ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ಕಮಲಶಿಲೆ

Recent Posts

ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ಕಮಲಶಿಲೆ

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855

ಕುಂದಾಪುರ ತೀರ್ಥಹಳ್ಳಿ ರಾಜ್ಯ ಹೆದ್ದಾರಿಯಲ್ಲಿ ದಿಟ್ಟ ಪುರದಿಂದ ಆರು ಕೀಲೋ ಮೀಟರ್ ಕ್ರಮಿಸಿದರೆ ಈ ದೇವಾಲಯವು ಸಿಗುತ್ತದೆ ಕುಬ್ಜ ಎಂಬುವ ನದಿಯ ದಡದಲ್ಲಿ ಈ ದೇವಾಲಯವಿದೆ ವಿಶ್ವದ ವಿಶೇಷ ಎಂದರೆ ದುರ್ಗಾದೇವಿಯ ಕಮಲಶಿಲೆಯ ರೂಪದಲ್ಲಿ ಲಿಂಗದ ರೂಪದಲ್ಲಿ ನೆಲೆಸಿದ್ದಾಳೆ ಈ ಕಾರಣದಿಂದ ಈ ಸ್ಥಳಕ್ಕೆ ಕಮಲಶಿಲೆ ಎಂಬ ಹೆಸರು ಬಂದಿದೆ ಈ ಪವಿತ್ರ ಕ್ಷೇತ್ರದ ದಡದಲ್ಲಿ ಕುಬ್ಜಾ ನದಿ ಹರಿಯುತ್ತದೆ 3 ಕಾಲದಲ್ಲೂ ಸಹ ಇದು ನೀರು ಖಾಲಿಯಾಗುವುದೇ ಇಲ್ಲ ಪೌರಾಣಿಕ ಹಿನ್ನೆಲೆ ಸ್ಕಂದ ಪುರಾಣದ ಪ್ರಕಾರ ಹಿಂದೆ ಈ ದೇವಸ್ಥಾನವಿರುವ ಜಾಗದಲ್ಲಿ ಮುನಿಗಳ ಆಶ್ರಮ ಇತ್ತು ಎಂದು ಹೇಳಲಾಗುತ್ತದೆ ಹಿಂದಿನ ಕಾಲದಲ್ಲಿ ಕರಾ ಸುರ ಮತ್ತು ರಕ್ತಾಸುರ ಎಂಬ ರಾಜ್ಯ ಸರು ಜನಗಳು ಮತ್ತು ರೈಕ್ವ ಮುನಿಗಳು ಇವರನ್ನು ತುಂಬಾ ಹಿಂಸಿಸುತ್ತಿದ್ದರು ಅವರ ಈ ಉಪಟಳವನ್ನು ಸಹಿಸಲಾಗದ ಮುನಿಗಳು ಶ್ರೀ ಆದಿಶಕ್ತಿಯನ್ನು ಬೇಡಿಕೊಳ್ಳುತ್ತಾರೆ

ಅಗಸಿ ಆದಿಶಕ್ತಿಯು ದುರ್ಗಾಪರಮೇಶ್ವರಿಯ ರೂಪದಲ್ಲಿ ಬಂದು ರಾಕ್ಷಸರನ್ನು ಸಂಹರಿಸಿ ಸುತ್ತಾರೆ ಬಳಿಕ ರೈತರ್ ಮುನಿಗಳ ಬೇಡಿಕೆಯಂತೆ ಅವರು ಅಲ್ಲಿಯೇ ಕಮಲದ ರೂಪ ಮತ್ತು ಲಿಂಗದ ರೂಪದಲ್ಲಿ ನೆಲೆಸುತ್ತಾಳೆ ಇಲ್ಲಿ ಕುಬ್ಜಾ ನದಿಯು ಹರಿಯುವ ಮೂಲಕ ಒಂದು ಪೌರಾಣಿಕ ಹಿನ್ನೆಲೆಯೂ ಸಹ ಇದೆ ಹಿಂದೆ ಕೈಲಾಸದಲ್ಲಿ ಪಿಂಗಳೆ ಎಂಬ ಸುಂದರ ನೃತ್ಯಗಾರ್ತಿ ಇದ್ದಳು ಒಮ್ಮೆ ಅವಳು ತನ್ನ ಸೌಂದರ್ಯದ ಗರ್ವದಿಂದ ನನ್ನ ನರ್ತನವನ್ನು ಮಾಡುವುದಿಲ್ಲ ಎಂದು ಹೇಳುತ್ತಾಳೆ ಆಗ ಕುಪಿತಗೊಂಡ ಪಾರ್ವತಿಯು ಆಕೆಯೂ ಅಂಕುಡೊಂಕಿನ ಕುಬ್ಜ ಆಗಿ ಭೂಲೋಕದಲ್ಲಿ ಹುಟ್ಟುವಂತೆ ಶಾಪ ನೀಡುತ್ತಾಳೆ ತಕ್ಷಣ ತನ್ನ ತಪ್ಪಿನ ಅರಿವಾದ ತಿಂಗಳು ತನ್ನ ತಪ್ಪನ್ನು ಅರಿತುಕೊಂಡು ಬೇಡಿಕೊಳ್ಳುತ್ತಾಳೆ ಆಗ ಪಾರ್ವತಿದೇವಿಯು ಮುಂದೊಂದು ದಿನ ನಾನು ಕರಾಮತ್ತು ರಕ್ತ ರಾಕ್ಷಸರನ್ನು ಸಂಹರಿಸಲು ಭೂಲೋಕಕ್ಕೆ ಹೋಗುತ್ತೇನೆ ತೆನೆ ಆಗ ಅಲ್ಲೇ ಲಿಂಗರೂಪದಲ್ಲಿ ನೆಲೆಸಿ ನಿಮ್ಮ ಶಾಪ ವಿಮೋಚನೆಯನ್ನು ಮಾಡುವುದಾಗಿಯೂ ತಿಳಿಸುತ್ತಾಳೆ ಪಿನ್ ಗಳಿಯೋ ಭೂಲೋಕದಲ್ಲಿ ಕುಬ್ಜೆಯ ಅವತರಿಸುತ್ತಾನೆ ಕುಬ್ಜೆಯ ತನ್ನ ಶಾಪವಿಮೋಚನೆಗಾಗಿ ಕಮಲಶಿಲೆ ಬಳಿಯಿರುವ ಒಂದು ಗುಹೆಯಲ್ಲಿ ತಪಸ್ಸನ್ನು ಮಾಡುತ್ತಾನೆ ತನ್ನ ತಪಸ್ಸಿನ ಕಾರಣದಿಂದ ಕುಬ್ಜೆಯ ನದಿಯಾಗಿ ರೂಪುಗೊಂಡು ದೇವಿಯು ನೆಲೆಗೊಂಡ ನಂತರ ದೇವಿಗೆ ಅಭಿಮುಖವಾಗಿ ಹರಿಯುತ್ತ ಸಮುದ್ರವನ್ನು ಸೇರುತ್ತಾಳೆ

ಈ ರೀತಿ ಅವತರಿಸಿದ ಕುಬ್ಜಾ ನದಿಯ ವರ್ಷಕೊಮ್ಮೆ ಗರ್ಭಗುಡಿಯನ್ನು ಪ್ರವೇಶಿಸುತ್ತದೆ ಲಿಂಗವನ್ನು ಸ್ಪರ್ಶಿಸಿ ತನ್ನ ಪಾಪ ವಿಮೋಚನೆಯನ್ನು ಮಾಡಿಕೊಳ್ಳುತ್ತದೆ ಈ ಶಿಲೆಯು ಪ್ರಪಂಚದ ಉದ್ಭವಿಸುವ ಸಮಯದಲ್ಲಿ ಉದ್ಭವಿಸಿತು ಎಂದು ಇದು ಆದಿ ಬ್ರಹ್ಮದಿಂದ ಜನರು ಪೂಜಿಸುತ್ತಿದ್ದರು ನಂತರದ ದಿನದಲ್ಲಿ ವಿಪ್ರರ ಕನಸಿನಲ್ಲಿ ಕಾಣಿಸಿಕೊಂಡ ಆದಿಶಕ್ತಿಯ ನೀವು ಪೂಜಿಸುತ್ತಿರುವುದು ಬ್ರಹ್ಮಲಿಂಗ ವಲ್ಲದ ತನ್ನದೇ ರೂಪವಾದ ಬ್ರಾಹ್ಮಿ ದುರ್ಗಾಪರಮೇಶ್ವರಿ ಎಂದು ತಿಳಿಸುತ್ತಾಳೆ ನಂತರ ವಿಪ್ರನು ತನ್ನ ಸ್ವಪ್ನವನ್ನು ಊರಿನವರಿಗೆ ತಿಳಿಸುತ್ತಾನೆ ನಂತರ ಊರಿನವರು ಲಿಂಗ ಸ್ವರೂಪಿ ದೇವಿಯನ್ನು ಪೂಜಿಸಲು ಆರಾಧಿಸಲು ತೊಡಗುತ್ತಾರೆ ಪ್ರತಿ ಏಕಾದಶಿ ದಿನದಂದು ಕೆಂಪು ಹದಗೊಳಿಸಿದ ಮಣ್ಣನ್ನು ಲಿಂಗಕ್ಕೆ ಎತ್ತಲಾಗುತ್ತದೆ ಅದನ್ನು ಮುಂದಿನ ಏಕಾದಶಿಯ ದಿನದಂದು ತೆಗೆದು ಅದನ್ನು ಪ್ರಸಾದರೂಪದಲ್ಲಿ ಮಾಡಿಕೊಡಲಾಗುತ್ತದೆ ಈ ದೇವಾಲಯದಲ್ಲಿ ಪ್ರತಿನಿತ್ಯ ಅನ್ನಸಂತರ್ಪಣೆ ನಡೆಯುತ್ತದೆ ಇದಿವಿ ಅನೇಕ ಸಮಸ್ಯೆಗಳನ್ನು ನೆರವೇರಿಸುತ್ತಾರೆ ಭಕ್ತರ ಕೋರಿಕೆಗಳನ್ನು ಈಡೇರಿಸುತ್ತಾಳೆ

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855

Leave a Reply

Your email address will not be published. Required fields are marked *