ಲಕ್ಷಕ್ಕೆ ಒಬ್ಬರಿಗೆ ಬೀಳುತ್ತೆ ಇಂತಹ ಕನಸು ಇಂಥ ಕನಸು ಬಿದ್ದರೆ ನಿಮ್ದು ಬಲೆ ಅದೃಷ್ಟ

Recent Posts

ಲಕ್ಷಕ್ಕೆ ಒಬ್ಬರಿಗೆ ಬೀಳುತ್ತೆ ಇಂತಹ ಕನಸು ಇಂಥ ಕನಸು ಬಿದ್ದರೆ ನಿಮ್ದು ಬಲೆ ಅದೃಷ್ಟ

ಲಕ್ಷಕ್ಕೆ ಒಬ್ಬರಿಗೆ ಬೀಳುತ್ತೆ ಇಂತಹ ಕನಸು ಈ ಕನಸು ಬಿದ್ದವರು ಬಹಳ ಅದೃಷ್ಟವಂತರು ಜ್ಯೋತಿಷ್ಯವನ್ನು ಬಲವಾಗಿ ನಂಬುವಂತೆ ಕನಸುಗಳನ್ನು ನಂಬಲಾಗುತ್ತದೆ ಅದಕ್ಕೆ ಸ್ವಪ್ನ ಶಾಸ್ತ್ರ ಎನ್ನುವ ವಿಭಾಗವಿದೆ ಈ ಸ್ವಪ್ನಗಳು ಮುಂಬರುವ ಒಳ್ಳೆ ಕೆಟ್ಟದ್ದನ್ನು ಸೂಚನೆಯಾಗಿರುತ್ತದೆ ಸ್ವಪ್ನ ಶಾಸ್ತ್ರದಲ್ಲಿ ಉಲ್ಲೇಖವಿದೆ ಸ್ವಪ್ನ ಶಾಸ್ತ್ರದಲ್ಲಿ ಲೇಖನವಾದ ಈ ಒಂದು ವಿಷಯ ನಾವು ಹೇಳ್ತೀವಿ ಕೇಳಿ ಇಂತಹ ಕನಸು ಲಕ್ಷದಲ್ಲಿ ಒಬ್ಬರಿಗೆ ಮಾತ್ರ ಬೀಳುತ್ತಂತೆ ಇಂತಹವೊಂದು ಕನಸು ಬಿತ್ತು ಅನ್ಕೊಂಡ್ರೆ ನಿಮಗೆ ಮುಂದೆ ಅದೃಷ್ಟವೇ ಅದೃಷ್ಟ ಇಂತಹ ಕನಸುಬಿದ್ದರೆ ನೀವು ಅದೃಷ್ಟವಂತರು ಸರಿ ಅಂತ ಹೇಳುತ್ತೆ ಸ್ವಪ್ನ ಶಾಸ್ತ್ರ

ಪ್ರತಿಯೊಬ್ಬರೂ ಮಲಗಿದಾಗ ಕನಸು ಬೀಳುತ್ತೆ ಹುಟ್ಟುವ ರಿಂದ ಸಾಯುವ ತನಕ ಪ್ರತಿಯೊಬ್ಬರಿಗೂ ಕನಸು ಬೀಳುತ್ತೆ ಕೆಲವರಿಗೆ ಬೀಳುವ ಕನಸು ನೆನಪಿನಲ್ಲಿ ಬರುವುದಿಲ್ಲ ಹಾಗೆ ಬಿದ್ದಂತಹ ಕನಸುಗಳನ್ನು ನೆನಪಿಗೆ ತಂದುಕೊಳ್ಳುವುದು ಒಳ್ಳೆಯದು ಯಾಕೆಂದರೆ ಈಗ ಮುಂದೆ ನಡೆಯುವ ಕೆಲವು ಘಟನೆಗಳ ಮಾರ್ಗ ಸೂಚನೆಯಾಗಿರುತ್ತದೆ ಅದರಲ್ಲೂ ಈ ಲಕ್ಷದಲ್ಲಿ ಬೀಳುವ ಈ ಒಂದು ಕನಸು ಯಾವುದು ಅಂದರೆ ಬೆಟ್ಟದಲ್ಲಿ ನೀರು ಕುಡಿದಂತೆ ಅದು ನಮಗೆ ಕಂಡರೆ ಅದು ಬಹಳ ಶುಭಕರ ಎಂದು ಹೇಳಲಾಗುತ್ತದೆ ನೀವು ಪಶ್ಚಿಮಘಟ್ಟಕ್ಕೆ ಹೋದರೆ ಅಲ್ಲಿರುವ ಬೆಟ್ಟದಲ್ಲಿ ನೀರಿನ ಬುಗ್ಗೆ ಗಳಿರುವ ನಿರನ್ನ ನೀವು ನೋಡಿರುತ್ತೀರಿ ಆದರೆ ಅಂತಹ ಬುಗ್ಗೆಗಳು ಅಂತಹ ನೀರಿನಲ್ಲಿ ಅಂತಹ ಬೆಟ್ಟದಲ್ಲಿ ಹುಬ್ಬು ಅಂತಹ ನೀರು ಬರುವುದು ನಮ್ಮ ಕನಸಿನಲ್ಲಿ ಬಹಳ ಅಪರೂಪ ಒಂದು ವೇಳೆ ಇದು ಬಂದರೆ ಅದು ತುಂಬಾ ಅದೃಷ್ಟವನ್ನು ತರುವಂತಹ ಸೂಚನೆ ಅಂತಹ ಹೇಳುತ್ತೆ ಸ್ವಪ್ನ ಶಾಸ್ತ್ರ

ಇನ್ನು ಕನಸಿನಲ್ಲಿ ದೇವರು ಕಂಡರೆ ರಾಜ ಬಿಡಿ ಬಟ್ಟೆ ಮಹಿಳೆ ಕಾಣಿಸಿಕೊಂಡರೆ ಅದು ಕೂಡ ಬಾಳಷ್ಟು ಶುಭದಾಯಕ ಎನ್ನಲಾಗುತ್ತದೆ ಈ ರೀತಿ ಕನಸು ಬೀಳುವುದು ತುಂಬಾನೇ ಅಪರೂಪ ಮತ್ತು ಕನಸಿನಲ್ಲಿ ದೇವರು ಬರುವುದು ತುಂಬಾ ಅಪರೂಪ ಹಾಗೇನಾದರೂ ಬಂದರೆ ಒಳ್ಳೆಯ ಸುದ್ದಿ ಬರುತ್ತೆ ಇನ್ನು ಗುರುಗಳು ಸಹ ಕಾಣಿಸಿಕೊಂಡರೆ ತುಂಬಾ ಒಳ್ಳೆಯದಾಗುತ್ತೆ ಹಾಗೆ ಬಿಳಿ ಬಟ್ಟೆ ಧರಿಸುವ ಮಹಿಳೆಯು ಕಂಡರೆ ಅದು ಕೂಡ ತುಂಬಾ ಶುಭಕರವಾದ ಕನಸು ಈಕನಸು ಲಕ್ಷದಲ್ಲಿ ಬೀಳುವ ಒಬ್ಬರಿಗೆ ಮಾತ್ರ ಕನಸು ಎಂದು ಹೇಳಲಾಗುತ್ತದೆ ಇನ್ನು ಸ್ವಪ್ನದಲ್ಲಿ ಬಂದರೆ ಕಾಡುವಂತಹ ಕನಸು ಸಿಂಹ ಕುದುರೆ ಶ್ರಾವಣ ಹೂವು ಮೊಸರು ಅಕ್ಕಿ ರೈನ್ಬೋ ಜೂಜು ಮಳೆ ಇಂತಹವು ಕಾಣಿಸಿಕೊಂಡರೆ ಮುಂದಿನ ದಿನಗಳಲ್ಲಿ ಆರ್ಥಿಕ ವೃದ್ಧಿ ಆಗಲಿದೆ ಎಂಬ ಅರ್ಥ ಗೌರವ ಹಣ ಯಶಸ್ವಿ ಕೂಡ ಸಿಗುತ್ತದೆ ಇಂತಹ ಸ್ವಪ್ನಗಳು ಬೀಳುವುದು ತುಂಬಾನೇ ಅಪರೂಪ ಆದರೆ ನಿಮಗಿಂತ ಸ್ವಪ್ನ ಆಗಿತ್ತು ಅಂತ ಅಂದ್ಕೊಂಡ್ರೆ ನೀವು ಖಂಡಿತವಾಗಿಯೂ ಅದೃಷ್ಟಶಾಲಿ ಎಂಬುವುದು ಹೇಳಲು ಮಾತೆ ಇಲ್ಲ ಇದೇ ಸ್ವಪ್ನ ಶಾಸ್ತ್ರ ದಲ್ಲಿ ಇರುವ ಹಲವು ವಿಷಯಗಳು

https://youtu.be/uvvkov2-eOY

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave a Reply

Your email address will not be published. Required fields are marked *