ಕನ್ಯಾ ರಾಶಿಯವರ ಟಾಪ್ 10 ಸೀಕ್ರೆಟ್

Recent Posts

ಕನ್ಯಾ ರಾಶಿಯವರ ಟಾಪ್ 10 ಸೀಕ್ರೆಟ್

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮಸ್ಕಾರ ಸ್ನೇಹಿತರೆ,
ಕನ್ಯಾ ರಾಶಿಯವರ ಗುಣವಿಶೇಷತೆಗಳನ್ನ ಕೇಳಿದರೆ ನಿಮಗೆ ಅಚ್ಚರಿಯಾಗುತ್ತೆ ಅಂತಹ ಕುತೂಹಲ ಮತ್ತು ರಹಸ್ಯ ಮಾಹಿತಿಗಳನ್ನು ಇಂದು ನಾವು ತಿಳಿಯೋಣ ಬನ್ನಿ.
12 ರಾಶಿ ಚಕ್ರದಲ್ಲಿ ಆರನೇದಾಗಿ ಬರುವ ರಾಶಿ ಕನ್ಯಾ ರಾಶಿ ಈ ರಾಶಿಯನ್ನು ಬುಧ ಗ್ರಹವು ಆಳುತ್ತದೆ ಕನ್ಯಾ ರಾಶಿ ಅಂಶ ಭೂಮಿ ಆಳುವ ಗ್ರಹ ಬುಧ ಬಣ್ಣ ಬೂದು ಬಣ್ಣ ತಿಳಿ ಹಳದಿ ಗುಣ ರೂಪಾಂತರ ದಿನ ಬುಧವಾರ ಅತ್ಯುತ್ತಮವಾಗಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ

ರಾಶಿ ಚಕ್ರಗಳು ಮೀನಾ ಮತ್ತು ಕರ್ಕಾಟಕ ರಾಶಿ ಅದೃಷ್ಟ ಸಂಖ್ಯೆ 5, 14 23, 32 ಕನ್ಯಾ ರಾಶಿ ನಕ್ಷತ್ರ ಪುಂಜವು ಬ್ಯಾಬಿಲೋನಿಯನ್ ಸಮಾಜದಲ್ಲಿ ಶಾಲಾದೇವತೆಯೊಂದಿಗೆ ಸಂಬಂಧ ಹೊಂದಿತ್ತು ಅಂತ ಹೇಳಲಾಗುತ್ತದೆ ಬ್ಯಾಬಿಲೋನಿಯನ್ನಾರಿಗೆ ದೇವತೆ ಫಲವತ್ತತೆ ಹಾಗೂ ಸುಗ್ಗಿಯ ಮೇಲಿನ ಆಳ್ವಿಕೆಯನ್ನು ಪ್ರತಿನಿಧಿಸುತ್ತದೆ ಗ್ರೀಕ್ ಪುರಾಣಗಳಲ್ಲಿ

ಕನ್ಯಾ ರಾಶಿಯನ್ನು ಡಿ ಮೀಟರ್ ದೇವತೆಯೊಂದಿಗೆ ಸಂಪರ್ಕಿಸಲಾಗಿದೆ ಈ ದೇವತೆ ಭೂಮಿ ಮತ್ತು ಕೃಷಿಗೆ ಸಂಬಂಧಿಸಿದೆ ಆರಂಭಿಕ ರೋಮನ್ ಸಂಸ್ಕೃತಿಯ ಮೂಲಕ ಕನ್ಯಾ ರಾಶಿ ಕೃಷಿ ವಿಷಯಗಳ ಆಡಳಿತಗಾರಲಾಗಿದ್ದಳು ಇಂದಿಗೂ ಕೂಡ ಅಲ್ಲಿ ಕನ್ಯಾ ರಾಶಿಯು ನಡೆಯುವುದು ಬೆಳೆಯುವುದು ಕೊಯ್ಲು ಮಾಡುವ ಬೆಳೆ ಮತ್ತು ಗಿಡಮೂಲಿಕೆ ಔಷಧಿಗಳ ಜೊತೆ ಈ ರಾಶಿ ಸಂಪರ್ಕವನ್ನು ಹೊಂದಿದೆ ಇನ್ನು ಕನ್ಯಾ ರಾಶಿಯವರು ಸುಂದರವಾಗಿ ಆಕರ್ಷಣೆಯನ್ನು ಹೊಂದಿರುತ್ತಾರೆ ಇವರಿಗೆ ನಾಚಿಕೆ ಸ್ವಭಾವ ಇರುತ್ತೆ ಆದ್ರೆ ಇವರು ಯಾರನ್ನಾದರೂ ಬಹಳ ಸುಲಭವಾಗಿ ಆಕರ್ಷಿಸುತ್ತಾರೆ ಇವರು ತಮ್ಮ ವಯಸ್ಸಿಗಿಂತ ಚಿಕ್ಕವರಂತೆ ಕಾಣುತ್ತಾರೆ ಇವರ ಮುಖದಲ್ಲಿ ಮುಗ್ದತೆ ಎದ್ದು ಕಾಣಿಸುತ್ತದೆ

ಇವರು ಬುದ್ದಿವಂತ ರಾಗಿದ್ದು ಬಹಳ ಸ್ವಚ್ಛವಾಗಿರಲು ಇಷ್ಟಪಡುತ್ತಾರೆ ಇವರು ತಮ್ಮ ಆಹಾರ ಹಾಗೂ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ ಇವರು ಯಾವುದೇ ಕೆಲಸವನ್ನು ಮಾಡಿದರು ಪರ್ಫೆಕ್ಟ್ ಆಗಿ ಮಾಡುತ್ತಾರೆ ನಿಯಮ ಬದ್ಧವಾಗಿರುತ್ತಾರೆ ಇವರು ಸಣ್ಣ ಸಣ್ಣ ವಿಷಯಗಳನ್ನು ಕೂಡ ಆಳವಾಗಿ ಗಮನಿಸುತ್ತಾರೆ ಇವರು ಬುದ್ಧಿವಂತರಾಗಿರುವುದರಿಂದ ಇವರಿಗೆ ಮೋಸ ಮಾಡುವುದು ತುಂಬಾ ಕಷ್ಟಇವ್ರು ಬೇರೆಯವರು ತಮ್ಮ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ತಲೆ ಕೆಡಿಸಿಕೊಳ್ಳುವುದಿಲ್ಲ ಇವರು ಪ್ರಾಮಾಣಿಕರು

ಹಾಗೂ ಚಟುವಟಿಕೆಯಿಂದ ಇರುವ ವ್ಯಕ್ತಿಗಳು ಈ ರಾಶಿಯವರು ಸಾಮಾನ್ಯವಾಗಿ ತುಂಬಾ ದುಡಿಯುವವರು ಮತ್ತು ಬುದ್ಧಿವಂತರು ಭೂಮಿ ತತ್ವಕ್ಕೆ ಸೇರಿಯು ಬುಧ ಗ್ರಹದಿಂದ ಆಡಲ್ಪಡುವ ಈ ಏಕೈಕ ರಾಶಿ ಕನ್ಯಾ ಬುಧನು ಸಮೂಹನ ಹಾಗೂ ಯೋಚನೆ ವಿಧಾನಕ್ಕೆ ಸಂಬಂಧಿಸಿದಾಗಿದೆ ಹಾಗಾಗಿ ಕನ್ಯಾ ರಾಶಿಯವರು ಹುಟ್ಟು ಬುದ್ಧಿವಂತರು ಒಳ್ಳೆಯ ಮಾತುಗಾರರು ಕನ್ಯಾ ರಾಶಿಯವರು ವಿಶೇಷ ಗುಣವುಳ್ಳವರು ಇವರನ್ನು ಸಾಮಾನ್ಯವಾಗಿ ನಿಯಂತ್ರಿಸುವ ಸ್ವಭಾವದವರು ವಿಮರ್ಶಾತ್ಮಕ ಮತ್ತು ವಿವಾದಗಳ ವಿರೋಧಿ

ಅಂತಾನೇ ಕರೀತಾರೆ ಇವರು ತಾವು ಮಾಡುವ ಪ್ರತಿಯೊಂದು ಕೆಲಸವನ್ನು ಗಮನಿಸುತ್ತಾರೆ ಪ್ರತಿಯೊಬ್ಬರ ಗುಣವು ಬೇರೆ ಬೇರೆಯಾಗಿರುತ್ತೆ ಹಾಗಾಗಿ ಕನ್ಯಾ ರಾಶಿಯವರು ತಮಗೆ ಎಲ್ಲರಂತೆ ವಿಭಿನ್ನವಾಗಿ ಕಾಣಬಹುದು ಇವರು ಸಾಮಾನ್ಯವಾಗಿ ಎಲ್ಲರೊಂದಿಗು ಬರೆಯುತ್ತಾರೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಸಂಬಂಧಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಮತ್ತು ತಮ್ಮ ಗುರಿಗಳನ್ನು ವಿಭಿನ್ನ ರೀತಿಯಲ್ಲಿ ಸಾಧಿಸುತ್ತಾರೆ ಹೀಗೆ ಕನ್ಯಾ ರಾಶಿಯ ಕುರಿತಾಗಿ

ನಿಮಗೆ ಗೊತ್ತಿಲ್ಲದ ಅನೇಕ ವಿಷಯಗಳನ್ನು ತಿಳಿಯೋಣ ಬನ್ನಿ ಕನ್ಯಾ ರಾಶಿಯವರು ಇತರರಿಗಿಂತ ಗ್ರಹಿಕೆಯಲ್ಲಿ ಮೊದಲಿರುತ್ತಾರೆ ಇವರು ಇತರರ ಬಗ್ಗೆ ಎಷ್ಟು ಗಮನವಿಡುತ್ತಾರೆ ಎನ್ನುವುದನ್ನು ತಿಳಿದುಕೊಳ್ಳುವುದು ಸಹ ಅಸಾಧ್ಯ ಅವರು ಒಳ್ಳೆಯ ಸ್ನೇಹಿತರು ಮತ್ತು ಕೇಳುಗರು ಎಂದು ನೀವು ಬಯಸಬಹುದು ಆದರೆ ಅವರು ಮೊದಲೇ ನಿಮ್ಮ ಬಗ್ಗೆ ಎಲ್ಲರೂ ತಿಳಿದಿರುತ್ತಾರೆ ಅದರಿಂದ ಮೋಸ ಹೋಗಬೇಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *