ಇವರೇ ವೃಷಭ ರಾಶಿ ಶೂರರು

ಇವರೇ ವೃಷಭ ರಾಶಿ ಶೂರರು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಮೊದಲನೆಯದಾಗಿ ಅನಿಲ್ ಕುಂಬಳೆ ಇವರನ್ನ ಪಿನ್ ಮಾಂತ್ರಿಕ ಎಂದು ಸಹ ಕರೆಯುತ್ತಾರೆ ಒಂದೇ ಮ್ಯಾಚ್ನಲ್ಲಿ 10 ವಿಕೆಟ್ಗಳನ್ನು ತೆಗೆದು ಬೀಗುವುದು ಎಂದರೆ, ಸಾಮಾನ್ಯದ ವಿಷಯವೇ ಅಲ್ಲ ಇವರಿಗೆ ಗಾಯವಾದಾಗ ಬೌಲಿಂಗ್ ಮಾಡಿದ್ದನ್ನು ಯಾವ ಕ್ರಿಕೆಟ್ ಪ್ರೇಮಿಗೆ ಸಹ ಮರೆಯಲು ಸಾಧ್ಯವಿಲ್ಲ ದವಡೆಮುರಿದರೂ ಇವರು ಆಟವನ್ನು ಬಿಡಲಿಲ್ಲ ತಾಳ್ಮೆ ಹೆಚ್ಚು ಸೈಲೆಂಟಾಗಿ ಕೊಟ್ಟಿರುವ ಕೆಲಸ ಮುಗಿಸುತ್ತಾ ಇದ್ದರು ಈ ರಾಶಿಯವರು ಹಿಡಿದ ಕೆಲಸವನ್ನು ಯಾವುದೇ ಕಾರಣಕ್ಕೂ ಸಾಧಿಸದೆ ಬಿಡೋದಿಲ್ಲ ಬೇರೆಯವರಿಗೆ ಮೋಟಿವೇಟ್ ಮಾಡಲು ಮತ್ತು ಧೈರ್ಯ ತುಂಬುವ ಜನ ಇವರು

ಎರಡನೆಯ ಸ್ಪೋರ್ಟ್ಸ್ ಮ್ಯಾನ್ ಭೀಮ್ ಲಾರ ಇವರು ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರ ಇವರು ಬ್ಯಾಟಿಂಗ್ ಗೆ ನಿಂತರೆ, ಇವರನ್ನು ಔಟ್ ಮಾಡುವ ಕಾಲವು ಇತ್ತು ಎಂಟು ಮ್ಯಾಚಿನಲ್ಲಿ ಏಳು ಶತಕವನ್ನು ಬಾರಿಸಿದ ಮೊದಲನೆಯ ವ್ಯಕ್ತಿ ಟೆಸ್ಟ್ ಮ್ಯಾಚ್ ಗಳಲ್ಲಿ 350 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಮೊದಲ ವ್ಯಕ್ತಿ ಇವರು ಹೀಗೆ ಅನೇಕ ದಾಖಲೆಗಳ ಸರದಾರ ಇವರಿಗೆ ಡಾಕ್ಟರೇಟ್ ಪದವಿಯಿಂದಲೂ ಗೌರವಿಸಲಾಗಿದೆ ವೃಷಭ ರಾಶಿಯವರು ಶಕ್ತಿ ಮತ್ತು ಬಲದ ಸಂಕೇತ ಮುಂದಿನ ವ್ಯಕ್ತಿ ಕಿಂಗ್ ಜಾನ್ಸನ್ ಈ ಹೆಸರು ಯಾರಿಗೂ ಸಹ ಅಷ್ಟು ಬೇಗ ತಿಳಿದು ಬರುವುದಿಲ್ಲ ಆದರೆ ಎಲ್ಲರಿಗೂ ದೀ ರಾಕ್ ಅಂದರೆ ತಿಳಿಯುತ್ತದೆ ಇವರು ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಮತ್ತು 10 ಬಾರಿ ಕುಸ್ತಿಯಲ್ಲಿ ಚಾಂಪಿಯನ್ ಪಡೆದುಕೊಂಡಿದ್ದಾರೆ ಇವರು ಆಕ್ಟ್ ಮಾಡಿದ ಮೊದಲನೇ ಫಿಲಂ ಮೊದಲನೆಯ ದಿನ ಅತಿ ಹೆಚ್ಚು ಸಂಪಾದನೆಯನ್ನು ಮಾಡುತ್ತದೆ

ಇವರು ಸಾಮಾನ್ಯವಾಗಿ ಶಾಂತಿ ಪ್ರಿಯರು ಆಗಿರುತ್ತಾರೆ ಮತ್ತೊಬ್ಬ ಸೆಲೆಬ್ರಿಟಿ ಎಂದರೆ ರಾಮ್ ಚರಣ್ ತೇಜ ಮಗಧೀರ ಮತ್ತು RRR ಮೂವಿ ನೋಡಿರುವವರು ಇವರನ್ನು ಮರೆಯಲು ಸಾಧ್ಯವೇ ಇಲ್ಲ ಇವರಿಗೆ ಅನೇಕ ಅವಾರ್ಡ್ಗಳು ದೊರಕಿದೆ ಮತ್ತು ಅನೇಕ ಹೆಚ್ಚಿನ ಆಸ್ತಿಪಾಸ್ತಿ ಹೆಸರುಗಳು ಗಳಿಸಿದೆ ಗೆದ್ದರೆ ಬೀಗುವುದಲ್ಲ ಸೋತರೆ, ಕೊರಗುವುದಲ್ಲ ಎಂದು ಇವರನ್ನು ನೋಡಿ ನಾವು ಕಲಿಯಬಹುದು ಗೆಲವು ಸೋಲನ್ನು ಬ್ಯಾಲೆನ್ಸ್ ಮಾಡಲು ಎಲ್ಲರಿಗೂ ಬರುವುದಿಲ್ಲ

ಇವರೇ ವೃಷಭ ರಾಶಿಯ ಶೂರರು ಭಾಗ ಎರಡು

ಅನುಷ್ಕಾ ಶರ್ಮಾ ಇವರು ಸಿನಿಪ್ರಿಯರಿಗೆ ಚಿರಪರಿಚಿತ ಇವರು ಕ್ರಿಕೆಟರ್ ವಿರಾಟ್ ಕೊಹ್ಲಿ ಅವರ ಧರ್ಮಪತ್ನಿ ಇವರು ಆಕ್ಟಿಂಗ್ ಬಿಸಿನೆಸ್ ಮತ್ತು ಸೋಶಿಯಲ್ ವರ್ಕ್ ಅಂತಹ ಅನೇಕ ಕಾರ್ಯಗಳನ್ನು ಮಾಡುತ್ತಾರೆ ಉತ್ತಮ ವ್ಯಕ್ತಿತ್ವ ಮತ್ತು ಆರೋಗ್ಯಕ್ಕೆ ಮೊದಲನೆಯ ಆದ್ಯತೆ ನೀಡುತ್ತಾರೆ ಮನೆಯಲ್ಲಿ ಕೆಲಸದವರನ್ನು ಇಟ್ಟುಕೊಳ್ಳದೆ ತಮ್ಮ ಕೆಲಸವನ್ನು ತಾವೇ ಮಾಡಬೇಕು ಅನ್ನುವ ಪಾಲಿಸಿ ಇವರಿಗೆ ಮೂಕ ಪ್ರಾಣಿಗಳು ಅಂದರೆ ಅಚ್ಚುಮೆಚ್ಚು ಮುಂದಿನ ಸೆಲೆಬ್ರಿಟಿ ಶ್ರೀದೇವಿ ಇವರು ಬಾಲ ನಟಿಯಿಂದ ಹಿಡಿದು ಭಾರತದ ಮೊದಲ ಮಹಿಳಾ ಸೂಪರ್ ಸ್ಟಾರ್ ಆಗಿ ಇದ್ದವರು ದಕ್ಷಿಣ ಭಾರತದಿಂದ ಉತ್ತರ ಭಾರತದವರೆಗೂ ಸಿನಿಮಾ ರಂಗವನ್ನು ಬೆಳಗಿದ ತಾರೆ ಇವರ ಸೌಂದರ್ಯ ಆರಾಧಕರು ಅಲ್ಲದೆ ಅತ್ಯುತ್ತಮ ಕಲೆಗಾತಿ ಇವರು ಅತ್ಯುತ್ತಮ ಡ್ಯಾನ್ಸರ್ ಸಹ ಹೌದು

