ಹಿಂದಿನಿಂದ ಹದಿನಾಲ್ಕು ವರ್ಷಗಳವರೆಗೂ ಕೂಡ 8 ರಾಶಿಯವರಿಗೆ ಗಜ ಕೇಸರಿ ಯೋಗ ಶುರುವಾಗುತ್ತದೆ

Recent Posts

ಹಿಂದಿನಿಂದ ಹದಿನಾಲ್ಕು ವರ್ಷಗಳವರೆಗೂ ಕೂಡ 8 ರಾಶಿಯವರಿಗೆ ಗಜ ಕೇಸರಿ ಯೋಗ ಶುರುವಾಗುತ್ತದೆ.

ನಮಸ್ಕಾರ ಸ್ನೇಹಿತರೇ, ಮುಟ್ಟಿದ್ದೆಲ್ಲಾ ಚಿನ್ನ ಎಂಬಂತೆ ನಿಮ್ಮ ಮನೆಯಲ್ಲಿ ದುಡ್ಡೇ ದುಡ್ಡು ಹಾಗಾದರೆ ಆ ಅದೃಷ್ಟವಂತ 8 ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ತಿಳಿಯೋಣ ಬನ್ನಿ ಮೊದಲನೆಯದಾಗಿ ಮತ್ತು ಎರಡನೆಯದಾಗಿ ಮೇಷ ರಾಶಿ ಮತ್ತು ಧನುಷ ರಾಶಿ ಈ ರಾಶಿಯವರು ಕಷ್ಟದಲ್ಲೂ ದುಡಿಯುವುದರಿಂದ ಇವರಿಗೆ 14 ವರ್ಷಗಳ ನಂತರ ಒಳ್ಳೆಯ ಪಲಗಳು ಸಿಗುತ್ತದೆ.

ನಾಳೆಯಿಂದ ಇವರ ಜೀವನ ಸುಖಮಾಯವಾಗಿರುತ್ತದೆ ಯಾವುದಾದರೂ ಹೊಸ ಕೆಲಸ ವನ್ನೂ ಆರಂಭ ಮಾಡಬೇಕು ಅಂದುಕೊಂಡಿದ್ದರೆ ತಿಳಿದವರ ಬಳಿ ಸ್ವಲ್ಪ ಮಾಹಿತಿಯನ್ನು ಪಡೆದುಕೊಂಡು ನಂತರ ಆ ಕೆಲಸವನ್ನು ಆರಂಭಿಸಿ ಕೆಲವು ಕೆಲಸವನ್ನು ಆರಂಭಿಸುವ ಮುನ್ನ ನೀವು ತಪ್ಪದೆ ವಿನಯಕ ನನ್ನು ಪೂಜಿಸಿ ನಂತರ ಕೆಲಸವನ್ನು ಆರಂಭ ಮಾಡಬೇಕು ಹಾಗೆ ಮಾಡಿದರೆ ನಿಮಗೆ ಒಳ್ಳೆಯದಾಗುತ್ತದೆ.

ಇನ್ನು ಮೂರು ಮತ್ತು ನಾಲ್ಕನೆಯದಾಗಿ ವೃಶ್ಚಿಕ ರಾಶಿ ಮತ್ತು ಕರ್ಕಾಟಕ ರಾಶಿ ಈ ರಾಶಿಯವರಿಗೂ ಕೂಡ ಗಣೇಶನ ಸಂಪೂರ್ಣ ಆಶೀರ್ವಾದ ಸಿಗಲಿದ್ದು ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ನಿಮ್ಮದಾಗುತ್ತದೆ ಇನ್ನು ಮದುವೆಯಾಗದೆ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಮುಂದಿನ ದಿನಗಳಲ್ಲಿ ಸಂತಾನ ಭಾಗ್ಯ ಕೂಡಿಬಾರದೆ ಇರುವವರಿಗೆ ಸಂತಾನ ಭಾಗ್ಯ ಕೂಡಿ ಬರುತ್ತದೆ ದಿನದಲ್ಲಿ ಒಮ್ಮೆಯಾದರೂ ನೀವು ಗಣೇಶನಿಗೆ ದೀಪವನ್ನು ಹಚ್ಚಿ ದರೆ ನಿಮ್ಮ ಜಾತಕದಲ್ಲಿರುವ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ.

ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡುವುದು ತುಂಬಾ ಒಳ್ಳೆಯದು ಇನ್ನು ಐದು ಮತ್ತು ಆರನೆಯ ದಾಗಿ ಸಿಂಹ ರಾಶಿ ಮತ್ತು ಮಿಥುನ ರಾಶಿ ಈ ಎರಡು ರಾಶಿಯವರಿಗೂ ಕೂಡ ಈ ರಾಶಿಯ ವಿದ್ಯಾರ್ಥಿಗಳು ಆದಷ್ಟು ಕಠಿಣ ಪರಿಶ್ರಮವನ್ನು ಪಡಬೇಕಾಗುತ್ತದೆ ನೀವು ನಿಮ್ಮ ಗುರುಗಳನ್ನು ಪಡೆಯನ್ನು ಕೇಂದ್ರೀಕರಿಸುವ ಪ್ರಯತ್ನವನ್ನು ಮಾಡಬೇಕು ಆರ್ಥಿಕ ಭಾಗದಲ್ಲಿ ನೀವು ಕಷ್ಟಪಡಬೇಕಾಗುತ್ತದೆ ನಿಮ್ಮ ಖರ್ಚುಗಳು ಹೆಚ್ಚಾಗಬಹುದು ಆದರೆ ಉಳಿತಾಯದ ಕಡೆ ಗಮನ ಹರಿಸುವುದು ಒಳ್ಳೆಯದು ನಾಳೆ ನೀವು ಸಿಹಿಸುದ್ದಿಯನ್ನು ಕೇಳುತ್ತೀರಾ ನಾಳೆ ದಿನ ನೀವು ಶಾಂತ ರೀತಿಯಿಂದ ಇರುವುದು ತುಂಬಾ ಒಳ್ಳೆಯದು.

ಇನ್ನು ಏಳು ಮತ್ತು ಎಂಟನೆಯದಾಗಿ ಕನ್ಯಾ ರಾಶಿ ಮತ್ತು ಮಕರ ರಾಶಿ ಈ ಎರಡು ರಾಶಿಯವರು ಕೂಡ ಆದಷ್ಟು ಆರೋಗ್ಯ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಇನ್ನು ಚಿಂತಿಸುವ ಅಗತ್ಯವಿಲ್ಲ ಆದರೆ ನೀವು ತೆಗೆದುಕೊಳ್ಳುವ ನಿರ್ಧಾರ ಗಂಭೀರವಾಗಿರಬೇಕು ಕೆಲವೊಂದು ವಿಚಾರದಲ್ಲಿ ತಾಳ್ಮೆಯಿಂದ ಇರುವುದು ತುಂಬಾನೆ ಒಳ್ಳೆಯದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಸಾಲಬಾಧೆ ಎಲ್ಲವೂ ಕೂಡ ನಿವಾರಣೆ ಆಗುತ್ತದೆ ಸಾಕಷ್ಟು ಅದೃಷ್ಟ ಉಂಟಾಗಬಹುದು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ತುಂಬಾನೇ ಒಳ್ಳೆಯದು.

Leave a Reply

Your email address will not be published. Required fields are marked *