ಕಲಶ ಪೂಜೆಯ ಮಹತ್ವ ವೇನು

ಕಲಶ ಪೂಜೆಯ ಮಹತ್ವ ವೇನು ಭಾರತೀಯರನ್ನು ದೇವರು ಧರ್ಮ ಮತ್ತು ನಂಬಿಕೆಯಲ್ಲಿ ಮೀರಿಸುವವರು ಇನ್ನೊಬ್ಬರು ಇಲ್ಲ ಒಂದೊಂದು ಆಚರಣೆಗಳಿಗೂ ಉತ್ತರ ನಿಯಮಗಳು ನಮ್ಮಲ್ಲಿ ಇದೆ ಪ್ರತಿಯೊಂದು ಸಂಪ್ರದಾಯಕ್ಕೂ ತಮ್ಮದೇಯಾದ ಒಂದೊಂದು ಇತಿಹಾಸವಿದೆ ದೇವರ ಪೂಜೆಯಿಂದ ಹಿಡಿದು ಅದರಲ್ಲಿ ಬಳಸುವ ವಸ್ತುಗಳು ಸಹ ಒಂದೊಂದು ರೀತಿಯ ಕಥೆಗಳು ಇದೆ ಯಾವುದೇ ಪೂಜೆ ಪುನಸ್ಕಾರಗಳು ನಡೆಯುತ್ತಿವೆ ಎಂದರೆ ಅಲ್ಲಿ ಕಳಸವು ಇರಬೇಕು ದೇವರ ಮುಂದೆ ಕಳಸವು ಇಲ್ಲದಿದ್ದರೆ ನಾವು ಮಾಡುವ ಪೂಜೆಯು ಫಲ ನೀಡುವುದಿಲ್ಲ ಪೂಜೆ ಪೂರ್ಣಗೊಳ್ಳುವುದಿಲ್ಲ ಜಲವೆಂದರೆ ಅದು ಸಂಜೀವಿನಿ ಜಲವು ಇಲ್ಲದಿದ್ದರೆ ಪ್ರತಿ ಜೀವಿಯೂ ಸಹ ಬದುಕಲು ಸಾಧ್ಯವಾಗುವುದಿಲ್ಲ ಪ್ರತೀ ಜೀವಿಗಳಿಗೂ ಸಂಜೀವಿನಿ ಎಂದರೆ ಜಲ ಆದ್ದರಿಂದ ಜಲವನ್ನು ಶ್ರೀಮನ್ನಾರಾಯಣನ ಸ್ವರೂಪ ಎಂದು ಉಲ್ಲೇಖಿಸಲಾಗಿದೆ

ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ
ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938

ಜಲದ ಪೂಜೆಯನ್ನು ಈ ಕಾರಣದಿಂದಲೇ ತಲತಲಾಂತರದಿಂದ ಪೂಜೆಗಳನ್ನು ಮಾಡುತ್ತ ಬಂದಿದ್ದಾರೆ ಹಿಂದೂ ಧರ್ಮದ ಪ್ರತಿ ಪೂಜೆಯಲ್ಲೂ ಜಲಮೂಲಗಳ ಸದಾ ಇರಲೇಬೇಕು ಕಳಸವನ್ನು ನಾವು ಬಿಡಬೇಕಾದರೆ ಕಂಚು ಅಥವಾ ಹಿತ್ತಾಳೆಯ ಚಂಬು ಇರಲೇಬೇಕು ಅದಕ್ಕೆ ನಾವುಗಳು ನೀರನ್ನು ಹಾಕಿ ಕೆಲವರು ಅದಕ್ಕೆ ಕಲಿಕೆ ಮತ್ತು ಅಕ್ಷತೆ ಅರಿಶಿನ ಕುಂಕುಮ ನಾಣ್ಯಗಳು ಮತ್ತು ಹೂವುಗಳನ್ನು ಸಹ ಹಾಕುತ್ತಾರೆ ಅಷ್ಟೇ ಅಲ್ಲದೆ ಕೆಲಸದ ಮೇಲೆ ಸ್ವಸ್ತಿಕ್ ಚಿನ್ನೆ ಇನ್ನು ಬಿಡಿಸುವುದರಿಂದ ಸುತ್ತಮುತ್ತಲಿನ ವಾತಾವರಣವು ಶಾಸ್ತ್ರೀಯವಾಗಿ ಇರುತ್ತದೆ

ಕೆಲಸ ಕಲಶ ಮಾಡಲು ಕೆಲವು ನಿಯಮಗಳು ಇದೆ ಕಳಸದ ಮೇಲೆ ಮಾವಿನ ಎಲೆ ಅಥವಾ ವೀಳೆಯದೆಲೆ ಇರಲೇಬೇಕು ಕಳಸದಲ್ಲಿ ಜಲವನ್ನು ಹಾಕಿ ಅದರ ಮೇಲೆ ತೆಂಗಿನಕಾಯಿಯನ್ನು ಇಟ್ಟು ಪೂಜೆ ಮಾಡಬೇಕು ದೇವರ ಪೂಜೆಯಲ್ಲಿ ಇಡುವ ಕೆಲಸಗಳಿಗೆ ಕೆಲವು ನಿಯಮಗಳು ಇದೆ ಇದು ಇಂದಿನದಲ್ಲ ಸಮುದ್ರಮಂಥನದ ವೇಳೆ ಅಮೃತವು ದೊರೆಯುತ್ತದೆ ಆಗ ದೇವರು ರಾಕ್ಷಸರೊಂದಿಗೆ ಸಹ ಪ್ರತ್ಯಕ್ಷವಾಗುತ್ತಾರೆ ಅಮೃತ ವೆಂದರೆ ಅದು ಸೋಮವಾರ ಸವಿದಂತೆ ಆದ್ದರಿಂದ ಕಳಸವನ್ನು ಅಮೃತವೆಂದು ನಂಬುತ್ತಾರೆ ತಾಮ್ರದ ಕಳಸಕ್ಕೆ ಜಗತ್ತಿನ ಸಾತ್ವಿಕ ಅಂಶಗಳನ್ನು ಆಹ್ವಾನ ಮಾಡುವ ಶಕ್ತಿ ಇರುತ್ತದೆ ಮಾವಿನ ಎಲೆಯಲ್ಲಿ ದುಷ್ಟಶಕ್ತಿಗಳನ್ನು ದೂರಮಾಡುವ ಶಕ್ತಿಯಿದ್ದರೆ ವಿಳ್ಯದೆಲೆಯಲ್ಲಿ ಅಷ್ಟ ದೇವತೆಗಳು ನೆಲೆಸಿರುತ್ತಾರೆ ಕಳಸದ ಮೇಲಿನ ತೆಂಗಿನಕಾಯಿಯ ಜ್ಯೋತಿ ಸ್ವರೂಪವಾದ ಪರಮಾತ್ಮನನ್ನು ಅವತಾರವನ್ನು ನೆನಪಿಸುತ್ತದೆ

ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ
ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938

Leave A Reply

Your email address will not be published.