ಕುಂಭ ರಾಶಿ! ಮಾಸಿಕ ರಾಶಿ ಫಲ! ನವೆಂಬರ್-2022! ದ್ವಾದಶ ಭಾವದಲ್ಲಿ ಶನಿದೇವನ ಗೋಚರ

Recent Posts

ಕುಂಭ ರಾಶಿ! ಮಾಸಿಕ ರಾಶಿ ಫಲ! ನವೆಂಬರ್-2022! ದ್ವಾದಶ ಭಾವದಲ್ಲಿ ಶನಿದೇವನ ಗೋಚರ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಈ ದಿನ ವರ್ಷ 2022ರ ನವೆಂಬರ್ ತಿಂಗಳ ಕುಂಭ ರಾಶಿಯವರ ಮಾಸಿಕ ಫಲಗಳನ್ನು ತಿಳಿದುಕೊಳ್ಳಲಿದ್ದು ಇಲ್ಲಿ ನವೆಂಬರ್ ತಿಂಗಳು ಕುಂಭ ರಾಶಿಯ ಜಾತಕದವರ ಪಾಲಿಗೆ ಹೇಗೆ ಸಾಬೀತಾಗಲಿದೆ ಈ ವಿಶೇಷ ಅವಧಿಯಲ್ಲಿ ಕುಂಭ ರಾಶಿಯ ಜಾತಕ ದವರಿಗೆ ಲಭಿಸಲಿರುವ ಫಲಗಳು ಯಾವುವು ಜೊತೆಗೆ ಇಲ್ಲಿ ಕುಂಭ ರಾಶಿಯ ಜಾತಕದವರು ಹೊಂದಿರಬೇಕಾದ ವಿಶೇಷ ಎಚ್ಚರಿಕೆಗಳೇನು ಎಂಬುದೆಲ್ಲವನ್ನು ಇಲ್ಲಿ ವಿಸ್ತಾರ ರೂಪದಲ್ಲಿ ತಿಳಿದುಕೊಳ್ಳೋಣ, ಸ್ನೇಹಿತರೆ ವರ್ಷ 2022ರ ನವೆಂಬರ್ ತಿಂಗಳು ನಿಮ್ಮ ಪಾಲಿಗೆ ಬಹುತೇಕ ಶುಭಕರ ಫಲಗಳನ್ನು ಹೊತ್ತು ತರಲಿದೆ ಅದಾಗಿಯೂ ಇಲ್ಲಿ ಕೆಲವು ಗ್ರಹಗಳ ಗೋಚರ ನಿಮ್ಮ ಪಾಲಿಗೆ ಹೆಚ್ಚು ವಿರೋಧ ಬಾಸದಿಂದಲೂ ಕೂಡಿರಬಹುದಾದ ಸಾಧ್ಯತೆಗಳಿವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಇನ್ನು ಇಲ್ಲಿ ಮೊದಲಿಗೆ ನವೆಂಬರ್ ತಿಂಗಳು ಕುಂಭ ರಾಶಿಯ ಜಾತಕದವರ ಕಾರ್ಯಕ್ಷೇತ್ರದ ದೃಷ್ಟಿಯಿಂದ ಹೇಗೆ ಸಾಬೀತಾಗಲಿದೆ ಎಂಬುದನ್ನು ತಿಳಿದುಕೊಳ್ಳುವುದಾದರೆ ಕೆರಿಯರ್ನ ದೃಷ್ಟಿಯಿಂದ ನವೆಂಬರ್ ತಿಂಗಳು ನಿಮಗೆ ಅನುಕೂಲಕರವಾಗಿರಲಿದೆ ನವೆಂಬರ್ ತಿಂಗಳಿನ ಪೂರ್ವಾರ್ಧದಲ್ಲಿ ನಿಮಗೆ ಸ್ಥಾನ ಪರಿವರ್ತನೆಯ ಯೋಗ ಲಭಿಸಬಹುದಾಗಿದೆ ಅಲ್ಲದೆ ಈ ಅವಧಿಯಲ್ಲಿ ನೀವು ನಿಮ್ಮ ನೌಕರಿಯಲ್ಲಿ ಪರಿವರ್ತನೆಗಾಗಿ ಪ್ರಯತ್ನಿಸುತಲಿದ್ದರೆ ಈಗ ಅದು ಕೂಡ ನೆರವೇರುವ ಮೂಲಕ ಇಲ್ಲಿ ನೀವು ಹೊಸ ನೌಕರಿಯ ಪರಿವರ್ತನೆಯನ್ನು ಹೊಂದಬಹುದಾಗಿದೆ ಇಲ್ಲಿ ನೀವು ಹೊಸ ನೌಕರಿಯಲ್ಲಿ ಇಂದಿನ ನೌಕರಿಗಿಂತಲೂ ಉತ್ತಮ ಫಲಗಳನ್ನು ಹೊಂದಬಹುದಾಗಿದೆ