ಮುಂದಿನ ವ್ಯಕ್ತಿ ಲಕ್ಷ್ಮಿ ನಿವಾಸ್ ಮಿತ್ತಲ್ ಇವರು ಭಾರತೀಯ ಉಕ್ಕಿನ ಉದ್ಯಮಿ ಇವರು ಭಾರತದ ಆರನೆಯ ಶ್ರೀಮಂತ ವ್ಯಕ್ತಿ ಒಲಂಪಿಕ್ ನಲ್ಲಿ ಸಾಧನೆ ಮಾಡಲು ಹೊರಟ ಸ್ಪೋರ್ಟ್ಸ್ ಮ್ಯಾನ್ ಗಳ ಬೆಂಬಲಕ್ಕೆ ಇವರು ಯಾವಾಗಲೂ ಇದ್ದೇ ಇರುತ್ತಾರೆ ಇವರು ಅನೇಕ ಯುನಿವರ್ಸಿಟಿಗಳು ಶಾಲೆ ಕಾಲೇಜು ಮತ್ತು ಟ್ರಸ್ಟ್ ಗಳನ್ನು ತೆರೆದು ಜನರಿಗೆ ಸಹಾಯ ಮಾಡುತ್ತಿದ್ದಾರೆ ಮುಂದಿನ ವ್ಯಕ್ತಿ ಎಂದರೆ ವಿಲಿಯಂ ಶೇಕ್ಸ್ಪಿಯರ್ ಇವರು ಶ್ರೇಷ್ಠ ನಾಟಕಗಾರ ಮತ್ತು ಇಂಗ್ಲೀಷ್ ಭಾಷೆಯ ಬರಹಗಾರ ವೃಷಭ ರಾಶಿಯವರಿಗೆ ಕಲೆ ಸಾಹಿತ್ಯ ಮತ್ತು ಬರವಣಿಗೆಯಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ ಅದ್ಭುತ ಸಾಹಿತಿಯಾಗುವ ಲಕ್ಷಣ ಹೆಚ್ಚಾಗಿರುತ್ತದೆ

ಇವರು ಮಾತನ್ನು ಆಡಿ ತೋರಿಸುವುದಕ್ಕಿಂತ ಮಾಡಿ ತೋರಿಸುವವರು ಕ್ವೀನ್ ಎಲಿಜಬಾತ್ ಇವರು ಇಂದಿಗೂ ಸಹ ಇಂಗ್ಲೆಂಡ್ನ ರಾಣಿಯಾಗಿದ್ದಾರೆ ಅತಿ ಹೆಚ್ಚು ದೀರ್ಘಕಾಲ ರಾಜ್ಯಭಾರ ಮಾಡಿದ ರಾಣಿ ಆಗಿದ್ದಾರೆ ಇವರು ಸಹ ಋಷಭ ರಾಶಿಯವರು ಕುದುರೆ ಮತ್ತು ನಾಯಿಗಳ ಮೇಲೆ ಅಪಾರವಾದ ಪ್ರೀತಿಯನ್ನು ಹೊಂದಿದ್ದಾರೆ ಇವರು ಕರ್ತವ್ಯ ಪ್ರಜ್ಞೆಯನ್ನು ಎಂದಿಗೂ ಸಹ ಬಿಟ್ಟಿರುವುದಿಲ್ಲ ಜೀವನ ಎಂದ ಮೇಲೆ ಏರುಪೇರು ಸಹಜ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.