ಕನಸಿನಲ್ಲಿ ಹಲ್ಲಿ ಬಂದರೆ ಅರ್ಥವೇನು

ಕನಸಿನಲ್ಲಿ ಹಲ್ಲಿ ಬಂದರೆ ಅರ್ಥವೇನು

ಮನುಷ್ಯನಿಗೆ ಕನಸು ಬೀಳುವುದು ಸಾಮಾನ್ಯವಾಗಿದೆ ಆದರೆ ಆ ಕನಸುಗಳು ಪ್ರತಿಯೊಂದು ಅರ್ಥವನ್ನು ನೀಡುತ್ತದೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಕನಸಿಗೆ ಅರ್ಥಗಳು ಇದೆ ಮನುಷ್ಯನಿಗೆ ಕನಸು ಬೀಳುವುದು ಸಹಜ ಎಂದು ನಾವು ಸುಮ್ಮನೆ ಬಿಡುತ್ತೇವೆ ಆದರೆ ಅದರ ಹಿಂದಿನ ಅರ್ಥ ತಿಳಿಯುವ ಪ್ರಯತ್ನ ನಾವು ಮಾಡುವುದಿಲ್ಲ ಹಲ್ಲಿಯನ್ನು ನಾವು ಮಾತೆ ಲಕ್ಷ್ಮಿಯ ಸ್ವರೂಪ ಎಂದು ಪೂಜಿಸುತ್ತೇವೆ ಇಂತಹ ಅಲ್ಲಿ ಕನಸಿನಲ್ಲಿ ಬಂದರೆ ಏನು ಅರ್ಥ ಎನ್ನುವುದನ್ನು ಇಂದಿನ ಸಂಚಿಕೆಯಲ್ಲಿ ನಾವು ತಿಳಿದುಕೊಳ್ಳೋಣ

ಹಲ್ಲಿಗಳು ಕನಸಿನಲ್ಲಿ ಬಂದರೆ ಒಳ್ಳೆಯದಾಗುತ್ತದೆ ಎಂದು ಅಂದುಕೊಳ್ಳಬೇಡಿ ಮೊಟ್ಟಮೊದಲನೆಯದಾಗಿ ಒಳ್ಳೆಯ ವಿಚಾರವನ್ನು ತಿಳಿದುಕೊಳ್ಳೋಣ ಕನಸಿನಲ್ಲಿ ಮೂರು ಹಲ್ಲಿಗಳು ಒಟ್ಟಾಗಿ ಕಾಣಿಸಿಕೊಂಡರೆ ಅದು ಅದ್ಭುತ ಸಂಕೇತವಾಗಿದೆ ನಿಮಗೆ ನಿಮ್ಮ ಮನೆಗೆ ಹಣ ಬರುತ್ತದೆ ಯಾವುದೋ ಒಳ್ಳೆಯ ಶುಭ ಸೂಚನೆ ನಿಮ್ಮದಾಗಿರುತ್ತದೆ

ಕನಸಿನಲ್ಲಿ ಹಲ್ಲಿಯನ್ನು ನಿಮ್ಮ ಕೈಯಲ್ಲಿ ಹಿಡಿದುಕೊಂಡ ರೀತಿಯಲ್ಲಿ ಕನಸು ಬಿದ್ದರೆ ಅದು ನಿಮ್ಮ ಕೆಲಸ ಕಾರ್ಯದಲ್ಲಿ ನೀವು ಉತ್ತುಂಗಕ್ಕೆ ಹೋಗುವ ಅವಕಾಶ ಬಂದಿದೆ ಎಂದು ಅರ್ಥ ಇದು ನೀವು ಎಲ್ಲ ಸಮಸ್ಯೆಗಳಿಂದ ದೂರವಾಗುವ ಸೂಚನೆಯನ್ನು ನೀಡುತ್ತದೆ ನಿಮ್ಮ ವೈಯಕ್ತಿಕ ಜೀವನ ಸುಖಮಯವಾಗಿ ಇರುತ್ತದೆ ಎಂದು ನೀವು ಭಾವಿಸಬೇಕು ದೀಪಾವಳಿ ಸಮಯದಲ್ಲಿ ಕನಸಿನಲ್ಲಿ ಹಲ್ಲಿಯೂ ಬಂದರೆ ಅದು ಶುಭಕರ ಅಲ್ಲಿಯೂ ನಮ್ಮ ಮೇಲೆ ಬಿದ್ದರೆ ಸ್ವಪ್ನ ಶಾಸ್ತ್ರದಲ್ಲಿ ನಿಮಗೆ ಶುಭಕರವಾಗಿದೆ ಎಂದು ಅರ್ಥ

ಹಲ್ಲಿ ಮರಿಯು ನಮ್ಮ ಕನಸಿನಲ್ಲಿ ಬಂದರೆ ಮುಂದಿನ ದಿನಗಳಲ್ಲಿ ಹಣಕಾಸಿನ ವಿಚಾರದಲ್ಲಿ ಒಳ್ಳೆಯದಾಗುತ್ತದೆ ಎಂದು ಅರ್ಥ ಹಲ್ಲಿ ಮರಿಯು ನಿಮ್ಮ ಮೇಲೆ ಬಿದ್ದರೆ ಸ್ವಲ್ಪ ಅಕ್ಕಿ ಕಾಳು ಮತ್ತು ಕುಂಕುಮವನ್ನು ದೂರದಿಂದ ನಿಮ್ಮ ಮೇಲೆ ಸಿಂಪಡಿಸಿ ಶಾಸ್ತ್ರದಲ್ಲಿ ಹಲ್ಲಿಗೆ ಪೂಜೆ ಮಾಡುವ ಉಲ್ಲೇಖಗಳು ನಮಗೆ ಕಂಡು ಸಿಗುತ್ತದೆ ಇದರಿಂದ ಹಣದ ಸಮಸ್ಯೆ ದೂರವಾಗುತ್ತದೆ

ಕನಸಿನಲ್ಲಿ ಎರಡು ಹಲ್ಲಿಗಳು ಜಗಳವಾಡುವುದನ್ನು ಕಂಡರೆ ಜೀವನದಲ್ಲಿ ಏರುಪೇರು ಉಂಟಾಗಲಿದೆ ಎಂದು ಅರ್ಥ ಈ ಸಮಯದಲ್ಲಿ ನೀವು ಯಾವುದೇ ತಪ್ಪುಗಳನ್ನು ಮಾಡದೆ ಜೀವನವನ್ನು ಮುನ್ನಡೆಸುವುದನ್ನು ಕಲಿಯಬೇಕು ಕನಸಿನಲ್ಲಿ ಸತ್ತುಹೋದ ಹಲ್ಲಿಯನ್ನು ನೋಡಿದರೆ ಅದು ಅಶುಭ ಎಂದು ಭಾವಿಸಬೇಕು ನೀವು ಮುಂದಿನ ದಿನದಲ್ಲಿ ಯಾವುದೋ ಒಂದು ಕಷ್ಟ ಎದುರಿಸುವ ಸಮಯ ಬರಬಹುದು ಸಿದ್ದರಾಗಿರಿ

ಕನಸಿನಲ್ಲಿ ಹಲ್ಲಿಯೂ ನಿಮ್ಮನ್ನು ನೋಡಿ ಹೋಗುವ ಹಾಗೆ ಕಂಡರೆ ಇದನ್ನು ನೀವು ಅಶುಭ ಎಂದು ತಿಳಿಯಬೇಕು ಇದು ನಿಮ್ಮ ವಿರೋಧಿಗಳು ನಿಮ್ಮ ಬಗ್ಗೆ ತೊಂದರೆ ನೀಡುವ ಮುನ್ಸೂಚನೆಯಾಗಿದೆ ಹಲ್ಲಿಗಳು ಏನಾದರೂ ಬೇಟೆ ಆಡಿ ತಿನ್ನುವ ಹಾಗೆ ಕಂಡರೆ ಮುಂದಿನ ದಿನಗಳಲ್ಲಿ ನೀವು ಸ್ವಲ್ಪ ಎಚ್ಚರದಿಂದ ಇರಿ ಮುಂದಿನ ದಿನಗಳಲ್ಲಿ ನೀವು ಏನನ್ನಾದರೂ ಕಳಿಸುಕೊಳ್ಳುತ್ತೀರ ಎನ್ನುವ ಮುನ್ಸೂಚನೆ ಇದಾಗಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.