Health Benefits and Uses Of Amrutha balli Leaves in kannada ಅಮೃತಬಳ್ಳಿ ಉಪಯೋಗ

Health Benefits and Uses Of Amrutha balli Leaves in kannada ಅಮೃತಬಳ್ಳಿ ಉಪಯೋಗ

ಮನೆಯಂಗಳದಲ್ಲಿ ಸುಲಭವಾಗಿ ಸಿಗುವ ಗಿಡಮೂಲಿಕೆಗಳಲ್ಲಿ ಅಮೃತಬಳ್ಳಿಯ ಕೂಡ ಒಂದು. ಅಮೃತಬಳ್ಳಿ ಯು ಒಂದು ಕೂಡ ಒಂದು ಔಷಧೀಯ ಸಸ್ಯವಾಗಿದೆ. ಅಮೃತಕ್ಕೆ ಸಮಾನವಾದದ್ದು. ಅಮೃತಬಳ್ಳಿ. ನಾನಾ ಕಾಯಿಲೆಗಳಿಗೆ ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ. ಅದಕ್ಕಾಗಿಯೇ ಇಂದಿನ ಹಿರಿಯರು ಇದಕ್ಕೆ ಅಮೃತಬಳ್ಳಿ ಎಂದು ಹೆಸರು ಇಟ್ಟಿದ್ದಾರೆ. ಬನ್ನಿ ಹಾಗಾದರೆ ಅಮೃತಬಳ್ಳಿ ಯಿಂದ ಆರೋಗ್ಯಕ್ಕೆ ಇಷ್ಟೆಲ್ಲ ಲಾಭವಿದೆ ಎಂದು ತಿಳಿದುಕೊಳ್ಳೋಣ

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರo ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಜಾತಕ ಭಾವಚಿತ್ರ ಖಚಿತ ಜ್ಯೋತಿಷ್ಯ ನಿಶ್ಚಿತ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಶಾಶ್ವತ ಪರಿಹಾರ ತಿಳಿಸುತ್ತಾರೆ 9538866755 ನಿಮ್ಮ ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒತ್ತಡ ಮನಸ್ತಾಪ ಮಾನಸಿಕ ಕಿರಿ ಕಿರಿ ಸಾಲದ ಬಾಧೆ ಅನಾರೋಗ್ಯ ಸಮಸ್ಯೆ ಕೋರ್ಟ್ ವಿಚಾರ ನಿಮ್ಮನ್ನು ಪ್ರೀತಿಸುವವರು ನಿಮಗೆ ಸಿಗುತ್ತಿಲ್ಲವೇ ? ನಿಮಗೆ ಮದುವೆಯಾಗುತಿಲ್ಲವೇ ? ಮಕ್ಕಳಾಗದೇ ಕೊರಗುತ್ತಿದ್ದೀರಾ ? ಗಂಡ ಹೆಂಡತಿ ಜಗಳವೇ ಅಥವಾ ಅತ್ತೆ-ಸೊಸೆ ಕಾಟವಾ ನಾದಿನಿಯರ ಪಿತೂರಿಗೆ ನೊಂದಿದ್ದಿರಾ , ಕುಟುಂಬ ಕಲಹ ತಾರಕಕ್ಕೇರಿದೆಯಾ , ಪರಸ್ತ್ರೀಯ ಪರಪುರುಷರ ಸಹವಾಸ ಬಿಡಿಸಲು ಶತ್ರುಗಳ ಕಾಟಕ್ಕೆ ನಷ್ಟದಲ್ಲಿ ಇದ್ದೀರಾ ಬಿಜಿನೆಸ್ ನಡೆಯುತಿಲ್ಲವೆ ? ಮನೆ ಕಟ್ಟಲು ಆಗುತ್ತಿಲ್ಲವೇ ಪ್ರತಿ ಹೆಜ್ಜೆಗೂ ತೊಂದರೆಯೇ ಅದೆಂತಹ ಕೆಡದಿರಲಿ ಅಥವಾ ತೊಂದರೆ ಇರಲಿ ಕೂಡಲೇ ಪರಿಹಾರ ಶತಸಿದ್ಧ ಕರೆ ಮಾಡಿ ರಾಘವೇಂದ್ರ ಸ್ವಾಮಿಗಳು 9538866755

ಅದಕ್ಕಿಂತ ಮುಂಚೆ ಇದನ್ನು ಲೈಕ್ ಮಾಡಿ ಮತ್ತು ಶೇರ್. ಸಕ್ಕರೆ ಕಾಯಿಲೆ ಇರುವವರು ಅಮೃತಬಳ್ಳಿಯನ್ನು ನಿಯಮಿತವಾಗಿ ಎಲೆಗಳನ್ನು ಸೇವನೆ ಮಾಡುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ಮತ್ತು ನೆನಪಿನ ಶಕ್ತಿ ಹೆಚ್ಚಾಗಬೇಕು ಅಂದರೆ ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಈ ಅಮೃತಬಳ್ಳಿ ಇಂದ ತಯಾರಿಸಿದ ಜ್ಯೂಸ್ ಸೇವನೆ ಮಾಡುವುದರಿಂದ ಬುದ್ಧಿ ಶಕ್ತಿ ಚುರುಕು ಆಗುವುದರ ಜೊತೆಗೆ ನೆನಪಿನ ಶಕ್ತಿ ಕೂಡ ಹೆಚ್ಚಾಗುತ್ತದೆ. ಹಾಗೂ ಮಾನಸಿಕ ಒತ್ತಡವು ಸಹ ಕಡಿಮೆ ಮಾಡುತ್ತದೆ.

ಇನ್ನು ಪಿತ್ತ ಹೆಚ್ಚಾಗಿ ದೇಹದಲ್ಲಿ ಉರಿ ಇದ್ದರೆ ಅಮೃತಬಳ್ಳಿ ಜ್ಯೂಸ್ಗೆ ಜೀರಿಗೆ ಸೇರಿಸಿ ಸೇವನೆ ಮಾಡುವುದರಿಂದ ಇತ್ತ ನಮನ ವಾಗುತ್ತದೆ. ಮತ್ತು ದೇಹದಲ್ಲಿ ಬೇರೆ ಬೇರೆ ರೀತಿಯಾಗಿ ನೋವಿದ್ದರೆ ಅಮೃತಬಳ್ಳಿ ಎಲೆಗಳ ರಸಕ್ಕೆ ಹಸುವಿನ ತುಪ್ಪ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ನೋವು ನಿವಾರಣೆಯಾಗುತ್ತದೆ. ಮತ್ತು ಈ ಬಳ್ಳಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದಾಗಿ ನಮ್ಮ ಕಣ್ಣಿನ ಸ್ಪಷ್ಟತೆ ಹೆಚ್ಚಿಸುವುದಲ್ಲದೆ.

ಕನ್ನಡಕವಿಲ್ಲದೆ ಉತ್ತಮವಾಗಿ ಕಾಣುವಂತೆ ಮಾಡುತ್ತದೆ. ಹಾಗೂ ಮುಖದ ಮೇಲೆ ಇರುವ ಕಲೆಗಳು ಗುಳ್ಳೆ ಗಳನ್ನು ಕಡಿಮೆ ಮಾಡುವ ಗುಣಲಕ್ಷಣಗಳನ್ನು ಹೊಂದಿದೆ. ಇನ್ನು ವಾಂತಿ ಯಾಗುತ್ತಿದ್ದಾರೆ ಹತ್ತರಿಂದ ಇಪ್ಪತ್ತು ಗ್ರಾಮ್ ಅಮೃತಬಳ್ಳಿ ಕಷಾಯದ ಜೊತೆ ಎರಡು ಚಮಚ ಜೇನುತುಪ್ಪವನ್ನು ಸೇರಿಸಿ ಸೇವನೆ ಮಾಡುವುದರಿಂದ ವಾಂತಿ ಕಡಿಮೆಯಾಗುತ್ತದೆ. ಮತ್ತೆ ಎಲ್ಲಾ ಬಗೆಯ ಜ್ವರಗಳಲ್ಲಿ ಯೂ ಅಮೃತಬಳ್ಳಿಯ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ.

ಮತ್ತು ಈ ಬಳ್ಳಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೂ ಅಮೃತಬಳ್ಳಿಯ ಕಾಂಡ ರಸದೊಂದಿಗೆ ಎರಡು ಚಮಚ ಜೇನುತುಪ್ಪವನ್ನು ಸೇರಿಸಿ ಮುಂಜಾನೆ ಮತ್ತು ಸಂಜೆ ಸೇವನೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಅಂಶ ಹೆಚ್ಚಾಗುತ್ತದೆ. ನೋಡಿದ್ರಲ್ಲ ಫ್ರೆಂಡ್ಸ್ ನಿಯಮಿತವಾಗಿ ಅಮೃತಬಳ್ಳಿ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟಿಲ್ಲ ಲಾಭವಿದೆ ಎಂದು

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಕೇಂದ್ರ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಜಾತಕ ಭಾವಚಿತ್ರ ಖಚಿತ ಜ್ಯೋತಿಷ್ಯ ನಿಶ್ಚಿತ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಶಾಶ್ವತ ಪರಿಹಾರ ತಿಳಿಸುತ್ತಾರೆ 9538866755 ನಿಮ್ಮ ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒತ್ತಡ ಮನಸ್ತಾಪ ಮಾನಸಿಕ ಕಿರಿ ಕಿರಿ ಸಾಲದ ಬಾಧೆ ಅನಾರೋಗ್ಯ ಸಮಸ್ಯೆ ಕೋರ್ಟ್ ವಿಚಾರ ನಿಮ್ಮನ್ನು ಪ್ರೀತಿಸುವವರು ನಿಮಗೆ ಸಿಗುತ್ತಿಲ್ಲವೇ ? ನಿಮಗೆ ಮದುವೆಯಾಗುತಿಲ್ಲವೇ ? ಮಕ್ಕಳಾಗದೇ ಕೊರಗುತ್ತಿದ್ದೀರಾ ? ಗಂಡ ಹೆಂಡತಿ ಜಗಳವೇ ಅಥವಾ ಅತ್ತೆ-ಸೊಸೆ ಕಾಟವಾ ನಾದಿನಿಯರ ಪಿತೂರಿಗೆ ನೊಂದಿದ್ದಿರಾ , ಕುಟುಂಬ ಕಲಹ ತಾರಕಕ್ಕೇರಿದೆಯಾ , ಪರಸ್ತ್ರೀಯ ಪರಪುರುಷರ ಸಹವಾಸ ಬಿಡಿಸಲು ಶತ್ರುಗಳ ಕಾಟಕ್ಕೆ ನಷ್ಟದಲ್ಲಿ ಇದ್ದೀರಾ ಬಿಜಿನೆಸ್ ನಡೆಯುತಿಲ್ಲವೆ ? ಮನೆ ಕಟ್ಟಲು ಆಗುತ್ತಿಲ್ಲವೇ ಪ್ರತಿ ಹೆಜ್ಜೆಗೂ ತೊಂದರೆಯೇ ಅದೆಂತಹ ಕೆಡದಿರಲಿ ಅಥವಾ ತೊಂದರೆ ಇರಲಿ ಕೂಡಲೇ ಪರಿಹಾರ ಶತಸಿದ್ಧ ಕರೆ ಮಾಡಿ ರಾಘವೇಂದ್ರ ಸ್ವಾಮಿಗಳು 9538866755

Leave A Reply

Your email address will not be published.