ಕುತ್ತಿಗೆ ನೋವಿನಿಂದ ನರಳುತ್ತಿದ್ದೀರಾ ಹಾಗಾದರೆ ಈ ಮನೆ ಮದ್ದನ್ನು ತಪ್ಪದೇ ಬಳಸಿ

ಕುತ್ತಿಗೆ ನೋವಿನಿಂದ ನರಳುತ್ತಿದ್ದೀರಾ ಹಾಗಾದರೆ ಈ ಮನೆ ಮದ್ದನ್ನು ತಪ್ಪದೇ ಬಳಸಿ

ಕುತ್ತಿಗೆ ನೋವಿನಿಂದ ಬಳಲುತ್ತಿದ್ದೀರಾ ಹಾಗಾದರೆ ಈ ಮನೆ ಮದ್ದನ್ನು ತಪ್ಪದೆ ಬಳಸಿ ಕ್ಷಣಮಾತ್ರದಲ್ಲಿ ನಿಮ್ಮ ಕುತ್ತಿಗೆ ನೋವು ನಿವಾರಣೆಯಾಗುತ್ತದೆ.
ಕೆಲವರು ಒಂದೇ ಸ್ಥಳದಲ್ಲಿ ಹೆಚ್ಚು ಹೊತ್ತು ಕುಳಿತುಕೊಂಡು ಕೆಲಸ ಮಾಡುವವರಿಗೆ ಹೆಚ್ಚಾಗಿ ಕುತ್ತಿಗೆ ನೋವು ಕಾಣಿಸಿಕೊಳ್ಳುತ್ತದೆ ಇದರಿಂದ ಕುತ್ತಿಗೆಯನ್ನು ಆ ಕಡೆ ಈ ಕಡೆ ತಿರುಗಲು ಕಷ್ಟವಾಗುತ್ತದೆ ಅಂತವರು ಈ ಮನೆ ಮದ್ದನ್ನು ಬಳಸಿ ನೋವನ್ನು ನಿವಾರಿಸಿಕೊಳ್ಳಿ ಬೇವಿನ ಹೂವಿರುವ ಸೊಪ್ಪನ್ನು ತಂದು ಜಜ್ಜಿ ಪೇಸ್ಟ್ ಮಾಡಿಕೊಳ್ಳಿ ಇದನ್ನು ಬೆಳಿಗ್ಗೆ ಹಾಗೂ ಸಂಜೆ ಖಾಲಿ ಹೊಟ್ಟೆಗೆ ಸ್ವಲ್ಪ ತಿಂದು ಒಂದು ಲೋಟ ಬಿಸಿ ನೀರು ಕುಡಿಯಿರಿ

ಇದನ್ನು ಎರಡರಿಂದ ಮೂರು ತಿಂಗಳು ಪ್ರತಿದಿನ ಮಾಡಿ ಹೀಗೆ ಮಾಡುವುದರಿಂದ ಈ ತರಹದ ಕುತ್ತಿಗೆ ನೋವು ಮುಂದೆ ಕಾಣಿಸುವುದಿಲ್ಲ ಒಂದು ಟೀ ಸ್ಪೂನ್ ತುಳಸಿ ರಸ ಒಂದು ಟೀ ಸ್ಪೂನ್ ಹಸುವಿನ ತುಪ್ಪ ಒಂದು ಟೀ ಸ್ಪೂನ್ ಕಾಳು ಮೆಣಸಿನ ಪುಡಿ ಈ ಮೂರನ್ನು ಮಿಕ್ಸ್ ಮಾಡಿಕೊಂಡು ಬೆಳಗ್ಗೆ ಹಾಗೂ ಸಂಜೆ ಕಾಲಿ ಹೊಟ್ಟೆಯಲ್ಲಿ ತಿಂದು ಒಂದು ಗ್ಲಾಸ್ ಬಿಸಿನೀರು ಕುಡಿಯಿರಿ ಇದನ್ನು ಎರಡರಿಂದ ಮೂರು ತಿಂಗಳು ಪ್ರತಿದಿನ ಮಾಡಿ

ಇದರ ಜೊತೆಗೆ ಮನೆಯಲ್ಲೇ ತಯಾರಿಸಿದ ಎಣ್ಣೆಯಿಂದ ಕುತ್ತಿಗೆ ಮಸಾಜ್ ಮಾಡಬೇಕು ಕರ್ಪೂರ ಒಂದು ಟೀ ಸ್ಪೂನ್ ಅಥವಾ ಬೆಳ್ಳುಳ್ಳಿ 5 ಎಸಳು ಇವೆರಡರಲ್ಲಿ ಒಂದನ್ನು 50 ಗ್ರಾಂ ಎಣ್ಣೆಯ ಜೊತೆ ಬಿಸಿ ಮಾಡಿಕೊಳ್ಳಿ ನಂತರ ಅದನ್ನು ತಣ್ಣಗಾಗಿಸಿಕೊಂಡು ಕುತ್ತಿಗೆ ನೋವಿರುವ ಜಾಗದಲ್ಲಿ ಹಚ್ಚಿ 15 ರಿಂದ 20 ನಿಮಿಷ ಮಸಾಜ್ ಮಾಡಿ ಅರ್ಧ ಗಂಟೆ ಬಿಟ್ಟು ಬಿಸಿ ನೀರಿನಲ್ಲಿ ಸ್ನಾನ ಮಾಡಿ ಇದನ್ನು ದಿನದಲ್ಲಿ ಒಂದು ಬಾರಿ ಯಾವ ಸಮಯದಲ್ಲಿ ಬೇಕಾದರೂ ಮಾಡಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.