ಕಲ್ಲು ಸಕ್ಕರೆ ಮೆಣಸಿನಕಾಳು ಹೀಗೆ ಇವತ್ತೇ ಸೇವಿಸಿ ಯಾಕೆಂದರೆ ವೈದ್ಯಕೀಯ ಅಧ್ಬುತ ಇದು

Recent Posts

ಕಲ್ಲು ಸಕ್ಕರೆ ಮೆಣಸಿನಕಾಳು ಹೀಗೆ ಇವತ್ತೇ ಸೇವಿಸಿ ಯಾಕೆಂದರೆ ವೈದ್ಯಕೀಯ ಅಧ್ಬುತ ಇದು

ಕಲ್ಲು ಸಕ್ಕೆರೆಯ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಆದರೆ ಕಲ್ಲು ಸಕ್ಕರೆಯನ್ನು ಕೇವಲ ಸಿಹಿ ಪದಾರ್ಥವನ್ನಾಗಿ ಮತ್ತು ಸಿಹಿಯ ಪದಾರ್ಥಗಳಿಗೆ ಬಳಸುವ ವಿಧಾನ ಮಾತ್ರ ತಿಳಿದಿದೆ ಆದರೆ ಕಲ್ಲು ಸಕ್ಕರೆಯೂ ಉತ್ತಮ ಪೋಷಕಾಂಶಗಳನ್ನು ಒಳಗೊಂಡಿದೆ ನಿಮ್ಮ ಕೆಮ್ಮಿಗೆ ಉತ್ತಮ ಮನೆ ಮದ್ದಾಗಿದೆ ಇದು ನಿಮ್ಮ ಗಂಟಲಿನ ಕೆಮ್ಮಿಗೆ ಕಾರಣವಾದ ಲೋಳೆಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ ಅತ್ಯುತ್ತಮ ಜೀರ್ಣಕ್ರಿಯೆ, ಹಿಮೋಗ್ಲೋಬಿನ್ ಮತ್ತು ಶಕ್ತಿ ವರ್ಧಕ, ಕೆಮ್ಮು ಮತ್ತು ಗಂಟಲಿನ ನೋವಿನಿಂದ ನಿಮ್ಮ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ಆಯುರ್ವೇದದಲ್ಲಿ ಇದರ ಪ್ರಯೋಜನಗಳು ಹಿಂದಿನಿಂದಲೂ ಹೆಸರುವಾಸಿಯಾಗಿದೆ ಇದು ಕೆಮ್ಮಿನ ಸಮಯದಲ್ಲಿ ಉಂಟಾಗುವ ಲೋಳೆಯನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ ಹೀಗಾಗಿ ಇದು ತ್ವರಿತವಾಗಿ ನಿಮಗೆ ಪರಿಹಾರ ನೀಡುತ್ತದೆ ನೀವೇನಾದರೂ ಕೆಮ್ಮಿನಿಂದ ಬಳಲುತ್ತಿದ್ದು ಇದನ್ನು ಇನ್ನೂ ಉಪಯೋಗಿಸದೇ ಇದ್ದರೆ ಇದನ್ನು ಉಪಯೋಗಿಸುವ ವಿಧಾನವನ್ನು ತಿಳಿಯೋಣ:

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಮುಖ್ಯವಾಗಿ ಎರಡು ವಿಧದ ಕೆಮ್ಮು ಇದೆ ಉತ್ಪಾದಕ ಕೆಮ್ಮು ಅಥವಾಅರ್ಧ ಕೆಮ್ಮು ಮತ್ತು ಉತ್ಪಾದಕವಲ್ಲದ ಕೆಮ್ಮು ಉತ್ಪಾದಕ ಕೆಮ್ಮು ಲೋಳೆಯನ್ನು ಅಥವಾ ಕಫವನ್ನು ಉತ್ಪಾದಿಸುತ್ತದೆ ಆದರೆ ಉತ್ಪಾದಕವಲ್ಲದ ಕೆಮ್ಮು ಯಾವುದೇ ರೀತಿಯ ಲೋಳೆಯನ್ನು ಉತ್ಪಾದಿಸುವುದಿಲ್ಲ ಕಲ್ಲು ಸಕ್ಕರೆಯೂ ಮುಖ್ಯವಾಗಿ ಉತ್ಪಾದಕ ಕೆಮ್ಮು ಇರುವವರಿಗೆ ಸಹಾಯ ಮಾಡುತ್ತದೆ ನಿಮ್ಮ ದೇಹದಲ್ಲಿರುವ ಕಫವನ್ನು ತೆಗೆದು ಹಾಕಲು ಇದು ಸಹಾಯ ಮಾಡುತ್ತದೆ ಇದು ಹಲವಾರು ಪೋಷಕಾಂಶಗಳನ್ನು ಹೊಂದಿದ್ದು ಕಫವನ್ನು ನಿವಾರಣೆ ಮಾಡುತ್ತದೆ ಕಲ್ಲು ಸಕ್ಕರೆಯೂ ನಿಮ್ಮ ಬಾಯಿ ಮತ್ತು ಗಂಟಲಿನ ಮೇಲೆ ಹಿತವಾದ ಪರಿಣಾಮ ಬೀರುತ್ತದೆ ಕೆಲವು ಕಲ್ಲು ಸಕ್ಕರೆಯ ಚೂರುಗಳನ್ನು

ನಿಮ್ಮ ಬಾಯಿಯಲ್ಲಿ ಇರಿಸಿಕೊಳ್ಳಿ ಅವುಗಳಿಂದ ಬರುವ ರಸವನ್ನು ನಿಧಾನವಾಗಿ ಸವಿಯಿರಿ ಇದರಿಂದ ಸಕ್ಕರೆ ಕಣಗಳು ನಿಧಾನವಾಗಿ ಬಿಡುಗಡೆಯಾಗುತ್ತದೆ ಈ ರೀತಿಯ ಸಕ್ಕರೆಯ ಕಣಗಳು ನಿಮ್ಮ ಗಂಟಲನ್ನು ತಕ್ಷಣವೇ ಶಮನ ಮಾಡುತ್ತದೆ ಇನ್ನೂ ಸಮಾನ ಪ್ರಮಾಣದ ಕಲ್ಲು ಸಕ್ಕರೆ ಮತ್ತು ಕರಿಮೆಣಸನ್ನು ತೆಗೆದುಕೊಂಡು ಎರಡು ಪದಾರ್ಥಗಳನ್ನು ನಯವಾಗಿ ಪುಡಿ ಮಾಡಿಕೊಳ್ಳಿ ರಾತ್ರಿ ಮಲಗುವ ಮುನ್ನ ಈ ಪುಡಿಯನ್ನು ಸೇವಿಸಿ ಆದರೆ ಈ ಮಿಶ್ರಣವನ್ನು ಸೇವಿಸಿದ ನಂತರ ನೀವು ನೀರನ್ನು ಕುಡಿಯಬಾರದು

ಒಂದು ವೇಳೆ ನೀರನ್ನು ಸೇವಿಸಿದರೆ ಇದು ನಿಮ್ಮ ಕೆಮ್ಮಿನ ಪ್ರಮಾಣವನ್ನು ಹೆಚ್ಚು ಮಾಡುತ್ತದೆ ಮತ್ತೊಂದು ವಿಧಾನವೆಂದರೆ ಕಲ್ಲು ಸಕ್ಕರೆ ಮತ್ತು ಕರಿಮೆಣಸನ್ನು ಬೆರೆಸಿ ಚಹಾವನ್ನು ತಯಾರು ಮಾಡಿ ಸೇವಿಸಬಹುದು ತ್ವರಿತ ಪರಿಹಾರಕ್ಕಾಗಿ ಚಹವನ್ನು ದಿನದಲ್ಲಿ ಎರಡು ಬಾರಿ ಸೇವಿಸಬಹುದು ಕೆಮ್ಮಿಗೆ ಇದು ತಕ್ಷಣ ಪರಿಹಾರ ನೀಡುತ್ತದೆ ಆದರೆ ದೀರ್ಘಕಾಲದ ಕೆಮ್ಮಿಗೆ ನಿಮ್ಮ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯುವುದು ಉತ್ತಮ ಕೆಲವೊಮ್ಮೆ ಕೆಮ್ಮು ವಿಪರೀತವಾಗಿ ಕಾಣಬಹುದು ಆದರೆ ನಿಮಗೆ ವೈದ್ಯರನ್ನು ಭೇಟಿ ಮಾಡಲು ಸಾಧ್ಯವಾಗದೇ ಇರಬಹುದು ಅಂತಹ ಸಂದರ್ಭದಲ್ಲಿ ತಕ್ಷಣ ಪರಿಹಾರಕ್ಕಾಗಿ

ಈ ಮನೆಮದ್ದನ್ನು ಉಪಯೋಗಿಸಬಹುದು ಕಲ್ಲು ಸಕ್ಕರೆಯನ್ನು ಹಿಂದಿನಿಂದಲೂ ಆಯುರ್ವೇದದಲ್ಲಿ ಹಲವು ವಿಧಗಳಲ್ಲಿ ಬಳಸಲಾಗುತ್ತದೆ ಇದು ನೈಸರ್ಗಿಕ ಸಕ್ಕರೆಯನ್ನು ಹೊಂದಿದ್ದು ಯಾವುದೇ ರೀತಿಯ ಅಡ್ಡ ಪರಿಣಾಮಗಳನ್ನು ಉಂಟುಮಾಡುವುದಿಲ್ಲ ನಿಮಗೆ ಯಾವುದೇ ರೀತಿಯ ಕೆಮ್ಮು ಸಮಸ್ಯೆ ಇಲ್ಲದಿದ್ದರೂ ಕೂಡ ದಿನನಿತ್ಯ ಕಲ್ಲು ಸಕ್ಕರೆಯನ್ನು ಸೇವನೆ ಮಾಡಬಹುದು ಇದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ದಿನನಿತ್ಯ ಇದನ್ನು ಬಳಸಿದರೆ ಉತ್ತಮ ಪೋಷಕಾಂಶಗಳು ನಿಮಗೆ ಸಿಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *