ಎಂಥದ್ದೆ ಪರಿಸ್ಥಿತಿಯಲ್ಲೂ ಈ 6 ವಸ್ತುಗಳನ್ನು ಯಾರಿಗೂ ನೀಡಬಾರದು

Recent Posts

ಎಂಥದ್ದೆ ಪರಿಸ್ಥಿತಿಯಲ್ಲೂ ಈ 6 ವಸ್ತುಗಳನ್ನು ಯಾರಿಗೂ ನೀಡಬಾರದು.

ಆತ್ಮೀಯರೇ ಸಾಯುವ ಪರಿಸ್ಥಿತಿ ಬಂದರೂ ಈ ಆರು ವಸ್ತುಗಳನ್ನು ಯಾರಿಗೂ ನೀಡಬಾರದು ನಮ್ಮ ಶಾಸ್ತ್ರಗಳು ತಿಳಿಸುವ ಹಾಗೆ ಕೆಲವೊಂದು ವಸ್ತುಗಳು ನಮಗೆ ಅದೃಷ್ಟವನ್ನು ತಂದುಕೊಟ್ಟರೆ ಇನ್ನು ಕೆಲವು ವಸ್ತುಗಳು ನಮಗೆ ದುರಾದೃಷ್ಟವನ್ನು ತಂದುಕೊಡುತ್ತದೆ ಅದರಲ್ಲಿ ಕೂಡ ನಾವು ಬೇರೆಯವರಿಗೆ ಕೊಡುವಂತಹ ವಸ್ತುಗಳು ಅಥವಾ ಬೇರೆಯವರಿಂದ ಪಡೆಯುವ ವಸ್ತುಗಳು ನಮ್ಮ ಅದೃಷ್ಟ ಮತ್ತು ದುರಾದೃಷ್ಟ ಒನ್ನು ನಿರ್ಮಿಸಬಹುದು ಇದೇ ಕಾರಣಕ್ಕಾಗಿ ಆರು ವಸ್ತುಗಳನ್ನು ಸಾಯುವ ಸ್ಥಿತಿ ಬಂದರು ಬೇರೆಯವರಿಂದ ಪಡೆಯಬೇಡಿ ಹಾಗೂ ನೀಡಬೇಡಿ ಹಾಗಾದರೆ ಆ 6 ವಸ್ತುಗಳು ಯಾವುವು ಎಂದು ನೋಡೋಣ ಬನ್ನಿ.

  1. ಮೊದಲನೆಯದಾಗಿ ವಾಚನ್ನು ಯಾರಿಗೂ ಕೊಡಬಾರದು ಹಾಗೂ ಬೇರೆಯವರಿಂದ ಪಡೆದುಕೊಳ್ಳಬಾರದು ಹೀಗೆ ಮಾಡಿದರೆ ಆರ್ಥಿಕ ಸಮಸ್ಯೆ ಹಣಕಾಸಿನ ಸಮಸ್ಯೆ ಎದುರಾಗುತ್ತದೆ ಹಾಗಾಗಿ ವಾಚನ್ನು ಬೇರೆಯವರಿಗೆ ನೀಡಲೇಬಾರದು ಮತ್ತು ಕೊಡಲು ಬಾರದು.

2. ಇನ್ನು ಎರಡನೆಯದಾಗಿ ಪೆನ್ನು, ಪೆನ್ನನು ಕರ್ಮಫಲದ ತಾಯಿ ಎಂದು ಕರೆಯಲಾಗುತ್ತದೆ ಹಾಗಾಗಿ ಇದನ್ನು ಬೇರೆಯವರಿಗೆ ನೀಡಲೇಬಾರದು ತೆಗೆದುಕೊಳ್ಳಬಾರದು ಹಾಗೇನಾದರೂ ಪಡೆದುಕೊಂಡರೆ ತಕ್ಷಣನೇ ಹಿಂದಿರುಗಿಸಬೇಕು ಇಲ್ಲವಾದರೆ ಆರ್ಥಿಕ ದಿವಾಳಿತನ ಉಂಟಾಗುತ್ತದೆ.

