ಇವು ಕೆಸರಲ್ಲಿ ಬಿದ್ದಿದ್ದರೂ ಕೂಡ ತಡ ಮಾಡದೆ ಕೈಗೆತ್ತುಕೊಳ್ಳಿ

ಇವು ಕೆಸರಲ್ಲಿ ಬಿದ್ದಿದ್ದರೂ ಕೂಡ ತಡ ಮಾಡದೆ ಕೈಗೆತ್ತುಕೊಳ್ಳಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಚಿನ್ನ ಸೇರಿದಂತೆ ಈ ವಸ್ತುಗಳು ಕೆಸರಲ್ಲಿ ಬಿದ್ದಿದರು ಸಹ ನೀವು ಕೈಗೆತ್ತಿಕೊಳ್ಳಲು ತಡ ಮಾಡಬೇಡಿ ಎಂದು ಚಾಣಕ್ಯರು ತಮ್ಮ ನೀತಿಯಲ್ಲಿ ತಿಳಿಸಿದ್ದಾರೆ ಜೀವನದಲ್ಲಿ ಕೆಲವು ತಪ್ಪುಗಳನ್ನು ಮಾಡುವುದರಿಂದ ಇಡೀ ಜೀವನವೇ ಹಾಳಾಗುತ್ತದೆ ಮತ್ತೆ ಜೀವನ ಪುನಹ ಮೊದಲಿನಂತೆಯೇ ಆಗುವುದು ತುಂಬಾ ಕಷ್ಟ ಎಂದು ಚಾಣಕ್ಯರು ತಿಳಿಸಿದ್ದಾರೆ

ಆದರೆ ಸರಿಯಾದ ಸಮಯದಲ್ಲಿ ತೆಗೆದುಕೊಳ್ಳುವ ಒಂದು ಸರಿಯಾದ ನಿರ್ಣಯ ವ್ಯಕ್ತಿಯನ್ನು ರಸ್ತೆಯಿಂದ ಅರಮನೆಯವರೆಗೂ ಕೊಂಡಯ್ಯುತ್ತದೆ ಇಂದು ನಾವು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಿರುವ ಪ್ರಮುಖ ಕೆಲವು ನೀತಿಗಳನ್ನು ತಿಳಿದುಕೊಳ್ಳೋಣ ಅವುಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಜೀವನದಲ್ಲಿ ಬರುವಂತಹ ಅತೀ ದೊಡ್ಡ ಗಂಡಾಂತರಗಳನ್ನು ತಪ್ಪಿಸಬಹುದು ಮತ್ತು ಸಂತೋಷದ ಜೀವನವನ್ನು ಸಹ ನಡೆಸಬಹುದಾಗಿದೆ

ಯಾವುದೇ ಒಬ್ಬ ವ್ಯಕ್ತಿಯಲ್ಲಿ ಸಂಗತಿಯಲ್ಲಿ ಹಾಗೂ ಸನ್ನಿವೇಶದಲ್ಲಿ ಒಂದಲ್ಲ ಒಂದು ಒಳ್ಳೆಯ ಹಾಗೂ ಕೆಟ್ಟ ಸಂಗತಿಗಳು ಇದ್ದೇ ಇರುತ್ತವೆ ಎಂದು ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ತಿಳಿಸಿದ್ದಾರೆ ಆದರೆ ನಾವು ಕೇವಲ ಅವರ ಒಳ್ಳೆಯ ಸಂಗತಿಗಳನ್ನು ಮಾತ್ರ ಪಡೆದುಕೊಳ್ಳಬೇಕು ಕೆಟ್ಟ ಸಂಗತಿಗಳನ್ನು ಹಾಗೂ ಕೆಟ್ಟ ವಿಚಾರಗಳನ್ನು ತ್ಯಜಿಸಬೇಕು ಎಂದು ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ತಿಳಿಸಿದ್ದಾರೆ ಇದರಿಂದ ಜೀವನದಲ್ಲಿ ಸಾಕಷ್ಟು ಯಶಸ್ಸು ಪ್ರಾಪ್ತಿಯಾಗುತ್ತದೆ

ಅಂದರೆ ನಮ್ಮ ಯೋಜನೆಗಳು ಯಾವಾಗಲೂ ಸಕಾರಾತ್ಮಕವಾಗಿರುತ್ತದೆ ಒಟ್ಟು ಒಳ್ಳೆಯ ಗುಣಗಳನ್ನು ಹೊಂದಿರುವವರನ್ನು ಅದರಲ್ಲಿಯೂ ವಿಶೇಷವಾಗಿ ಮಹಿಳೆಯರನ್ನು ಗೌರವಿಸಬೇಕು ದುಷ್ಟ ಕುಲಕ್ಕೆ ಸೇರಿದ ಸುಂದರ ಸದ್ಗುಣಿ ಮತ್ತು ಚಾರಿತ್ರೆಯನ್ನು ಹೊಂದಿರುವಂತಹ ಕನ್ಯೆಯನ್ನು ಮನೆಯ ಸೊಸೆಯನ್ನಾಗಿ ಮಾಡಿಕೊಳ್ಳಲು ಎಂದಿಗೂ ಹಿಂಜರಿಯಬಾರದು ಎಂದು ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ತಿಳಿಸಿದ್ದಾರೆ

ಇಂತಹ ಸದ್ಗುಣಿ ಕನ್ಯೆ ಜೀವನ ಹಾಗೂ ಮನೆಯನ್ನು ಸ್ವರ್ಗವನ್ನಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿರುತ್ತಾಳೆ ಇಂತಹ ಕನ್ಯೆಯನ್ನು ಮನೆಯ ಸೊಸೆಯನ್ನಾಗಿ ಮಾಡಿ ಕೊಳ್ಳುವಾಗ ಆಕೆಯ ಕುಲವನ್ನು ಪಕ್ಕಕ್ಕಿಟ್ಟು ಆಕೆಯ ಒಳ್ಳೆಯ ಗುಣಗಳಿಗೆ ಮಾತ್ರ ಮಹತ್ವವನ್ನು ನೀಡಬೇಕೆಂದು ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ತಿಳಿಸಿದ್ದಾರೆ ಬೆಲೆಬಾಳುವಂತಹ ವಸ್ತುಗಳು ಕೆಸರಿನಲ್ಲಿ ಬಿದ್ದಿದ್ದರೂ ಸಹ ಅವು ಎಂದಿಗೂ ಸಹ ತಮ್ಮ ಮೌಲ್ಯವನ್ನು ಕಳೆದುಕೊಳ್ಳುವುದಿಲ್ಲ

ಹೀಗಾಗಿ ಕೊಳಚೆಯಲ್ಲಿ ಚಿನ್ನ ಕಂಡರೂ ಸಹ ಅದನ್ನು ಕೈಗೆತ್ತಿಕೊಳ್ಳಲು ಹಿಂಜರಿಯಬಾರದು ಎಂದು ಆಚಾರ್ಯ ಚಾಣಕ್ಯರು ತಿಳಿಸಿದ್ದಾರೆ ನಂತರ ಮೋಸ ಮಾಡುವಂತಹ ವ್ಯಕ್ತಿ ಮತ್ತು ಒಂದು ಸರ್ಪವನ್ನು ಆಯ್ಕೆ ಮಾಡಿಕೊಳ್ಳಲು ನಿಮಗೆ ಯಾರಾದರೂ ಹೇಳಿದರೆ ನೀವು ಸರ್ಪವನ್ನೇ ಆಯ್ಕೆ ಮಾಡಿಕೊಳ್ಳಬೇಕೆಂದು ಚಾಣಕ್ಯರು ಹೇಳಿದ್ದಾರೆ ಏಕೆಂದರೆ

ಆಚಾರ್ಯ ಚಾಣಕ್ಯರ ಪ್ರಕಾರ ಸರ್ಪಕ್ಕೆ ನೀವು ಪಾಠವನ್ನು ಕೊಟ್ಟಾಗ ಅಂದರೆ ಸರ್ಪಕ್ಕೆ ನೀವು ತೊಂದರೆಯನ್ನುಂಟು ಮಾಡಿದರೆ ಮಾತ್ರ ಸರ್ಪವು ನಿಮ್ಮ ಮೇಲೆ ದಾಳಿ ಮಾಡುತ್ತದೆ ಆದರೆ ಮೋಸ ಮಾಡುವಂತಹ ವ್ಯಕ್ತಿಗೆ ನೀವು ಎಷ್ಟೇ ಒಳಿತನ್ನು ಮಾಡುತ್ತಿದ್ದರು ಸಹ ಆದರೂ ನಿಮಗೆ ಹಾನಿ ಮಾಡುವುದನ್ನು ತಪ್ಪುವುದಿಲ್ಲ ಆತನು ನಿಮಗೆ ಹಾನಿ ಮಾಡುವುದರಿಂದ ಹಿಂಜರಿಯುವುದಿಲ್ಲ ಎಂದು ಚಾಣಕ್ಯರು ತಮ್ಮ ನೀತಿಯಲ್ಲಿ ಉಲ್ಲೇಖಿಸಿದ್ದಾರೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.