ಗುರುಪೂರ್ಣಮಿ ಯ ಮಹತ್ವ ಏನು ಗೊತ್ತಾ

Recent Posts

ಗುರುಪೂರ್ಣಮಿ ಯ ಮಹತ್ವ ಏನು ಗೊತ್ತಾ

ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ
ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938

ಆಶಾಡ ಮಾಸದ ಹುಣ್ಣಿಮೆಯಂದು ಗುರುಪೂರ್ಣಮಿ ಎಂದೇ ಕರೆಯುವ ಇದರಿಂದ ದಕ್ಷಿಣಾಯನವು ಪ್ರಾರಂಭವಾಗುತ್ತದೆ ಆಶಾಡ ತಿಂಗಳ ಶುಕ್ಲ ಹುಣ್ಣಿಮೆಯನ್ನು ಗುರುಗಳಿಗೆ ಗೌರವ ರೂಪದಲ್ಲಿ ಆಚರಿಸಲಾಗುತ್ತದೆ ಈ ಬಾರಿ ಗುರುಪೂರ್ಣಮಿ ಗುರುಗಳನ್ನು ಯಾವಾಗಲೂ ಬ್ರಹ್ಮ ವಿಷ್ಣು ಮಹೇಶ್ವರ ಎಂದು ತಿಳಿಯಲಾಗಿದೆ

ಈ ಹಬ್ಬವನ್ನು ವೇದ ಮಹರ್ಷಿಗಳಿಗೆ ಅರ್ಪಿಸಲಾಗುತ್ತದೆ ವೇದ ಉಪನಿಷತ್ತು ಮತ್ತು ಪುರಾಣಗಳನ್ನು ಪಡಿಸುವ ಶಾಸ್ತ್ರಿಯನ್ನು ಮಾನವ ಸಂಕುಲದ ಮೂಲಗುರು ಎಂದು ಪರಿಗಣಿಸಲಾಗಿದೆ ವೇದ ಮಹರ್ಷಿಗಳು ಕ್ರಿಸ್ತಪೂರ್ವ 3000 ನಿಂದೆ ಆಷಾಢಮಾಸದಲ್ಲಿ ಜನಿಸಿದರು ಆದ್ದರಿಂದ ಅವರ ನೆನಪಿಗಾಗಿ ಆಷಾಢದ ಶುಕ್ಲ ಪಕ್ಷ ಹುಣ್ಣಿಮೆಯನ್ನು ಗುರುಪೂರ್ಣಿಮೆ ಎಂದು ಆಚರಿಸಲಾಗುತ್ತದೆ ಇದೇ ದಿನ ವೇದವ್ಯಾಸರು ಬ್ರಹ್ಮ ಸೂತ್ರ ವನ್ನು ಬರೆಯಲು ಪ್ರಾರಂಭಿಸಿದ್ದು

ಮತ್ತು ಏಕಲವ್ಯನು ಗುರುಗಳು ಎಂದು ನಂಬಿದ ದ್ರೋಣಾಚಾರ್ಯ ರಿಗೆ ತನ್ನ ಬಲಗೈ ಹೆಬ್ಬೆರಳನ್ನು ಏಕಲವ್ಯನು ನೀಡಿದ ದಿನ ಗುರುಪೂರ್ಣಮಿ ಯಂದು ದೈವಾಧೀನರಾದ ತಮ್ಮ ಗುರುಗಳಿಗೆ ಪೂಜೆಯನ್ನು ಮಾಡುತ್ತಾರೆ ಗುರುಗಳನ್ನು ಬ್ರಹ್ಮನಿಗೆ ಹೋಲಿಸಲಾಗುತ್ತದೆ ಬ್ರಹ್ಮದೇವರು ಒಬ್ಬ ಜೀವಿಯನ್ನು ಹುಟ್ಟಿಸಿದರೆ ಗುರುಗಳು ಒಬ್ಬ ಶಿಷ್ಯನನ್ನೂ ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದುಕೊಂಡು ಬರುತ್ತಾನೆ ಆದ್ದರಿಂದ ಗುರುಗಳಿಗೆ ತಂದೆ-ತಾಯಿಯ ಅಷ್ಟೇ ಪವಿತ್ರ ಸ್ಥಾನವನ್ನು ನೀಡಲಾಗಿದೆ

ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ
ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938

Leave a Reply

Your email address will not be published. Required fields are marked *