ಇಂತಹ ಮನುಷ್ಯನ ಪ್ರೇಮ ವಿಶಕ್ಕಿಂತ ಅಪಾಯಕಾರಿಯೆಂದು ಮರೆಯಬೇಡ

ಇಂತಹ ಮನುಷ್ಯನ ಪ್ರೇಮ ವಿಶಕ್ಕಿಂತ ಅಪಾಯಕಾರಿಯೆಂದು ಮರೆಯಬೇಡ

ಸ್ನೇಹಿತರೆ ಹುಟ್ಟಿದ್ದಕ್ಕಾಗಿ ಸಾವು ಖಚಿತ ಸಾಯುವುದಕ್ಕಾಗಿ ಹುಟ್ಟು ಖಚಿತ ಆದ್ದರಿಂದ ಅನಿವಾರ್ಯಕ್ಕಾಗಿ ದುಃಖಿಸಬೇಡಿ ಯಾರು ಏನನ್ನಾದರೂ ಹೇಳಲಿ ನಿಮ್ಮನ್ನು ಶಾಂತವಾಗಿಡಿ ಸೂರ್ಯ ಎಷ್ಟೇ ಬಿಸಿಯಾಗಿದ್ದರು ಸಮುದ್ರವನ್ನು ಒಣಗಿಸಲು ಅದಕ್ಕೆ ಸಾಧ್ಯವಿಲ್ಲ ದಯೆ ಇರಬೇಕು, ದೌರ್ಬಲ್ಯತೆ ಅಲ್ಲ ಜ್ಞಾನ ಇರಬೇಕು ಅಹಂಕಾರ ಅಲ್ಲ ನೀವು ನಿಮ್ಮ ದುಃಖಗಳಿಗೆ ಇತರರನ್ನು ದೂಷಿಸುವುದನ್ನು ನಿಲ್ಲಿಸಿ ನಿಮ್ಮ ಮನಸ್ಸಿಗೆ ವಿವರಿಸಿ ನಿಮ್ಮ ಮನಸ್ಸಿನ ಪರಿವರ್ತನೆಯೇ ನಿಮ್ಮ ದುಃಖದ ಅಂತ್ಯ ಸುಖ ದುಃಖ ಬರುವುದು ಹೋಗುವುದು ಚಳಿಗಾಲ ಬೇಸಿಗೆಕಾಲ ಬಂದು ಹೋದಹಾಗೆ ಆದ್ದರಿಂದ ಅದನ್ನು ಸಹಿಸಿಕೊಳ್ಳುವುದನ್ನು ಕಲಿಯುವುದು ಉಚಿತ ನೀವು ಅವರಿಗಾಗಿ ದುಃಖಿಸುತ್ತೀರಿ ದುಃಖಿಸಲು ಯೋಗ್ಯವಿಲ್ಲದವರಿಗಾಗಿ ಆಮೇಲೆ

ಜ್ಞಾನದ ಮಾತನಾಡುತ್ತೀರಿ ಬುದ್ಧಿವಂತರು ಬದುಕಿರುವವರ ಅಥವಾ ಸತ್ತಿರುವವರ ಕುರಿತು ದುಃಖಿಸುವುದಿಲ್ಲ ಯಾರೊಂದಿಗಾದರೂ ಕೋಪ ಮಾಡಿಕೊಳ್ಳುವುದಕ್ಕಿಂತ ತಕ್ಷಣ ಅದನ್ನು ಬಹಿರಂಗ ಪಡಿಸುವುದು ಉತ್ತಮ ದೀರ್ಘಕಾಲ ಹೊಗೆಯಾಡುವುದಕ್ಕಿಂತ ಒಂದು ಕ್ಷಣದಲ್ಲಿ ಉರಿಯುವುದು ಉತ್ತಮ ಯಾವುದೇ ಧರ್ಮವಾಗಿರಲಿ ಆದರೆ ಒಳ್ಳೆಯ ಮನುಷ್ಯರಾಗಿರಿ ಖಾತೆ ನಮ್ಮ ಕರ್ಮದ್ದು ಧರ್ಮದಲ್ಲ ಸತ್ಯ ಎಂದಿಗೂ ನಾಶವಾಗಲಾರದು ಒಳ್ಳೆಯದನ್ನು ಮಾಡಲು ಭಯಪಡಬಾರದು ನಿಮಗೆ ಬೇಕಾದಕ್ಕಾಗಿ ನೀವು ಹೋರಾಡದಿದ್ದರೆ

ನೀವು ಕಳೆದುಕೊಂಡಿದ್ದಕ್ಕಾಗಿ ಅಳಬೇಡಿ ಇಲ್ಲಿ ಬರಿ ಕೈಯಲ್ಲಿ ಬಂದಿರುವ ಖಾಲಿ ಕೈಯಿಂದಲೇ ಹೊರಡುವೆ ಇಂದು ನಿನ್ನದು ನಿನ್ನ ಬೇರೆ ಯಾರದ್ದೋ ಮತ್ತು ನಾಳೆ ಇನ್ಯಾರದ್ದೋ, ಆದ್ದರಿಂದ ಹೆಚ್ಚು ಯೋಚಿಸಬೇಡ ಯಾರು ತಮ್ಮ ಕೆಲಸದಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತಾರೋ ಅವರೆಲ್ಲರೂ ಪರಿಪೂರ್ಣತೆಯನ್ನು ಪಡೆಯುತ್ತಾರೆ ಯಾವಾಗ ಮನುಷ್ಯನು ತಾನು ಮಾಡಿದ ಕರ್ಮಫಲಗಳನ್ನು ಇದೇ ಜನ್ಮದಲ್ಲಿ ಅಥವಾ ಮುಂದಿನ ಜನ್ಮದಲ್ಲಿ ಅನುಭವಿಸಬೇಕಾಗುತ್ತದೆ

ಎಂಬ ಜ್ಞಾನವನ್ನು ಅರಿತುಕೊಳ್ಳುವನು ಆಗ ಇಡೀ ಜಗತ್ತು ಬದಲಾವಣೆಯತ್ತ ಸಾಗಿ ಬಿಡುತ್ತದೆ ಎಲ್ಲರ ಜೊತೆಯಲ್ಲೂ ಇರು ಎಲ್ಲರಂತೆ ನಗುತ್ತಿರು ಅಷ್ಟು ಬಿಟ್ಟರೆ ಎಲ್ಲರೂ ನಮ್ಮವರೇ ಎಂದು ಹೆಮ್ಮೆಪಡಬೇಡ ನಟನೆಯಿಂದ ಕೂಡಿದ ಮನುಷ್ಯನ ಪ್ರೇಮ ವಿಷಯಕ್ಕಿಂತ ಅಪಾಯಕಾರಿ ಎಂದು ಮರೆಯಬೇಡ ಬದುಕುವುದಕ್ಕಾಗಿ ದುಡಿಯುವುದು ಅನಿವಾರ್ಯ ಹಾಗಂತ ಫಲದ ಮೇಲೆ ಕಣ್ಣಿಟ್ಟು ಕೆಲಸ ಮಾಡಿದರೆ ನಿರಾಸೆ ಹೆಚ್ಚು ಕೆಲಸವನ್ನು ಶ್ರದ್ಧೆಯಿಂದ ಪ್ರೀತಿಯಿಂದ ಮಾಡಿದರೆ ಫಲ ಇಂದಲ್ಲ ನಾಳೆ ದೊರಕಿಯೇ ದೊರಕುತ್ತದೆ

Leave A Reply

Your email address will not be published.