3. ಇನ್ನು ಮೂರನೇದಾಗಿ ಇನ್ನು ವಿವಾಹ ಎಂದಾಗ ಹಣವನ್ನು ಸಾಲವಾಗಿ ಪಡೆಯುತ್ತಾರೆ ಈ ರೀತಿ ಹಣವನ್ನು ಪಡೆದು ಮದುವೆ ಮಾಡಿದರೆ ಅವರು ಸುಖವಾಗಿ ಬಾಳುವುದಿಲ್ಲ ಎಂಬಾ ನಂಬಿಕೆ ಇದೆ ಹಾಗಾಗಿ ಯಾವುದೇ ಕಾರಣಕ್ಕೂ ವಿವಾಹದ ಸಮಯದಲ್ಲಿ ನಿಮ್ಮ ಆರ್ಥಿಕ ಸಮಸ್ಯೆಗಳನ್ನು ನೀವು ನಿವಾರಣೆ ಮಾಡಿಕೊಳ್ಳಿ ಹಾಗೂ ಬೇರೆಯವರಿಂದ ಆರ್ಥಿಕ ನೆರವನ್ನು ಬಯಸಬಾರದು.

4. ಇನ್ನು ನಾಲ್ಕನೆಯದಾಗಿ ಪುಸ್ತಕ ನೀವು ಬಳಸಿದಂತಹ ಪುಸ್ತಕಗಳನ್ನು ಬೇರೆಯವರಿಗೆ ಯಾವುದೇ ಕಾರಣಕ್ಕೂ ನೀಡಬೇಡಿ ಹಾಗೆ ಪಡೆಯಲು ಬೇಡಿ ಒಂದು ವೇಳೆ ನೀವು ಬೇರೆಯವರಿಗೆ ಪುಸ್ತಕವನ್ನು ನೀಡಬೇಕೆಂದು ಕೊಂಡಿದ್ದರೆ ಅವರಿಗೆ ಹೊಸ ಪುಸ್ತಕಗಳನ್ನು ನೀಡಿ.

5. ಇನ್ನು ಐದನೇಯದಾಗಿ ಬಟ್ಟೆ ನೀವು ಧರಿಸಿದ ಬಟ್ಟೆಯನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ನೀಡಬೇಡಿ ಅದೇ ರೀತಿ ಬೇರೆಯವರು ಧರಿಸಿದ ಬಟ್ಟೆಯನ್ನು ತೆಗೆದುಕೊಳ್ಳಬಾರದು ಈ ರೀತಿ ಮಾಡಿದರೆ ದಾರಿದ್ರ್ಯ ತನ ಉಂಟಾಗುತ್ತದೆ ಒಂದುವಳೆ ನೀವು ಬೇರೆಯವರಿಗೆ ಬಟ್ಟೆಯನ್ನು ನೀಡಬೇಕೆಂದು ಕೊಂಡಿದ್ದರೆ ಅಂತವರಿಗೆ ಹೊಸ ಬಟ್ಟೆಯನ್ನು ಕೊಡಿಸಿ ಯಾವುದೇ ಕಾರಣಕ್ಕೂ ಹಳೆಯ ಬಟ್ಟೆಗಳನ್ನು ನೀಡಬಾರದು.

6. ಇನ್ನು ಆರನೆಯದಾಗಿ ಕುಬೇರ ದೇವರ ಮೂರ್ತಿ ಈ ವಸ್ತುವನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ನೀಡಬೇಡಿ ಈ ರೀತಿಯಾಗಿ ನೀಡಿದರೆ ನಿಮಗೆ ಆರ್ಥಿಕ ದಿವಾಳಿತನ ಎದುರಾಗುತ್ತದೆ ಬದಲಿಗೆ ಬೇರೆಯವರಿಂದ ಪಡೆದುಕೊಂಡರಸ್ಟೆ ಒಳ್ಳೆಯ ಸುದ್ದಿ ಬರುತ್ತದೆ.

Leave a Reply

Your email address will not be published. Required fields are marked *