ಕರಿಬೇವಿನ ಎಣ್ಣೆ ತಯಾರಿಸುವ ಸರಿಯಾದ ಕ್ರಮ How to get Thick and Long Hairs | Hair Care Tips

Recent Posts

ಕರಿಬೇವಿನ ಎಣ್ಣೆ ತಯಾರಿಸುವ ಸರಿಯಾದ ಕ್ರಮ
How to get Thick and Long Hairs | Hair Care Tips

ಇವಾಗಂತು ಪ್ರತಿಯೊಬ್ಬರಿಗೂ ಕೂದಲು ಉದುರುವುದು, ತಲೆಹೊಟ್ಟು, ಕೂದಲು ತೆಳ್ಳಗಾಗುವುದು ಚಿಕ್ಕವಯಸ್ಸಿನಲ್ಲೇ ಕೂದಲು ಬೆಳ್ಳಗಾಗುವುದು ಇನ್ನೂ ಹಲವಾರು ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬರುತ್ತಿದೆ ಆದ್ದರಿಂದ ಇವತ್ತು ನಾನು ನಿಮಗೆಲ್ಲರಿಗೂ ಒಂದು ಒಳ್ಳೆಯ ಪರಿಹಾರ ತಿಳಿಸಿ ಕೊಡುತ್ತೇವೆ


ಅದೇ ಕರಿ ಬೇವಿನ ಎಣ್ಣೆ: ಕರಿಬೇವಿನ ಎಣ್ಣೆ ನಮ್ಮ ಕೂದಲಿಗೆ ತುಂಬಾನೆ ಒಳ್ಳೆಯದು, ಆದರೆ ಈ ಎಣ್ಣೆಯನ್ನು ಸರಿಯಾದ ರೀತಿಯಲ್ಲಿ ತಯಾರಿಸಿದರೆ ಮಾತ್ರ ಪೂರ್ತಿಯಾದ ಲಾಭ ನಿಮ್ಮ ಕೂದಲಿಗೆ ಸಿಗುವುದು. ಅದರೆ ಕೆಲವರು ಈ ಎಣ್ಣೆಯನ್ನು ತಯಾರಿಸಬೇಕಾದರೆ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಈ ಎಣ್ಣೆಯನ್ನು ಸರಿಯಾದ ರೀತಿಯಲ್ಲಿ ತಯಾರಿಸಿಲ್ಲ ಅಂದರೆ ಇದರಿಂದ ಯಾವುದೆ ಲಾಭ ಸಿಗುವುದಿಲ್ಲ, ಇನ್ನು ಯಾವ ರೀತಿಯಲ್ಲಿ ಈ ಒಂದು ಎಣ್ಣೆಯನ್ನುತಯಾರಿಸಿದರೆ ಸಂಪೂರ್ಣ ಲಾಭ ಸಿಗುತ್ತದೆ ಅಂತ ತಿಳಿಸಿ ಕೊಡುತ್ತೇವೆ ಬನ್ನಿ

ಈ ಎಣ್ಣೆಯನ್ನು ತಯಾರಿಸಲು ಬೇಕಾಗಿರುವಂತಹ ಸಾಮಾಗ್ರಿಗಳು “ಒಂದು ಕಪ್ ಅಷ್ಟು ಕರಿ ಬೇವಿನ ಸೊಪ್ಪು, ಹಾಗೇನೇ ಒಂದೂವರೆ ಕಪ್ಪಷ್ಟು ತೆಂಗಿನ ಕಾಯಿ, ಹಾಗೇ ಮೆಂತ್ಯ ಮೂರು ಚಮಚ”. ಒಂದು ಕಪ್ಪಸ್ಟು ಕರಿ ಬೇವಿನ ಸೊಪ್ಪನ್ನು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಮೂರು ಸ್ಪೂನ್ ನಸ್ಟು ಮೆಂತ್ಯ ಹಾಕಿ ಅದನ್ನು ಪುಡಿಮಾಡಿ ಸೈಡ್ ನಲ್ಲಿ ಇಡಿ. ನಂತರ ಒಂದು ಪಾತ್ರೆಗೆ ಒಂದೂವರೆ ಕಪ್ಪಸ್ಟು ತೆಂಗಿನ ಎಣ್ಣೆಯನ್ನು ಹಾಕಿ ನಂತರ ಅದಕ್ಕೆ ಮಿಕ್ಸಿ ಮಾಡಿರುವಂತಹ ರುಬ್ಬಿರುವ ಕರಿಬೇವಿನ ಹಾಗೂ ಮೆಂತ್ಯ ಪುಡಿಯನ್ನು ಹಾಕಿ ಅದನ್ನು ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಅದನ್ನು ಸ್ಟೌವ್ ಮೇಲೆ ಇಟ್ಟು ಕುದಿಯಲು ಬಿಡಬೇಕು. ಈ ಎಣ್ಣೆಯನ್ನು ಕುದಿಸುವ ಸಂದರ್ಭದಲ್ಲಿ ಗ್ಯಾಸ್ ಅನ್ನು ಸ್ಲೋ ನಲ್ಲಿ ಇಟ್ಟಿರಬೇಕು ಯಾವುದೆ ಕಾರಣಕ್ಕು ನೀವು ಫಾಸ್ಟ್ ಆಗಿ ಇಟ್ಟು ಈ ಎಣ್ಣೆಯನ್ನೂ ಮಾಡಲಿಕ್ಕೆ ಹೋಗಬೇಡಿ ಇದರಿಂದ ಏನಾಗುತ್ತದೆ ಎಂದರೆ ಈ ಎಣ್ಣೆಯಿಂದ ಯಾವುದೇ ಲಾಭ ನಿಮಗೆ ಸಿಗುವುದಿಲ್ಲ.

ಆದಷ್ಟು ಈ ಎಣ್ಣೆಯಲ್ಲಿನ ಔಷಧಿ ಗುಣವನ್ನು ಕಾಪಾಡಬೇಕು ಎಂದರೆ ತುಂಬಾನೇ ಸ್ಲೋ ಆಗಿ ಇಟ್ಟು ಇದನ್ನು ಬೇಯಿಸಬೇಕು, ಇದನ್ನು 15 ನಿಮಿಷಗಳವರೆಗೂ ಬೇಯಿಸಿದ ನಂತರ ಸ್ವಲ್ಪ ಚೇಂಜಸ್ ನಿಮ್ಮ ಎಣ್ಣೆಯಲ್ಲಿ ಕಂಡುಬರುತ್ತದೆ, ಅಲ್ಲಿಯತನಕ ನೀವು ಎಣ್ಣೆಯನ್ನು ಕುದಿಸಬೇಕಾಆಗುತ್ತದೆ. ನಂತರ ನೀವು ಗ್ಯಾಸನ್ನು ಆಫ್ ಮಾಡಬೇಕು ನಂತರ ಎಣ್ಣೆಯನ್ನು ಶೋಧಿಸಿಕೊಂಡು ಇಟ್ಟುಕೊಳ್ಳಬೇಕು, ಆರು ತಿಂಗಳ ಕಾಲ ಈ ಎಣ್ಣೆಯನ್ನು ನೀವು ಸುರಕ್ಷಿತವಾಗಿ ಬಳಸಬಹುದು. ಇನ್ನು ಕೆಲವರು ಈ ಎಣ್ಣೆಯನ್ನು ತಯಾರಿಸುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ, ಈ ಎಣ್ಣೆಯನ್ನು ಕೆಲವರು ಎಣ್ಣೆ ಕಾದ ಮೇಲೆ ಕರಿಬೇವಿನ ಸೊಪ್ಪನ್ನು ಹಾಕಿ ಕುದಿಸುತ್ತಾರೆ, ಇದರಿಂದ ಕರಿಬೇವಿನ ಔಷಧಿಗುಣ ನಷ್ಟವಾಗುತ್ತದೆ, ಯಾವುದೇ ಲಾಭವು ಸಿಗುವುದಿಲ್ಲ

ಈ ಎಣ್ಣೆಯನ್ನು ವಾರದಲ್ಲಿ ಮೂರು ಸಲ ಉಪಯೋಗಿಸಿ, ಈ ಎಣ್ಣೆಯನ್ನು ನೀವು ಬಳಸುವುದರಿಂದ ನಿಮ್ಮ ಕೂದಲು ದಟ್ಟವಾಗಿ ಬೆಳೆಯುತ್ತದೆ, ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ, ಕೂದಲು ಕಪ್ಪಗಾಗುತ್ತದೆ, ಕೂದಲು ಉದುರುವುದು ನಿಲ್ಲುತ್ತದೆ, ಕೂದಲ ಬೆಳವಣಿಗೆಯು ಶೀಘ್ರಗೊಳ್ಳುತ್ತದೆ, ಈ ಎಣ್ಣೆಯನ್ನು ನೀವು ಉಪಯೋಗಿಸುವುದರಿಂದ ನಿಮ್ಮ ಕೂದಲಿನ ಸಮಸ್ಯೆ ಯಾವುದೇ ಇದ್ದರೂ ಪರಿಹಾರ ಸಿಗುತ್ತದೆ ಹಾಗೆಯೇ ಕೂದಲು ಉದ್ದವಾಗಿ ಮತ್ತು ದಟ್ಟವಾಗಿ ಬೆಳೆಯಲು ತುಂಬಾನೇ ಸಹಾಯಕಾರಿ. ವಾರದಲ್ಲಿ ಮೂರು ಬಾರಿ ಈ ಎಣ್ಣೆಯನ್ನು ಉಪಯೋಗಿಸಿ ನಿಮಗೆ ಒಳ್ಳೆಯ ಫಲಿತಾಂಶ ಬೇಗನೆ ಕಂಡುಬರುತ್ತದೆ ಎಂದು ಹೇಳಬಹುದು ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *