ಹೃದಯಾಘಾತಕ್ಕೆ ಎಚ್ಚರಿಕೆ ನೀಡುವಂತಹ ಕೆಲವು ಲಕ್ಷಣಗಳು

ಹೃದಯಾಘಾತಕ್ಕೆ ಎಚ್ಚರಿಕೆ ನೀಡುವಂತಹ ಕೆಲವು ಲಕ್ಷಣಗಳು ಈಗ ನಾವು ಹೃದಯಾಘಾತದ ಲಕ್ಷಣಗಳು ಏನು ಎಂದು ತಿಳಿದುಕೊಳ್ಳೋಣ ಮೊದಲು ನಾವು ಹೃದಯಕ್ಕೆ ರಕ್ತವನ್ನು ಚಲನೆ ಮಾಡಲು ಮೂರು ರೀತಿಯ ಚಲನೆಗಳು ಇದೆ ಹೃದಯದ ಮುಂದೆ ಹೋಗಲು ಒಂದು ನಾಳೆ ಹೃದಯದ ಬಲಗಡೆ ಹೋಗಲು ಮತ್ತು ಹೃದಯದ ಹಿಂಭಾಗ ಹೋಗಲು ಇನ್ನೊಂದು ನಾಳೆ ಇರುತ್ತದೆ ಹೃದಯದಲ್ಲಿ ಯಾವುದೇ ಭಾಗಕ್ಕೂ ತೊಂದರೆ ಆದರೂ ಸಹ ಆ ಭಾಗದಲ್ಲಿನ ಮಾಂಸಖಂಡಕ್ಕೆ ತೊಂದರೆಯಾಗುತ್ತದೆ ಈ ಕಾರಣದಿಂದ ಆ ಮಾಂಸಖಂಡದ ಕೆಲಸವು ಕಡಿಮೆಯಾದರೆ ಹೃದಯದಲ್ಲಿ ಒಂದು ರೀತಿಯ ವ್ಯತ್ಯಾಸವುಂಟಾಗುತ್ತದೆ ಇವತ್ತು ತೊಂದರೆಯಿಂದ ಹೃದಯಾಘಾತ ಆಗಿದೆ ಎಂದು ವೈದ್ಯರು ಪರೀಕ್ಷೆಗಳನ್ನು ಮಾಡಿ ತಿಳಿಸುತ್ತಾರೆ

ಹೃದಯಾಘಾತದ ಕೆಲವು ಲಕ್ಷಣಗಳು ಹೇಳಬೇಕು ಎಂದರೆ ಎದೆ ನೋವು ಕೆಲವರಿಗೆ ಹೃದಯವು ಮತ್ತು ಎದೆನೋವು ಬರುವುದಿಲ್ಲ ಅದರ ಬದಲು ಎದೆಭಾರ ಎನಿಸುತ್ತದೆ ಎದೆಯ ಮೇಲೆ ಯಾರೋ ಒಬ್ಬರು ಕುಳಿತಿರುವ ರೀತಿಯ ಅನಿಸುತ್ತದೆ ಇದನ್ನು ನಾವು ಹೃದಯಾಘಾತದ ಲಕ್ಷಣವೆಂದು ಪರಿಗಣಿಸುತ್ತೇವೆ ಇನ್ನು ಕೆಲವರಿಗೆ ಕುಳಿತುಕೊಂಡಾಗ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ

ಸಾಮಾನ್ಯವಾಗಿ ಹೃದಯಾಘಾತದ ನೋವು ಅರ್ಧ ಗಂಟೆ ಅಥವಾ ಇಪ್ಪತ್ತು ನಿಮಿಷ ಅಥವಾ ಹತ್ತು ನಿಮಿಷ 15 ನಿಮಿಷಗಳು ಇರಬಹುದು ಇದು ಎದೆಯ ಮಧ್ಯಭಾಗದಲ್ಲಿ ಎಡಭುಜ ಮತ್ತು ಬಲ ಭುಜದಲ್ಲಿ ಬರುವಂತ ನೋವುಗಳು ಆಗಿದೆ ಇನ್ನೊಬ್ಬ ಸಾಮಾನ್ಯವಾಗಿ ಎದೆಯ ಮಧ್ಯ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ ಹೃದಯಾಘಾತದ ನೋವು ಕಾನ್ಸ್ಟೆಂಟ್ ಆಗಿರುತ್ತದೆ ಹೃದಯಾಘಾತದ ನೋವಿನ ಜೊತೆ ಬೆವರುವಿಕೆ ಯು ಹೆಚ್ಚಾಗಿರುತ್ತದೆ ಮತ್ತು ಕೆಲವರಿಗೆ ಒಂದು ರೀತಿಯಲ್ಲಿ ಆಗುತ್ತದೆ ವಾಂತಿ ಬರುತ್ತದೆ ಇನ್ನು ಕೆಲವು ಜನರಿಗೆ ಹೃದಯವು ನಿಂತು ಹೋಗುವ ಸಂದರ್ಭವೂ ಇರುತ್ತದೆ ಮತ್ತು ರಕ್ತನಾಳಗಳು ತುಂಬಾ ವೀಕಾದರೆ ಉಸಿರಾಟದ ತೊಂದರೆ ಕಂಡುಬರುತ್ತದೆ ಹೃದಯಾಘಾತದ ನೋವುಗಳು ಒಂದು ನಿಮಿಷದಲ್ಲಿ ಇರುವಂತಹ ಚಿನ್ನೆ ಮತ್ತೊಂದು ನಿಮಿಷದಲ್ಲಿ ಇರುವುದಿಲ್ಲ ಇದು ಅರ್ಥ ಗಂಟೆಗೆ ಒಂದು ಗಂಟೆಗೆ ಅಥವಾ ಒಂದು ದಿನಕ್ಕೆ ಬದಲಾಗುತ್ತಾ ಇರುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.