ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ರಾಶಿಯವರು ಪ್ರೀತಿ ಹಾಗೂ ಸಂಬಂಧದಲ್ಲಿ ಬದ್ಧರಾಗಿರುತ್ತಾರೆ

Recent Posts

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ರಾಶಿಯವರು ಪ್ರೀತಿ ಹಾಗೂ ಸಂಬಂಧದಲ್ಲಿ ಬದ್ಧರಾಗಿರುತ್ತಾರೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರು ಪ್ರೀತಿ ಹಾಗೂ ಸಂಬಂಧದಲ್ಲಿ ಬದ್ಧರಾಗಿರುತ್ತಾರೆ ರಾಶಿಚಕ್ರದಲ್ಲಿ ಆದರಿಸಿ ಕೆಲಸ ಸ್ವಭಾವ ಗುಣ ಲಕ್ಷಣಗಳು ಮತ್ತು ಮನೋಧರ್ಮ ಆಧಾರದ ಮೇಲೆ ಸಂಬಂಧಗಳು ಯಾರು ಬದ್ಧರಾಗಿರುತ್ತಾರೆ ಎನ್ನುವುದನ್ನು ನಾವು ತಿಳಿಯಬಹುದು ನಾವು ಪ್ರೀತಿಸುವ ವ್ಯಕ್ತಿಯಿಂದ ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ ಸಂಗಾತಿಯ ಮೇಲೆ ನೂರಾರು ಕನಸುಗಳನ್ನು ಇಟ್ಟುಕೊಂಡಿರುತ್ತೇವೆ ಆ ರಾಶಿಗಳು ಯಾವುವು ಎಂದು ನಾವು ತಿಳಿಸುತ್ತೇವೆ

ಮೊದಲನೇದಾಗಿ ಮಿಥುನ ರಾಶಿ ಮಿಥುನ ರಾಶಿಯವರು ತುಂಬಾ ಬುದ್ಧಿವಂತರು ಹಾಗೂ ಭಾವನಾತ್ಮಕ ಜೀವಿಗಳು ಕೂಡ ಇವರು ಸಂಗಾತಿಯ ಅಭಿಪ್ರಾಯವೂ ಕೂಡ ಮಿತಿಯನ್ನು ಮೀರಿ ಸಂಗಾತಿಯ ಪ್ರೀತಿಸುತ್ತಾರೆ ಮಿಥುನ ರಾಶಿಯವರು ಅತ್ಯಂತ ರೋಮ್ಯಾಂಟಿಕ್ ಪ್ರೀತಿಯಲ್ಲಿ ಖುಷಿಯನ್ನು ಕಾಣುವ ನಿಜವಾದ ಪ್ರೇಮಿ

ಎರಡನೆಯದಾಗಿ ವೃಶ್ಚಿಕ ರಾಶಿ ಈ ರಾಶಿಯವರು ಎಲ್ಲರೂ ತಪ್ಪಾಗಿ ಅರ್ಥ ಮಾಡಿಕೊಂಡಿರುತ್ತಾರೆ ಪ್ರೀತಿಯಲ್ಲಿ ಎಲ್ಲರಿಗಿಂತಲೂ ಹೆಚ್ಚು ಇವರೇ ಭಾವೋದ್ರಿಕತೆಗೆ ಒಳಗಾಗುತ್ತಾರೆ ಇದರ ಅಪೇಕ್ಷ ಗುಣವೆಂದರೆ ಪ್ರೀತಿ ವೈಫಲ್ಯ ಎದುರಿಸಲಾಗದೆ ಬೇಗನೆ ಬದ್ಧವಾಗಿ ವೈರತ್ವವನ್ನು ಬೆಳೆಸಿಕೊಳ್ಳುತ್ತಾರೆ ಪ್ರೀತಿಯಲ್ಲಿ ಇವರು ನಿಷ್ಠಾವಂತರು ಇವರ ಬದ್ಧತೆಯನ್ನು ಯಾರು ಮೀರಿಸಲು ಸಾಧ್ಯವಾಗುತ್ತಿಲ್ಲ ಯಾಕೆಂದರೆ ಪ್ರೀತಿಯಲ್ಲಿ ತೀರಾ ನಂಬಿಕೆ ಉಳ್ಳವರು ವೃಶ್ಚಿಕ ರಾಶಿಯವರು

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

ಮೂರನೇದಾಗಿ ಮೀನಾ ರಾಶಿ ಈ ರಾಶಿಯವರು ಪ್ರತಿಯೊಬ್ಬರಲ್ಲಿಯೂ ಒಳ್ಳೆಯದನ್ನು ಗುಣವನ್ನು ನೋಡಲು ಇವರು ಹೆಸರುವಾಸಿ ಇವರು ದೊಡ್ಡದಾಗಿ ಕನಸುಗಾರರು ಪ್ರಯಾಸ ವಾಗಿ ಇವರು ಹೆಚ್ಚು ಸಮೃದ್ಧವಾಗಿ ಇರುತ್ತಾರೆ ಇದರಿಂದ ಇವರಿಗೆ ಜನರನ್ನು ಪ್ರೀತಿಸುವುದು ಸುಲಭ

ನಾಲ್ಕನೆಯದಾಗಿ ಕಟಕ ರಾಶಿ ಈ ರಾಶಿಯವರು ಪ್ರೀತಿಗೆ ಹೃದಯಪೂರ್ವಕವಾಗಿ ಸಮರ್ಥರಾಗಿರುತ್ತಾರೆ ಹೃದಯ ಎಲ್ಲಿರುತ್ತದೋ ಅದೇ ಮನೆ ಎಂದು ನಂಬಿ ಇರುತ್ತಾರೆ ಸಂಬಂಧದಲ್ಲಿರುವ ಸುರಕ್ಷತೆ ಹಾಗೂ ಬದ್ಧತೆಯನ್ನು ಹುಡುಕುತ್ತಾರೆ ಇವರು ಪ್ರೀತಿಗೆ ಬಿದ್ದಾಗೆಲ್ಲ ಅವರ ಮೊದಲ ಗುರಿ ಏನಾಗುತ್ತೆ ಎಂದರೆ ಪ್ರೀತಿ ಹಾಗೂ ನಿಷ್ಠೆಯನ್ನು ಗೆದ್ದ ಸಂಗಾತಿಯೊಡನೆ ಕೌಟುಂಬಿಕ ಜೀವನವನ್ನು ಆರಂಭಿಸುವುದು ಈ ಮೂಲಕ ಕಟಕ ರಾಶಿಯವರ ದೀರ್ಘಕಾಲದವರೆಗೂ ಹಾಗೆ ಬಂದಾತ ಸಂಪೂರ್ಣ ವನ್ನು ಬದಲಾವಣೆ ಐದನೇಯದಾಗಿ

ತುಲಾ ರಾಶಿ ಈ ರಾಶಿಯವರು ಎಲ್ಲೆಡೆ ಸಮತೋಲನವನ್ನು ಹುಡುಕುತ್ತಾರೆ ಅವರು ಕಷ್ಟಪಟ್ಟು ತೆಗೆದುಕೊಳ್ಳುವ ಸಮತೋಲನವನ್ನು ತೆಗೆದುಕೊಳ್ಳುವ ಬಗ್ಗೆ ಯಾರಾದರೂ ಆಕ್ಷೇಪ ವಿದ್ದರೆ ಯಾರೇ ಆದರೂ ಅವರನ್ನು ದ್ವೇಷಿಸುತ್ತಾರೆ ಹಾಗಾಗಿ ಜೀವನದ ಸಂಗಾತಿಯನ್ನು ಆಯ್ಕೆ ಮಾಡಲು ಇವರು ಬಹಳ ಸಮಯ ತೆಗೆದುಕೊಳ್ಳುತ್ತಾರೆ ಸಂಬಂಧದ ಇರುವವರೆಗೂ ಈ ರಾಶಿಯವರು ಎಂದು ಮೀರಿ ಹೋಗುವುದಿಲ್ಲ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *