ ಮಾಡಿದರೆ ಎಲ್ಲಾ ರೀತಿಯ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ ಇಲ್ಲಿನ ನೀರಿನ ತುಲಾಭಾರ ಸಹ ವಿಶ್ವೇಶ್ವರನಿಗೆ ಅರ್ಥವಾಗುತ್ತದೆ ಈ ದೇವಸ್ಥಾನದ ವಿಶೇಷತೆ ಎಂದರೆ ಸುತ್ತಮುತ್ತಲಿನ ಅಂಗಡಿಗಳಲ್ಲಿ ಸಾವಿರಾರು ಎರಡು ನೀರುಗಳು ಇಲ್ಲಿ ದೊರೆಯುತ್ತದೆ ಆದರೆ ಹೇಳ ನೀರನ್ನು ಕುಡಿಯಲು ಕೊಡುವುದಿಲ್ಲ ಈ ಎಳನೀರುಗಳನ್ನು ಕೇವಲ ಶಿವ ಪರಮಾತ್ಮನ ಅಭಿಷೇಕಕ್ಕಾಗಿ ಮೀಸಲಿಡಲಾಗುತ್ತದೆ ವಾದಿರಾಜರು ತಮ್ಮ ಸ್ತೋತ್ರದಿಂದ 5 ಸಾಲುಗಳಲ್ಲಿ ವರ್ಣಿಸಿದ್ದಾರೆ ಈ ದೇವಾಲಯಕ್ಕೆ ಆಗಮಿಸಲು ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಮಿಸಿ ಹಜ್ಜರ ಎಂಬ ಸ್ಥಳದಲ್ಲಿ ಎಡಕ್ಕೆ ತಿರುಗಬೇಕು ಉಡುಪಿ ಕ್ಷೇತ್ರದಿಂದ ಎಲ್ಲರಿಗೆ ಅನೇಕ ಬಸ್ಗಳು ಲಭಿಸುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *