ಕೊಡಚಾದ್ರಿ ಕೊಲ್ಲೂರು ಸರ್ವಜ್ಞಪೀಠ ಚಿತ್ರಮೂಲ ಗುಹೆ

Recent Posts

ಕೊಡಚಾದ್ರಿ ಕೊಲ್ಲೂರು ಸರ್ವಜ್ಞಪೀಠ ಚಿತ್ರಮೂಲ ಗುಹೆ ಈ ಬೆಟ್ಟವು ಕೊಲ್ಲೂರು ಮೂಕಾಂಬಿಕೆಯ ಮೂಲ ಸ್ಥಾನವಾಗಿದೆ ಕೊಲ್ಲೂರು ಮೂಕಾಂಬಿಕೆ ಮೂಕಾಸುರನೆಂಬ ರಾಕ್ಷಸ ನನ್ನು ಕೊಂದ ಸ್ಥಳವಾಗಿದೆ ಆದಿಗುರು ಶ್ರೀ ಶಂಕರಾಚಾರ್ಯರ ಮೂಕಾಂಬಿಕೆಯನ್ನು ಹೊಲಿಸಿಕೊಂಡು ಕೇರಳ ಆಗಿ ಕರೆದುಕೊಂಡು ಹೋಗಿದ್ದು ಇದೇ ಬೆಟ್ಟದಲ್ಲಿ ಇದು ಅನೇಕ ಸಾಂಪ್ರದಾಯಕ ಸಾಧು-ಸಂತರ ತಪಸ್ಸಿನ ನೆಲೆಯಾಗಿದೆ ಪ್ರೇತ ಯುಗದಲ್ಲಿ ರಾಮಲಕ್ಷ್ಮಣರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಆಂಜನೇಯನ ಸಂಜೀವಿನಿಯನ್ನು ತರುತ್ತಾರೆ ಅವರು ಗಾಳಿಯಲ್ಲಿ ವೇಗವಾಗಿ ಹೋಗುವಾಗ ಸಂಜೀವಿನಿ ಪರ್ವತದ ಒಂದು ಭಾಗ ಮುರಿದುಬೀಳುತ್ತದೆ ಆ ಸಂಜೀವಿನಿ ಪರ್ವತದ ಒಂದು ಭಾಗವೇ ಈ ಬೆಟ್ಟ ವಾಗಿದೆ ಆದ್ದರಿಂದಲೇ ಆರೋಗ್ಯವಂತ ಗಿಡಗಳು ಬಳ್ಳಿಗಳು ಅವರು ಬೆಟ್ಟವಾಗಿದೆ ಇದು ಭೂಲೋಕದ ಸ್ವರ್ಗ ಮಲೆನಾಡಿನ ಹೊನ್ನ ಶಿಖರ ಎನಿಸಿಕೊಳ್ಳುವ ಕೊಡಚಾದ್ರಿ ಪರ್ವತ ವಾಗಿದೆ ಕೊಡಚಾದ್ರಿ ಬೆಟ್ಟವು ಕರ್ನಾಟಕದ ಪಶ್ಚಿಮ ಘಟ್ಟ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿರುವ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ತಾಣವಾಗಿದೆ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದ ಬಳಿಯಿರುವ ಕೊಡಚಾದ್ರಿ ಬೆಟ್ಟವು ಅವರಾಣಿ ಕ ಮಹತ್ವವನ್ನು ಹೊಂದಿರುವ ಆಗಿಯೇ ನಿಸರ್ಗ ಸೌಂದರ್ಯಕ್ಕೆ ಇದು ಪ್ರಸಿದ್ಧವಾಗಿದೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ತುಳಸಿರಾಮ್ ಭಟ್ (9916852606 ಕಾಲ್/ವಾಟ್ಸಪ್) ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606

ಕೊಡಚಾದ್ರಿ ಬೆಟ್ಟವು ಸಮುದ್ರಮಟ್ಟದಿಂದ ಸಾವಿರದ ಮುನ್ನೂರ ಅಡಿಗಳಷ್ಟು ಎತ್ತರವಿದ್ದು ನೈಸರ್ಗಿಕ ಕಾಡು ಸಾವಿರಾರು ಬಗೆಯ ಗಿಡಮರಗಳು ಹಣ್ಣುಗಳು ಪ್ರಾಣಿ-ಪಕ್ಷಿ ಕೀಟಗಳ ವೈವಿಧ್ಯಮಯ ಜೀವ ರಾಶಿಯಿಂದ ಕೂಡಿದ ಬೆಟ್ಟದಿಂದ ಸೂರ್ಯಾಸ್ತ ಮತ್ತು ಸೂರ್ಯೋದಯಗಳ ವುದೇ ಒಂದು ಅದ್ಭುತವಾಗಿರುತ್ತದೆ ಈ ಕೊಡಚಾದ್ರಿ ಬೆಟ್ಟ ದಲ್ಲಿ ಅತಿ ಎತ್ತರ ಬೆಟ್ಟದ ತುದಿಯಲ್ಲಿ ಶಂಕರಾಚಾರ್ಯರು ನೆಲೆಸಿರುವ ಸರ್ವಜ್ಞಪೀಠ ವಿದೆ ಈ ಪೀಠದಲ್ಲಿ ಶಂಕರಾಚಾರ್ಯರ ಬಿಂಬವು ಇದೆ ಇಂದಿಗೂ ಸಹ ಅನೇಕ ಸಾಧು ಸಂತರು ಋಷಿಗಳು ಸಿದ್ಧಿಯನ್ನು ಪಡೆಯಲು ಈ ಪೀಠದಲ್ಲಿ ಪ್ರಾರ್ಥಿಸುವುದನ್ನು ನಾವು ಕಾಣಬಹುದಾಗಿದೆ ಯಾವುದೇ ಮನುಷ್ಯ 1:00 ಈ ಜಾಗದಲ್ಲಿ ಪ್ರಾರ್ಥನೆ ಮಾಡಿದರೆ ತೃಪ್ತಿಯಾಗಿ ಸಂತೋಷವನ್ನು ಗಳಿಸಬಹುದಾಗಿದೆ ಈ ಬೆಟ್ಟದಿಂದ ಸ್ವಲ್ಪ ದೂರ ಕ್ರಮಿಸಿದರೆ ಚಿತ್ರಮೂಲ ಗುಹೆ ಎಂಬ ಒಂದು ಪವಿತ್ರ ಸ್ಥಳವಿದೆ ಈಗ ಸ್ವಲ್ಪ ಎತ್ತರದಲ್ಲಿ ಇದ್ದೇನೆಂದು ಹೇರಬೇಕಾಗಿದೆ ನೀವು ಹೇಗೆ ಸೌಪರ್ಣಿಕ ನದಿಯ ಉಗಮಸ್ಥಾನವಾಗಿದೆ ಈ ಗುಹೆಯಿಂದ ಸೌಪರ್ಣಿಕಾ ನದಿಯ ನೀರು ಹರಿಯುವುದನ್ನು ನಾವು ಕಾಣಬಹುದಾಗಿದೆ ಇದೇ ಜಾಗದಲ್ಲಿ ಶಂಕರಾಚಾರ್ಯರು ಕೊಲ್ಲೂರು ಮೂಕಾಂಬಿಕೆ ದೇವಿಯನ್ನು ಒಲಿಸಿಕೊಳ್ಳಲು ತಪಸ್ಸನ್ನು ಮಾಡಿದರು

ಇದೇ ಗುಹೆಯಲ್ಲಿ ಕೋಲ ಮಹರ್ಷಿಗಳು ಶಿವನನ್ನು ಕುರಿತು ತಪಸ್ಸು ಮಾಡಿದರು ಕೋಲಾ ಮಹರ್ಷಿಗಳಿಗೆ ಶಿವನ ದರ್ಶನವನ್ನು ನೀಡಿ ವರವನ್ನೂ ನೀಡಿದ ಸ್ಥಳವು ಸಹ ಇದೇ ಚಿತ್ರಮೂಲ ಗುರಿಯಾಗಿದೆ ಆದ್ದರಿಂದ ಗುಹೆಯಲ್ಲಿ ಒಂದು ಶಿವನ ಲಿಂಗವಿದೆ ವಿಚಿತ್ರ ಮೂಲ ಗುರಿ ತಲುಪುವ ಮೊದಲು ಗಣಪತಿಗೆ ಎಂಬ ಇನ್ನೊಂದು ಗುಹೆಯಿದೆ ಈ ಗುಹೆಯಲ್ಲಿ ಎರಡು ದಾರಿ ಇದೆ ಒಂದು ಮೂಕಾಂಬಿಕೆ ದೇವಿ ದೇವಾಲಯ ಮತ್ತು ಮತ್ತೊಂದು ಚಿತ್ರ ಮೂಲಕ ಸಂಪರ್ಕವನ್ನು ಕಲ್ಪಿಸುತ್ತದೆ ಈ ಜಾಗದಲ್ಲಿ ಮೂಕಾಸುರನೆಂಬ ರಾಕ್ಷಸನು ಬ್ರಹ್ಮದೇವರನ್ನು ಕುರಿತು ವಹಿಸಿಕೊಂಡಿರುತ್ತಾರೆ ಅವರ ತಪಸ್ಸಿಗೆ ಬ್ರಹ್ಮದೇವರು ಎಚ್ಚರಿಸಲು ತಮ್ಮ ಕಮಾಂಡ್ ಅದರಲ್ಲಿರುವ ನೀರನ್ನು ಆ ರಾಕ್ಷಸನ ಮುಖಕ್ಕೆ ಹಾಕಿ ಎಚ್ಚರಿಸುತ್ತಾರೆ ಆಗ ಆ ರಾಕ್ಷಸರು ಎಚ್ಚರಗೊಂಡು ಬ್ರಹ್ಮದೇವರ ಕಮಂಡಲದ ನೀರನ್ನೆಲ್ಲ ಕುಡಿದು ಬಿಡುತ್ತಾನೆ ಆಗಿರು ಹೆಚ್ಚಾಗಿ ಗಣಪತಿ ಗುಹೆಯಿಂದ ಚಿತ್ರಮೂಲ ಗುಹೆಗೆ ಉದ್ಭವಿಸುತ್ತದೆ ಇದುವೇ ಸೌಪರ್ಣಿಕಾ ನದಿಯಾಗಿದೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ತುಳಸಿರಾಮ್ ಭಟ್ (9916852606 ಕಾಲ್/ವಾಟ್ಸಪ್) ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606

Leave a Reply

Your email address will not be published. Required fields are marked *