ಇಲ್ಲಿ ನವೆಂಬರ್ ತಿಂಗಳಿನ ಎರಡನೇ ಸಪ್ತಾಹದಲ್ಲಿ ಬುಧದೇವನು ನಿಮ್ಮ ಕರ್ಮ ಭಾವಕ್ಕೆ ಪ್ರವೇಶ ಹೊಂದಲಿದ್ದು ಇಲ್ಲಿಂದ ನಿಮಗೆ ಇನ್ನಷ್ಟು ಉಪಯುಕ್ತ ಫಲಗಳು ಲಭಿಸಲಿವೆ ಇಲ್ಲಿ ನಿಮಗೆ ನಿಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚು ಫೋಕಸ್ ಆಗಿ ಇರಲು ಕೂಡ ಸಾಧ್ಯವಾಗಲಿದೆ ಅಲ್ಲದೆ ನಿಮ್ಮ ಕಾರ್ಯ ಸ್ಥಳದಲ್ಲಿ ನಕಾರಾತ್ಮಕ ವಾತಾವರಣ ನಿರ್ಮಾಣಗೊಳ್ಳಲಿದೆ ಇದರಿಂದಾಗಿ ನಿಮ್ಮ ಕಾರ್ಯಕ್ಷಮತೆಯಲ್ಲಿಯೂ ಸಾಕಷ್ಟು ವೃದ್ಧಿ ಉಂಟಾಗಲಿದೆ

ಇಲ್ಲಿ ನವೆಂಬರ್ ತಿಂಗಳಿನ ಮೂರನೇ ವಾರದ ಪ್ರಾರಂಭದಲ್ಲಿಯೇ ಸೂರ್ಯದೇವನ ರಾಶಿ ಪರಿವರ್ತನೆಯ ಕೂಡ ಉಂಟಾಗಲಿದೆ ಈ ವೇಳೆಯಲ್ಲಿ ಸೂರ್ಯದೇವನು ಕೂಡ ನಿಮ್ಮ ದಶಮ ಭಾವ ಅಂದರೆ ನಿಮ್ಮ ಕರ್ಮ ಭಾವದಲ್ಲಿಯೇ ಗೋಚರಿಸಲಿದ್ದಾನೆ ಇದರಿಂದಾಗಿ ಇಲ್ಲಿ ನಿಮ್ಮ ಕಾರ್ಯ ಕ್ಷೇತ್ರದಲ್ಲಿ ನಿಮಗೆ ಇನ್ನಷ್ಟು ಬಲ ಲಭಿಸಲಿದೆ ಹೀಗಾಗಿ ಇಲ್ಲಿ

ನೀವು ಅತ್ಯಂತ ಸದೃಢ ಸ್ಥಿತಿಯಲ್ಲಿ ಕಂಡು ಬರಲಿದ್ದೀರಿ ಈ ಅವಧಿಯಲ್ಲಿ ನಿಮಗೆ ಅಧಿಕಾರ ಮತ್ತು ಸನ್ಮಾನ ಪ್ರಾಪ್ತಿ ಕೂಡ ಉಂಟಾಗುತ್ತದೆ ವಿಶೇಷವಾಗಿ ಈ ಅವಧಿಯಲ್ಲಿ ನಿಮಗೆ ಪದೋನ್ನತಿಯ ಯೋಗಗಳು ಕೂಡ ಪ್ರಬಲವಾಗಿರಲಿವೆ ಈ ವಿಶೇಷ ಅವಧಿಯಲ್ಲಿ ವಕ್ರ ಸ್ಥಿತಿಯಲ್ಲಿರುವ ಮಂಗಳ ದೇವನು ನಿಮ್ಮ ಚತುರದ ಭಾವದಲ್ಲಿ ವಿರಾಜಮಾನನಾಗಿರುವ ಮೂಲಕ ನಿಮ್ಮ ಕರ್ಮಭಾವದ ಮೇಲೆ ದೃಷ್ಟಿಯನ್ನು ನೀಡಲಿದ್ದಾರೆ

ಇದರಿಂದಾಗಿ ನೀವು ನಿಮ್ಮ ವೃತ್ತಿ ಜೀವನದಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಳ್ಳದಿದ್ದೀರಿ ಇಲ್ಲಿ ನೀವು ಸಾಕಷ್ಟು ಪರಿಶ್ರಮದ ಮೂಲಕ ಮುನ್ನಡೆಯಲ್ಲಿದ್ದು ಹೀಗಾಗಿ ಇಲ್ಲಿ ನಿಮಗೆ ಕೇವಲ ಸಕಾರಾತ್ಮಕ ಪ್ರಭಾವಗಳೇ ಲಭಿಸಲಿವೆ ಇನ್ನು ಈ ಅವಧಿಯಲ್ಲಿ ವ್ಯಾಪಾರ ಜಾತಕದವರ ಪಾಲಿಗು ಹೆಚ್ಚು ಕಡಿಮೆ ಉತ್ತಮವಾಗಿಯೇ ಸಾಬೀತಾಗಲಿದೆ ಈ ಕುಂಭ ರಾಶಿಯ ಸಪ್ತಮ ಭಾವದ ಸ್ವಾಮಿ ಗ್ರಹನಾಗಿರುವ ಸೂರ್ಯದೇವನು ಕೂಡ ನಿಮ್ಮ ಕರ್ಮ ಭಾವದಲ್ಲಿಯೇ ವಿರಾಜಮಾನನಾಗುವ ಮೂಲಕ ನಿಮ್ಮ ವ್ಯಾಪಾರಕ್ಕೆ ಸಂಬಂಧಿಸಿದ ದೂರದ ಯಾತ್ರೆಗೂ ಕಳುಹಿಸಲಿದ್ದಾನೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *