ಗಂಡ ಹೆಂಡತಿ ಮದ್ಯೆ ಸಾಮರಸ್ಯ ಇಲ್ಲವೆಂದರೆ ಈ ಸಣ್ಣ ಕೆಲಸ ಮಾಡಿ ಜೀವನ ಪೂರ್ತಿ ಖುಷಿಯಾಗಿರುತ್ತೀರಿ.

Recent Posts

ಪ್ರೇಕ್ಷಕರೇ ಗಂಡ ಹೆಂಡತಿ ಮದ್ಯೆ ಸಾಮರಸ್ಯ ಇಲ್ಲವೆಂದರೆ ಆಗಾಗ ಗಂಡ ಹೆಂಡತಿ ಮದ್ಯೆ ಜಗಳವಾಗುತ್ತಿದ್ದರೆ, ನೋಡಿ ನಿಮ್ಮ ಅನೇಕ ಸಮಸ್ಯೆಗಳಿಗೆ ಇಲ್ಲಿದೆ ಒಂದು ಚಿಕ್ಕ ಪರಿಹಾರ ಅದು ಏನೆಂದು ನಾನು ಈಗ ನಿಮಗೆ ತಿಳಿಸಿ ಕೊಡುತ್ತೇನೆ ಬನ್ನಿ ಸ್ನೇಹಿತರೆ ಮನುಷ್ಯನ ಜೀವನದಲ್ಲಿ ಸಮಸ್ಯೆಗಳು ಸಹಜ ಹಾಗೆಯೇ ಆ ಸಮಸ್ಯೆಗಳಿಗೆ ಪರಿಹಾರವು ಕೂಡ ಇದ್ದೆ ಇರುತ್ತದೆ

ಮನೆ ಎಂದ ಮೇಲೆ ಗಂಡ ಹೆಂಡತಿ ನಡುವೆ ಸಣ್ಣ ಪುಟ್ಟ ಜಗಳಗಳು ಆಗುತ್ತಲೇ ಇರುತ್ತವೆ, ಎಷ್ಟೇ ತಾಳ್ಮೆ ಇಂದ ಇದ್ದರೂ ಒಂದಲ್ಲ ಒಂದು ರೀತಿಯಲ್ಲಿ ಜಗಳಗಳು ಶುರುವಾಗುತ್ತಲೆ ಇರುತ್ತದೆ, ಕೆಲವೊಂದು ವೇಳೆ ಗಂಡನಿಗೆ ಜಗಳ ಪ್ರಾರಂಭವಾದರೆ, ಕೆಲವೊಮ್ಮೆ ಹೆಂಡತಿಯಿಂದ ಜಗಳ ಶುರುವಾಗುತ್ತದೆ. ಇನ್ನೂ ಕೆಲವೊಮ್ಮೆ ಅತ್ತೆ ಮತ್ತು ಮಾವನ ಕಾರಣದಿಂದ ಗಂಡ ಹೆಂಡತಿ ಮದ್ಯೆ ಬಿರುಕು ಮೂಡುವುದು, ಹೀಗೆ ಹತ್ತು ಹಲವಾರು ಸಮಸ್ಯೆಗಳು ಗಂಡ ಹೆಂಡತಿ ಮದ್ಯೆ ಬರುತ್ತಲೇ ಇರುತ್ತದೆ. ಈ ಎಲ್ಲಾ ಸಮಯದಲ್ಲೂ ತಾಳ್ಮೆಯಿಂದ ಯೋಚಿಸಬೇಕು ಒಬ್ಬರಾದರೂ ಸೋತು ನಡೆಯಬೇಕು. ಬೇರೆಯವರ ಮಾತನ್ನು ನಂಬಿ ನಿಮ್ಮ ಮಧ್ಯ ಜಗಳ ಬರಬಾರದು, ಅಷ್ಟು ಹೊಂದಾಣಿಕೆ ನಂಬಿಕೆಯಿಂದ ನೀವು ಇರಬೇಕು, ಎಷ್ಟು ಹೊಂದಾಣಿಕೆ ನಂಬಿಕೆಯಿಂದ ನೀವು ಇರಬೇಕೆಂದರೆ ಕನಸಿನಲ್ಲೂ ಕೂಡ ಬೇರೆಯವರು ನಿಮ್ಮ ಹತ್ತಿರ ಬಂದು ಚಾಡಿ ಹೇಳಲು ಹೆದರಬೇಕು, ಆ ರೀತಿಯಾಗಿ ನೀವು ಇರಬೇಕು, ಹಾಗಾದರೆ ಆ ಪರಿಹಾರ ಏನೆಂದು ತಿಳಿಯೋಣ ಬನ್ನಿ.

ಸ್ನೇಹಿತರೆ ಗಂಡ ಹೆಂಡತಿ ಸಂಬಂಧ ಎನ್ನುವುದು ತುಂಬಾ ಅತ್ಯಮೂಲ್ಯವಾದದ್ದು ಮತ್ತು ಇಂತಹ ಸಂಬಂಧದಲ್ಲಿ ಎಂದಿಗೂ ಬಿರುಕು ಮಾಡಬಾರದು, ಎಂದಿಗೂ ಅವರು ಸುಖ ನೆಮ್ಮದಿಯಿಂದ ಜೀವನದಲ್ಲಿ ಸಾಗಬೇಕು ಎಂದರೆ ಇಂಥ ಸಂಬಂಧದಲ್ಲಿ ಎಂದಿಗೂ ಬಿರುಕು ಮೂಡಬಾರದು ಎಂದೆಂದಿಗೂ ಅವರು ಸುಖ ನೆಮ್ಮದಿಯ ಜೀವನವನ್ನು ಸಾಗಿಸಬೇಕು ಎಂದರೆ ಇಂತಹ ಪರಿಹಾರವನ್ನು ಮಾಡಿಕೊಳ್ಳಲೇಬೇಕು ಅಶ್ವಿನಿ ನಕ್ಷತ್ರದ ದಿನದಂದು ಶುಭ್ರವಾಗಿ ಸ್ನಾನ ಮಾಡಿ “ಬಿಳಿ ಎಕ್ಕದ ಗಿಡದ” ಬೇರನ್ನು ಮನೆಗೆ ತರಬೇಕು ಮತ್ತು ಹೀಗೆ ಬೇರನ್ನು ಮನೆಯ ಒಳಗೆ ತರುವಾಗ “ಓಂ ಕ್ರೀಮ್ ನಮಹ: ಓಂ ಕಾಮೇಶ್ವರ ನಮಹ!” ಎಂಬ ಮಂತ್ರವನ್ನು ಜಪಿಸುತ್ತ ಮನೆಯೊಳಗೆ ತರಬೇಕು. ಹೀಗೆ ತಂದ ಬೇರನ್ನು ಗಂಧದಿಂದ ತೊಳೆದು ಗಂಜಲವನ್ನು ಮಿಶ್ರಣ ಮಾಡಬೇಕು ಈ ಮಿಶ್ರಣವನ್ನು ಎಣ್ಣೆಯಲ್ಲಿ ಹಾಕಿ ಗಂಡ-ಹೆಂಡತಿ ಇಬ್ಬರು ಹಚ್ಚಿಕೊಳ್ಳಬೇಕು ಮತ್ತು ನಂತರ ಈ ಮಿಶ್ರಣವನ್ನು ಸ್ನಾನ ಮಾಡುವಾಗ ನೀರಿಗೆ ಹಾಕಿ ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ಸತಿ-ಪತಿ ಮಧ್ಯೆ ಇರುವ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ, ನೆಮ್ಮದಿ ಸಂತೋಷದ ಜೀವನವನ್ನು ಸಾಗಿಸಬಹುದು. ಮನೆಯಲ್ಲಿ ಸಂತೋಷದ ವಾತಾವರಣ ನಿರ್ಮಿಸುತ್ತದೆ, ಎಂದಿಗೂ ನೀವು ನಿಮ್ಮ ಸಂಬಂಧದಲ್ಲಿ ಗಟ್ಟಿಯಾಗಿರುವಂತೆ ಆಗುತ್ತದೆ. ಯಾವ ಕೆಟ್ಟ ದೃಷ್ಟಿಯು ನಿಮ್ಮ ಮೇಲೆ ಬೀಳುವುದಿಲ್ಲ ಮತ್ತು ಪ್ರೀತಿ ವಿಶ್ವಾಸದಿಂದ ನೀವು ನಿಮ್ಮ ಜೀವನವನ್ನು ಸಾಗಿಸಲು ಮುಂದಾಗುತ್ತೀರಿ, ಒಟ್ಟಾರೆ ಹೇಳುವುದಾದರೆ ನಿಮ್ಮ ಜೀವನ ಹೊಸದಾಗಿ ಶುರುವಾಗುತ್ತದೆ , ನಿಮ್ಮ ವಿರಸಗಳೆಲ್ಲ ಮಾಯವಾಗಿ ನೀವು ನಿಮ್ಮ ದಾಂಪತ್ಯ ಜೀವನದ ಸುಖವನ್ನು ಅನುಭವಿಸಬಹುದು.

ಮನೆಯಲ್ಲಿ ಸಂಭ್ರಮಗಳು ಜರುಗುತ್ತವೆ ಮನೆಯಲ್ಲಿ ಹೊಸ ಹೊಸ ಬದಲಾವಣೆಗಳು ಆಗುತ್ತವೆ ಸತಿಪತಿ ನಡುವೆ ಯಾವುದೇ ಜಗಳವಿಲ್ಲ ವೆಂದರೆ ಮನೆ ಮಕ್ಕಳು ಕೂಡ ಸಂತೋಷದಿಂದಿರುತ್ತಾರೆ ಬಾಂದವ್ಯದಿಂದ ಒಟ್ಟಿಗೆ ಗಂಡ-ಹೆಂಡತಿ ಕೆಲಸ ಮಾಡಿದರೆ ಮನೆಯ ಆರ್ಥಿಕ ಪರಿಸ್ಥಿತಿ ಕೂಡ ಉತ್ತಮವಾಗುತ್ತದೆ. ಮನೆಯಲ್ಲಿ ಎಲ್ಲರೂ ಖುಷಿಯಾಗಿರುತ್ತಾರೆ.

ಯಾವುದೇ ಸಂದರ್ಭದಲ್ಲಿಯಾದರೂ ನಂಬಿಕೆ ಎನ್ನುವುದು ತುಂಬಾ ಮಹತ್ವವಾದ ಕೆಲಸವನ್ನು ವಹಿಸುತ್ತದೆ. ಹಾಗಾಗಿ ನಂಬಿಕೆಯನ್ನು ಕಳೆದುಕೊಳ್ಳಬೇಡಿ. ಒಬ್ಬರ ಮೇಲೆ ಒಬ್ಬರು ಅನುಮಾನ ಪಡಬೇಡಿ. ಮನೆಯಲ್ಲಿ ಎಂದಿಗೂ ದೇವರ ಆರಾಧನೆ ಮಾಡಬೇಕು, ದೇವರ ಕೃಪಾಕಟಾಕ್ಷ ನಿಮ್ಮ ಮೇಲೆ ಇಲ್ಲದಿದ್ದರೆ, ನೀವು ಏನೇ ಮಾಡಿದರೂ ಪ್ರಯೋಜನ ಇರುವುದಿಲ್ಲ, ಹಾಗಾಗಿ ಪ್ರತಿನಿತ್ಯ ಮನೆಯಲ್ಲಿ ದೇವರ ಪೂಜೆಯನ್ನು ಭಕ್ತಿಯಿಂದ ಮಾಡಿ ತಾಯಿ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ನಿಮ್ಮ ಮೇಲೆ ಇದ್ದರೆ ನಿಮ್ಮ ಜೀವನ ಉತ್ತಮವಾಗುತ್ತದೆ. ಎಲ್ಲರಿಗೂ ಧನ್ಯವಾದಗಳು ಒಳ್ಳೆಯದಾಗಲಿ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave a Reply

Your email address will not be published. Required fields are marked *